Ashok C ಇವರು ffreedom app ನಲ್ಲಿ Integrated Farming, Beekeeping ಮತ್ತು Fruit Farming ನ ಮಾರ್ಗದರ್ಶಕರು

Ashok C

🏭 Diamond Star Farm, Ramanagara
ಮಾರ್ಗದರ್ಶಕರು ಮಾತನಾಡುವ ಭಾಷೆಗಳು
ಮಾರ್ಗದರ್ಶಕರ ಪರಿಣತಿ
Integrated Farming
Integrated Farming
Beekeeping
Beekeeping
Fruit Farming
Fruit Farming
ಹೆಚ್ಚು ತೋರಿಸು
ರಾಮನಗರದ ಅಶೋಕ್ ಸಿ ಯಶಸ್ವಿ ಜೇನು ಕೃಷಿಕ, 4 ವರ್ಷಗಳಿಂದ ಜೇನು ಕೃಷಿ ಮಾಡ್ತಿದ್ದಾರೆ.15 ಬಾಕ್ಸ್‌ಗಳಲ್ಲಿ ಜೇನು ಕೃಷಿ ಅರಂಭಿಸಿದ್ದ ಆಶೋಕ್ ಬಳಿ ಈಗ 70 ರಿಂದ 80 ಜೇನು ಬಾಕ್ಸ್ಗಳಿದೆ. ಅಲ್ಲದೆ ಕಳೆದ 40 ವರ್ಷಗಳಿಂದ 2 ಎಕರೆಯಲ್ಲಿ ತೆಂಗು ಬೆಳೆಯುತ್ತಿದ್ದಾರೆ. ಅಲ್ಲದೆ 20 ವರ್ಷಗಳಿಂದ ಮೂರೂವರೆ ಎಕರೆಯಲ್ಲಿ ಮಾವು ಕೃಷಿ ಮಾಡ್ತಿದ್ದಾರೆ.
ನೀವು ವೈಯಕ್ತೀಕರಿಸಿದ ಮಾರ್ಗದರ್ಶನಕ್ಕಾಗಿ Ashok C ಜೊತೆಗೆ ಮಾತನಾಡಲು ಬಯಸುವಿರಾ?
ಇನ್ನಷ್ಟು ತಿಳಿಯಿರಿ

ಇದು ನಿಜವಾಗಿಯೂ ಸರಳವಾಗಿದೆ! ಇನ್ನಷ್ಟು ತಿಳಿಯಲು ಕ್ಲಿಕ್ ಮಾಡಿ

Ashok C ಅವರ ಬಗ್ಗೆ

ರಾಮನಗರದ ಅಶೋಕ್ ಸಿ, ಜೇನು ಕೃಷಿಯಲ್ಲಿ ಸಕ್ಸಸ್ ಆಗಿರುವ ರೈತ. ಕಳೆದ 4 ವರ್ಷಗಳಿಂದ ಜೇನು ಸಾಕಾಣಿಕೆ ಮಾಡ್ತಿದ್ದಾರೆ. ಆರಂಭದಲ್ಲಿ ಕೇವಲ 15 ಬಾಕ್ಸ್ಗಳಲ್ಲಿ ಇವರು ಜೇನು ಕೃಷಿ ಅರಂಭಿಸಿದ್ರು. ಇದ್ರಲ್ಲಿ ಭರ್ಜರಿ ಆದಾಯ ಗಳಿಸಿದ್ರು. ಈಗ ಆಶೋಕ್ ಬಳಿ 70 ರಿಂದ 80 ಜೇನು ಬಾಕ್ಸ್ಗಳಿದೆ. ಜೇನುತಳಿ ಆಯ್ಕೆ, ಜೇನು ಶೇಖರಣೆ, ಜೇನು ಕುಟುಂಬ ಡಿವೈಡ್ ಮಾಡುವುದು, ಜೇನನ್ನು ಮಾರಾಟ ಮಾಡುವುದು ಹೇಗೆ ಅನ್ನುವ ಎಲ್ಲಾ ವಿಚಾರಗಳಲ್ಲಿ ಇವರು ಎಕ್ಸ್ಪರ್ಟ್. ಜೇನು ಕೃಷಿ ಅಲ್ಲದೆ ಕಳೆದ 40 ವರ್ಷಗಳಿಂದ 2...

ರಾಮನಗರದ ಅಶೋಕ್ ಸಿ, ಜೇನು ಕೃಷಿಯಲ್ಲಿ ಸಕ್ಸಸ್ ಆಗಿರುವ ರೈತ. ಕಳೆದ 4 ವರ್ಷಗಳಿಂದ ಜೇನು ಸಾಕಾಣಿಕೆ ಮಾಡ್ತಿದ್ದಾರೆ. ಆರಂಭದಲ್ಲಿ ಕೇವಲ 15 ಬಾಕ್ಸ್ಗಳಲ್ಲಿ ಇವರು ಜೇನು ಕೃಷಿ ಅರಂಭಿಸಿದ್ರು. ಇದ್ರಲ್ಲಿ ಭರ್ಜರಿ ಆದಾಯ ಗಳಿಸಿದ್ರು. ಈಗ ಆಶೋಕ್ ಬಳಿ 70 ರಿಂದ 80 ಜೇನು ಬಾಕ್ಸ್ಗಳಿದೆ. ಜೇನುತಳಿ ಆಯ್ಕೆ, ಜೇನು ಶೇಖರಣೆ, ಜೇನು ಕುಟುಂಬ ಡಿವೈಡ್ ಮಾಡುವುದು, ಜೇನನ್ನು ಮಾರಾಟ ಮಾಡುವುದು ಹೇಗೆ ಅನ್ನುವ ಎಲ್ಲಾ ವಿಚಾರಗಳಲ್ಲಿ ಇವರು ಎಕ್ಸ್ಪರ್ಟ್. ಜೇನು ಕೃಷಿ ಅಲ್ಲದೆ ಕಳೆದ 40 ವರ್ಷಗಳಿಂದ 2 ಎಕರೆಯಲ್ಲಿ ತೆಂಗು ಕೂಡ ಬೆಳೆಯುತ್ತಿದ್ದಾರೆ. ಇನ್ನು ಕಳೆದ 20 ವರ್ಷಗಳಿಂದ ಮೂರೂವರೆ ಎಕರೆಯಲ್ಲಿ ಮಾವು ಕೃಷಿ ಮಾಡ್ತಿದ್ದಾರೆ. ತಮ್ಮದೇ ಆದ Diamond Star Farm ಅನ್ನು ಕೂಡ ಕಟ್ಟಿಕೊಂಡಿದ್ದಾರೆ. ಕೃಷಿಯಲ್ಲಿ ಆಶೋಕ್ ಸಿ ಮಾಡಿರುವ ಸಾಧನೆ GKVK ಯುವ ಪ್ರಗತಿಶೀಲ ರೈತ ಪ್ರಶಸ್ತಿ ನೀಡಿ ಗೌರವಿಸಿದೆ. ಅಲ್ಲದೆ ವಿಜಯ ಕರ್ನಾಟಕ ದಿನ ಪತ್ರಿಕೆಯ ಸೂಪರ್ ಸ್ಟಾರ್ ರೈತ ಪ್ರಶಸ್ತಿಗೂ ಪಾತ್ರರಾಗಿದ್ದಾರೆ. ಪಡೆದಿರುವ ಆಶೋಕ್ ಸಿ, ಜೇನು ಕೃಷಿ, ಹಣ್ಣಿನ ಕೃಷಿ, ಸಮಗ್ರ ಕೃಷಿಯಲ್ಲಿ ನಿಮನ್ನ ಗೈಡ್ ಮಾಡೋಕೆ ಸಮರ್ಥ ವ್ಯಕ್ತಿ.

... ಎಕರೆಯಲ್ಲಿ ತೆಂಗು ಕೂಡ ಬೆಳೆಯುತ್ತಿದ್ದಾರೆ. ಇನ್ನು ಕಳೆದ 20 ವರ್ಷಗಳಿಂದ ಮೂರೂವರೆ ಎಕರೆಯಲ್ಲಿ ಮಾವು ಕೃಷಿ ಮಾಡ್ತಿದ್ದಾರೆ. ತಮ್ಮದೇ ಆದ Diamond Star Farm ಅನ್ನು ಕೂಡ ಕಟ್ಟಿಕೊಂಡಿದ್ದಾರೆ. ಕೃಷಿಯಲ್ಲಿ ಆಶೋಕ್ ಸಿ ಮಾಡಿರುವ ಸಾಧನೆ GKVK ಯುವ ಪ್ರಗತಿಶೀಲ ರೈತ ಪ್ರಶಸ್ತಿ ನೀಡಿ ಗೌರವಿಸಿದೆ. ಅಲ್ಲದೆ ವಿಜಯ ಕರ್ನಾಟಕ ದಿನ ಪತ್ರಿಕೆಯ ಸೂಪರ್ ಸ್ಟಾರ್ ರೈತ ಪ್ರಶಸ್ತಿಗೂ ಪಾತ್ರರಾಗಿದ್ದಾರೆ. ಪಡೆದಿರುವ ಆಶೋಕ್ ಸಿ, ಜೇನು ಕೃಷಿ, ಹಣ್ಣಿನ ಕೃಷಿ, ಸಮಗ್ರ ಕೃಷಿಯಲ್ಲಿ ನಿಮನ್ನ ಗೈಡ್ ಮಾಡೋಕೆ ಸಮರ್ಥ ವ್ಯಕ್ತಿ.

ಇನ್ನುಳಿದ ಮಾರ್ಗದರ್ಶಕರು ffreedom app ನಲ್ಲಿ
download_app
download ffreedom app
ಡೌನ್‌ಲೋಡ್‌ ffreedom app

ಭಾರತದ ನಂ.1 ಲೈವ್ಲಿಹುಡ್ ಪ್ಲಾಟ್‌ಫಾರ್ಮ್‌ನಲ್ಲಿ 1 ಕೋಟಿಗೂ ಹೆಚ್ಚು ನೋಂದಾಯಿತ ಬಳಕೆದಾರರ ಸಮುದಾಯವನ್ನು ಸೇರಿ

SMS ಮೂಲಕ ಅಪ್ ಡೌನ್‌ಲೋಡ್ ಲಿಂಕ್ ಪಡೆಯಿರಿ

ffreedom app ಡೌನ್‌ಲೋಡ್ ಮಾಡಲು QR ಕೋಡ್ ಅನ್ನು ಸ್ಕ್ಯಾನ್ ಮಾಡಿ