Balakrishna ಇವರು ffreedom app ನಲ್ಲಿ Integrated Farming ಮತ್ತು Basics of Farming ನ ಮಾರ್ಗದರ್ಶಕರು

Balakrishna

📍 Bengaluru Rural, Karnataka
ಮಾರ್ಗದರ್ಶಕರು ಮಾತನಾಡುವ ಭಾಷೆಗಳು
ಮಾರ್ಗದರ್ಶಕರ ಪರಿಣತಿ
Integrated Farming
Integrated Farming
Basics of Farming
Basics of Farming
ಹೆಚ್ಚು ತೋರಿಸು
ಬಾಲಕೃಷ್ಣ, ನೆಲಮಂಗಲದ ಯಶಸ್ವಿ ರೇಷ್ಮೆ ಕೃಷಿಕರು. 2018 ರಿಂದ ರೇಷ್ಮೆ ಕೃಷಿ ಮಾಡ್ತಿದ್ದಾರೆ. 5 ಎಕರೆಯಲ್ಲಿ ಹಿಪ್ಪು ನೇರಳೆ ಬೆಳೆದು ರೇಷ್ಮೆ ಹುಳು ಸಾಕಿ ವರ್ಷಕ್ಕೆ 8-9 ಸಲ ಬೆಳೆ ತೆಗೆದು 18-20 ಲಕ್ಷದ ತನಕ ಲಾಭಗಳಿಸುತ್ತಿದ್ದಾರೆ. ಕೃಷಿ ಸಾಧನೆಗೆ ಕೆಂಪೇಗೌಡ ಪ್ರಶಸ್ತಿ, ಸಮಗ್ರ ಕೃಷಿ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.
ನೀವು ವೈಯಕ್ತೀಕರಿಸಿದ ಮಾರ್ಗದರ್ಶನಕ್ಕಾಗಿ Balakrishna ಜೊತೆಗೆ ಮಾತನಾಡಲು ಬಯಸುವಿರಾ?
ಇನ್ನಷ್ಟು ತಿಳಿಯಿರಿ

ಇದು ನಿಜವಾಗಿಯೂ ಸರಳವಾಗಿದೆ! ಇನ್ನಷ್ಟು ತಿಳಿಯಲು ಕ್ಲಿಕ್ ಮಾಡಿ

Balakrishna ಅವರ ಬಗ್ಗೆ

ಬಾಲಕೃಷ್ಣ, ಮೂಲತಃ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದವರು, ಯಶಸ್ವಿ ಸಮಗ್ರ ಕೃಷಿಕರು, ಸಮಗ್ರ ಕೃಷಿ ಜತೆಗೆ ರೇಷ್ಮೆ ಕೃಷಿಯಲ್ಲಿ ಎಕ್ಸ್‌ಪರ್ಟ್‌.. ಓದಿನ ನಂತರ ಕೃಷಿ ಮಾಡಿ ಬದುಕು ಕಟ್ಟಿಕೊಳ್ಳಬೇಕು ಎಂಬ ಕನಸು ಹೊಂದಿದ್ದ ಬಾಲಕೃಷ್ಣ ಅವರು ಅದಕ್ಕಾಗಿ ಆಯ್ಕೆ ಮಾಡಿಕೊಂಡಿದ್ದು ರೇಷ್ಮೆ ಕೃಷಿ.. 2018ರಲ್ಲಿ ತಮ್ಮ 5 ಎಕರೆ ಕೃಷಿ ಭೂಮಿಯಲ್ಲಿ 15 ಲಕ್ಷ ಬಂಡವಾಳ ಹಾಕಿ ರೇಷ್ಮೆ ಪ್ರಾರಂಭ ಮಾಡಿದ್ದರು. ಕೈ ಹಿಡಿದ ಬೆಳೆ ವರ್ಷಕ್ಕೆ...

ಬಾಲಕೃಷ್ಣ, ಮೂಲತಃ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದವರು, ಯಶಸ್ವಿ ಸಮಗ್ರ ಕೃಷಿಕರು, ಸಮಗ್ರ ಕೃಷಿ ಜತೆಗೆ ರೇಷ್ಮೆ ಕೃಷಿಯಲ್ಲಿ ಎಕ್ಸ್‌ಪರ್ಟ್‌.. ಓದಿನ ನಂತರ ಕೃಷಿ ಮಾಡಿ ಬದುಕು ಕಟ್ಟಿಕೊಳ್ಳಬೇಕು ಎಂಬ ಕನಸು ಹೊಂದಿದ್ದ ಬಾಲಕೃಷ್ಣ ಅವರು ಅದಕ್ಕಾಗಿ ಆಯ್ಕೆ ಮಾಡಿಕೊಂಡಿದ್ದು ರೇಷ್ಮೆ ಕೃಷಿ.. 2018ರಲ್ಲಿ ತಮ್ಮ 5 ಎಕರೆ ಕೃಷಿ ಭೂಮಿಯಲ್ಲಿ 15 ಲಕ್ಷ ಬಂಡವಾಳ ಹಾಕಿ ರೇಷ್ಮೆ ಪ್ರಾರಂಭ ಮಾಡಿದ್ದರು. ಕೈ ಹಿಡಿದ ಬೆಳೆ ವರ್ಷಕ್ಕೆ ಎಂಟರಿಂದ ಒಂಬತ್ತು ಸಲ ಗೂಡು ಮಾರಾಟ ಮಾಡುವಂತೆ ಮಾಡಿದೆ. ಪ್ರತೀ ವರ್ಷ 18ರಿಂದ 20 ಲಕ್ಷ ಆದಾಯ ಪಡೆಯುತ್ತಿದ್ದಾರೆ. ಇದರ ಜೊತೆಗೆ 3 ಎಕರೆಯಲ್ಲಿ ಬಾಳೆ, ಅಡಿಕೆ ಮತ್ತು ತೆಂಗನ್ನು ಬೆಳೆಯುತ್ತಿರುವ ಬಾಲಕೃಷ್ಣರವರು ಬಾಳೆಯಿಂದ ವರ್ಷಕ್ಕೆ 4-5 ಲಕ್ಷ ಆದಾಯ, ಅಡಿಕೆ ಮತ್ತು ತೆಂಗಿನಿಂದ ವರ್ಷಕ್ಕೆ ತಲಾ 1.5ಲಕ್ಷ ದಷ್ಟು ಆದಾಯವನ್ನು ಗಳಿಸುತ್ತಿದ್ದಾರೆ. ಇವರ ಕೃಷಿ ಸಾಧನೆಗೆ ಕೆಂಪೆಗೌಡ ಪ್ರಶಸ್ತಿ ಮತ್ತು ಸಮಗ್ರ ಕೃಷಿ ಪ್ರಶಸ್ತಿ ಬಂದಿದೆ.

... ಎಂಟರಿಂದ ಒಂಬತ್ತು ಸಲ ಗೂಡು ಮಾರಾಟ ಮಾಡುವಂತೆ ಮಾಡಿದೆ. ಪ್ರತೀ ವರ್ಷ 18ರಿಂದ 20 ಲಕ್ಷ ಆದಾಯ ಪಡೆಯುತ್ತಿದ್ದಾರೆ. ಇದರ ಜೊತೆಗೆ 3 ಎಕರೆಯಲ್ಲಿ ಬಾಳೆ, ಅಡಿಕೆ ಮತ್ತು ತೆಂಗನ್ನು ಬೆಳೆಯುತ್ತಿರುವ ಬಾಲಕೃಷ್ಣರವರು ಬಾಳೆಯಿಂದ ವರ್ಷಕ್ಕೆ 4-5 ಲಕ್ಷ ಆದಾಯ, ಅಡಿಕೆ ಮತ್ತು ತೆಂಗಿನಿಂದ ವರ್ಷಕ್ಕೆ ತಲಾ 1.5ಲಕ್ಷ ದಷ್ಟು ಆದಾಯವನ್ನು ಗಳಿಸುತ್ತಿದ್ದಾರೆ. ಇವರ ಕೃಷಿ ಸಾಧನೆಗೆ ಕೆಂಪೆಗೌಡ ಪ್ರಶಸ್ತಿ ಮತ್ತು ಸಮಗ್ರ ಕೃಷಿ ಪ್ರಶಸ್ತಿ ಬಂದಿದೆ.

ಇನ್ನುಳಿದ ಮಾರ್ಗದರ್ಶಕರು ffreedom app ನಲ್ಲಿ
download_app
download ffreedom app
ಡೌನ್‌ಲೋಡ್‌ ffreedom app

ಭಾರತದ ನಂ.1 ಲೈವ್ಲಿಹುಡ್ ಪ್ಲಾಟ್‌ಫಾರ್ಮ್‌ನಲ್ಲಿ 1 ಕೋಟಿಗೂ ಹೆಚ್ಚು ನೋಂದಾಯಿತ ಬಳಕೆದಾರರ ಸಮುದಾಯವನ್ನು ಸೇರಿ

SMS ಮೂಲಕ ಅಪ್ ಡೌನ್‌ಲೋಡ್ ಲಿಂಕ್ ಪಡೆಯಿರಿ

ffreedom app ಡೌನ್‌ಲೋಡ್ ಮಾಡಲು QR ಕೋಡ್ ಅನ್ನು ಸ್ಕ್ಯಾನ್ ಮಾಡಿ