Bhumika L ಇವರು ffreedom app ನಲ್ಲಿ Basics of Business ಮತ್ತು Beauty & Wellness Business ನ ಮಾರ್ಗದರ್ಶಕರು

Bhumika L

🏭 Bhoomi herbal beauty salon, Bengaluru Rural
ಮಾರ್ಗದರ್ಶಕರು ಮಾತನಾಡುವ ಭಾಷೆಗಳು
ಮಾರ್ಗದರ್ಶಕರ ಪರಿಣತಿ
Basics of Business
Basics of Business
Beauty & Wellness Business
Beauty & Wellness Business
ಹೆಚ್ಚು ತೋರಿಸು
ಭೂಮಿಕ ಎಲ್‌, ಬೆಂಗಳೂರಿನ ಯಶಸ್ವಿ ಮೇಕಪ್‌ ಆರ್ಟಿಸ್ಟ್‌ ಮತ್ತು ಬ್ಯೂಟಿ ಪಾರ್ಲರ್‌ ಮಾಲೀಕರು. ಸಿಎ ಓದುತ್ತಿರುವಾಗಲೇ ಉದ್ಯಮ ಆರಂಭಿಸಿದವರು. 2021ರಲ್ಲಿ ಮೇಕಪ್‌ ಕಲೆ ಕಲಿತು ಒಂದೂವರೆ ಲಕ್ಷ ಬಂಡವಾಳ ಹಾಕಿ ಪಾರ್ಲರ್‌ ತೆರೆದು ಉದ್ಯಮ ಆರಂಭ ಮಾಡಿದರು. ಕೈಹಿಡಿದ ಉದ್ಯಮ ವರ್ಷಕ್ಕೆ ಮೂವತ್ತು ಲಕ್ಷ ಟರ್ನವರ್‌ ಮಾಡಿ ಹನ್ನೆರಡು ಲಕ್ಷ ಆದಾಯ ಪಡೆಯುವಂತೆ ಮಾಡಿದೆ.
ನೀವು ವೈಯಕ್ತೀಕರಿಸಿದ ಮಾರ್ಗದರ್ಶನಕ್ಕಾಗಿ Bhumika L ಜೊತೆಗೆ ಮಾತನಾಡಲು ಬಯಸುವಿರಾ?
ಇನ್ನಷ್ಟು ತಿಳಿಯಿರಿ

ಇದು ನಿಜವಾಗಿಯೂ ಸರಳವಾಗಿದೆ! ಇನ್ನಷ್ಟು ತಿಳಿಯಲು ಕ್ಲಿಕ್ ಮಾಡಿ

Bhumika L ಅವರ ಬಗ್ಗೆ

ಭೂಮಿಕ ಎಲ್, ಬೆಂಗಳೂರಿನ ಯಶಸ್ವಿ ಮೇಕಪ್‌ ಆರ್ಟಿಸ್ಟ್‌. ಸಿಎ ಆಗುವ ಕನಸು ಇಟ್ಟುಕೊಂಡು ಕೋರ್ಸ್‌ ಮಾಡ್ತಿದ್ದಾರೆ. ಈ ನಡುವೆ ಜೀವನ ನಿರ್ವಹಣೆಗಾಗಿ ಆರಿಸಿಕೊಂಡಿದ್ದು ಮೇಕಪ್‌ ಉದ್ಯಮ. ಮೇಕಪ್‌ ಕಲೆ ಕಲಿತು 2021ರಲ್ಲಿ ಉದ್ಯಮ ಆರಂಭ ಮಾಡಿಯೇ ಬಿಟ್ಟರು. ಭೂಮಿ ಹರ್ಬಲ್‌ ಬ್ಯೂಟಿ ಸಲೂನ್‌ ಹೆಸರಿನಲ್ಲಿ ತೆರೆದ ಪಾರ್ಲರ್‌ ಕೆಲವೇ ತಿಂಗಳಲ್ಲಿ ಇನ್ನೊಂದು ಬ್ರ್ಯಾಂಚ್‌...

ಭೂಮಿಕ ಎಲ್, ಬೆಂಗಳೂರಿನ ಯಶಸ್ವಿ ಮೇಕಪ್‌ ಆರ್ಟಿಸ್ಟ್‌. ಸಿಎ ಆಗುವ ಕನಸು ಇಟ್ಟುಕೊಂಡು ಕೋರ್ಸ್‌ ಮಾಡ್ತಿದ್ದಾರೆ. ಈ ನಡುವೆ ಜೀವನ ನಿರ್ವಹಣೆಗಾಗಿ ಆರಿಸಿಕೊಂಡಿದ್ದು ಮೇಕಪ್‌ ಉದ್ಯಮ. ಮೇಕಪ್‌ ಕಲೆ ಕಲಿತು 2021ರಲ್ಲಿ ಉದ್ಯಮ ಆರಂಭ ಮಾಡಿಯೇ ಬಿಟ್ಟರು. ಭೂಮಿ ಹರ್ಬಲ್‌ ಬ್ಯೂಟಿ ಸಲೂನ್‌ ಹೆಸರಿನಲ್ಲಿ ತೆರೆದ ಪಾರ್ಲರ್‌ ಕೆಲವೇ ತಿಂಗಳಲ್ಲಿ ಇನ್ನೊಂದು ಬ್ರ್ಯಾಂಚ್‌ ಮಾಡುವಂತೆ ಮಾಡಿದೆ. ಎರಡೂ ಬ್ರಾಂಚ್‌ನಲ್ಲಿ ವರ್ಷಕ್ಕೆ ಮೂವತ್ತು ಲಕ್ಷ ಟರ್ನವರ್‌ ಮಾಡ್ತಿದ್ದಾರೆ. ಹತ್ತರಿಂದ ಹನ್ನೆರಡು ಲಕ್ಷ ನಿವ್ವಳ ಲಾಭ ಪಡಿತಿದ್ದಾರೆ. ಇಷ್ಟೇ ಅಲ್ಲ, ಜೊತೆಯಲ್ಲಿ ಮೇಕಪ್‌ ಕಲಿಯಲು ಇಷ್ಟಪಟ್ಟವರಿಗೆ ಹೇಳಿಕೊಟ್ಟಿದ್ದಾರೆ. ಪಾರ್ಲರ್‌ ನಲ್ಲಿ ಬ್ಯೂಟಿ ಕೇರ್‌ ಅಷ್ಟೇ ಅಲ್ಲದೆ ಹೊರಗಡೆ ಮದುವೆ ಮೇಕಪ್‌, ಇವೆಂಟ್‌ ಮೇಕಪ್‌ಗಳನ್ನ ಕೂಡ ಮಾಡ್ತಿದ್ದಾರೆ.

... ಮಾಡುವಂತೆ ಮಾಡಿದೆ. ಎರಡೂ ಬ್ರಾಂಚ್‌ನಲ್ಲಿ ವರ್ಷಕ್ಕೆ ಮೂವತ್ತು ಲಕ್ಷ ಟರ್ನವರ್‌ ಮಾಡ್ತಿದ್ದಾರೆ. ಹತ್ತರಿಂದ ಹನ್ನೆರಡು ಲಕ್ಷ ನಿವ್ವಳ ಲಾಭ ಪಡಿತಿದ್ದಾರೆ. ಇಷ್ಟೇ ಅಲ್ಲ, ಜೊತೆಯಲ್ಲಿ ಮೇಕಪ್‌ ಕಲಿಯಲು ಇಷ್ಟಪಟ್ಟವರಿಗೆ ಹೇಳಿಕೊಟ್ಟಿದ್ದಾರೆ. ಪಾರ್ಲರ್‌ ನಲ್ಲಿ ಬ್ಯೂಟಿ ಕೇರ್‌ ಅಷ್ಟೇ ಅಲ್ಲದೆ ಹೊರಗಡೆ ಮದುವೆ ಮೇಕಪ್‌, ಇವೆಂಟ್‌ ಮೇಕಪ್‌ಗಳನ್ನ ಕೂಡ ಮಾಡ್ತಿದ್ದಾರೆ.

ಇನ್ನುಳಿದ ಮಾರ್ಗದರ್ಶಕರು ffreedom app ನಲ್ಲಿ
download_app
download ffreedom app
ಡೌನ್‌ಲೋಡ್‌ ffreedom app

ಭಾರತದ ನಂ.1 ಲೈವ್ಲಿಹುಡ್ ಪ್ಲಾಟ್‌ಫಾರ್ಮ್‌ನಲ್ಲಿ 1 ಕೋಟಿಗೂ ಹೆಚ್ಚು ನೋಂದಾಯಿತ ಬಳಕೆದಾರರ ಸಮುದಾಯವನ್ನು ಸೇರಿ

SMS ಮೂಲಕ ಅಪ್ ಡೌನ್‌ಲೋಡ್ ಲಿಂಕ್ ಪಡೆಯಿರಿ

ffreedom app ಡೌನ್‌ಲೋಡ್ ಮಾಡಲು QR ಕೋಡ್ ಅನ್ನು ಸ್ಕ್ಯಾನ್ ಮಾಡಿ