C H Sathish ಇವರು ffreedom app ನಲ್ಲಿ Integrated Farming, Basics of Farming ಮತ್ತು Fruit Farming ನ ಮಾರ್ಗದರ್ಶಕರು

C H Sathish

🏭 Kaveri Nursery, Mysuru
ಮಾರ್ಗದರ್ಶಕರು ಮಾತನಾಡುವ ಭಾಷೆಗಳು
ಮಾರ್ಗದರ್ಶಕರ ಪರಿಣತಿ
Integrated Farming
Integrated Farming
Basics of Farming
Basics of Farming
Fruit Farming
Fruit Farming
ಹೆಚ್ಚು ತೋರಿಸು
ಸಿ ಹೆಚ್‌ ‌ಸತೀಶ್,ನೈಸರ್ಗಿಕ ಕೃಷಿ ಸಾಧಕ. 1 ಎಕರೆಯಲ್ಲಿ ಶೂನ್ಯ ಬಂಡವಾಳ ನೈಸರ್ಗಿಕ ಕೃಷಿ ಮಾಡಿ ಸಕ್ಸಸ್ ಆಗಿದ್ದಾರೆ. 10 ವರ್ಷಗಳಿಂದ ಜಮೀನಿಗೆ ಫರ್ಟಿಲೈಸರ್, ಕ್ರಿಮಿನಾಶಕ ಬಳಸಿಲ್ಲ. ನಾಟಿ ಹಸುವಿನ ಸಗಣಿ, ಗಂಜಲದಿಂದ ಗೊಬ್ಬರ ತಯಾರಿಸಿ ತಮ್ಮ ಜಮೀನಿಗೆ ಸಿಂಪಡಿಸಿ ಗರಿಷ್ಠ ಆದಾಯ ಪಡೆಯುತ್ತಿದ್ದಾರೆ. ತೆಂಗು, ಅಡಿಕೆ, ಏಲಕ್ಕಿ, ಮೆಣಸು, ಬಾಳೆ, ಕಾಫಿಯ ನರ್ಸರಿ ಮಾಡಿದ್ದಾರೆ.
ನೀವು ವೈಯಕ್ತೀಕರಿಸಿದ ಮಾರ್ಗದರ್ಶನಕ್ಕಾಗಿ C H Sathish ಜೊತೆಗೆ ಮಾತನಾಡಲು ಬಯಸುವಿರಾ?
ಇನ್ನಷ್ಟು ತಿಳಿಯಿರಿ

ಇದು ನಿಜವಾಗಿಯೂ ಸರಳವಾಗಿದೆ! ಇನ್ನಷ್ಟು ತಿಳಿಯಲು ಕ್ಲಿಕ್ ಮಾಡಿ

C H Sathish ಅವರ ಬಗ್ಗೆ

ಸಿ ಎಚ್ ಸತೀಶ್, ಶೂನ್ಯ ಬಂಡವಾಳ ನೈಸರ್ಗಿಕ ಕೃಷಿಯಲ್ಲಿ ಎಕ್ಸ್‌ಪರ್ಟ್‌. ಒಂದೇ ಒಂದು ರೂಪಾಯಿ ಕೂಡ ಖರ್ಚೂ ಇಲ್ಲದೆ ಕೃಷಿ ಮಾಡಿ ಸಕ್ಸಸ್ ಆಗೋದು ಹೇಗೆ ಅನ್ನೋದನ್ನು ಇವರು ಪ್ರಾಕ್ಟಿಕಲ್‌ ಆಗಿ ತೋರಿಸಿಕೊಟ್ಟಿದ್ದಾರೆ. ದುಡ್ಡು ಕೊಟ್ಟು ಗೊಬ್ಬರ ತರೋ ಬದಲು ಸತೀಶ್‌ ಅವರೇ ಖುದ್ದು ಜೀವಾಮೃತ, ಬೀಜಾಮೃತ ತಯಾರಿಸ್ತಾರೆ. ಇನ್ನು ತಮ್ಮ ತೋಟಕ್ಕೆ ಬೇಕಾದ ಕೀಟ ನಾಶಕಗಳಿಗೂ ಇವರು ಹಣ ಖರ್ಚು ಮಾಡುವುದಿಲ್ಲ. ಯಾಕಂದ್ರೆ ಸ್ವತಃ ಇವರೇ ಕೀಟನಾಶಕ ಸಿದ್ಧಪಡಿಸ್ತಾರೆ. ಅಂದಹಾಗೆ ಸಮಗ್ರ ಕೃಷಿ ಮಾಡುವುದಕ್ಕೆ ಐದಾರು ಎಕರೆ ಜಮೀನು ಬೇಕು...

ಸಿ ಎಚ್ ಸತೀಶ್, ಶೂನ್ಯ ಬಂಡವಾಳ ನೈಸರ್ಗಿಕ ಕೃಷಿಯಲ್ಲಿ ಎಕ್ಸ್‌ಪರ್ಟ್‌. ಒಂದೇ ಒಂದು ರೂಪಾಯಿ ಕೂಡ ಖರ್ಚೂ ಇಲ್ಲದೆ ಕೃಷಿ ಮಾಡಿ ಸಕ್ಸಸ್ ಆಗೋದು ಹೇಗೆ ಅನ್ನೋದನ್ನು ಇವರು ಪ್ರಾಕ್ಟಿಕಲ್‌ ಆಗಿ ತೋರಿಸಿಕೊಟ್ಟಿದ್ದಾರೆ. ದುಡ್ಡು ಕೊಟ್ಟು ಗೊಬ್ಬರ ತರೋ ಬದಲು ಸತೀಶ್‌ ಅವರೇ ಖುದ್ದು ಜೀವಾಮೃತ, ಬೀಜಾಮೃತ ತಯಾರಿಸ್ತಾರೆ. ಇನ್ನು ತಮ್ಮ ತೋಟಕ್ಕೆ ಬೇಕಾದ ಕೀಟ ನಾಶಕಗಳಿಗೂ ಇವರು ಹಣ ಖರ್ಚು ಮಾಡುವುದಿಲ್ಲ. ಯಾಕಂದ್ರೆ ಸ್ವತಃ ಇವರೇ ಕೀಟನಾಶಕ ಸಿದ್ಧಪಡಿಸ್ತಾರೆ. ಅಂದಹಾಗೆ ಸಮಗ್ರ ಕೃಷಿ ಮಾಡುವುದಕ್ಕೆ ಐದಾರು ಎಕರೆ ಜಮೀನು ಬೇಕು ಅಂತ ಎಲ್ಲರು ಅಂದುಕೊಂಡಿರುತ್ತಾರೆ. ಆದ್ರೆ ನಿಮಗೆ ಆಶ್ಚರ್ಯ ಆಗ್ಬಹುದು ಇವರು ಕೇವಲ ಒಂದೇ ಒಂದು ಎಕರೆ ಜಮೀನಿನಲ್ಲಿ ಸಮಗ್ರ ಕೃಷಿ ಮಾಡಿ ಆದಾಯ ಗಳಿಸ್ತಿದ್ದಾರೆ. ಕೇವಲ ಒಂದು ಎಕರೆಯಲ್ಲಿ ಬರೋಬ್ಬರಿ 700 ಅಡಕೆ ಗಿಡ, 100 ಏಲಕ್ಕಿ, 150 ಕಾಫಿ, 15 ತೆಂಗಿನ ಮರ, 150 ಬಾಳೆ ಬೆಳೆದು ಸಕ್ಸಸ್ ಅಗಿದ್ದಾರೆ. ಅಷ್ಟೇ ಅಲ್ಲ ಕಾಳುಮೆಣಸು, ಜಾಯಿಕಾಯಿಯಂತಹ ಇತರ 6 ವಿಧದ ಬೆಳೆಗಳನ್ನು ಬೆಳೆದು ಅದರಲ್ಲೂ ಭರ್ಜರಿ ಆದಾಯ ಗಳಿಸುತ್ತಿದ್ದಾರೆ. ಈ ಕೃಷಿಯ ಜೊತೆಯಲ್ಲಿ ನರ್ಸರಿ ಬಿಸಿನೆಸ್‌ ಕೂಡ ನಡೆಸುತ್ತಿದ್ದುಅದರಲ್ಲೂ ಎಕ್ಸ್‌ಪರ್ಟ್‌ ಆಗಿದ್ದಾರೆ.

... ಅಂತ ಎಲ್ಲರು ಅಂದುಕೊಂಡಿರುತ್ತಾರೆ. ಆದ್ರೆ ನಿಮಗೆ ಆಶ್ಚರ್ಯ ಆಗ್ಬಹುದು ಇವರು ಕೇವಲ ಒಂದೇ ಒಂದು ಎಕರೆ ಜಮೀನಿನಲ್ಲಿ ಸಮಗ್ರ ಕೃಷಿ ಮಾಡಿ ಆದಾಯ ಗಳಿಸ್ತಿದ್ದಾರೆ. ಕೇವಲ ಒಂದು ಎಕರೆಯಲ್ಲಿ ಬರೋಬ್ಬರಿ 700 ಅಡಕೆ ಗಿಡ, 100 ಏಲಕ್ಕಿ, 150 ಕಾಫಿ, 15 ತೆಂಗಿನ ಮರ, 150 ಬಾಳೆ ಬೆಳೆದು ಸಕ್ಸಸ್ ಅಗಿದ್ದಾರೆ. ಅಷ್ಟೇ ಅಲ್ಲ ಕಾಳುಮೆಣಸು, ಜಾಯಿಕಾಯಿಯಂತಹ ಇತರ 6 ವಿಧದ ಬೆಳೆಗಳನ್ನು ಬೆಳೆದು ಅದರಲ್ಲೂ ಭರ್ಜರಿ ಆದಾಯ ಗಳಿಸುತ್ತಿದ್ದಾರೆ. ಈ ಕೃಷಿಯ ಜೊತೆಯಲ್ಲಿ ನರ್ಸರಿ ಬಿಸಿನೆಸ್‌ ಕೂಡ ನಡೆಸುತ್ತಿದ್ದುಅದರಲ್ಲೂ ಎಕ್ಸ್‌ಪರ್ಟ್‌ ಆಗಿದ್ದಾರೆ.

ಇನ್ನುಳಿದ ಮಾರ್ಗದರ್ಶಕರು ffreedom app ನಲ್ಲಿ
download_app
download ffreedom app
ಡೌನ್‌ಲೋಡ್‌ ffreedom app

ಭಾರತದ ನಂ.1 ಲೈವ್ಲಿಹುಡ್ ಪ್ಲಾಟ್‌ಫಾರ್ಮ್‌ನಲ್ಲಿ 1 ಕೋಟಿಗೂ ಹೆಚ್ಚು ನೋಂದಾಯಿತ ಬಳಕೆದಾರರ ಸಮುದಾಯವನ್ನು ಸೇರಿ

SMS ಮೂಲಕ ಅಪ್ ಡೌನ್‌ಲೋಡ್ ಲಿಂಕ್ ಪಡೆಯಿರಿ

ffreedom app ಡೌನ್‌ಲೋಡ್ ಮಾಡಲು QR ಕೋಡ್ ಅನ್ನು ಸ್ಕ್ಯಾನ್ ಮಾಡಿ