Darshan Gowda ಇವರು ffreedom app ನಲ್ಲಿ Restaurant Business ಮತ್ತು Cloud Kitchen Business ನ ಮಾರ್ಗದರ್ಶಕರು

Darshan Gowda

🏭 DG Mane oota, Bengaluru City
ಮಾರ್ಗದರ್ಶಕರು ಮಾತನಾಡುವ ಭಾಷೆಗಳು
ಮಾರ್ಗದರ್ಶಕರ ಪರಿಣತಿ
Restaurant Business
Restaurant Business
Cloud Kitchen Business
Cloud Kitchen Business
ಹೆಚ್ಚು ತೋರಿಸು
ದರ್ಶನ್ ಗೌಡ, ಬೆಂಗಳೂರಿನ ಯಶಸ್ವಿ ರೆಸ್ಟೋರೆಂಟ್ ಮತ್ತು ಕ್ಲೌಡ್ ಕಿಚನ್ ಬಿಸಿನೆಸ್ ಎಕ್ಸ್ಪರ್ಟ್. ಬೆಂಗಳೂರಿನಲ್ಲಿ ಡಿ.ಜಿ ಮನೆ ಊಟ ಎಂಬ ಕ್ಲೌಡ್ ಕಿಚನ್‌ನ ಯಶಸ್ವಿಯಾಗಿ ನಡೆಸುತ್ತಿದ್ದಾರೆ. 2022ರಲ್ಲಿ 5 ಸಾವಿರ ಬಂಡವಾಳದೊಂದಿಗೆ ಕ್ಲೌಡ್ ಕಿಚನ್ ಬಿಸಿನೆಸ್ ಆರಂಭಿಸಿದ ದರ್ಶನ್ ಪ್ರಸ್ತುತ ವಾರಕ್ಕೆ 40 ಸಾವಿರದ ತನಕ ಆದಾಯ ಗಳಿಸುತ್ತಿದ್ದಾರೆ.
ನೀವು ವೈಯಕ್ತೀಕರಿಸಿದ ಮಾರ್ಗದರ್ಶನಕ್ಕಾಗಿ Darshan Gowda ಜೊತೆಗೆ ಮಾತನಾಡಲು ಬಯಸುವಿರಾ?
ಇನ್ನಷ್ಟು ತಿಳಿಯಿರಿ

ಇದು ನಿಜವಾಗಿಯೂ ಸರಳವಾಗಿದೆ! ಇನ್ನಷ್ಟು ತಿಳಿಯಲು ಕ್ಲಿಕ್ ಮಾಡಿ

Darshan Gowda ಅವರ ಬಗ್ಗೆ

ದರ್ಶನ್ ಗೌಡ, ಯಶಸ್ವಿ ರೆಸ್ಟೋರೆಂಟ್ ಮತ್ತು ಕ್ಲೌಡ್ ಕಿಚನ್ ಬಿಸಿನೆಸ್ ಮಾಲೀಕ. ಕ್ಲೌಡ್ ಕಿಚನ್ ಬಿಸಿನೆಸ್ ಎಕ್ಸ್ಪರ್ಟ್. ಮೂಲತಃ ಬೆಂಗಳೂರಿನವರಾದ ದರ್ಶನ್ ಜೆಪಿ ನಗರ 7ನೇ ಹಂತದಲ್ಲಿ ಡಿಜಿ ಮನೆ ಊಟ ಎಂಬ ಕ್ಲೌಡ್ ಕಿಚನ್‌ನ ಯಶಸ್ವಿಯಾಗಿ ನಡೆಸುತ್ತಿದ್ದಾರೆ. ಕ್ಲೌಡ್‌ ಕಿಚನ್‌ ಆರಂಭಿಸುವ ಮುನ್ನ ದರ್ಶನ್ ಫುಡ್ ಡೆಲಿವರಿ ಆಪ್ ನಲ್ಲಿ ಕೆಲಸ ಮಾಡುತ್ತಿದ್ದರು. ಈ ಮಧ್ಯೆ ತಾವು ಕೂಡ ಕ್ಲೌಡ್ ಕಿಚನ್ ಬಿಸಿನೆಸ್ ಮಾಡುವ ಆಲೋಚನೆ ಮಾಡಿದರು. ತಮ್ಮ ತಾಯಿಯ ಸಹಾಯ ಮತ್ತು ಬೆಂಬಲವನ್ನು ಪಡೆದು ಜೊತೆಗೆ ಅಗತ್ಯ ಲೈಸೆನ್ಸ್ ಗಳನ್ನೆಲ್ಲ ಪಡೆದುಕೊಂಡು ತಮ್ಮ ಮನೆಯಿಂದಲೇ ದರ್ಶನ್...

ದರ್ಶನ್ ಗೌಡ, ಯಶಸ್ವಿ ರೆಸ್ಟೋರೆಂಟ್ ಮತ್ತು ಕ್ಲೌಡ್ ಕಿಚನ್ ಬಿಸಿನೆಸ್ ಮಾಲೀಕ. ಕ್ಲೌಡ್ ಕಿಚನ್ ಬಿಸಿನೆಸ್ ಎಕ್ಸ್ಪರ್ಟ್. ಮೂಲತಃ ಬೆಂಗಳೂರಿನವರಾದ ದರ್ಶನ್ ಜೆಪಿ ನಗರ 7ನೇ ಹಂತದಲ್ಲಿ ಡಿಜಿ ಮನೆ ಊಟ ಎಂಬ ಕ್ಲೌಡ್ ಕಿಚನ್‌ನ ಯಶಸ್ವಿಯಾಗಿ ನಡೆಸುತ್ತಿದ್ದಾರೆ. ಕ್ಲೌಡ್‌ ಕಿಚನ್‌ ಆರಂಭಿಸುವ ಮುನ್ನ ದರ್ಶನ್ ಫುಡ್ ಡೆಲಿವರಿ ಆಪ್ ನಲ್ಲಿ ಕೆಲಸ ಮಾಡುತ್ತಿದ್ದರು. ಈ ಮಧ್ಯೆ ತಾವು ಕೂಡ ಕ್ಲೌಡ್ ಕಿಚನ್ ಬಿಸಿನೆಸ್ ಮಾಡುವ ಆಲೋಚನೆ ಮಾಡಿದರು. ತಮ್ಮ ತಾಯಿಯ ಸಹಾಯ ಮತ್ತು ಬೆಂಬಲವನ್ನು ಪಡೆದು ಜೊತೆಗೆ ಅಗತ್ಯ ಲೈಸೆನ್ಸ್ ಗಳನ್ನೆಲ್ಲ ಪಡೆದುಕೊಂಡು ತಮ್ಮ ಮನೆಯಿಂದಲೇ ದರ್ಶನ್ ಕ್ಲೌಡ್ ಕಿಚನ್ ಬಿಸಿನೆಸ್‌ನ ಆರಂಭಿಸಿದರು. ಯಾವುದೇ ಪ್ರಿಝರ್-ವೇಟಿವ್ ಗಳನ್ನು ಬಳಸದೇ ಮನೆಯ ಪದಾರ್ಥಗಳಿಂದಲೇ ಎಲ್ಲಾ ರೀತಿಯ ಮಸಾಲೆಗಳನ್ನ ತಯಾರಿಸುವ ಮೂಲಕ ಆಹಾರದಲ್ಲಿ ಒಳ್ಳೆಯ ಗುಣಮಟ್ಟ ಕಾಪಾಡಿಕೊಂಡು ಉತ್ತಮ ರುಚಿಯನ್ನು ನೀಡುತ್ತಿರುವ ದರ್ಶನ್ ರವರ ಕ್ಲೌಡ್ ಕಿಚನ್ ಬಿಸಿನೆಸ್ ಈ ಕಾರಣದಿಂದಲೇ ಹೆಚ್ಚು ಜನಪ್ರಿಯತೆಯನ್ನು ಪಡೆದುಕೊಂಡಿದೆ. 2022ರಲ್ಲಿ ಕೇವಲ 5 ಸಾವಿರ ಬಂಡವಾಳದೊಂದಿಗೆ ಕ್ಲೌಡ್ ಕಿಚನ್ ಬಿಸಿನೆಸ್ ಆರಂಭಿಸಿದ ದರ್ಶನ್ ಇಂದು ಅದರಲ್ಲಿ ಯಶಸ್ವಿಯಾಗಿದ್ದಾರೆ. ಅಷ್ಟೇ ಅಲ್ಲದೇ ಪ್ರಸ್ತುತ ವಾರಕ್ಕೆ ಅದರಿಂದ 40 ಸಾವಿರದ ತನಕ ಆದಾಯ ಗಳಿಸುತ್ತಿದ್ದಾರೆ.

... ಕ್ಲೌಡ್ ಕಿಚನ್ ಬಿಸಿನೆಸ್‌ನ ಆರಂಭಿಸಿದರು. ಯಾವುದೇ ಪ್ರಿಝರ್-ವೇಟಿವ್ ಗಳನ್ನು ಬಳಸದೇ ಮನೆಯ ಪದಾರ್ಥಗಳಿಂದಲೇ ಎಲ್ಲಾ ರೀತಿಯ ಮಸಾಲೆಗಳನ್ನ ತಯಾರಿಸುವ ಮೂಲಕ ಆಹಾರದಲ್ಲಿ ಒಳ್ಳೆಯ ಗುಣಮಟ್ಟ ಕಾಪಾಡಿಕೊಂಡು ಉತ್ತಮ ರುಚಿಯನ್ನು ನೀಡುತ್ತಿರುವ ದರ್ಶನ್ ರವರ ಕ್ಲೌಡ್ ಕಿಚನ್ ಬಿಸಿನೆಸ್ ಈ ಕಾರಣದಿಂದಲೇ ಹೆಚ್ಚು ಜನಪ್ರಿಯತೆಯನ್ನು ಪಡೆದುಕೊಂಡಿದೆ. 2022ರಲ್ಲಿ ಕೇವಲ 5 ಸಾವಿರ ಬಂಡವಾಳದೊಂದಿಗೆ ಕ್ಲೌಡ್ ಕಿಚನ್ ಬಿಸಿನೆಸ್ ಆರಂಭಿಸಿದ ದರ್ಶನ್ ಇಂದು ಅದರಲ್ಲಿ ಯಶಸ್ವಿಯಾಗಿದ್ದಾರೆ. ಅಷ್ಟೇ ಅಲ್ಲದೇ ಪ್ರಸ್ತುತ ವಾರಕ್ಕೆ ಅದರಿಂದ 40 ಸಾವಿರದ ತನಕ ಆದಾಯ ಗಳಿಸುತ್ತಿದ್ದಾರೆ.

ಇನ್ನುಳಿದ ಮಾರ್ಗದರ್ಶಕರು ffreedom app ನಲ್ಲಿ
download_app
download ffreedom app
ಡೌನ್‌ಲೋಡ್‌ ffreedom app

ಭಾರತದ ನಂ.1 ಲೈವ್ಲಿಹುಡ್ ಪ್ಲಾಟ್‌ಫಾರ್ಮ್‌ನಲ್ಲಿ 1 ಕೋಟಿಗೂ ಹೆಚ್ಚು ನೋಂದಾಯಿತ ಬಳಕೆದಾರರ ಸಮುದಾಯವನ್ನು ಸೇರಿ

SMS ಮೂಲಕ ಅಪ್ ಡೌನ್‌ಲೋಡ್ ಲಿಂಕ್ ಪಡೆಯಿರಿ

ffreedom app ಡೌನ್‌ಲೋಡ್ ಮಾಡಲು QR ಕೋಡ್ ಅನ್ನು ಸ್ಕ್ಯಾನ್ ಮಾಡಿ