Dayanand S N ಇವರು ffreedom app ನಲ್ಲಿ Food Processing & Packaged Food Business, Restaurant Business ಮತ್ತು Cloud Kitchen Business ನ ಮಾರ್ಗದರ್ಶಕರು

Dayanand S N

🏭 Swathi Deluxe, Bengaluru City
ಮಾರ್ಗದರ್ಶಕರು ಮಾತನಾಡುವ ಭಾಷೆಗಳು
ಮಾರ್ಗದರ್ಶಕರ ಪರಿಣತಿ
Food Processing & Packaged Food Business
Food Processing & Packaged Food Business
Restaurant Business
Restaurant Business
Cloud Kitchen Business
Cloud Kitchen Business
ಹೆಚ್ಚು ತೋರಿಸು
ದಯಾನಂದ್ ಎಸ್.ಏನ್, ಯಶಸ್ವಿ ರೆಸ್ಟೋರೆಂಟ್ ಮತ್ತು ಕ್ಲೌಡ್ ಕಿಚನ್ ಉದ್ಯಮಿ. ರೆಸ್ಟೋರೆಂಟ್ ಬಿಸಿನೆಸ್ ಎಕ್ಸ್ಪರ್ಟ್. 2009ರಿಂದ ಸ್ವಾತಿ ಡಿಲಕ್ಸ್ ಎಂಬ ಹೋಟೆಲ್ ಬಿಸಿನೆಸ್ ಆರಂಭಿಸಿ ಸಕ್ಸಸ್‌ ಆಗಿರುವ ದಯಾನಂದ್, ಇಂದು ನಾಲ್ಕು ಬ್ರಾಂಚ್‌ಗಳನ್ನ ಮಾಡಿ ಬಿಸಿನೆಸ್‌ ವಿಸ್ತರಿಸಿಕೊಂಡಿದ್ದಾರೆ. ಪ್ರತೀ ತಿಂಗಳು ಲಕ್ಷ ಲಕ್ಷ ಆದಾಯ ಗಳಿಸ್ತಿದ್ದಾರೆ.
ನೀವು ವೈಯಕ್ತೀಕರಿಸಿದ ಮಾರ್ಗದರ್ಶನಕ್ಕಾಗಿ Dayanand S N ಜೊತೆಗೆ ಮಾತನಾಡಲು ಬಯಸುವಿರಾ?
ಇನ್ನಷ್ಟು ತಿಳಿಯಿರಿ

ಇದು ನಿಜವಾಗಿಯೂ ಸರಳವಾಗಿದೆ! ಇನ್ನಷ್ಟು ತಿಳಿಯಲು ಕ್ಲಿಕ್ ಮಾಡಿ

Dayanand S N ಅವರ ಬಗ್ಗೆ

ದಯಾನಂದ್ ಎಸ್.ಏನ್, ಯಶಸ್ವಿ ರೆಸ್ಟೋರೆಂಟ್ ಮತ್ತು ಕ್ಲೌಡ್ ಕಿಚನ್ ಉದ್ಯಮಿ ಮತ್ತು ರೆಸ್ಟೋರೆಂಟ್ ಬಿಸಿನೆಸ್ ಎಕ್ಸ್ಪರ್ಟ್. ಓದಿದ್ದು ಡಿಪ್ಲೋಮಾ ಮೆಕ್ಯಾನಿಕಲ್ ಇಂಜಿನಿಯರಿಂಗ್ ಆದ್ರೂ ಹೋಟೆಲ್ ಒಂದರಲ್ಲಿ ಮ್ಯಾನೇಜರ್ ಆಗಿ ಕೆಲಸಕ್ಕೆ ಸೇರಿಕೊಂಡಿದ್ದರು. ಇದೇ ಸಮಯದಲ್ಲಿ ಇವರು ಕೆಲಸ ಮಾಡುತ್ತಿದ್ದ ಹೋಟೆಲ್ ನ ಮಾಲೀಕರು ಹೋಟೆಲ್ ಮಾರಲು ನಿರ್ಧರಿಸಿದ್ದರು. ಆಗ ಇವರೇ ಅದನ್ನು ನಡೆಸಿಕೊಂಡು ಹೋಗುವ ಜವಾಬ್ದಾರಿ ಹೊತ್ತುಕೊಂಡಿದ್ದರು. 2009ರಲ್ಲಿ ಬೆಂಗಳೂರಿನ ಮೆಜೆಸ್ಟಿಕ್ ನಲ್ಲಿ ಪ್ರಾರಂಭವಾದ ಸ್ವಾತಿ ಡಿಲಕ್ಸ್ ಹೋಟೆಲ್ ಅಲ್ಲಿಂದ ತನ್ನ ಯಶಸ್ವಿ ಪಯಣವನ್ನ ಇಂದಿಗೂ ಮುಂದುವರಿಸಿಕೊಂಡು...

ದಯಾನಂದ್ ಎಸ್.ಏನ್, ಯಶಸ್ವಿ ರೆಸ್ಟೋರೆಂಟ್ ಮತ್ತು ಕ್ಲೌಡ್ ಕಿಚನ್ ಉದ್ಯಮಿ ಮತ್ತು ರೆಸ್ಟೋರೆಂಟ್ ಬಿಸಿನೆಸ್ ಎಕ್ಸ್ಪರ್ಟ್. ಓದಿದ್ದು ಡಿಪ್ಲೋಮಾ ಮೆಕ್ಯಾನಿಕಲ್ ಇಂಜಿನಿಯರಿಂಗ್ ಆದ್ರೂ ಹೋಟೆಲ್ ಒಂದರಲ್ಲಿ ಮ್ಯಾನೇಜರ್ ಆಗಿ ಕೆಲಸಕ್ಕೆ ಸೇರಿಕೊಂಡಿದ್ದರು. ಇದೇ ಸಮಯದಲ್ಲಿ ಇವರು ಕೆಲಸ ಮಾಡುತ್ತಿದ್ದ ಹೋಟೆಲ್ ನ ಮಾಲೀಕರು ಹೋಟೆಲ್ ಮಾರಲು ನಿರ್ಧರಿಸಿದ್ದರು. ಆಗ ಇವರೇ ಅದನ್ನು ನಡೆಸಿಕೊಂಡು ಹೋಗುವ ಜವಾಬ್ದಾರಿ ಹೊತ್ತುಕೊಂಡಿದ್ದರು. 2009ರಲ್ಲಿ ಬೆಂಗಳೂರಿನ ಮೆಜೆಸ್ಟಿಕ್ ನಲ್ಲಿ ಪ್ರಾರಂಭವಾದ ಸ್ವಾತಿ ಡಿಲಕ್ಸ್ ಹೋಟೆಲ್ ಅಲ್ಲಿಂದ ತನ್ನ ಯಶಸ್ವಿ ಪಯಣವನ್ನ ಇಂದಿಗೂ ಮುಂದುವರಿಸಿಕೊಂಡು ಹೋಗುತ್ತಿದೆ. ಪ್ರಸ್ತುತ 4 ಬ್ರಾಂಚ್ ಗಳಿಗೆ ವಿಸ್ತರಿಸಿರುವ ದಯಾನಂದ್ ರವರ ಸ್ವಾತಿ ಡಿಲಕ್ಸ್ ಹೋಟೆಲ್ ಮೆಜೆಸ್ಟಿಕ್, ಶಾಂತಿ ನಗರ, ಮಲ್ಲೇಶ್ವರಂ ಮತ್ತು ವಸಂತ್ ನಗರದಲ್ಲಿ ಯಶಸ್ವಿ ಆಗಿ ಕಾರ್ಯನಿರ್ವಹಿಸುತ್ತಿದೆ. ದಯಾನಂದ್ ರವರ ಸ್ವಾತಿ ಡಿಲಕ್ಸ್ ಹೋಟೆಲ್ ಒಟ್ಟು 250 ಜನ ಕೆಲಸಗಾರರನ್ನು ಹೊಂದಿದ್ದು, ಒಳ್ಳೆ ರುಚಿಯ ಜೊತೆಗೆ ಉತ್ತಮ ಗುಣಮಟ್ಟದ ಆಹಾರವನ್ನು ಒದಗಿಸುವ ಮೂಲಕ ಗ್ರಾಹಕರಿಗೆ ಉತ್ತಮ ಸೇವೆಯನ್ನ ಒದಗಿಸುತ್ತಿದೆ. ಪ್ಯಾಷನ್, ಡೆಡಿಕೇಷನ್ ಮೂಲಕ ಇಂದು ಯಶಸ್ವಿ ಹೋಟೆಲ್ ಉದ್ಯಮಿಯಾಗಿರುವ ದಯಾನಂದ್ ರವರು ತಮ್ಮ ಹೋಟೆಲ್ ಬಿಸಿನೆಸ್ ನಿಂದ ತಿಂಗಳಿಗೆ ಲಕ್ಷಗಟ್ಟಲೇ ಆದಾಯವನ್ನು ಗಳಿಸುತ್ತಿದ್ದಾರೆ.

... ಹೋಗುತ್ತಿದೆ. ಪ್ರಸ್ತುತ 4 ಬ್ರಾಂಚ್ ಗಳಿಗೆ ವಿಸ್ತರಿಸಿರುವ ದಯಾನಂದ್ ರವರ ಸ್ವಾತಿ ಡಿಲಕ್ಸ್ ಹೋಟೆಲ್ ಮೆಜೆಸ್ಟಿಕ್, ಶಾಂತಿ ನಗರ, ಮಲ್ಲೇಶ್ವರಂ ಮತ್ತು ವಸಂತ್ ನಗರದಲ್ಲಿ ಯಶಸ್ವಿ ಆಗಿ ಕಾರ್ಯನಿರ್ವಹಿಸುತ್ತಿದೆ. ದಯಾನಂದ್ ರವರ ಸ್ವಾತಿ ಡಿಲಕ್ಸ್ ಹೋಟೆಲ್ ಒಟ್ಟು 250 ಜನ ಕೆಲಸಗಾರರನ್ನು ಹೊಂದಿದ್ದು, ಒಳ್ಳೆ ರುಚಿಯ ಜೊತೆಗೆ ಉತ್ತಮ ಗುಣಮಟ್ಟದ ಆಹಾರವನ್ನು ಒದಗಿಸುವ ಮೂಲಕ ಗ್ರಾಹಕರಿಗೆ ಉತ್ತಮ ಸೇವೆಯನ್ನ ಒದಗಿಸುತ್ತಿದೆ. ಪ್ಯಾಷನ್, ಡೆಡಿಕೇಷನ್ ಮೂಲಕ ಇಂದು ಯಶಸ್ವಿ ಹೋಟೆಲ್ ಉದ್ಯಮಿಯಾಗಿರುವ ದಯಾನಂದ್ ರವರು ತಮ್ಮ ಹೋಟೆಲ್ ಬಿಸಿನೆಸ್ ನಿಂದ ತಿಂಗಳಿಗೆ ಲಕ್ಷಗಟ್ಟಲೇ ಆದಾಯವನ್ನು ಗಳಿಸುತ್ತಿದ್ದಾರೆ.

ಇನ್ನುಳಿದ ಮಾರ್ಗದರ್ಶಕರು ffreedom app ನಲ್ಲಿ
download_app
download ffreedom app
ಡೌನ್‌ಲೋಡ್‌ ffreedom app

ಭಾರತದ ನಂ.1 ಲೈವ್ಲಿಹುಡ್ ಪ್ಲಾಟ್‌ಫಾರ್ಮ್‌ನಲ್ಲಿ 1 ಕೋಟಿಗೂ ಹೆಚ್ಚು ನೋಂದಾಯಿತ ಬಳಕೆದಾರರ ಸಮುದಾಯವನ್ನು ಸೇರಿ

SMS ಮೂಲಕ ಅಪ್ ಡೌನ್‌ಲೋಡ್ ಲಿಂಕ್ ಪಡೆಯಿರಿ

ffreedom app ಡೌನ್‌ಲೋಡ್ ಮಾಡಲು QR ಕೋಡ್ ಅನ್ನು ಸ್ಕ್ಯಾನ್ ಮಾಡಿ