Dayanandamurthy R A ಇವರು ffreedom app ನಲ್ಲಿ ಸಮಗ್ರ ಕೃಷಿ ಮತ್ತು ಕುರಿ ಮತ್ತು ಮೇಕೆ ಸಾಕಣೆ ನ ಮಾರ್ಗದರ್ಶಕರು
Dayanandamurthy R A

Dayanandamurthy R A

🏭 Dayanandamurthy Farm Name, Chitradurga
ಮಾರ್ಗದರ್ಶಕರು ಮಾತನಾಡುವ ಭಾಷೆಗಳು
ಮಾರ್ಗದರ್ಶಕರ ಪರಿಣತಿ
ಸಮಗ್ರ ಕೃಷಿ
ಸಮಗ್ರ ಕೃಷಿ
ಕುರಿ ಮತ್ತು ಮೇಕೆ ಸಾಕಣೆ
ಕುರಿ ಮತ್ತು ಮೇಕೆ ಸಾಕಣೆ
ಹೆಚ್ಚು ತೋರಿಸು
ದಯಾನಂದ್ ಆರ್​. ಎ. ​​12 ವರ್ಷಗಳಿಂದ ಒಂದೇ ಜಾಗದಲ್ಲಿ ಅರಣ್ಯ ಕೃಷಿ, ಸಮಗ್ರ ಕೃಷಿ, ಪಶುಸಂಗೋಪನೆಯಲ್ಲಿ ಗೆದ್ದ ಅನುಭವಿ ರೈತ. ದೀರ್ಘಾವದಿ ಆದಾಯಕ್ಕಾಗಿ ಹೆಬ್ಬೇವು, ತೇಗ, ಸಿಲ್ವರ್‌ ಹಾಕಿದ್ದಾರೆ. ಅಡಿಕೆ, ಲಿಂಬೆ, ಹಣ್ಣು, ತರಕಾರಿ ಮತ್ತು ವಾಣಿಜ್ಯ ಗಿಡಗಳಿಂದ ವರ್ಷದ ಆದಾಯ ಗಳಿಸ್ತಿದ್ದಾರೆ.ಜತೆಗೆ ಹಸು, ಕೋಳಿ, ಕುರಿ ಸಾಕಣೆ ಮಾಡಿ ತಿಂಗಳ ಖರ್ಚು ಸಂಪಾದನೆ ಮಾಡ್ತಿದ್ದಾರೆ.
ನೀವು ವೈಯಕ್ತೀಕರಿಸಿದ ಮಾರ್ಗದರ್ಶನಕ್ಕಾಗಿ Dayanandamurthy R A ಜೊತೆಗೆ ಮಾತನಾಡಲು ಬಯಸುವಿರಾ?
ಇನ್ನಷ್ಟು ತಿಳಿಯಿರಿ

ಇದು ನಿಜವಾಗಿಯೂ ಸರಳವಾಗಿದೆ! ಇನ್ನಷ್ಟು ತಿಳಿಯಲು ಕ್ಲಿಕ್ ಮಾಡಿ

Dayanandamurthy R A ಅವರ ಬಗ್ಗೆ

ದಯಾನಂದ್​​ ಆರ್​.ಎ, ಯಶಸ್ವಿ ಹಿರಿಯ ಪ್ರಗತಿಪರ ಕೃಷಿಕ. ಹುಟ್ಟಿದ್ದು ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ದೇವರ ಮರಕುಂಟೆ ಅನ್ನೋ ಗ್ರಾಮದಲ್ಲಿ.ಡಿಗ್ರಿ ಮುಗಿಸಿದ ನಂತರ ಉದ್ಯೋಗ ಅರಸಿ ಬೆಂಗಳೂರಿಗೆ ಬಂದ ಇವರಿಗೆ ಸಬ್​ ಇನ್ಸ್ಪೆಕ್ಟರ್​ ಆಗೋ ಕನಸಿತ್ತು. ಆದರೂ ಅನಿವಾರ್ಯ ಕಾರಣದಿಂದ ಜೀವನೋಪಾಯಕ್ಕಾಗಿ ತಾಜ್ ವೆಸ್ಟೆಂಡ್ ಹೋಟೆಲ್​ನಲ್ಲಿ ಸೆಕ್ಯೂರಿಟಿ ಗಾರ್ಡ್​ ಆಗಿ ಕೆಲಸ ಮಾಡ್ತಿದ್ದ್ದರು.ಜಿಮ್ನಾಸ್ಟಿಕ್ ಪ್ಲೇಯರ್ ಆಗಿದ್ದರೂ ಕೂಡ ಪೊಲೀಸ್ ಕೆಲಸ ಸಿಗಲಿಲ್ಲ. ಒಂದು ದಿನ ತೋಟಗಾರಿಕೆ ಮೇಳ ನಡೆಯುತ್ತಿದ್ದದ್ದು ನೋಡಿ ಕುತೂಹಲದಿಂದ ಅಲ್ಲಿಗೆ ಹೋಗಿದ್ರು ಇದು ಇವರ ಬದುಕಿನ ದಿಕ್ಕನ್ನೇ ಬದಲಿಸಿತು. ಕೃಷಿ ಭೂಮಿ...

ದಯಾನಂದ್​​ ಆರ್​.ಎ, ಯಶಸ್ವಿ ಹಿರಿಯ ಪ್ರಗತಿಪರ ಕೃಷಿಕ. ಹುಟ್ಟಿದ್ದು ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ದೇವರ ಮರಕುಂಟೆ ಅನ್ನೋ ಗ್ರಾಮದಲ್ಲಿ.ಡಿಗ್ರಿ ಮುಗಿಸಿದ ನಂತರ ಉದ್ಯೋಗ ಅರಸಿ ಬೆಂಗಳೂರಿಗೆ ಬಂದ ಇವರಿಗೆ ಸಬ್​ ಇನ್ಸ್ಪೆಕ್ಟರ್​ ಆಗೋ ಕನಸಿತ್ತು. ಆದರೂ ಅನಿವಾರ್ಯ ಕಾರಣದಿಂದ ಜೀವನೋಪಾಯಕ್ಕಾಗಿ ತಾಜ್ ವೆಸ್ಟೆಂಡ್ ಹೋಟೆಲ್​ನಲ್ಲಿ ಸೆಕ್ಯೂರಿಟಿ ಗಾರ್ಡ್​ ಆಗಿ ಕೆಲಸ ಮಾಡ್ತಿದ್ದ್ದರು.ಜಿಮ್ನಾಸ್ಟಿಕ್ ಪ್ಲೇಯರ್ ಆಗಿದ್ದರೂ ಕೂಡ ಪೊಲೀಸ್ ಕೆಲಸ ಸಿಗಲಿಲ್ಲ. ಒಂದು ದಿನ ತೋಟಗಾರಿಕೆ ಮೇಳ ನಡೆಯುತ್ತಿದ್ದದ್ದು ನೋಡಿ ಕುತೂಹಲದಿಂದ ಅಲ್ಲಿಗೆ ಹೋಗಿದ್ರು ಇದು ಇವರ ಬದುಕಿನ ದಿಕ್ಕನ್ನೇ ಬದಲಿಸಿತು. ಕೃಷಿ ಭೂಮಿ ಮಹತ್ವ ಅರಿತ ಇವರು ಒಂದು ಕ್ಷಣವೂ ವ್ಯರ್ಥ ಮಾಡದೆ ಸೀದಾ ಬೆಂಗಳೂರಿನಿಂದ ಊರಿನ ಬಸ್ಸನ್ನೇರಿದ್ದರು. ಹೇಳಿ ಕೇಳಿ ಅದು ರಣ ಬಿಸಿಲು ತಾಂಡವವಾಡುವ ಪ್ರದೇಶ. ಊರಿನಲ್ಲಿ ಕೃಷಿ ಮಾಡ್ತೀನಿ ಅಂದಾಗ ದಯಾನಂದ್‌ ಅವರನ್ನು ಒಂದಷ್ಟು ಜನ ಬೈದಿದ್ದು ಇದೆ. ಆದ್ರೆ ದೃಢ ಸಂಕಲ್ಪ ಮಾಡಿದ್ದ ದಯಾನಂದ್​​ ಹಿಂದೇಟು ಹಾಕದೆ ಕೃಷಿ ಬಗ್ಗೆ ಆಳವಾಗಿ ಅರಿತು ಬೆಂಗಾಡಿನಲ್ಲಿ ಅದ್ಭುತ ತೋಟ ಮಾಡಿ ಈ ಪ್ರದೇಶದಲ್ಲೂ ಇಂಥ ತೋಟ ಮಾಡಬಹುದಾ ಅನ್ನೋ ಅಚ್ಚರಿ ಸೃಷ್ಟಿಸಿದ್ದಾರೆ. ಒಂದೇ ಭೂಮಿಯಲ್ಲಿ ಅರಣ್ಯ ಕೃಷಿ, ಹಣ್ಣಿನ ಕೃಷಿ, ತರಕಾರಿ ಕೃಷಿ, ನಾಟಿ ಕೋಳಿ ಸಾಕಣೆ, ಕುರಿ- ಮೇಕೆ ಸಾಕಣೆ ಎಲ್ಲವೂ ಸೇರಿ ಸಮಗ್ರ ಕೃಷಿ ಮಾಡಿ ಅನೇಕ ಪ್ರಶಸ್ತಿ ಪಡೆದುಕೊಂಡಿದ್ದಾರೆ.

... ಮಹತ್ವ ಅರಿತ ಇವರು ಒಂದು ಕ್ಷಣವೂ ವ್ಯರ್ಥ ಮಾಡದೆ ಸೀದಾ ಬೆಂಗಳೂರಿನಿಂದ ಊರಿನ ಬಸ್ಸನ್ನೇರಿದ್ದರು. ಹೇಳಿ ಕೇಳಿ ಅದು ರಣ ಬಿಸಿಲು ತಾಂಡವವಾಡುವ ಪ್ರದೇಶ. ಊರಿನಲ್ಲಿ ಕೃಷಿ ಮಾಡ್ತೀನಿ ಅಂದಾಗ ದಯಾನಂದ್‌ ಅವರನ್ನು ಒಂದಷ್ಟು ಜನ ಬೈದಿದ್ದು ಇದೆ. ಆದ್ರೆ ದೃಢ ಸಂಕಲ್ಪ ಮಾಡಿದ್ದ ದಯಾನಂದ್​​ ಹಿಂದೇಟು ಹಾಕದೆ ಕೃಷಿ ಬಗ್ಗೆ ಆಳವಾಗಿ ಅರಿತು ಬೆಂಗಾಡಿನಲ್ಲಿ ಅದ್ಭುತ ತೋಟ ಮಾಡಿ ಈ ಪ್ರದೇಶದಲ್ಲೂ ಇಂಥ ತೋಟ ಮಾಡಬಹುದಾ ಅನ್ನೋ ಅಚ್ಚರಿ ಸೃಷ್ಟಿಸಿದ್ದಾರೆ. ಒಂದೇ ಭೂಮಿಯಲ್ಲಿ ಅರಣ್ಯ ಕೃಷಿ, ಹಣ್ಣಿನ ಕೃಷಿ, ತರಕಾರಿ ಕೃಷಿ, ನಾಟಿ ಕೋಳಿ ಸಾಕಣೆ, ಕುರಿ- ಮೇಕೆ ಸಾಕಣೆ ಎಲ್ಲವೂ ಸೇರಿ ಸಮಗ್ರ ಕೃಷಿ ಮಾಡಿ ಅನೇಕ ಪ್ರಶಸ್ತಿ ಪಡೆದುಕೊಂಡಿದ್ದಾರೆ.

ಜನಪ್ರಿಯ ವಿಷಯಗಳು

ಪರಿಣಿತ ಮಾರ್ಗದರ್ಶಕರು ಕಲಿಸುವ ಕೋರ್ಸ್‌ನ ವಿವರಗಳನ್ನು ತಿಳಿಯಲು ಯಾವುದೇ ಕೋರ್ಸ್ ಕ್ಲಿಕ್ ಮಾಡಿ.

ಇನ್ನುಳಿದ ಮಾರ್ಗದರ್ಶಕರು ffreedom app ನಲ್ಲಿ
download_app
download ffreedom app
ಡೌನ್‌ಲೋಡ್‌ ffreedom app

ಭಾರತದ ನಂ.1 ಲೈವ್ಲಿಹುಡ್ ಪ್ಲಾಟ್‌ಫಾರ್ಮ್‌ನಲ್ಲಿ 1 ಕೋಟಿಗೂ ಹೆಚ್ಚು ನೋಂದಾಯಿತ ಬಳಕೆದಾರರ ಸಮುದಾಯವನ್ನು ಸೇರಿ

SMS ಮೂಲಕ ಅಪ್ ಡೌನ್‌ಲೋಡ್ ಲಿಂಕ್ ಪಡೆಯಿರಿ

ffreedom app ಡೌನ್‌ಲೋಡ್ ಮಾಡಲು QR ಕೋಡ್ ಅನ್ನು ಸ್ಕ್ಯಾನ್ ಮಾಡಿ