ಇದು ನಿಜವಾಗಿಯೂ ಸರಳವಾಗಿದೆ! ಇನ್ನಷ್ಟು ತಿಳಿಯಲು ಕ್ಲಿಕ್ ಮಾಡಿ
ಡಾ. ಎನ್. ಜೆ ದೇವರಾಜ್ ರೆಡ್ಡಿ, ಹಿರಿಯ ಜಿಯಾಲಾಜಿಸ್ಟ್. ಸಂಶೋಧನೆ ಮೂಲಕ ಕೆಟ್ಟು ಹೋದ ಅಥವಾ ಬರಿದಾದ 25 ಸಾವಿರಕ್ಕೂ ಹೆಚ್ಚು ಬೋರ್ವೆಲ್‌ಗಳಿಗೆ ನೀರು ಮರುಪೂರಣ ಮಾಡಿ ಆ ಬೋರ್‌ವೆಲ್‌ಗಳಲ್ಲಿ ನೀರು ಉಕ್ಕುವಂತೆ ಮಾಡಿದ್ದಾರೆ. ಈ ಮೂಲಕ ಬೋರ್‌ವೆಲ್ ರೀಚಾರ್ಜ್ ಎಕ್ಸ್‌ಪರ್ಟ್ ಅನ್ನಿಸಿಕೊಂಡಿದ್ದಾರೆ. ಚಿತ್ರದುರ್ಗದವರಾದ ಇವ್ರು ಕರ್ನಾಟಕದ ಮೂಲೆ ಮೂಲೆಯಲ್ಲೂ ಹೆಸರು ಮಾಡಿದ್ದಾರೆ. ಬೋರ್‌ವೆಲ್‌ಗೆ ಲಕ್ಷ ಲಕ್ಷ ಖರ್ಚು ಮಾಡಿ ನೀರು ಸಿಗದೇ ಸೋತು ಸುಣ್ಣವಾಗಿದ್ದ ರೈತರ ಹೊಲದಲ್ಲಿದ್ದ ಬೋರ್‌ವೆಲ್‌ಗಳಲ್ಲಿ ಮತ್ತೆ ಗಂಗೆ...
ಡಾ. ಎನ್. ಜೆ ದೇವರಾಜ್ ರೆಡ್ಡಿ, ಹಿರಿಯ ಜಿಯಾಲಾಜಿಸ್ಟ್. ಸಂಶೋಧನೆ ಮೂಲಕ ಕೆಟ್ಟು ಹೋದ ಅಥವಾ ಬರಿದಾದ 25 ಸಾವಿರಕ್ಕೂ ಹೆಚ್ಚು ಬೋರ್ವೆಲ್‌ಗಳಿಗೆ ನೀರು ಮರುಪೂರಣ ಮಾಡಿ ಆ ಬೋರ್‌ವೆಲ್‌ಗಳಲ್ಲಿ ನೀರು ಉಕ್ಕುವಂತೆ ಮಾಡಿದ್ದಾರೆ. ಈ ಮೂಲಕ ಬೋರ್‌ವೆಲ್ ರೀಚಾರ್ಜ್ ಎಕ್ಸ್‌ಪರ್ಟ್ ಅನ್ನಿಸಿಕೊಂಡಿದ್ದಾರೆ. ಚಿತ್ರದುರ್ಗದವರಾದ ಇವ್ರು ಕರ್ನಾಟಕದ ಮೂಲೆ ಮೂಲೆಯಲ್ಲೂ ಹೆಸರು ಮಾಡಿದ್ದಾರೆ. ಬೋರ್‌ವೆಲ್‌ಗೆ ಲಕ್ಷ ಲಕ್ಷ ಖರ್ಚು ಮಾಡಿ ನೀರು ಸಿಗದೇ ಸೋತು ಸುಣ್ಣವಾಗಿದ್ದ ರೈತರ ಹೊಲದಲ್ಲಿದ್ದ ಬೋರ್‌ವೆಲ್‌ಗಳಲ್ಲಿ ಮತ್ತೆ ಗಂಗೆ ಚಿಮ್ಮುವಂತೆ ಮಾಡಿದ ಸಾಹಸಿ ಇವ್ರು. ಎಲ್ಲಿ ನೀರಿದೆ ಯಾವ ಜಾಗದಲ್ಲಿ ಬೋರ್ ವೆಲ್ ಕೊರೆಸಿದರೆ ನೀರು ಸಿಗುತ್ತೆ? ಬರಿದಾದ ಬೋರ್ ವೆಲ್‌ನಲ್ಲಿ ಮತ್ತೆ ನೀರು ಬರೋದಕ್ಕೆ ಏನು ಮಾಡಬೇಕು? ಬೋರ್ ವೆಲ್ ರೀಚಾರ್ಜ್ ಎಷ್ಟು ಮುಖ್ಯ ಮತ್ತು ಹೇಗೆ ರೀಚಾರ್ಜ್ ಮಾಡಬೇಕು? ಅನ್ನೋದು ಇವ್ರಿಗೆ ಕರಗತ. ಬೋರ್‌ವೆಲ್‌ಗೆ ಸಂಬಂಧಿಸಿದಂತೆ ಅಧ್ಯಯನ ಮಾಡಿ ಸಂಪೂರ್ಣ ಜ್ಞಾನ ಪಡೆದುಕೊಂಡಿರೋ ಇವ್ರು ಬೋರ್‌ವೆಲ್ ರೀಚಾರ್ಜ್‌ನ್ನು ಪ್ರಾಕ್ಟಿಕಲ್ ಆಗಿ ಮಾಡಿ ಸಕ್ಸಸ್ ಆಗಿದ್ದಾರೆ. ಅಷ್ಟೇ ಅಲ್ಲ, ಬೋರ್ ವೆಲ್ ರೀಚಾರ್ಜ್ ಬಗ್ಗೆ ಟ್ರೈನಿಂಗ್ ಕೂಡಾ ಕೊಡ್ತಾರೆ.
... ಚಿಮ್ಮುವಂತೆ ಮಾಡಿದ ಸಾಹಸಿ ಇವ್ರು. ಎಲ್ಲಿ ನೀರಿದೆ ಯಾವ ಜಾಗದಲ್ಲಿ ಬೋರ್ ವೆಲ್ ಕೊರೆಸಿದರೆ ನೀರು ಸಿಗುತ್ತೆ? ಬರಿದಾದ ಬೋರ್ ವೆಲ್‌ನಲ್ಲಿ ಮತ್ತೆ ನೀರು ಬರೋದಕ್ಕೆ ಏನು ಮಾಡಬೇಕು? ಬೋರ್ ವೆಲ್ ರೀಚಾರ್ಜ್ ಎಷ್ಟು ಮುಖ್ಯ ಮತ್ತು ಹೇಗೆ ರೀಚಾರ್ಜ್ ಮಾಡಬೇಕು? ಅನ್ನೋದು ಇವ್ರಿಗೆ ಕರಗತ. ಬೋರ್‌ವೆಲ್‌ಗೆ ಸಂಬಂಧಿಸಿದಂತೆ ಅಧ್ಯಯನ ಮಾಡಿ ಸಂಪೂರ್ಣ ಜ್ಞಾನ ಪಡೆದುಕೊಂಡಿರೋ ಇವ್ರು ಬೋರ್‌ವೆಲ್ ರೀಚಾರ್ಜ್‌ನ್ನು ಪ್ರಾಕ್ಟಿಕಲ್ ಆಗಿ ಮಾಡಿ ಸಕ್ಸಸ್ ಆಗಿದ್ದಾರೆ. ಅಷ್ಟೇ ಅಲ್ಲ, ಬೋರ್ ವೆಲ್ ರೀಚಾರ್ಜ್ ಬಗ್ಗೆ ಟ್ರೈನಿಂಗ್ ಕೂಡಾ ಕೊಡ್ತಾರೆ.
ಭಾರತದ ನಂ.1 ಲೈವ್ಲಿಹುಡ್ ಪ್ಲಾಟ್‌ಫಾರ್ಮ್‌ನಲ್ಲಿ 1 ಕೋಟಿಗೂ ಹೆಚ್ಚು ನೋಂದಾಯಿತ ಬಳಕೆದಾರರ ಸಮುದಾಯವನ್ನು ಸೇರಿ
ffreedom app ಡೌನ್‌ಲೋಡ್ ಮಾಡಲು QR ಕೋಡ್ ಅನ್ನು ಸ್ಕ್ಯಾನ್ ಮಾಡಿ