Dr. Vanitha Hebbar ಇವರು ffreedom app ನಲ್ಲಿ Home Tutoring Business ಮತ್ತು Education & Training Business ನ ಮಾರ್ಗದರ್ಶಕರು

Dr. Vanitha Hebbar

🏭 Kalaa Kuteera, Bengaluru City
ಮಾರ್ಗದರ್ಶಕರು ಮಾತನಾಡುವ ಭಾಷೆಗಳು
ಮಾರ್ಗದರ್ಶಕರ ಪರಿಣತಿ
Home Tutoring Business
Home Tutoring Business
Education & Training Business
Education & Training Business
ಹೆಚ್ಚು ತೋರಿಸು
ಡಾ. ವನಿತಾ ಹೆಬ್ಬಾರ್. ಹೋಮ್ ಬೇಸ್ಡ್ ಟ್ಯೂಷನ್ ಎಕ್ಸ್ ಪರ್ಟ್. "ಕಲಾಕುಟೀರ" ಅನ್ನೋ ಸಂಸ್ಥೆಯನ್ನು ಆರಂಭಿಸಿ ಸ್ಪೋಕನ್ ಕನ್ನಡ, ಕರ್ಸೀವ್ ರೈಟಿಂಗ್, ಡ್ರಾಯಿಂಗ್ ಅನ್ನು ಮನೆಯಿಂದಲೇ ಆನ್ ಲೈನ್ ಹಾಗೂ ಆಫ್ ಲೈನ್ ನಲ್ಲಿ 50 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಹೇಳಿಕೊಡ್ತಿದ್ದಾರೆ. ಬೇರೆ ರಾಜ್ಯದವರೂ ಸೇರಿದಂತೆ ವಿದೇಶದಲ್ಲಿರೋರಿಗೂ ಆನ್ ಲೈನ್ ನಲ್ಲಿ ಕನ್ನಡ ಹೇಳಿಕೊಡ್ತಾ ಸಕ್ಸಸ್
ನೀವು ವೈಯಕ್ತೀಕರಿಸಿದ ಮಾರ್ಗದರ್ಶನಕ್ಕಾಗಿ Dr. Vanitha Hebbar ಜೊತೆಗೆ ಮಾತನಾಡಲು ಬಯಸುವಿರಾ?
ಇನ್ನಷ್ಟು ತಿಳಿಯಿರಿ

ಇದು ನಿಜವಾಗಿಯೂ ಸರಳವಾಗಿದೆ! ಇನ್ನಷ್ಟು ತಿಳಿಯಲು ಕ್ಲಿಕ್ ಮಾಡಿ

Dr. Vanitha Hebbar ಅವರ ಬಗ್ಗೆ

ಡಾ. ವನಿತಾ ಹೆಬ್ಬಾರ್. ಮೂಲತಃ ಕುಂದಾಪುರದ ಕೋಟೇಶ್ವರದವರು. ಆದ್ರೆ ಓದಿದ್ದು ಬೆಳೆದದ್ದು ಬೆಂಗಳೂರಿನಲ್ಲಿ. ಮದುವೆಯಾದ ನಂತ್ರ ಸ್ಟಿಚಿಂಗ್ ಮಾಡಿ ಆದಾಯಗಳಿಸೋದಕ್ಕೆ ಆರಂಭಿಸಿದ್ರು. ಆ ದಿನಗಳಲ್ಲಿ ಈವೆಂಟ್ ಆರ್ಗನೈಸ್ ಮಾಡೋದ್ರಲ್ಲೂ ಎಕ್ಸ್ ಪರ್ಟ್ ಆಗಿದ್ದ ವನಿತಾ ಹೆಬ್ಬಾರ್ ಅವ್ರು ತಮ್ಮ 45 ನೇ ವರ್ಷದಲ್ಲಿ ಈವೆಂಟ್ ಮ್ಯಾನೇಜರ್ ಆದ್ರು. ಆಂಕರ್ ಆದ್ರು. ಅದಾದ ಮೇಲೆ ಇವ್ರು ಆರಂಭಿಸಿದ್ದೇ ಅನ್ಯ ಭಾಷಿಕರಿಗೆ ಹೋಮ್ ಬೇಸ್ಡ್ ಸ್ಪೋಕನ್ ಕನ್ನಡ ಟ್ಯೂಷನ್. "ಕಲಾ ಕುಟೀರ" ಅನ್ನೋ ಸಂಸ್ಥೆಯನ್ನು ಆರಂಭಿಸಿ ಅದರ ಮೂಲಕ ಅನ್ಯ ಭಾಷಿಕರಿಗೆ ಕನ್ನಡ ಹೇಳಿಕೊಡೋದಕ್ಕೆ ಆರಂಭಿಸಿದ್ರು ಇನ್ನು ತಮ್ಮ 50 ನೇ ವರ್ಷಕ್ಕೆ ಗ್ರಾಫೋ...

ಡಾ. ವನಿತಾ ಹೆಬ್ಬಾರ್. ಮೂಲತಃ ಕುಂದಾಪುರದ ಕೋಟೇಶ್ವರದವರು. ಆದ್ರೆ ಓದಿದ್ದು ಬೆಳೆದದ್ದು ಬೆಂಗಳೂರಿನಲ್ಲಿ. ಮದುವೆಯಾದ ನಂತ್ರ ಸ್ಟಿಚಿಂಗ್ ಮಾಡಿ ಆದಾಯಗಳಿಸೋದಕ್ಕೆ ಆರಂಭಿಸಿದ್ರು. ಆ ದಿನಗಳಲ್ಲಿ ಈವೆಂಟ್ ಆರ್ಗನೈಸ್ ಮಾಡೋದ್ರಲ್ಲೂ ಎಕ್ಸ್ ಪರ್ಟ್ ಆಗಿದ್ದ ವನಿತಾ ಹೆಬ್ಬಾರ್ ಅವ್ರು ತಮ್ಮ 45 ನೇ ವರ್ಷದಲ್ಲಿ ಈವೆಂಟ್ ಮ್ಯಾನೇಜರ್ ಆದ್ರು. ಆಂಕರ್ ಆದ್ರು. ಅದಾದ ಮೇಲೆ ಇವ್ರು ಆರಂಭಿಸಿದ್ದೇ ಅನ್ಯ ಭಾಷಿಕರಿಗೆ ಹೋಮ್ ಬೇಸ್ಡ್ ಸ್ಪೋಕನ್ ಕನ್ನಡ ಟ್ಯೂಷನ್. "ಕಲಾ ಕುಟೀರ" ಅನ್ನೋ ಸಂಸ್ಥೆಯನ್ನು ಆರಂಭಿಸಿ ಅದರ ಮೂಲಕ ಅನ್ಯ ಭಾಷಿಕರಿಗೆ ಕನ್ನಡ ಹೇಳಿಕೊಡೋದಕ್ಕೆ ಆರಂಭಿಸಿದ್ರು ಇನ್ನು ತಮ್ಮ 50 ನೇ ವರ್ಷಕ್ಕೆ ಗ್ರಾಫೋ ಥೆರಪಿ ಮಾಡಿ ಕರ್ಸೀವ್ ರೈಟಿಂಗ್ ಹೇಳಿಕೊಡೋದಕ್ಕೆ ಆರಂಭಿಸಿದ್ರು. ಡ್ರಾಯಿಂಗ್ ಕೂಡಾ ಹೇಳ್ಕೋಡೋದಕ್ಕೆ ಸ್ಟಾರ್ಟ್ ಮಾಡಿದ್ರು. ಇಲ್ಲಿವರೆಗೆ ಸುಮಾರು 900 ಕ್ಕೂ ಹೆಚ್ಚು ಅನ್ಯಭಾಷಿಕರಿಗೆ ಕನ್ನಡ ಹೇಳಿಕೊಟ್ಟಿದ್ದಾರೆ. ವರ್ಷದ ಕನ್ನಡಿಗ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಸ್ಪೋಕನ್ ಕನ್ನಡ, ಕರ್ಸೀವ್ ರೈಟಿಂಗ್, ಡ್ರಾಯಿಂಗ್ ಸೇರಿದಂತೆ ಇನ್ನಿತರ ವಿಷಯಗಳನ್ನು ಮನೆಯಿಂದಲೇ ಆನ್ಲ್ಲೇ ಲೈನ್ ಹಾಗೂ ಆಫ್ ಲೈನ್ ನಲ್ಲಿ ಟೀಚ್ ಮಾಡೋದು, ಸಿಲೆಬಸ್ ಕ್ರಿಯೇಟ್ ಮಾಡೋದು, ಟೀಚಿಂಗ್ ಸ್ಕಿಲ್ ಹೆಚ್ಚಿಸೋದು, ಸೋಷಿಯಲ್ ಮೀಡಿಯಾದಲ್ಲಿ ಬಿಸಿನೆಸ್ ಪ್ರಮೋಶನ್, ಮಾರ್ಕೆಟಿಂಗ್, ಸೇರಿದಂತೆ ಈ ಎಲ್ಲದರಲ್ಲೂ ಅಪಾರ ಅನುಭವ ಇವ್ರಿಗಿದೆ.

... ಥೆರಪಿ ಮಾಡಿ ಕರ್ಸೀವ್ ರೈಟಿಂಗ್ ಹೇಳಿಕೊಡೋದಕ್ಕೆ ಆರಂಭಿಸಿದ್ರು. ಡ್ರಾಯಿಂಗ್ ಕೂಡಾ ಹೇಳ್ಕೋಡೋದಕ್ಕೆ ಸ್ಟಾರ್ಟ್ ಮಾಡಿದ್ರು. ಇಲ್ಲಿವರೆಗೆ ಸುಮಾರು 900 ಕ್ಕೂ ಹೆಚ್ಚು ಅನ್ಯಭಾಷಿಕರಿಗೆ ಕನ್ನಡ ಹೇಳಿಕೊಟ್ಟಿದ್ದಾರೆ. ವರ್ಷದ ಕನ್ನಡಿಗ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. ಸ್ಪೋಕನ್ ಕನ್ನಡ, ಕರ್ಸೀವ್ ರೈಟಿಂಗ್, ಡ್ರಾಯಿಂಗ್ ಸೇರಿದಂತೆ ಇನ್ನಿತರ ವಿಷಯಗಳನ್ನು ಮನೆಯಿಂದಲೇ ಆನ್ಲ್ಲೇ ಲೈನ್ ಹಾಗೂ ಆಫ್ ಲೈನ್ ನಲ್ಲಿ ಟೀಚ್ ಮಾಡೋದು, ಸಿಲೆಬಸ್ ಕ್ರಿಯೇಟ್ ಮಾಡೋದು, ಟೀಚಿಂಗ್ ಸ್ಕಿಲ್ ಹೆಚ್ಚಿಸೋದು, ಸೋಷಿಯಲ್ ಮೀಡಿಯಾದಲ್ಲಿ ಬಿಸಿನೆಸ್ ಪ್ರಮೋಶನ್, ಮಾರ್ಕೆಟಿಂಗ್, ಸೇರಿದಂತೆ ಈ ಎಲ್ಲದರಲ್ಲೂ ಅಪಾರ ಅನುಭವ ಇವ್ರಿಗಿದೆ.

ಇನ್ನುಳಿದ ಮಾರ್ಗದರ್ಶಕರು ffreedom app ನಲ್ಲಿ
download_app
download ffreedom app
ಡೌನ್‌ಲೋಡ್‌ ffreedom app

ಭಾರತದ ನಂ.1 ಲೈವ್ಲಿಹುಡ್ ಪ್ಲಾಟ್‌ಫಾರ್ಮ್‌ನಲ್ಲಿ 1 ಕೋಟಿಗೂ ಹೆಚ್ಚು ನೋಂದಾಯಿತ ಬಳಕೆದಾರರ ಸಮುದಾಯವನ್ನು ಸೇರಿ

SMS ಮೂಲಕ ಅಪ್ ಡೌನ್‌ಲೋಡ್ ಲಿಂಕ್ ಪಡೆಯಿರಿ

ffreedom app ಡೌನ್‌ಲೋಡ್ ಮಾಡಲು QR ಕೋಡ್ ಅನ್ನು ಸ್ಕ್ಯಾನ್ ಮಾಡಿ