G Nandisha ಇವರು ffreedom app ನಲ್ಲಿ Sheep & Goat Rearing, Floriculture ಮತ್ತು Basics of Farming ನ ಮಾರ್ಗದರ್ಶಕರು

G Nandisha

🏭 Nandisha Farm, Chikkaballapur
ಮಾರ್ಗದರ್ಶಕರು ಮಾತನಾಡುವ ಭಾಷೆಗಳು
ಮಾರ್ಗದರ್ಶಕರ ಪರಿಣತಿ
Sheep & Goat Rearing
Sheep & Goat Rearing
Floriculture
Floriculture
Basics of Farming
Basics of Farming
ಹೆಚ್ಚು ತೋರಿಸು
ಜಿ. ನಂದೀಶ್‌, ಸುಗಂಧರಾಜ ಹೂವಿನ ಕೃಷಿ ಸಾಧಕ.. ತಮ್ಮ 6 ಎಕರೆ ಕೃಷಿ ಭೂಮಿಯಲ್ಲಿ ದೊಡ್ಡ ಮಟ್ಟದಲ್ಲಿ ಸುಗಂಧರಾಜ ಹೂವಿನ ಕೃಷಿ ಮಾಡಿ ಪ್ರತೀ ದಿನವೂ ಆದಾಯ ಪಡೆಯುತ್ತಿದ್ದಾರೆ. ದಿನದ ಆದಾಯದ ಜತೆಗೆ ವರ್ಷದ ಆದಾಯಕ್ಕೆ ಅಡಿಕೆ ಮತ್ತು ಕುರಿಸಾಕಣೆ ಮಾಡಿಕೊಂಡಿದ್ದಾರೆ. ಇಷ್ಟಕ್ಕೆ ಸೀಮಿತವಾಗದೆ ಮೆಡಿಕಲ್‌ ಶಾಪ್‌ ಬಿಸಿನೆಸ್‌ ಕೂಡ ಮಾಡುತ್ತಿದ್ದಾರೆ.
ನೀವು ವೈಯಕ್ತೀಕರಿಸಿದ ಮಾರ್ಗದರ್ಶನಕ್ಕಾಗಿ G Nandisha ಜೊತೆಗೆ ಮಾತನಾಡಲು ಬಯಸುವಿರಾ?
ಇನ್ನಷ್ಟು ತಿಳಿಯಿರಿ

ಇದು ನಿಜವಾಗಿಯೂ ಸರಳವಾಗಿದೆ! ಇನ್ನಷ್ಟು ತಿಳಿಯಲು ಕ್ಲಿಕ್ ಮಾಡಿ

G Nandisha ಅವರ ಬಗ್ಗೆ

"ಆಡು ಮುಟ್ಟದ ಸೊಪ್ಪಿಲ್ಲ ಜಿ.ನಂದೀಶ್ ಮಾಡದ ಕೃಷಿಯಿಲ್ಲ" ಅನ್ನಬಹುದು. ಯಾಕಂದ್ರೆ ಚಿಕ್ಕಬಳ್ಳಾಪುರದ ಗೌರಿಬಿದನೂರಿನವರಾದ ನಂದೀಶ್ ಹಣ್ಣಿನ ಕೃಷಿ ಮಾಡ್ತಾರೆ, ಹೂವಿನ ಬೆಳೆ, ಕುರಿ ಸಾಕಣೆ, ಮೆಡಿಕಲ್ ಶಾಪ್ ಮಾಲೀಕ, ಅಡಿಕೆ ಬೆಳೆಗಾರ ಒಟ್ಟಾರೆಯಾಗಿ ಕೃಷಿಯಲ್ಲಿ ಆಲ್‌ ರೌಂಡರ್‌ . ತನ್ನ 6 ಎಕರೆ ಜಾಗದಲ್ಲಿ ಸುಗಂಧರಾಜ ಹೂವಿನ ಕೃಷಿ ಮಾಡುತ್ತಿರುವ ಇವರು. ಅದೊಂದರಲ್ಲೆ ಎಕರಗೆ 7 ಲಕ್ಷ ಲಾಭ ಗಳಿಸುತ್ತಿದ್ದಾರೆ. ಕೃಷಿಯಲ್ಲಿ ಹೆಚ್ಚಿನ ಆದಾಯಕ್ಕಾಗಿ ಕುರಿ ಸಾಕಾಣೆಯನ್ನ ಆರಂಭಿಸಿ, ಮೊದಲು 40 ಕುರಿಗಳನ್ನು ಸಾಕ್ತಾರೆ, ಈಗ 100ಕ್ಕೂ ಅಧಿಕ...

"ಆಡು ಮುಟ್ಟದ ಸೊಪ್ಪಿಲ್ಲ ಜಿ.ನಂದೀಶ್ ಮಾಡದ ಕೃಷಿಯಿಲ್ಲ" ಅನ್ನಬಹುದು. ಯಾಕಂದ್ರೆ ಚಿಕ್ಕಬಳ್ಳಾಪುರದ ಗೌರಿಬಿದನೂರಿನವರಾದ ನಂದೀಶ್ ಹಣ್ಣಿನ ಕೃಷಿ ಮಾಡ್ತಾರೆ, ಹೂವಿನ ಬೆಳೆ, ಕುರಿ ಸಾಕಣೆ, ಮೆಡಿಕಲ್ ಶಾಪ್ ಮಾಲೀಕ, ಅಡಿಕೆ ಬೆಳೆಗಾರ ಒಟ್ಟಾರೆಯಾಗಿ ಕೃಷಿಯಲ್ಲಿ ಆಲ್‌ ರೌಂಡರ್‌ . ತನ್ನ 6 ಎಕರೆ ಜಾಗದಲ್ಲಿ ಸುಗಂಧರಾಜ ಹೂವಿನ ಕೃಷಿ ಮಾಡುತ್ತಿರುವ ಇವರು. ಅದೊಂದರಲ್ಲೆ ಎಕರಗೆ 7 ಲಕ್ಷ ಲಾಭ ಗಳಿಸುತ್ತಿದ್ದಾರೆ. ಕೃಷಿಯಲ್ಲಿ ಹೆಚ್ಚಿನ ಆದಾಯಕ್ಕಾಗಿ ಕುರಿ ಸಾಕಾಣೆಯನ್ನ ಆರಂಭಿಸಿ, ಮೊದಲು 40 ಕುರಿಗಳನ್ನು ಸಾಕ್ತಾರೆ, ಈಗ 100ಕ್ಕೂ ಅಧಿಕ ಕುರಿ ಸಾಕಿ ಅದರಲ್ಲಿ ಯಶಸ್ವಿಯಾಗಿದ್ದಾರೆ. ಅಷ್ಟೇ ಅಲ್ಲದೇ ಇತ್ತೀಚೆಗೆ 2 ಎಕರೆಯಲ್ಲಿ ಅಡಿಕೆ ಕೃಷಿಯನ್ನೂ ಆರಂಭಿಸಿದ್ದಾರೆ. ಈ ಮೊದಲು ಸೀಸನ್‌ಗೆ ಅನುಗುಣವಾಗಿ ಬೇರೆ ಬೇರೆ ಹಣ್ಣುಗಳನ್ನೂ ಕೂಡ ಬೆಳೆದಿದ್ದಾರೆ. ಹೀಗೆ ಒಬ್ಬ ರೈತ ಯಾವ ರೀತಿ ಪ್ರಯತ್ನ ಪಟ್ಟು ಆದಾಯದ ಮೂಲವನ್ನು ಹೆಚ್ಚಿಸಿಕೊಳ್ಳಬಹುದು ಎಂಬುದಕ್ಕೆ ನಂದೀಶ್ ಉತ್ತಮ ಉದಾಹಾರಣೆ. ಹಣ್ಣಿನ ಕೃಷಿ, ಕುರಿ ಸಾಕಾಣೆ , ಹೂವಿನ ಬೆಳೆ, ಅಡಿಕೆ ಕೃಷಿ ಸೀಸನ್‌ ತಕ್ಕಂತೆ ಬೆಳೆ, ಬೆಳೆಗಳನ್ನು ಸೂಕ್ತ ಬೆಲೆಗೆ ಮಾರಾಟ ಮಾಡೋದು, ಹೀಗೆ ಎಲ್ಲದರ ಬಗ್ಗೆ ಉತ್ತಮ ಜ್ಞಾನ ಹೊಂದಿದ್ದಾರೆ.

... ಕುರಿ ಸಾಕಿ ಅದರಲ್ಲಿ ಯಶಸ್ವಿಯಾಗಿದ್ದಾರೆ. ಅಷ್ಟೇ ಅಲ್ಲದೇ ಇತ್ತೀಚೆಗೆ 2 ಎಕರೆಯಲ್ಲಿ ಅಡಿಕೆ ಕೃಷಿಯನ್ನೂ ಆರಂಭಿಸಿದ್ದಾರೆ. ಈ ಮೊದಲು ಸೀಸನ್‌ಗೆ ಅನುಗುಣವಾಗಿ ಬೇರೆ ಬೇರೆ ಹಣ್ಣುಗಳನ್ನೂ ಕೂಡ ಬೆಳೆದಿದ್ದಾರೆ. ಹೀಗೆ ಒಬ್ಬ ರೈತ ಯಾವ ರೀತಿ ಪ್ರಯತ್ನ ಪಟ್ಟು ಆದಾಯದ ಮೂಲವನ್ನು ಹೆಚ್ಚಿಸಿಕೊಳ್ಳಬಹುದು ಎಂಬುದಕ್ಕೆ ನಂದೀಶ್ ಉತ್ತಮ ಉದಾಹಾರಣೆ. ಹಣ್ಣಿನ ಕೃಷಿ, ಕುರಿ ಸಾಕಾಣೆ , ಹೂವಿನ ಬೆಳೆ, ಅಡಿಕೆ ಕೃಷಿ ಸೀಸನ್‌ ತಕ್ಕಂತೆ ಬೆಳೆ, ಬೆಳೆಗಳನ್ನು ಸೂಕ್ತ ಬೆಲೆಗೆ ಮಾರಾಟ ಮಾಡೋದು, ಹೀಗೆ ಎಲ್ಲದರ ಬಗ್ಗೆ ಉತ್ತಮ ಜ್ಞಾನ ಹೊಂದಿದ್ದಾರೆ.

ಇನ್ನುಳಿದ ಮಾರ್ಗದರ್ಶಕರು ffreedom app ನಲ್ಲಿ
download_app
download ffreedom app
ಡೌನ್‌ಲೋಡ್‌ ffreedom app

ಭಾರತದ ನಂ.1 ಲೈವ್ಲಿಹುಡ್ ಪ್ಲಾಟ್‌ಫಾರ್ಮ್‌ನಲ್ಲಿ 1 ಕೋಟಿಗೂ ಹೆಚ್ಚು ನೋಂದಾಯಿತ ಬಳಕೆದಾರರ ಸಮುದಾಯವನ್ನು ಸೇರಿ

SMS ಮೂಲಕ ಅಪ್ ಡೌನ್‌ಲೋಡ್ ಲಿಂಕ್ ಪಡೆಯಿರಿ

ffreedom app ಡೌನ್‌ಲೋಡ್ ಮಾಡಲು QR ಕೋಡ್ ಅನ್ನು ಸ್ಕ್ಯಾನ್ ಮಾಡಿ