Girisha K P ಇವರು ffreedom app ನಲ್ಲಿ Dairy Farming, Pig Farming, Poultry Farming ಮತ್ತು Retail Business ನ ಮಾರ್ಗದರ್ಶಕರು

Girisha K P

📍 Tumakuru, Karnataka
ಮಾರ್ಗದರ್ಶಕರು ಮಾತನಾಡುವ ಭಾಷೆಗಳು
ಮಾರ್ಗದರ್ಶಕರ ಪರಿಣತಿ
Dairy Farming
Dairy Farming
Pig Farming
Pig Farming
Poultry Farming
Poultry Farming
Retail Business
Retail Business
ಹೆಚ್ಚು ತೋರಿಸು
ಗಿರೀಶ್ ಕೆ.ಪಿ, ಯಶಸ್ವಿ ಹಂದಿ ಸಾಕಣೆದಾರರು. ಹಂದಿ ಸಾಕಣೆ, ಡೈರಿ ಫಾರ್ಮಿಂಗ್ ಮತ್ತು ಹನಿ ನೀರಾವರಿ ಎಕ್ಸ್ಪರ್ಟ್. ಗಿರೀಶ್ ಕಳೆದ ಒಂದು ವರ್ಷದಿಂದ ನಿರ್ದಿಷ್ಟ ಕೃಷಿ ವಿಷಯಗಳಿಗೆ ಸಂಬಂಧಪಟ್ಟಂತೆ ರೈತರಿಗೆ ಸಲಹೆ ಸೂಚನೆಗಳನ್ನ ನೀಡುವ ಮೂಲಕ ಕೃಷಿ ಸಲಹೆಗಾರರಾಗಿ ಕೆಲಸ ಮಾಡುತ್ತಿದ್ದಾರೆ. ಕೃಷಿ ಸಮಸ್ಯೆಗಳಿಗೆ ಪರಿಹಾರವನ್ನ ಒದಗಿಸುವ ಮೂಲಕ ಹಲವಾರು ರೈತರ ಬದುಕನ್ನ ಬದಲಾಯಿಯಿಸಿದ್ದಾರೆ.
ನೀವು ವೈಯಕ್ತೀಕರಿಸಿದ ಮಾರ್ಗದರ್ಶನಕ್ಕಾಗಿ Girisha K P ಜೊತೆಗೆ ಮಾತನಾಡಲು ಬಯಸುವಿರಾ?
ಇನ್ನಷ್ಟು ತಿಳಿಯಿರಿ

ಇದು ನಿಜವಾಗಿಯೂ ಸರಳವಾಗಿದೆ! ಇನ್ನಷ್ಟು ತಿಳಿಯಲು ಕ್ಲಿಕ್ ಮಾಡಿ

Girisha K P ಅವರ ಬಗ್ಗೆ

ಗಿರೀಶ್ ಕೆ.ಪಿ, ಯಶಸ್ವಿ ಹಂದಿ ಸಾಕಣೆದಾರರು. ಹಂದಿ ಸಾಕಣೆ, ಡೈರಿ ಫಾರ್ಮಿಂಗ್ ಮತ್ತು ಹನಿ ನೀರಾವರಿ ಎಕ್ಸ್ಪರ್ಟ್. ಮೂಲತಃ ಬೆಂಗಳೂರಿನವರಾದ ಗಿರೀಶ್ ರವರು ಕಳೆದ ಒಂದು ವರ್ಷದಿಂದ ನಿರ್ದಿಷ್ಟ ಕೃಷಿ ವಿಷಯಗಳಿಗೆ ಸಂಬಂಧಪಟ್ಟಂತೆ ರೈತರಿಗೆ ಸಲಹೆಗಳನ್ನ ನೀಡುವ ಮೂಲಕ ಕೃಷಿ ಸಲಹೆಗಾರರಾಗಿ ಕೆಲಸ ಮಾಡುತ್ತಿದ್ದಾರೆ. ಇಷ್ಟೇ ಅಲ್ಲದೇ ಯಶಸ್ವಿಯಾಗಿ ಹಂದಿ ಸಾಕಣೆ...

ಗಿರೀಶ್ ಕೆ.ಪಿ, ಯಶಸ್ವಿ ಹಂದಿ ಸಾಕಣೆದಾರರು. ಹಂದಿ ಸಾಕಣೆ, ಡೈರಿ ಫಾರ್ಮಿಂಗ್ ಮತ್ತು ಹನಿ ನೀರಾವರಿ ಎಕ್ಸ್ಪರ್ಟ್. ಮೂಲತಃ ಬೆಂಗಳೂರಿನವರಾದ ಗಿರೀಶ್ ರವರು ಕಳೆದ ಒಂದು ವರ್ಷದಿಂದ ನಿರ್ದಿಷ್ಟ ಕೃಷಿ ವಿಷಯಗಳಿಗೆ ಸಂಬಂಧಪಟ್ಟಂತೆ ರೈತರಿಗೆ ಸಲಹೆಗಳನ್ನ ನೀಡುವ ಮೂಲಕ ಕೃಷಿ ಸಲಹೆಗಾರರಾಗಿ ಕೆಲಸ ಮಾಡುತ್ತಿದ್ದಾರೆ. ಇಷ್ಟೇ ಅಲ್ಲದೇ ಯಶಸ್ವಿಯಾಗಿ ಹಂದಿ ಸಾಕಣೆ ಮಾಡುತ್ತಿರುವ ಗಿರೀಶ್ ರವರು ಅದರಿಂದಲೂ ಉತ್ತಮ ಆದಾಯವನ್ನು ಗಳಿಸುತ್ತಿದ್ದಾರೆ. ರೈತರು ಕೃಷಿಯಲ್ಲಿ ಎದುರಿಸುತ್ತಿರುವ ಹಲವಾರು ಸಮಸ್ಯೆಗಳನ್ನ ಪರಿಹರಿಸುವ ಉದ್ದೇಶದಿಂದ ಗಿರೀಶ್ ರವರು ಈ ಕೆಲಸ ಮಾಡುತ್ತಿದ್ದು, ತಮ್ಮ ಸಲಹೆ ಸೂಚನೆಗಳ ಮೂಲಕ ಹಲವಾರು ರೈತರ ಸಮಸ್ಯೆಗಳನ್ನ ಪರಿಹರಿಸಿದ್ದಾರೆ ಮತ್ತು ಅವರ ಬದುಕನ್ನ ಉತ್ತಮ ರೀತಿಯಲ್ಲಿ ಬದಲಾಯಿಸಿದ್ದಾರೆ.

... ಮಾಡುತ್ತಿರುವ ಗಿರೀಶ್ ರವರು ಅದರಿಂದಲೂ ಉತ್ತಮ ಆದಾಯವನ್ನು ಗಳಿಸುತ್ತಿದ್ದಾರೆ. ರೈತರು ಕೃಷಿಯಲ್ಲಿ ಎದುರಿಸುತ್ತಿರುವ ಹಲವಾರು ಸಮಸ್ಯೆಗಳನ್ನ ಪರಿಹರಿಸುವ ಉದ್ದೇಶದಿಂದ ಗಿರೀಶ್ ರವರು ಈ ಕೆಲಸ ಮಾಡುತ್ತಿದ್ದು, ತಮ್ಮ ಸಲಹೆ ಸೂಚನೆಗಳ ಮೂಲಕ ಹಲವಾರು ರೈತರ ಸಮಸ್ಯೆಗಳನ್ನ ಪರಿಹರಿಸಿದ್ದಾರೆ ಮತ್ತು ಅವರ ಬದುಕನ್ನ ಉತ್ತಮ ರೀತಿಯಲ್ಲಿ ಬದಲಾಯಿಸಿದ್ದಾರೆ.

ಇನ್ನುಳಿದ ಮಾರ್ಗದರ್ಶಕರು ffreedom app ನಲ್ಲಿ
download_app
download ffreedom app
ಡೌನ್‌ಲೋಡ್‌ ffreedom app

ಭಾರತದ ನಂ.1 ಲೈವ್ಲಿಹುಡ್ ಪ್ಲಾಟ್‌ಫಾರ್ಮ್‌ನಲ್ಲಿ 1 ಕೋಟಿಗೂ ಹೆಚ್ಚು ನೋಂದಾಯಿತ ಬಳಕೆದಾರರ ಸಮುದಾಯವನ್ನು ಸೇರಿ

SMS ಮೂಲಕ ಅಪ್ ಡೌನ್‌ಲೋಡ್ ಲಿಂಕ್ ಪಡೆಯಿರಿ

ffreedom app ಡೌನ್‌ಲೋಡ್ ಮಾಡಲು QR ಕೋಡ್ ಅನ್ನು ಸ್ಕ್ಯಾನ್ ಮಾಡಿ