H C Yogesh ಇವರು ffreedom app ನಲ್ಲಿ  ನ ಮಾರ್ಗದರ್ಶಕರು

H C Yogesh

🏭 Yogesh_makeupartist, Bengaluru City
ಮಾರ್ಗದರ್ಶಕರು ಮಾತನಾಡುವ ಭಾಷೆಗಳು
ಎಚ್.ಸಿ ಯೋಗೇಶ್, ಹಾಸನ ಜಿಲ್ಲೆಯ ಯಶಸ್ವಿ ಬ್ಯೂಟಿ ಮತ್ತು ವೆಲ್ನೆಸ್ ಬಿಸಿನೆಸ್ ಉದ್ಯಮಿ. ಇವರು ಮೇಕಪ್ ಎಕ್ಸ್ಪರ್ಟ್. ಕನ್ನಡ ಚಿತ್ರರಂಗದ ಸೆಲೆಬ್ರಿಟಿ ಮೇಕಪ್‌ ಆರ್ಟಿಸ್ಟ್‌. ಬ್ರೈಡಲ್‌ ಮೇಕಪ್‌, ಟಿವಿ, ಸಿನೆಮಾ ಮೇಕಪ್‌ ಸೇರಿದಂತೆ ಎಲ್ಲಾ ಬಗೆಯ ಮೇಕಪ್‌ ಮಾಡಿ ಲಕ್ಷದಿಂದ ಕೋಟಿವರೆಗೆ ದುಡಿದ ಸಾಧಕ
ನೀವು ವೈಯಕ್ತೀಕರಿಸಿದ ಮಾರ್ಗದರ್ಶನಕ್ಕಾಗಿ H C Yogesh ಜೊತೆಗೆ ಮಾತನಾಡಲು ಬಯಸುವಿರಾ?
ಇನ್ನಷ್ಟು ತಿಳಿಯಿರಿ

ಇದು ನಿಜವಾಗಿಯೂ ಸರಳವಾಗಿದೆ! ಇನ್ನಷ್ಟು ತಿಳಿಯಲು ಕ್ಲಿಕ್ ಮಾಡಿ

H C Yogesh ಅವರ ಬಗ್ಗೆ

ಎಚ್.ಸಿ ಯೋಗೇಶ್, ಯಶಸ್ವಿ ಬ್ಯೂಟಿ ಮತ್ತು ವೆಲ್ನೆಸ್ ಬಿಸಿನೆಸ್ ಉದ್ಯಮಿ. ಇವರು ಮೇಕಪ್ ನಲ್ಲಿ ಎಕ್ಸ್ಪರ್ಟೈಸ್ ಹೊಂದಿದ್ದಾರೆ. ಹಾಸನ ಜಿಲ್ಲೆ ಹೊಳೆನರಸೀಪುರದ ಹರಿಹರಪುರ ಅನ್ನೋ ಗ್ರಾಮದವರಾದ ಯೋಗೇಶ್ ರವರು ಹೆಚ್ಚಿಗೆ ಓದಿದವರಲ್ಲ. ಬಡಕುಟುಂಬದಲ್ಲಿ ಹುಟ್ಟಿ ಬೆಳೆದ ಯೋಗೇಶ್ ರವರು ಬದುಕು ನಡೆಸೋಕೆ ಮಾಡದ ಕೆಲಸವಿಲ್ಲ. ಕೊನೆಗೆ ಚಿತ್ರರಂಗದಲ್ಲಿ ಸೆಟ್‌ ಬಾಯ್‌ ಆಗಿ ಸೇರಿಕೊಂಡು ತದನಂತರ ಮೇಕಪ್‌ ಕಲಿತು ಯಶಸ್ಸು ಕಂಡ ಸಾಧಕ. ಸೆಲೆಬ್ರಿಟಿ ಮೇಕಪ್‌ ಆರ್ಟಿಸ್ಟ್‌ ಆದ ನಂತರ ಚಿತ್ರರಂಗದ ಖ್ಯಾತ ನಟ-ನಟಿಯರಿಗೆ ಮೇಕಪ್‌ ಮಾಡಿದ ಖ್ಯಾತಿ ಇವರದ್ದು....

ಎಚ್.ಸಿ ಯೋಗೇಶ್, ಯಶಸ್ವಿ ಬ್ಯೂಟಿ ಮತ್ತು ವೆಲ್ನೆಸ್ ಬಿಸಿನೆಸ್ ಉದ್ಯಮಿ. ಇವರು ಮೇಕಪ್ ನಲ್ಲಿ ಎಕ್ಸ್ಪರ್ಟೈಸ್ ಹೊಂದಿದ್ದಾರೆ. ಹಾಸನ ಜಿಲ್ಲೆ ಹೊಳೆನರಸೀಪುರದ ಹರಿಹರಪುರ ಅನ್ನೋ ಗ್ರಾಮದವರಾದ ಯೋಗೇಶ್ ರವರು ಹೆಚ್ಚಿಗೆ ಓದಿದವರಲ್ಲ. ಬಡಕುಟುಂಬದಲ್ಲಿ ಹುಟ್ಟಿ ಬೆಳೆದ ಯೋಗೇಶ್ ರವರು ಬದುಕು ನಡೆಸೋಕೆ ಮಾಡದ ಕೆಲಸವಿಲ್ಲ. ಕೊನೆಗೆ ಚಿತ್ರರಂಗದಲ್ಲಿ ಸೆಟ್‌ ಬಾಯ್‌ ಆಗಿ ಸೇರಿಕೊಂಡು ತದನಂತರ ಮೇಕಪ್‌ ಕಲಿತು ಯಶಸ್ಸು ಕಂಡ ಸಾಧಕ. ಸೆಲೆಬ್ರಿಟಿ ಮೇಕಪ್‌ ಆರ್ಟಿಸ್ಟ್‌ ಆದ ನಂತರ ಚಿತ್ರರಂಗದ ಖ್ಯಾತ ನಟ-ನಟಿಯರಿಗೆ ಮೇಕಪ್‌ ಮಾಡಿದ ಖ್ಯಾತಿ ಇವರದ್ದು. ಚಿತ್ರರಂಗವಷ್ಟೇ ಅಲ್ಲದೆ ಮಾದ್ಯಮ, ಬ್ರೈಡಲ್‌ ಮೇಕಪ್‌ ಕೂಡ ಮಾಡ್ತಿದ್ದಾರೆ. . ಬದುಕಲ್ಲಿ ಏನು ಮಾಡಬೇಕು ಎಂಬುದರ ಬಗ್ಗೆ ಸ್ಪಷ್ಟತೇನೆ ಇಲ್ಲದಿದ್ದ ಯೋಗೇಶ್ ಇಂದು ತಮ್ಮ ಮೇಕಪ್ ಸ್ಕಿಲ್ ನಿಂದ ಯಶಸ್ಸನ್ನ ಪಡೆದಿದ್ದಾರೆ. ಮೇಕಪ್ ಪ್ರಾಜೆಕ್ಟ್ ಗಳ ಜೊತೆಗೆ ಮೇಕಪ್ ತರಬೇತಿಯನ್ನು ನೀಡುವ ಮೂಲಕ ಬದುಕು ಕಟ್ಟಿಕೊಳ್ಳಲು ಹಲವರಿಗೆ ನೆರವಾಗಿದ್ದಾರೆ. ಬಡ ಕುಟುಂಬದ ಹಿನ್ನೆಲೆಯಿಂದ ಬಂದು ಚಲನಚಿತ್ರ ರಂಗದಲ್ಲಿ ಯಶಸ್ವಿ ಮೇಕಪ್ ಆರ್ಟಿಸ್ಟ್ ಆಗಿ ಗುರುತಿಸಿಕೊಂಡಿರುವ ಯೋಗೇಶ್ ರವರು ಮೇಕಪ್ ನಿಂದಲೇ ಲಕ್ಷದಿಂದ ಕೋಟಿವರೆಗೆ ಸಂಪಾದನೆ ಮಾಡ್ತಿದ್ದಾರೆ.

... ಚಿತ್ರರಂಗವಷ್ಟೇ ಅಲ್ಲದೆ ಮಾದ್ಯಮ, ಬ್ರೈಡಲ್‌ ಮೇಕಪ್‌ ಕೂಡ ಮಾಡ್ತಿದ್ದಾರೆ. . ಬದುಕಲ್ಲಿ ಏನು ಮಾಡಬೇಕು ಎಂಬುದರ ಬಗ್ಗೆ ಸ್ಪಷ್ಟತೇನೆ ಇಲ್ಲದಿದ್ದ ಯೋಗೇಶ್ ಇಂದು ತಮ್ಮ ಮೇಕಪ್ ಸ್ಕಿಲ್ ನಿಂದ ಯಶಸ್ಸನ್ನ ಪಡೆದಿದ್ದಾರೆ. ಮೇಕಪ್ ಪ್ರಾಜೆಕ್ಟ್ ಗಳ ಜೊತೆಗೆ ಮೇಕಪ್ ತರಬೇತಿಯನ್ನು ನೀಡುವ ಮೂಲಕ ಬದುಕು ಕಟ್ಟಿಕೊಳ್ಳಲು ಹಲವರಿಗೆ ನೆರವಾಗಿದ್ದಾರೆ. ಬಡ ಕುಟುಂಬದ ಹಿನ್ನೆಲೆಯಿಂದ ಬಂದು ಚಲನಚಿತ್ರ ರಂಗದಲ್ಲಿ ಯಶಸ್ವಿ ಮೇಕಪ್ ಆರ್ಟಿಸ್ಟ್ ಆಗಿ ಗುರುತಿಸಿಕೊಂಡಿರುವ ಯೋಗೇಶ್ ರವರು ಮೇಕಪ್ ನಿಂದಲೇ ಲಕ್ಷದಿಂದ ಕೋಟಿವರೆಗೆ ಸಂಪಾದನೆ ಮಾಡ್ತಿದ್ದಾರೆ.

ಇನ್ನುಳಿದ ಮಾರ್ಗದರ್ಶಕರು ffreedom app ನಲ್ಲಿ
download_app
download ffreedom app
ಡೌನ್‌ಲೋಡ್‌ ffreedom app

ಭಾರತದ ನಂ.1 ಲೈವ್ಲಿಹುಡ್ ಪ್ಲಾಟ್‌ಫಾರ್ಮ್‌ನಲ್ಲಿ 1 ಕೋಟಿಗೂ ಹೆಚ್ಚು ನೋಂದಾಯಿತ ಬಳಕೆದಾರರ ಸಮುದಾಯವನ್ನು ಸೇರಿ

SMS ಮೂಲಕ ಅಪ್ ಡೌನ್‌ಲೋಡ್ ಲಿಂಕ್ ಪಡೆಯಿರಿ

ffreedom app ಡೌನ್‌ಲೋಡ್ ಮಾಡಲು QR ಕೋಡ್ ಅನ್ನು ಸ್ಕ್ಯಾನ್ ಮಾಡಿ