H D Ramesh Sarkar ಇವರು ffreedom app ನಲ್ಲಿ Basics of Business ಮತ್ತು Photo Studio Business ನ ಮಾರ್ಗದರ್ಶಕರು

H D Ramesh Sarkar

🏭 Sarkar Video Trix, Mysuru
ಮಾರ್ಗದರ್ಶಕರು ಮಾತನಾಡುವ ಭಾಷೆಗಳು
ಮಾರ್ಗದರ್ಶಕರ ಪರಿಣತಿ
Basics of Business
Basics of Business
Photo Studio Business
Photo Studio Business
ಹೆಚ್ಚು ತೋರಿಸು
ಹೆಚ್‌ ಡಿ ರಮೇಶ್ ಸರ್ಕಾರ್, ಕಳೆದ 40 ವರ್ಷಗಳಿಂದ ಫೋಟೋ ಸ್ಟುಡಿಯೋ ಬಿಸಿನೆಸ್ ನಲ್ಲಿ ಕೋಟಿ ದುಡಿದ ಸಾಧಕ. ಮೈಸೂರಿನ ರಾಜ ಮನೆತನ,ರಾಜಕಾರಣಿಗಳು, ಸೆಲೆಬ್ರೆಟಿಗಳು ಕೂಡಾ ಇವ್ರ ಕಸ್ಟಮರ್ಸ್ ಲಿಸ್ಟ್ ನಲ್ಲಿದ್ದಾರೆ. ಕ್ಯಾಮೆರಾ, ಫೋಟೋಗ್ರಫಿ ಬಿಸಿನೆಸ್‌ ಬಗ್ಗೆ ಉತ್ತಮ ಜ್ಞಾನ ಹೊಂದಿದ್ದಾರೆ. ಇವ್ರ ಬಳಿ ಫೋಟೋಗ್ರಫಿ ಕಲಿತ ಅದೆಷ್ಟೋ ಜನ ಇಂದು ತಮ್ಮದೇ ಬಿಸಿನೆಸ್‌ ಆರಂಭಿಸಿದ್ದಾರೆ.
ನೀವು ವೈಯಕ್ತೀಕರಿಸಿದ ಮಾರ್ಗದರ್ಶನಕ್ಕಾಗಿ H D Ramesh Sarkar ಜೊತೆಗೆ ಮಾತನಾಡಲು ಬಯಸುವಿರಾ?
ಇನ್ನಷ್ಟು ತಿಳಿಯಿರಿ

ಇದು ನಿಜವಾಗಿಯೂ ಸರಳವಾಗಿದೆ! ಇನ್ನಷ್ಟು ತಿಳಿಯಲು ಕ್ಲಿಕ್ ಮಾಡಿ

H D Ramesh Sarkar ಅವರ ಬಗ್ಗೆ

ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಫೋಟೋ ಸ್ಟುಡಿಯೋ ವಿಷ್ಯದಲ್ಲಿ ಬಹುಶಃ ಇವ್ರ ಹೆಸ್ರನ್ನ ಕೇಳದವ್ರಿಲ್ಲ... 4 ದಶಕಗಳಿಂದ ಫೋಟೋ ಸ್ಟುಡಿಯೋ ಬಿಸಿನೆಸ್ ನಲ್ಲಿ ಇವ್ರು ಸಾಕಷ್ಟು ಹೆಸರುಗಳಿಸಿದ್ದಾರೆ. ರಮೇಶ್, ಬಿಎಸ್ಸಿ ಪದವಿಯಲ್ಲಿರುವಾಗ ತಮ್ಮ ತಂದೆಯ ಕ್ಯಾಮೆರಾದಿಂದ ತೆಗೆದ ಒಂದು ಫೋಟೋ ಭಾರೀ ಸದ್ದು ಮಾಡಿತ್ತು...ಅಲ್ಲಿಂದ ಆರಂಭವಾದ ಇವ್ರ ಫೋಟೋ ಸ್ಟುಡಿಯೋ ಜರ್ನಿಗೆ ಯಾವ್ದೇ ಬ್ರೇಕ್ ಬಿದ್ದಿಲ್ಲ. ತಾವಿದ್ದ ಮನೆಯನ್ನೇ ಸ್ಟುಡಿಯೋ ಆಗಿ ಪರಿವರ್ತಿಸಿ...

ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಫೋಟೋ ಸ್ಟುಡಿಯೋ ವಿಷ್ಯದಲ್ಲಿ ಬಹುಶಃ ಇವ್ರ ಹೆಸ್ರನ್ನ ಕೇಳದವ್ರಿಲ್ಲ... 4 ದಶಕಗಳಿಂದ ಫೋಟೋ ಸ್ಟುಡಿಯೋ ಬಿಸಿನೆಸ್ ನಲ್ಲಿ ಇವ್ರು ಸಾಕಷ್ಟು ಹೆಸರುಗಳಿಸಿದ್ದಾರೆ. ರಮೇಶ್, ಬಿಎಸ್ಸಿ ಪದವಿಯಲ್ಲಿರುವಾಗ ತಮ್ಮ ತಂದೆಯ ಕ್ಯಾಮೆರಾದಿಂದ ತೆಗೆದ ಒಂದು ಫೋಟೋ ಭಾರೀ ಸದ್ದು ಮಾಡಿತ್ತು...ಅಲ್ಲಿಂದ ಆರಂಭವಾದ ಇವ್ರ ಫೋಟೋ ಸ್ಟುಡಿಯೋ ಜರ್ನಿಗೆ ಯಾವ್ದೇ ಬ್ರೇಕ್ ಬಿದ್ದಿಲ್ಲ. ತಾವಿದ್ದ ಮನೆಯನ್ನೇ ಸ್ಟುಡಿಯೋ ಆಗಿ ಪರಿವರ್ತಿಸಿ ಈ ಬಿಸಿನೆೆಸ್ ಆರಂಭಿಸಿದ್ದ ಇವ್ರು ಬಿಸಿನೆಸ್ ಜರ್ನಿಗೆ, ಬರೋಬ್ಬರಿ 40 ವರ್ಷ ತುಂಬಿದೆ.ಹೆಮ್ಮೆಯ ವಿಚಾರವೇನೆಂದ್ರೆ, ಮೈಸೂರಿನ ರಾಜವಂಶಸ್ಥರ ಫೋಟೋ, ವಿಡಿಯೋಗಳು ಕೂಡಾ ಇವ್ರ ಕ್ಯಾಮೆರಾದಲ್ಲೇ ಸೆರೆಯಾಗ್ತಿವೆ. ಅಷ್ಟೇ ಅಲ್ಲ...ರಾಜಕಾರಣಿಗಳು,ಸೆಲೆಬ್ರೆಟಿಗಳು ಕೂಡಾ ಇವ್ರ ಕಸ್ಟಮರ್ಸ್ ಲಿಸ್ಟ್ ನಲ್ಲಿದ್ದಾರೆ. ಇವ್ರ ಬಳಿ ಕೆಲಸ ಮಾಡಿದ ಅದೆಷ್ಟೋ ಮಂದಿ ಇಂದು ತಮ್ಮದೇ ಸ್ಟುಡಿಯೋ ಆರಂಭಿಸಿದ್ದಾರೆ. ಹೀಗೆ ರಮೇಶ್ ಅವರ ಸಾಧನೆಗೆ ಹಲವರಿಗೆ ಸ್ಫೂರ್ತಿಯಾಗಿದೆ.

... ಈ ಬಿಸಿನೆೆಸ್ ಆರಂಭಿಸಿದ್ದ ಇವ್ರು ಬಿಸಿನೆಸ್ ಜರ್ನಿಗೆ, ಬರೋಬ್ಬರಿ 40 ವರ್ಷ ತುಂಬಿದೆ.ಹೆಮ್ಮೆಯ ವಿಚಾರವೇನೆಂದ್ರೆ, ಮೈಸೂರಿನ ರಾಜವಂಶಸ್ಥರ ಫೋಟೋ, ವಿಡಿಯೋಗಳು ಕೂಡಾ ಇವ್ರ ಕ್ಯಾಮೆರಾದಲ್ಲೇ ಸೆರೆಯಾಗ್ತಿವೆ. ಅಷ್ಟೇ ಅಲ್ಲ...ರಾಜಕಾರಣಿಗಳು,ಸೆಲೆಬ್ರೆಟಿಗಳು ಕೂಡಾ ಇವ್ರ ಕಸ್ಟಮರ್ಸ್ ಲಿಸ್ಟ್ ನಲ್ಲಿದ್ದಾರೆ. ಇವ್ರ ಬಳಿ ಕೆಲಸ ಮಾಡಿದ ಅದೆಷ್ಟೋ ಮಂದಿ ಇಂದು ತಮ್ಮದೇ ಸ್ಟುಡಿಯೋ ಆರಂಭಿಸಿದ್ದಾರೆ. ಹೀಗೆ ರಮೇಶ್ ಅವರ ಸಾಧನೆಗೆ ಹಲವರಿಗೆ ಸ್ಫೂರ್ತಿಯಾಗಿದೆ.

ಇನ್ನುಳಿದ ಮಾರ್ಗದರ್ಶಕರು ffreedom app ನಲ್ಲಿ
download_app
download ffreedom app
ಡೌನ್‌ಲೋಡ್‌ ffreedom app

ಭಾರತದ ನಂ.1 ಲೈವ್ಲಿಹುಡ್ ಪ್ಲಾಟ್‌ಫಾರ್ಮ್‌ನಲ್ಲಿ 1 ಕೋಟಿಗೂ ಹೆಚ್ಚು ನೋಂದಾಯಿತ ಬಳಕೆದಾರರ ಸಮುದಾಯವನ್ನು ಸೇರಿ

SMS ಮೂಲಕ ಅಪ್ ಡೌನ್‌ಲೋಡ್ ಲಿಂಕ್ ಪಡೆಯಿರಿ

ffreedom app ಡೌನ್‌ಲೋಡ್ ಮಾಡಲು QR ಕೋಡ್ ಅನ್ನು ಸ್ಕ್ಯಾನ್ ಮಾಡಿ