Hima Nandhini ಇವರು ffreedom app ನಲ್ಲಿ Food Processing & Packaged Food Business, Pickle Making Business ಮತ್ತು Retail Business ನ ಮಾರ್ಗದರ್ಶಕರು

Hima Nandhini

📍 Raichur, Karnataka
ಮಾರ್ಗದರ್ಶಕರು ಮಾತನಾಡುವ ಭಾಷೆಗಳು
ಮಾರ್ಗದರ್ಶಕರ ಪರಿಣತಿ
Food Processing & Packaged Food Business
Food Processing & Packaged Food Business
Pickle Making Business
Pickle Making Business
Retail Business
Retail Business
ಹೆಚ್ಚು ತೋರಿಸು
ಹಿಮ ನಂದಿನಿ, ಯಶಸ್ವಿ ಉಪ್ಪಿನಕಾಯಿ ಉದ್ಯಮಿ. 2018ರಲ್ಲಿ 5 ಸಾವಿರ ಬಂಡವಾಳ ಹೂಡಿಕೆ ಮಾಡಿ ಆರಂಭಿಸಿದ ಉದ್ಯಮ ಇಂದು ಲಕ್ಷ ಲಕ್ಷ ದುಡಿಮೆ ನೀಡುತ್ತಿದೆ. ಮಾವಿನ ಉಪ್ಪಿನಕಾಯಿ, ಟೊಮೊಟೊ ಉಪ್ಪಿನಕಾಯಿ, ಕೆಂಪು ಮೆಣಸು, ಶುಂಠಿ, ನಿಂಬೆ ಉಪ್ಪಿನಕಾಯಿ ಮಾಡೋದ್ರಲ್ಲಿ ಇವರು ಎಕ್ಸ್‌ಪರ್ಟ್‌. ಉಪ್ಪಿನಕಾಯಿಗೆ ಬೇಕಿರೋ ಕಚ್ಚಾವಸ್ತು, ತಯಾರಿಸೋ ವಿಧಾನ, ಮಾರ್ಕೆಟಿಂಗ್‌ ನಲ್ಲಿ ಇವರಿಗೆ ಅಪಾರ ಅನುಭವವಿದೆ.
ನೀವು ವೈಯಕ್ತೀಕರಿಸಿದ ಮಾರ್ಗದರ್ಶನಕ್ಕಾಗಿ Hima Nandhini ಜೊತೆಗೆ ಮಾತನಾಡಲು ಬಯಸುವಿರಾ?
ಇನ್ನಷ್ಟು ತಿಳಿಯಿರಿ

ಇದು ನಿಜವಾಗಿಯೂ ಸರಳವಾಗಿದೆ! ಇನ್ನಷ್ಟು ತಿಳಿಯಲು ಕ್ಲಿಕ್ ಮಾಡಿ

Hima Nandhini ಅವರ ಬಗ್ಗೆ

ಹಿಮ ನಂದಿನಿ, ರಾಯಚೂರಿನ ಯಶಸ್ವಿ ಮಹಿಳಾ ಉಪ್ಪಿನಕಾಯಿ ಉದ್ಯಮಿ. 2018ರಲ್ಲಿ 5 ಸಾವಿರ ಬಂಡವಾಳ ಹೂಡಿಕೆ ಮಾಡಿ ಉದ್ಯಮ ಆರಂಭಿಸಿದರು. ಕೈ ಹಿಡಿದ ಉದ್ಯಮ ದಿನೇ ದಿನೇ ಪ್ರಗತಿ ಕಾಣ್ತಾ ಬಂದಿದೆ. ಇಂದು ವರ್ಷಕ್ಕೆ ಮನೆಯಿಂದಲೇ ಲಕ್ಷ ಲಕ್ಷ ದುಡಿಮೆ ಮಾಡುವಂತೆ ಮಾಡಿದೆ. ಮಾವಿನ ಉಪ್ಪಿನಕಾಯಿ, ಟೊಮೊಟೊ ಉಪ್ಪಿನಕಾಯಿ, ಕೆಂಪು ಮೆಣಸು, ಶುಂಠಿ, ನಿಂಬೆ ಉಪ್ಪಿನಕಾಯಿ ಮಾಡೋದ್ರಲ್ಲಿ ಇವರು ಎಕ್ಸ್‌ಪರ್ಟ್‌. ಉಪ್ಪಿನಕಾಯಿಗೆ ಬೇಕಿರೋ ಕಚ್ಚಾವಸ್ತು, ತಯಾರಿಸೋ ವಿಧಾನ,...

ಹಿಮ ನಂದಿನಿ, ರಾಯಚೂರಿನ ಯಶಸ್ವಿ ಮಹಿಳಾ ಉಪ್ಪಿನಕಾಯಿ ಉದ್ಯಮಿ. 2018ರಲ್ಲಿ 5 ಸಾವಿರ ಬಂಡವಾಳ ಹೂಡಿಕೆ ಮಾಡಿ ಉದ್ಯಮ ಆರಂಭಿಸಿದರು. ಕೈ ಹಿಡಿದ ಉದ್ಯಮ ದಿನೇ ದಿನೇ ಪ್ರಗತಿ ಕಾಣ್ತಾ ಬಂದಿದೆ. ಇಂದು ವರ್ಷಕ್ಕೆ ಮನೆಯಿಂದಲೇ ಲಕ್ಷ ಲಕ್ಷ ದುಡಿಮೆ ಮಾಡುವಂತೆ ಮಾಡಿದೆ. ಮಾವಿನ ಉಪ್ಪಿನಕಾಯಿ, ಟೊಮೊಟೊ ಉಪ್ಪಿನಕಾಯಿ, ಕೆಂಪು ಮೆಣಸು, ಶುಂಠಿ, ನಿಂಬೆ ಉಪ್ಪಿನಕಾಯಿ ಮಾಡೋದ್ರಲ್ಲಿ ಇವರು ಎಕ್ಸ್‌ಪರ್ಟ್‌. ಉಪ್ಪಿನಕಾಯಿಗೆ ಬೇಕಿರೋ ಕಚ್ಚಾವಸ್ತು, ತಯಾರಿಸೋ ವಿಧಾನ, ಸಿಬ್ಬಂದಿ ನಿರ್ವಹಣೆ, ಖರ್ಚು ವೆಚ್ಚ, ಲಾಭದ ಲೆಕ್ಕಾಚಾರ, ಪ್ಯಾಕಿಂಗ್‌, ಬ್ರ್ಯಾಂಡಿಂಗ್‌, ಆನ್‌ಲೈನ್‌ -ಆಫ್‌ಲೈನ್‌ ಮಾರ್ಕೆಟಿಂಗ್‌ ನಲ್ಲಿ ಇವರಿಗೆ ಅಪಾರ ಅನುಭವವಿದೆ. ಉಪ್ಪಿನಕಾಯಿ ಜೊತೆಗೆ ಆಂಧ್ರಸ್ಪೆಷಲ್‌ ಸ್ವೀಟ್ಸ್‌ ಮತ್ತು ಸ್ನ್ಯಾಕ್ಸ್‌ ಕೂಡ ತಯಾರಿ ಮಾರಾಟ ಮಾಡ್ತಾರೆ. ರಾಯಚೂರಿನಲ್ಲಿ ರಿಟೇಲ್‌, ಆನ್‌ಲೈನ್‌ ಮಾರ್ಕೆಟಿಂಗ್‌ ಮಾಡುತ್ತಿದ್ದಾರೆ. ಸೋಷಿಯಲ್‌ ಮೀಡಿಯಾದಲ್ಲಿ ಕೂಡ ಇವರಿಗೆ ತಿಂಗಳಿಗೆ ನೂರಕ್ಕೂ ಹೆಚ್ಚು ಆರ್ಡರ್‌ ಬರ್ತಿದೆ.

... ಸಿಬ್ಬಂದಿ ನಿರ್ವಹಣೆ, ಖರ್ಚು ವೆಚ್ಚ, ಲಾಭದ ಲೆಕ್ಕಾಚಾರ, ಪ್ಯಾಕಿಂಗ್‌, ಬ್ರ್ಯಾಂಡಿಂಗ್‌, ಆನ್‌ಲೈನ್‌ -ಆಫ್‌ಲೈನ್‌ ಮಾರ್ಕೆಟಿಂಗ್‌ ನಲ್ಲಿ ಇವರಿಗೆ ಅಪಾರ ಅನುಭವವಿದೆ. ಉಪ್ಪಿನಕಾಯಿ ಜೊತೆಗೆ ಆಂಧ್ರಸ್ಪೆಷಲ್‌ ಸ್ವೀಟ್ಸ್‌ ಮತ್ತು ಸ್ನ್ಯಾಕ್ಸ್‌ ಕೂಡ ತಯಾರಿ ಮಾರಾಟ ಮಾಡ್ತಾರೆ. ರಾಯಚೂರಿನಲ್ಲಿ ರಿಟೇಲ್‌, ಆನ್‌ಲೈನ್‌ ಮಾರ್ಕೆಟಿಂಗ್‌ ಮಾಡುತ್ತಿದ್ದಾರೆ. ಸೋಷಿಯಲ್‌ ಮೀಡಿಯಾದಲ್ಲಿ ಕೂಡ ಇವರಿಗೆ ತಿಂಗಳಿಗೆ ನೂರಕ್ಕೂ ಹೆಚ್ಚು ಆರ್ಡರ್‌ ಬರ್ತಿದೆ.

ಇನ್ನುಳಿದ ಮಾರ್ಗದರ್ಶಕರು ffreedom app ನಲ್ಲಿ
download_app
download ffreedom app
ಡೌನ್‌ಲೋಡ್‌ ffreedom app

ಭಾರತದ ನಂ.1 ಲೈವ್ಲಿಹುಡ್ ಪ್ಲಾಟ್‌ಫಾರ್ಮ್‌ನಲ್ಲಿ 1 ಕೋಟಿಗೂ ಹೆಚ್ಚು ನೋಂದಾಯಿತ ಬಳಕೆದಾರರ ಸಮುದಾಯವನ್ನು ಸೇರಿ

SMS ಮೂಲಕ ಅಪ್ ಡೌನ್‌ಲೋಡ್ ಲಿಂಕ್ ಪಡೆಯಿರಿ

ffreedom app ಡೌನ್‌ಲೋಡ್ ಮಾಡಲು QR ಕೋಡ್ ಅನ್ನು ಸ್ಕ್ಯಾನ್ ಮಾಡಿ