K Mahesh Hebbar ಇವರು ffreedom app ನಲ್ಲಿ Fish Farming ಮತ್ತು Prawns Farming ನ ಮಾರ್ಗದರ್ಶಕರು

K Mahesh Hebbar

🏭 Bhagya Lakshmi Enterprises, Udupi
ಮಾರ್ಗದರ್ಶಕರು ಮಾತನಾಡುವ ಭಾಷೆಗಳು
ಮಾರ್ಗದರ್ಶಕರ ಪರಿಣತಿ
Fish Farming
Fish Farming
Prawns Farming
Prawns Farming
ಹೆಚ್ಚು ತೋರಿಸು
ಮಹೇಶ್‌ ಹೆಬ್ಬಾರ್‌, ಮೀನು ಕೃಷಿ ಸಾಧಕ. ಅಡಿಕೆ ಮತ್ತು ತೆಂಗಿನ ಕೃಷಿ ಜತೆಗೆ ಕಾಟ್ಲಾ, ರೋಹು, ಮೃಗಾಲ್‌, ಗೌರಿ, ತಿಲಾಪಿಯ, ರೂಪಚಂದ್‌ ಮೀನಿನ ಸಾಕಣೆ ಮಾಡ್ತಿದ್ದಾರೆ. 12 ವರ್ಷದಿಂದ ತಮ್ಮ ಒಂದು ಎಕರೆಯನ್ನ ಮೀನು ಕೃಷಿಗೆ ಮೀಸಲಿಟ್ಟಿದ್ದಾರೆ. ಪ್ರತೀ ವರ್ಷ ಮೂವತ್ತು ಸಾವಿರ ಮೀನು ಮರಿಗಳ ಮಾರಾಟ ಮಾಡ್ತಾರೆ.
ನೀವು ವೈಯಕ್ತೀಕರಿಸಿದ ಮಾರ್ಗದರ್ಶನಕ್ಕಾಗಿ K Mahesh Hebbar ಜೊತೆಗೆ ಮಾತನಾಡಲು ಬಯಸುವಿರಾ?
ಇನ್ನಷ್ಟು ತಿಳಿಯಿರಿ

ಇದು ನಿಜವಾಗಿಯೂ ಸರಳವಾಗಿದೆ! ಇನ್ನಷ್ಟು ತಿಳಿಯಲು ಕ್ಲಿಕ್ ಮಾಡಿ

K Mahesh Hebbar ಅವರ ಬಗ್ಗೆ

ಮಹೇಶ್‌ ಹೆಬ್ಬಾರ್‌, ಯಶಸ್ವಿ ಮೀನು ಕೃಷಿಕ. ಉಡುಪಿ ಜಿಲ್ಲೆಯ ಹಿರಿಯಡ್ಕದ ಮಹೇಶ್‌ ಸಮಗ್ರ ಕೃಷಿ ಜೊತೆಗೆ ಮೀನು ಕೃಷಿ ಮಾಡಿರೋ ಸಾಧಕ. ಅಡಿಕೆ, ತೆಂಗು ಮತ್ತು ಬಾಳೆ ಕೃಷಿ ಮಾಡ್ತಿದ್ದ ಇವರು ತದನಂತರ ಮೀನು ಕೃಷಿ ಆರಂಭ ಮಾಡಿದ್ರು. ಒಂದು ಎಕರೆ ಜಮೀನಿನಲ್ಲಿ ಶೇಡಿ ಮಣ್ಣು ತೆಗೆದ ದೊಡ್ಡ ಹೊಂಡ ವೇಸ್ಟ್‌ ಆಗಿ ಬಿದ್ದಿತ್ತು. ಅದನ್ನ ಮುಚ್ಚುವ ಬದಲಿಗೆ ನೀರು ತುಂಬಿ ಕೆರೆಯಂತಾಗಿದ್ದರಿಂದ ಅಲ್ಲಿ ಮೀನು ಕೃಷಿ ಆರಂಭ ಮಾಡಿದರು. ಕೈ ಹಿಡಿದ ಮೀನು ಕೃಷಿ ಪ್ರತೀ ಮೀನಿನಲ್ಲೂ ಎಕರೆಗೆ ಕನಿಷ್ಟ...

ಮಹೇಶ್‌ ಹೆಬ್ಬಾರ್‌, ಯಶಸ್ವಿ ಮೀನು ಕೃಷಿಕ. ಉಡುಪಿ ಜಿಲ್ಲೆಯ ಹಿರಿಯಡ್ಕದ ಮಹೇಶ್‌ ಸಮಗ್ರ ಕೃಷಿ ಜೊತೆಗೆ ಮೀನು ಕೃಷಿ ಮಾಡಿರೋ ಸಾಧಕ. ಅಡಿಕೆ, ತೆಂಗು ಮತ್ತು ಬಾಳೆ ಕೃಷಿ ಮಾಡ್ತಿದ್ದ ಇವರು ತದನಂತರ ಮೀನು ಕೃಷಿ ಆರಂಭ ಮಾಡಿದ್ರು. ಒಂದು ಎಕರೆ ಜಮೀನಿನಲ್ಲಿ ಶೇಡಿ ಮಣ್ಣು ತೆಗೆದ ದೊಡ್ಡ ಹೊಂಡ ವೇಸ್ಟ್‌ ಆಗಿ ಬಿದ್ದಿತ್ತು. ಅದನ್ನ ಮುಚ್ಚುವ ಬದಲಿಗೆ ನೀರು ತುಂಬಿ ಕೆರೆಯಂತಾಗಿದ್ದರಿಂದ ಅಲ್ಲಿ ಮೀನು ಕೃಷಿ ಆರಂಭ ಮಾಡಿದರು. ಕೈ ಹಿಡಿದ ಮೀನು ಕೃಷಿ ಪ್ರತೀ ಮೀನಿನಲ್ಲೂ ಎಕರೆಗೆ ಕನಿಷ್ಟ ಮೂರು ಲಕ್ಷ ಆದಾಯ ಬರೋಕೆ ಶುರುಮಾಡಿದೆ.ವರ್ಷಕ್ಕೆ ಕನಿಷ್ಟ 18ಲಕ್ಷ ಆದಾಯ ಪಡಿತಿದ್ದಾರೆ. ಕರಾವಳಿ ಭಾಗದ ಸಮುದ್ರ ಮೀನಿನ ಅಬ್ಬರದ ಜಾಗದಲ್ಲೇ ಸಿಹಿ ನೀರ ಮೀನು ಕೃಷಿ ಲಾಭ ತಂದುಕೊಡ್ತಾ ಬಂದಿದೆ. ಕಾಟ್ಲಾ, ರೋಹು, ಫಂಗಸ್‌, ತಿಲಾಪಿಯ, ಗೌರಿ ಮೀನಿನ ಜತೆ ರೂಪಚಂದ್‌ ಮೀನು ಸಾಕಣೆ ಕೂಡ ಮಾಡ್ತಿದ್ದಾರೆ. ಮಳೆಗಾಲ ಆರಂಭದ ಮೂರು ತಿಂಗಳು ಹ್ಯಾಚರಿಯಿಂದ 30 ಸಾವಿರ ಮೀನು ಮರಿಗಳನ್ನ ತಂದು ಕೃಷಿಕರಿಗೆ ನೀಡ್ತಿದ್ದಾರೆ. ಸಮಗ್ರ ಕೃಷಿ, ಮೀನು ಕೃಷಿ ಜೊತೆಗೆ ಶಾಮಿಯಾನ ಉದ್ಯಮ ಕೂಡ ಮಾಡ್ತಿದ್ದಾರೆ.

... ಮೂರು ಲಕ್ಷ ಆದಾಯ ಬರೋಕೆ ಶುರುಮಾಡಿದೆ.ವರ್ಷಕ್ಕೆ ಕನಿಷ್ಟ 18ಲಕ್ಷ ಆದಾಯ ಪಡಿತಿದ್ದಾರೆ. ಕರಾವಳಿ ಭಾಗದ ಸಮುದ್ರ ಮೀನಿನ ಅಬ್ಬರದ ಜಾಗದಲ್ಲೇ ಸಿಹಿ ನೀರ ಮೀನು ಕೃಷಿ ಲಾಭ ತಂದುಕೊಡ್ತಾ ಬಂದಿದೆ. ಕಾಟ್ಲಾ, ರೋಹು, ಫಂಗಸ್‌, ತಿಲಾಪಿಯ, ಗೌರಿ ಮೀನಿನ ಜತೆ ರೂಪಚಂದ್‌ ಮೀನು ಸಾಕಣೆ ಕೂಡ ಮಾಡ್ತಿದ್ದಾರೆ. ಮಳೆಗಾಲ ಆರಂಭದ ಮೂರು ತಿಂಗಳು ಹ್ಯಾಚರಿಯಿಂದ 30 ಸಾವಿರ ಮೀನು ಮರಿಗಳನ್ನ ತಂದು ಕೃಷಿಕರಿಗೆ ನೀಡ್ತಿದ್ದಾರೆ. ಸಮಗ್ರ ಕೃಷಿ, ಮೀನು ಕೃಷಿ ಜೊತೆಗೆ ಶಾಮಿಯಾನ ಉದ್ಯಮ ಕೂಡ ಮಾಡ್ತಿದ್ದಾರೆ.

ಇನ್ನುಳಿದ ಮಾರ್ಗದರ್ಶಕರು ffreedom app ನಲ್ಲಿ
download_app
download ffreedom app
ಡೌನ್‌ಲೋಡ್‌ ffreedom app

ಭಾರತದ ನಂ.1 ಲೈವ್ಲಿಹುಡ್ ಪ್ಲಾಟ್‌ಫಾರ್ಮ್‌ನಲ್ಲಿ 1 ಕೋಟಿಗೂ ಹೆಚ್ಚು ನೋಂದಾಯಿತ ಬಳಕೆದಾರರ ಸಮುದಾಯವನ್ನು ಸೇರಿ

SMS ಮೂಲಕ ಅಪ್ ಡೌನ್‌ಲೋಡ್ ಲಿಂಕ್ ಪಡೆಯಿರಿ

ffreedom app ಡೌನ್‌ಲೋಡ್ ಮಾಡಲು QR ಕೋಡ್ ಅನ್ನು ಸ್ಕ್ಯಾನ್ ಮಾಡಿ