Karumbaiah ಇವರು ffreedom app ನಲ್ಲಿ Home Stay Business ನ ಮಾರ್ಗದರ್ಶಕರು

Karumbaiah

🏭 Ajantha Home Stay, Coorg
ಮಾರ್ಗದರ್ಶಕರು ಮಾತನಾಡುವ ಭಾಷೆಗಳು
ಮಾರ್ಗದರ್ಶಕರ ಪರಿಣತಿ
Home Stay Business
Home Stay Business
ಹೆಚ್ಚು ತೋರಿಸು
ಕರುಂಬಯ್ಯ, ಕೊಡಗಿನ ಯಶಸ್ವಿ ಹೋಮ್‌ ಸ್ಟೇ ಉದ್ಯಮಿ. ಕೂರ್ಗ್ ನ ಪ್ರಸಿದ್ಧ ಅಜಂತಾ ಹೋಂಸ್ಟೇ ಮಾಲೀಕರು. ಹೋಂಸ್ಟೇ ಬಿಸಿನೆಸ್ ನಲ್ಲಿ 25ಕ್ಕೂ ಹೆಚ್ಚು ವರ್ಷಗಳ ಕಾಲ ಅನುಭವ ಇವರಿಗಿದೆ. ಕೂರ್ಗ್‌ ಪ್ರವಾಸಿಗರು ಯತೇಚ್ಚವಾಗಿ ಭೇಟಿ ನೀಡುವ ಸ್ಥಳ. ಹೀಗಾಗಿ ಅಲ್ಲಿ ಹೋಮ್‌ ಸ್ಟೇ ಬಿಸಿನೆಸ್‌ ಮಾಡಿ ಲಕ್ಷ ಲಕ್ಷ ಗಳಿಸ್ತಿದ್ದಾರೆ.
ನೀವು ವೈಯಕ್ತೀಕರಿಸಿದ ಮಾರ್ಗದರ್ಶನಕ್ಕಾಗಿ Karumbaiah ಜೊತೆಗೆ ಮಾತನಾಡಲು ಬಯಸುವಿರಾ?
ಇನ್ನಷ್ಟು ತಿಳಿಯಿರಿ

ಇದು ನಿಜವಾಗಿಯೂ ಸರಳವಾಗಿದೆ! ಇನ್ನಷ್ಟು ತಿಳಿಯಲು ಕ್ಲಿಕ್ ಮಾಡಿ

ಮಾರ್ಗದರ್ಶಕರಿಂದ ಕೋರ್ಸ್‌ಗಳು
Karumbaiah ಅವರ ಬಗ್ಗೆ

ಶ್ರೀ ಕರುಂಬಯ್ಯ, ಅನುಭವಿ ಹೋಮ್‌ ಸ್ಟೇ ಉದ್ಯಮಿ. ಕರ್ನಾಟಕದ ಸುಂದರ ಕೂರ್ಗ್‌ನಲ್ಲಿರುವ ಅಜಂತಾ ಹೋಂ ಸ್ಟೇ ಮಾಲೀಕರು..ಹೋಂ ಸ್ಟೇ ಕ್ಷೇತ್ರದಲ್ಲಿ ಎರಡು ದಶಕಗಳ ಪರಿಣತಿ ಹೊಂದಿದ್ದಾರೆ.ಕರುಂಬಯ್ಯ ಅವರ ಸತತ ಪ್ರಯತ್ನ ಹಾಗೂ ಸಾಕಷ್ಟು ಪರಿಶ್ರಮದ ಫಲವಾಗಿ ಅಜಂತಾ ಹೋಂಸ್ಟೇ ಇಡೀ ಕೊಡಗಿನಾದ್ಯಂತ ಭಾರೀ...

ಶ್ರೀ ಕರುಂಬಯ್ಯ, ಅನುಭವಿ ಹೋಮ್‌ ಸ್ಟೇ ಉದ್ಯಮಿ. ಕರ್ನಾಟಕದ ಸುಂದರ ಕೂರ್ಗ್‌ನಲ್ಲಿರುವ ಅಜಂತಾ ಹೋಂ ಸ್ಟೇ ಮಾಲೀಕರು..ಹೋಂ ಸ್ಟೇ ಕ್ಷೇತ್ರದಲ್ಲಿ ಎರಡು ದಶಕಗಳ ಪರಿಣತಿ ಹೊಂದಿದ್ದಾರೆ.ಕರುಂಬಯ್ಯ ಅವರ ಸತತ ಪ್ರಯತ್ನ ಹಾಗೂ ಸಾಕಷ್ಟು ಪರಿಶ್ರಮದ ಫಲವಾಗಿ ಅಜಂತಾ ಹೋಂಸ್ಟೇ ಇಡೀ ಕೊಡಗಿನಾದ್ಯಂತ ಭಾರೀ ಪ್ರಸಿದ್ಧಿ ಪಡೆದಿದೆ. ಹೋಂಸ್ಟೇ ಬಿಸಿನೆಸ್ ನಲ್ಲಿ ಸುದೀರ್ಘ ಅನುಭವವುಳ್ಳ ಕರುಂಬಯ್ಯ ಅವರು, ಪ್ರವಾಸೋದ್ಯಮ ಮತ್ತು ಮಾರ್ಕೆಟಿಂಗ್ ನಲ್ಲಿ ಮಾಸ್ಟರ್ ಆಗಿದ್ದಾರೆ. ಇವರ ಇಪ್ಪತ್ತೈದು ವರ್ಷಗಳ ಸಾಧನೆಯನ್ನು ಗುರುತಿಸಿ ಹೋಂ ಸ್ಟೇ ಬಿಸಿನೆಸ್ ನಲ್ಲಿ ಟ್ರೇಲ್‌ಬ್ಲೇಜರ್ ಎಂದು ಗೌರವಿಸಲಾಗುತ್ತಿದೆ.

... ಪ್ರಸಿದ್ಧಿ ಪಡೆದಿದೆ. ಹೋಂಸ್ಟೇ ಬಿಸಿನೆಸ್ ನಲ್ಲಿ ಸುದೀರ್ಘ ಅನುಭವವುಳ್ಳ ಕರುಂಬಯ್ಯ ಅವರು, ಪ್ರವಾಸೋದ್ಯಮ ಮತ್ತು ಮಾರ್ಕೆಟಿಂಗ್ ನಲ್ಲಿ ಮಾಸ್ಟರ್ ಆಗಿದ್ದಾರೆ. ಇವರ ಇಪ್ಪತ್ತೈದು ವರ್ಷಗಳ ಸಾಧನೆಯನ್ನು ಗುರುತಿಸಿ ಹೋಂ ಸ್ಟೇ ಬಿಸಿನೆಸ್ ನಲ್ಲಿ ಟ್ರೇಲ್‌ಬ್ಲೇಜರ್ ಎಂದು ಗೌರವಿಸಲಾಗುತ್ತಿದೆ.

ಇನ್ನುಳಿದ ಮಾರ್ಗದರ್ಶಕರು ffreedom app ನಲ್ಲಿ
download_app
download ffreedom app
ಡೌನ್‌ಲೋಡ್‌ ffreedom app

ಭಾರತದ ನಂ.1 ಲೈವ್ಲಿಹುಡ್ ಪ್ಲಾಟ್‌ಫಾರ್ಮ್‌ನಲ್ಲಿ 1 ಕೋಟಿಗೂ ಹೆಚ್ಚು ನೋಂದಾಯಿತ ಬಳಕೆದಾರರ ಸಮುದಾಯವನ್ನು ಸೇರಿ

SMS ಮೂಲಕ ಅಪ್ ಡೌನ್‌ಲೋಡ್ ಲಿಂಕ್ ಪಡೆಯಿರಿ

ffreedom app ಡೌನ್‌ಲೋಡ್ ಮಾಡಲು QR ಕೋಡ್ ಅನ್ನು ಸ್ಕ್ಯಾನ್ ಮಾಡಿ