Kshama N A ಇವರು ffreedom app ನಲ್ಲಿ  ನ ಮಾರ್ಗದರ್ಶಕರು

Kshama N A

🏭 Arkatvam Solar Solutions Company, Bengaluru City
ಮಾರ್ಗದರ್ಶಕರು ಮಾತನಾಡುವ ಭಾಷೆಗಳು
ಕ್ಷಮಾ ಭಾರದ್ವಾಜ್, ಬೆಂಗಳೂರಿನ ಸೋಲಾರ್‌ ಬಿಸಿನೆಸ್‌ ಎಕ್ಸ್ಪರ್ಟ್. ಅರ್ಕತ್ವಂ ಸೋಲಾರ್‌ ಸೊಲ್ಯೂಷನ್‌ ಕಂಪೆನಿಯ ಡೈರೆಕ್ಟರ್. ಸೋಲಾರ್ ಸಿಸ್ಟಂ ಬಿಸಿನೆಸ್‌ ಜೊತೆಗೆ ಚಾಕಲೇಟ್‌ ಮೇಕಿಂಗ್‌ ಬಿಸಿನೆಸ್‌, ಲೇಡಿಸ್‌ ಪಿಜಿ ಬಿಸಿನೆಸ್, ಸೋಷಿಯಲ್‌ ಮೀಡಿಯಾ ಪ್ರೊಮೋಷನ್‌ ಮತ್ತು ಆಂಕರಿಂಗ್ ನಲ್ಲೂ ಇವರು ಎಕ್ಸ್ಪರ್ಟ್ ಆಗಿದ್ದಾರೆ
ನೀವು ವೈಯಕ್ತೀಕರಿಸಿದ ಮಾರ್ಗದರ್ಶನಕ್ಕಾಗಿ Kshama N A ಜೊತೆಗೆ ಮಾತನಾಡಲು ಬಯಸುವಿರಾ?
ಇನ್ನಷ್ಟು ತಿಳಿಯಿರಿ

ಇದು ನಿಜವಾಗಿಯೂ ಸರಳವಾಗಿದೆ! ಇನ್ನಷ್ಟು ತಿಳಿಯಲು ಕ್ಲಿಕ್ ಮಾಡಿ

Kshama N A ಅವರ ಬಗ್ಗೆ

ಕ್ಷಮಾ ಭಾರದ್ವಾಜ್, ಬೆಂಗಳೂರಿನ ಸೋಲಾರ್‌ ಬಿಸಿನೆಸ್‌ ಎಕ್ಸ್ಪರ್ಟ್. ಅರ್ಕತ್ವಂ ಸೋಲಾರ್‌ ಸೊಲ್ಯೂಷನ್‌ ಕಂಪೆನಿಯ ಡೈರೆಕ್ಟರ್. ಆನ್‌ಗ್ರಿಡ್‌, ಆಫ್‌ಗ್ರಿಡ್‌, ಹೈಬ್ರಿಡ್, ಸೋಲಾರ್‌ ಪ್ಯಾನಲ್‌, ಸೋಲಾರ್‌ಗೆ ಸಬ್ಸಿಡಿ, ಎಲ್ಲಾ ರೀತಿಯ ಸೋಲಾರ್‌ ಕನೆಕ್ಷನ್‌ ಬಗ್ಗೆ ಇವರಿಗೆ ಅನುಭವವಿದೆ. ಸೋಲಾರ್ ಸಿಸ್ಟಂ ಬಿಸಿನೆಸ್‌ ಜೊತೆಗೆ ಚಾಕಲೇಟ್‌ ಮೇಕಿಂಗ್‌ ಬಿಸಿನೆಸ್‌, ಲೇಡಿಸ್‌ ಪಿಜಿ ಬಿಸಿನೆಸ್, ಸೋಷಿಯಲ್‌ ಮೀಡಿಯಾ ಪ್ರೊಮೋಷನ್‌ ಮತ್ತು ಆಂಕರಿಂಗ್ ನಲ್ಲೂ ಇವರು ಎಕ್ಸ್ಪರ್ಟ್...

ಕ್ಷಮಾ ಭಾರದ್ವಾಜ್, ಬೆಂಗಳೂರಿನ ಸೋಲಾರ್‌ ಬಿಸಿನೆಸ್‌ ಎಕ್ಸ್ಪರ್ಟ್. ಅರ್ಕತ್ವಂ ಸೋಲಾರ್‌ ಸೊಲ್ಯೂಷನ್‌ ಕಂಪೆನಿಯ ಡೈರೆಕ್ಟರ್. ಆನ್‌ಗ್ರಿಡ್‌, ಆಫ್‌ಗ್ರಿಡ್‌, ಹೈಬ್ರಿಡ್, ಸೋಲಾರ್‌ ಪ್ಯಾನಲ್‌, ಸೋಲಾರ್‌ಗೆ ಸಬ್ಸಿಡಿ, ಎಲ್ಲಾ ರೀತಿಯ ಸೋಲಾರ್‌ ಕನೆಕ್ಷನ್‌ ಬಗ್ಗೆ ಇವರಿಗೆ ಅನುಭವವಿದೆ. ಸೋಲಾರ್ ಸಿಸ್ಟಂ ಬಿಸಿನೆಸ್‌ ಜೊತೆಗೆ ಚಾಕಲೇಟ್‌ ಮೇಕಿಂಗ್‌ ಬಿಸಿನೆಸ್‌, ಲೇಡಿಸ್‌ ಪಿಜಿ ಬಿಸಿನೆಸ್, ಸೋಷಿಯಲ್‌ ಮೀಡಿಯಾ ಪ್ರೊಮೋಷನ್‌ ಮತ್ತು ಆಂಕರಿಂಗ್ ನಲ್ಲೂ ಇವರು ಎಕ್ಸ್ಪರ್ಟ್ ಆಗಿದ್ದಾರೆ. ಮೂಲತಃ ಕ್ಷಮಾ ಭಾರದ್ವಾಜ್‌ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನವರು. ಓದಿನ ನಂತರ ಪಬ್ಲಿಕ್‌ ಟಿವಿ, ಸರಳ ಜೀವನ ಟಿವಿ, ಕಸ್ತೂರಿ ಟಿವಿ, ಕುಕು ಎಫ್ಎಂ ನಲ್ಲಿ ಆಂಕರ್, ರಿಪೋರ್ಟರ್, ಪ್ರೋಗ್ರಾಂ ಪ್ರೊಡ್ಯೂಸರ್, ವಾಯ್ಸ್ ಓವರ್ ಆರ್ಟಿಸ್ಟ್ ಆಗಿ ಕೆಲಸ ಮಾಡಿದ್ದಾರೆ. ತದನಂತರ ಸರ್ಪ್ರೈಸ್ ಗೌರ್ಮೆಟ್‌ ಚಾಕೋಲೇಟ್‌ ಕಂಪೆನಿ ಮಾಡಿ ಈ ಬಿಸಿನೆಸ್‌ನಲ್ಲಿ ಸಕ್ಸಸ್ ಆಗಿದ್ದಾರೆ. ಇದೀಗ ಚಾಕಲೇಟ್‌ ಬಿಸಿನೆಸ್‌ ಜೊತೆಗೆ ಅರ್ಕತ್ವಂ ಸೋಲಾರ್‌ ಸೊಲ್ಯೂಷನ್‌ ಕಂಪೆನಿ ಡೈರೆಕ್ಟರ್‌ ಆಗಿ ಗೆದ್ದಿದ್ದಾರೆ.

... ಆಗಿದ್ದಾರೆ. ಮೂಲತಃ ಕ್ಷಮಾ ಭಾರದ್ವಾಜ್‌ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನವರು. ಓದಿನ ನಂತರ ಪಬ್ಲಿಕ್‌ ಟಿವಿ, ಸರಳ ಜೀವನ ಟಿವಿ, ಕಸ್ತೂರಿ ಟಿವಿ, ಕುಕು ಎಫ್ಎಂ ನಲ್ಲಿ ಆಂಕರ್, ರಿಪೋರ್ಟರ್, ಪ್ರೋಗ್ರಾಂ ಪ್ರೊಡ್ಯೂಸರ್, ವಾಯ್ಸ್ ಓವರ್ ಆರ್ಟಿಸ್ಟ್ ಆಗಿ ಕೆಲಸ ಮಾಡಿದ್ದಾರೆ. ತದನಂತರ ಸರ್ಪ್ರೈಸ್ ಗೌರ್ಮೆಟ್‌ ಚಾಕೋಲೇಟ್‌ ಕಂಪೆನಿ ಮಾಡಿ ಈ ಬಿಸಿನೆಸ್‌ನಲ್ಲಿ ಸಕ್ಸಸ್ ಆಗಿದ್ದಾರೆ. ಇದೀಗ ಚಾಕಲೇಟ್‌ ಬಿಸಿನೆಸ್‌ ಜೊತೆಗೆ ಅರ್ಕತ್ವಂ ಸೋಲಾರ್‌ ಸೊಲ್ಯೂಷನ್‌ ಕಂಪೆನಿ ಡೈರೆಕ್ಟರ್‌ ಆಗಿ ಗೆದ್ದಿದ್ದಾರೆ.

ಇನ್ನುಳಿದ ಮಾರ್ಗದರ್ಶಕರು ffreedom app ನಲ್ಲಿ
download_app
download ffreedom app
ಡೌನ್‌ಲೋಡ್‌ ffreedom app

ಭಾರತದ ನಂ.1 ಲೈವ್ಲಿಹುಡ್ ಪ್ಲಾಟ್‌ಫಾರ್ಮ್‌ನಲ್ಲಿ 1 ಕೋಟಿಗೂ ಹೆಚ್ಚು ನೋಂದಾಯಿತ ಬಳಕೆದಾರರ ಸಮುದಾಯವನ್ನು ಸೇರಿ

SMS ಮೂಲಕ ಅಪ್ ಡೌನ್‌ಲೋಡ್ ಲಿಂಕ್ ಪಡೆಯಿರಿ

ffreedom app ಡೌನ್‌ಲೋಡ್ ಮಾಡಲು QR ಕೋಡ್ ಅನ್ನು ಸ್ಕ್ಯಾನ್ ಮಾಡಿ