Kumar M N ಇವರು ffreedom app ನಲ್ಲಿ Real Estate Business ನ ಮಾರ್ಗದರ್ಶಕರು

Kumar M N

🏭 BVR Properties, Mysuru
ಮಾರ್ಗದರ್ಶಕರು ಮಾತನಾಡುವ ಭಾಷೆಗಳು
ಮಾರ್ಗದರ್ಶಕರ ಪರಿಣತಿ
Real Estate Business
Real Estate Business
ಹೆಚ್ಚು ತೋರಿಸು
ಕುಮಾರ್ ಎಂ. ಎನ್., ಬಿವಿಆರ್ ರಿಯಲ್ ಎಸ್ಟೇಟ್ ಹೆಸರಿನಲ್ಲಿ 2018 ರಲ್ಲಿ ರಿಯಲ್ ಎಸ್ಟೇಟ್ ವ್ಯವಹಾರವನ್ನು ಪ್ರಾರಂಭಿಸಿದರು. ಇವರು ರಿಯಲ್ ಎಸ್ಟೇಟ್ನಲ್ಲಿ ಹೂಡಿಕೆ, ಮನೆ, ಸೈಟು ಪ್ರಾಪರ್ಟಿಗಳ ಖರೀದಿ, ಕಮರ್ಷಿಯಲ್ ಪ್ರಾಪರ್ಟಿ ಖರೀದಿ ಮತ್ತು ಕಟ್ಟಡ ನಿರ್ಮಾಣಗಳ ಬಗ್ಗೆ ಸಾಕಷ್ಟು ಜ್ಞಾನ ಹೊಂದಿದ್ದಾರೆ. ರಿಯಲ್ ಎಸ್ಟೇಟ್ ಬ್ರೋಕರ್ ಆಗಿ ಉತ್ತಮ ಪರಿಣತಿಯನ್ನು ಹೊಂದಿದ್ದಾರೆ
ನೀವು ವೈಯಕ್ತೀಕರಿಸಿದ ಮಾರ್ಗದರ್ಶನಕ್ಕಾಗಿ Kumar M N ಜೊತೆಗೆ ಮಾತನಾಡಲು ಬಯಸುವಿರಾ?
ಇನ್ನಷ್ಟು ತಿಳಿಯಿರಿ

ಇದು ನಿಜವಾಗಿಯೂ ಸರಳವಾಗಿದೆ! ಇನ್ನಷ್ಟು ತಿಳಿಯಲು ಕ್ಲಿಕ್ ಮಾಡಿ

Kumar M N ಅವರ ಬಗ್ಗೆ

ಕುಮಾರ್ ಎಂ. ಎನ್. ರಿಯಲ್ ಎಸ್ಟೇಟ್ ತಜ್ಞರು, & ಬಿವಿಆರ್ ಪ್ರಾಪರ್ಟೀಸ್ ಮಾಲೀಕರು. 2018ರಲ್ಲಿ ರಿಯಲ್ಎಸ್ಟೇಟ್ ವ್ಯವಹಾರವನ್ನ ಆರಂಭಿಸಿದ ಇವರು, ರಿಯಲ್ ಎಸ್ಟೇಟ್ ಪ್ರಾಪರ್ಟಿಗಳ ಖರೀದಿ, ಪ್ರಾಪರ್ಟಿಗಳ ಮೇಲೆ ಹೂಡಿಕೆ, ಮನೆ & ಸೈಟು ಖರೀದಿ, ಕಮರ್ಷಿಯಲ್ ಪ್ರಾಪರ್ಟಿ ಖರೀದಿ & ಮಾರಾಟ, ಕಟ್ಟಡಗಳ ನಿರ್ಮಾಣ & ನಿರ್ವಹಣೆಯಲ್ಲಿ ಅಪಾರ ಅನುಭವ ಹೊಂದಿದ್ದಾರೆ. ನೀವು ರೆಸಿಡೆನ್ಶಿಯಲ್ ರಿಯಲ್ ಎಸ್ಟೇಟ್ ಬ್ರೋಕರ್ ಆಗಬೇಕಂದಲ್ಲಿ, ಕಮರ್ಷಿಯಲ್ ರಿಯಲ್ ಎಸ್ಟೇಟ್ ಬ್ರೋಕರ್ ಆಗಬೇಕಂದಲ್ಲಿ, ಏನೆಲ್ಲಾ ನಿಮಗೆ ತಿಳಿದಿರಬೇಕು ?,...

ಕುಮಾರ್ ಎಂ. ಎನ್. ರಿಯಲ್ ಎಸ್ಟೇಟ್ ತಜ್ಞರು, & ಬಿವಿಆರ್ ಪ್ರಾಪರ್ಟೀಸ್ ಮಾಲೀಕರು. 2018ರಲ್ಲಿ ರಿಯಲ್ಎಸ್ಟೇಟ್ ವ್ಯವಹಾರವನ್ನ ಆರಂಭಿಸಿದ ಇವರು, ರಿಯಲ್ ಎಸ್ಟೇಟ್ ಪ್ರಾಪರ್ಟಿಗಳ ಖರೀದಿ, ಪ್ರಾಪರ್ಟಿಗಳ ಮೇಲೆ ಹೂಡಿಕೆ, ಮನೆ & ಸೈಟು ಖರೀದಿ, ಕಮರ್ಷಿಯಲ್ ಪ್ರಾಪರ್ಟಿ ಖರೀದಿ & ಮಾರಾಟ, ಕಟ್ಟಡಗಳ ನಿರ್ಮಾಣ & ನಿರ್ವಹಣೆಯಲ್ಲಿ ಅಪಾರ ಅನುಭವ ಹೊಂದಿದ್ದಾರೆ. ನೀವು ರೆಸಿಡೆನ್ಶಿಯಲ್ ರಿಯಲ್ ಎಸ್ಟೇಟ್ ಬ್ರೋಕರ್ ಆಗಬೇಕಂದಲ್ಲಿ, ಕಮರ್ಷಿಯಲ್ ರಿಯಲ್ ಎಸ್ಟೇಟ್ ಬ್ರೋಕರ್ ಆಗಬೇಕಂದಲ್ಲಿ, ಏನೆಲ್ಲಾ ನಿಮಗೆ ತಿಳಿದಿರಬೇಕು ?, ಬ್ರೋಕರ್ ಆಗಿ ಯಶಸ್ವಿಯಾಗೋದು ಹೇಗೆ ಅನ್ನೋ ಸೀಕ್ರೆಟ್ ಅರಿತಿದ್ದಾರೆ. ಅಷ್ಟೇ ಅಲ್ಲದೇ ಮನೆ, ಸ್ಟೈಟು ಖರೀದಿ ಮಾಡಬೇಕಂದರೆ ಏನು ಎಚ್ಚರಿಕೆ ವಹಿಸಬೇಕಾಗುತ್ತದೆ? , ರಿಯಲ್ ಎಸ್ಟೇಟ್ ಪ್ರಾಪರ್ಟಿಗಳಲ್ಲಿ ಇನ್ವೆಸ್ಟ್ ಮಾಡಬೇಕಂದಲ್ಲಿ ಯಾವ ಅಂಶ ಗಣನೆಗೆ ತೆಗೆದುಕೊಳ್ಳಬೇಕು ? ಕಮರ್ಷಿಯಲ್ ಪ್ರಾಪರ್ಟಿ ಬಾಡಿಗೆ ತೆಗೆದುಕೊಳ್ಳಬೇಕು ಅಂದಲ್ಲಿ ಎಂತಹ ಜಾಗದಲ್ಲಿ ಉತ್ತಮ ? ಕಮರ್ಷಿಯಲ್ ಪ್ರಾಪರ್ಟಿ ಖರೀದಿ ಮಾಡುವಾಗ ಏನು ಗೊತ್ತಿರಬೇಕು ? ಎಲ್ಲಿ ಖರೀದಿ ಮಾಡಿದರೆ ಉತ್ತಮ? ಇವೆಲ್ಲದರ ಬಗ್ಗೆ ಉತ್ತಮ ಜ್ಞಾನ ಹೊಂದಿದ್ದಾರೆ.

... ಬ್ರೋಕರ್ ಆಗಿ ಯಶಸ್ವಿಯಾಗೋದು ಹೇಗೆ ಅನ್ನೋ ಸೀಕ್ರೆಟ್ ಅರಿತಿದ್ದಾರೆ. ಅಷ್ಟೇ ಅಲ್ಲದೇ ಮನೆ, ಸ್ಟೈಟು ಖರೀದಿ ಮಾಡಬೇಕಂದರೆ ಏನು ಎಚ್ಚರಿಕೆ ವಹಿಸಬೇಕಾಗುತ್ತದೆ? , ರಿಯಲ್ ಎಸ್ಟೇಟ್ ಪ್ರಾಪರ್ಟಿಗಳಲ್ಲಿ ಇನ್ವೆಸ್ಟ್ ಮಾಡಬೇಕಂದಲ್ಲಿ ಯಾವ ಅಂಶ ಗಣನೆಗೆ ತೆಗೆದುಕೊಳ್ಳಬೇಕು ? ಕಮರ್ಷಿಯಲ್ ಪ್ರಾಪರ್ಟಿ ಬಾಡಿಗೆ ತೆಗೆದುಕೊಳ್ಳಬೇಕು ಅಂದಲ್ಲಿ ಎಂತಹ ಜಾಗದಲ್ಲಿ ಉತ್ತಮ ? ಕಮರ್ಷಿಯಲ್ ಪ್ರಾಪರ್ಟಿ ಖರೀದಿ ಮಾಡುವಾಗ ಏನು ಗೊತ್ತಿರಬೇಕು ? ಎಲ್ಲಿ ಖರೀದಿ ಮಾಡಿದರೆ ಉತ್ತಮ? ಇವೆಲ್ಲದರ ಬಗ್ಗೆ ಉತ್ತಮ ಜ್ಞಾನ ಹೊಂದಿದ್ದಾರೆ.

ಇನ್ನುಳಿದ ಮಾರ್ಗದರ್ಶಕರು ffreedom app ನಲ್ಲಿ
download_app
download ffreedom app
ಡೌನ್‌ಲೋಡ್‌ ffreedom app

ಭಾರತದ ನಂ.1 ಲೈವ್ಲಿಹುಡ್ ಪ್ಲಾಟ್‌ಫಾರ್ಮ್‌ನಲ್ಲಿ 1 ಕೋಟಿಗೂ ಹೆಚ್ಚು ನೋಂದಾಯಿತ ಬಳಕೆದಾರರ ಸಮುದಾಯವನ್ನು ಸೇರಿ

SMS ಮೂಲಕ ಅಪ್ ಡೌನ್‌ಲೋಡ್ ಲಿಂಕ್ ಪಡೆಯಿರಿ

ffreedom app ಡೌನ್‌ಲೋಡ್ ಮಾಡಲು QR ಕೋಡ್ ಅನ್ನು ಸ್ಕ್ಯಾನ್ ಮಾಡಿ