M V Prakash Rao ಇವರು ffreedom app ನಲ್ಲಿ ಸಮಗ್ರ ಕೃಷಿ ಮತ್ತು ಕೃಷಿ ಬೇಸಿಕ್ಸ್ ನ ಮಾರ್ಗದರ್ಶಕರು
M V Prakash Rao

M V Prakash Rao

🏭 Kadu Thota, Shimoga
ಮಾರ್ಗದರ್ಶಕರು ಮಾತನಾಡುವ ಭಾಷೆಗಳು
ಮಾರ್ಗದರ್ಶಕರ ಪರಿಣತಿ
ಸಮಗ್ರ ಕೃಷಿ
ಸಮಗ್ರ ಕೃಷಿ
ಕೃಷಿ ಬೇಸಿಕ್ಸ್
ಕೃಷಿ ಬೇಸಿಕ್ಸ್
ಹೆಚ್ಚು ತೋರಿಸು
ಪ್ರಕಾಶ್‌ ರಾವ್‌, 230ಕ್ಕೂ ಹೆಚ್ಚು ಔಷಧೀಯ ಸಸ್ಯಗಳನ್ನ ಬೆಳೆಯುತ್ತಿರುವ ಹಿರಿಯ ಕೃಷಿಕ. ಅಂತರ ಬೆಳೆ ಪದ್ಧತಿಯಲ್ಲಿ ಔಷಧೀಯ ಸಸ್ಯ ಬೆಳೆದು ಗೆದ್ದ ಸಾಧಕ. ಬೆಳೆದ ಔಷಧಿಯ ಸಸ್ಯಗಳನ್ನ ಬೇರೆ ಬೇರೆ ಸಂಸ್ಥೆಗಳಿಗೆ ಒದಗಿಸಿ ಉತ್ತಮ ಆದಾಯ ಗಳಿಸುತ್ತಿದ್ದಾರೆ. ಈ ಕ್ಷೇತ್ರದಲ್ಲಿ ಸುದೀರ್ಘ 20 ವರ್ಷಗಳ ಅನುಭವ ಹೊಂದಿರುವ ಪ್ರಕಾಶ್‌ ರಾವ್‌ “ಮಾದರಿ ಕೃಷಿಕ” ಪ್ರಶಸ್ತಿ ಪಡೆದುಕೊಂಡಿದ್ದಾರೆ.
ನೀವು ವೈಯಕ್ತೀಕರಿಸಿದ ಮಾರ್ಗದರ್ಶನಕ್ಕಾಗಿ M V Prakash Rao ಜೊತೆಗೆ ಮಾತನಾಡಲು ಬಯಸುವಿರಾ?
ಇನ್ನಷ್ಟು ತಿಳಿಯಿರಿ

ಇದು ನಿಜವಾಗಿಯೂ ಸರಳವಾಗಿದೆ! ಇನ್ನಷ್ಟು ತಿಳಿಯಲು ಕ್ಲಿಕ್ ಮಾಡಿ

M V Prakash Rao ಅವರ ಬಗ್ಗೆ

ಪ್ರಕಾಶ್ ರಾವ್, 230ಕ್ಕೂ ಹೆಚ್ಚು ಔಷಧೀಯ ಸಸ್ಯ ಮತ್ತು ಅಡಿಕೆ ಬೆಳೆಯುತ್ತಿರುವ ಮಾದರಿ ಕೃಷಿಕ. 20 ವರ್ಷಗಳ ಕೃಷಿ ಅನುಭವ ಹೊಂದಿರುವ ಪ್ರಕಾಶ್ ರಾವ್ “ಇನೋವೇಟಿವ್‌ ಫಾರ್ಮರ್” ಅವಾರ್ಡ್ಗೂ ಭಾಜನರಾಗಿದ್ದಾರೆ. 60 ವರ್ಷ ವಯಸ್ಸಾದರೂ ಕೃಷಿ ಭೂಮಿಯಲ್ಲಿ ಚಟುವಟಿಕೆಯಿಂದ ನಿರತರಾಗಿರೋ ರೈತ. ಕೇವಲ ಔಷಧೀಯ ಸಸ್ಯಗಳು ಮಾತ್ರವಲ್ಲ, ಅಡಿಕೆ ಹಾಗು ಕಾಳುಮೆಣಸನ್ನೂ ಕೂಡ ತಮ್ಮ ತೋಟದಲ್ಲಿ ಬೆಳೆಯುತ್ತಿದ್ದಾರೆ. ತಾನು ಬೆಳೆದ ಔಷಧಿಯ ಸಸ್ಯಗಳನ್ನ ಬೇರೆ ಬೇರೆ ಜೌಷಧಿ...

ಪ್ರಕಾಶ್ ರಾವ್, 230ಕ್ಕೂ ಹೆಚ್ಚು ಔಷಧೀಯ ಸಸ್ಯ ಮತ್ತು ಅಡಿಕೆ ಬೆಳೆಯುತ್ತಿರುವ ಮಾದರಿ ಕೃಷಿಕ. 20 ವರ್ಷಗಳ ಕೃಷಿ ಅನುಭವ ಹೊಂದಿರುವ ಪ್ರಕಾಶ್ ರಾವ್ “ಇನೋವೇಟಿವ್‌ ಫಾರ್ಮರ್” ಅವಾರ್ಡ್ಗೂ ಭಾಜನರಾಗಿದ್ದಾರೆ. 60 ವರ್ಷ ವಯಸ್ಸಾದರೂ ಕೃಷಿ ಭೂಮಿಯಲ್ಲಿ ಚಟುವಟಿಕೆಯಿಂದ ನಿರತರಾಗಿರೋ ರೈತ. ಕೇವಲ ಔಷಧೀಯ ಸಸ್ಯಗಳು ಮಾತ್ರವಲ್ಲ, ಅಡಿಕೆ ಹಾಗು ಕಾಳುಮೆಣಸನ್ನೂ ಕೂಡ ತಮ್ಮ ತೋಟದಲ್ಲಿ ಬೆಳೆಯುತ್ತಿದ್ದಾರೆ. ತಾನು ಬೆಳೆದ ಔಷಧಿಯ ಸಸ್ಯಗಳನ್ನ ಬೇರೆ ಬೇರೆ ಜೌಷಧಿ ತಯಾರಿಕಾ ಸಂಸ್ಥೆಗಳಿಗೆ, ಸೌಂದರ್ಯವರ್ಧಕ ಕಂಪೆನಿಗಳಿಗೆ, ಸುಗಂಧ ದ್ರವ್ಯ ತಯಾರಿಕರಿಗೆ ಒದಗಿಸಿ ಉತ್ತಮ ಆದಾಯ ಗಳಿಸುತ್ತಿದ್ದಾರೆ. ಅಲ್ಲದೆ ಗಲ್ಫ್ ರಾಷ್ಟ್ರಗಳು, ಏಷ್ಯನ್ ರಾಷ್ಟಗಳು, ಫಿಲಿಫೈನ್ಸ್, ಯುನೈಟೆಡ್ ಸ್ಟೇಟ್ಸ್ ಸೇರಿದಂತೆ ಹಲವು ರಾಷ್ಟ್ರಗಳಿಗೆ ಕಂಪೆನಿಗಳ ಮೂಲಕ ರಫ್ತಾಗ್ತಿದೆ.. ಅಷ್ಟೇ ಅಲ್ಲ ಬೆಳೆದ ಬೆಳೆಗಳನ್ನ ಯಾವ ರೀತಿ ಮಾರ್ಕೆಟಿಂಗ್ ಮಾಡಬೇಕು, ಕಂಪೆನಿ ಜತೆ ಟೈಅಪ್‌ ಆಗೋದು ಹೇಗೆ..? ಅನ್ನೋದರ ಬಗ್ಗೆ ಉತ್ತಮ ಜ್ಞಾನವನ್ನು ಹೊಂದಿದ್ದಾರೆ.

... ತಯಾರಿಕಾ ಸಂಸ್ಥೆಗಳಿಗೆ, ಸೌಂದರ್ಯವರ್ಧಕ ಕಂಪೆನಿಗಳಿಗೆ, ಸುಗಂಧ ದ್ರವ್ಯ ತಯಾರಿಕರಿಗೆ ಒದಗಿಸಿ ಉತ್ತಮ ಆದಾಯ ಗಳಿಸುತ್ತಿದ್ದಾರೆ. ಅಲ್ಲದೆ ಗಲ್ಫ್ ರಾಷ್ಟ್ರಗಳು, ಏಷ್ಯನ್ ರಾಷ್ಟಗಳು, ಫಿಲಿಫೈನ್ಸ್, ಯುನೈಟೆಡ್ ಸ್ಟೇಟ್ಸ್ ಸೇರಿದಂತೆ ಹಲವು ರಾಷ್ಟ್ರಗಳಿಗೆ ಕಂಪೆನಿಗಳ ಮೂಲಕ ರಫ್ತಾಗ್ತಿದೆ.. ಅಷ್ಟೇ ಅಲ್ಲ ಬೆಳೆದ ಬೆಳೆಗಳನ್ನ ಯಾವ ರೀತಿ ಮಾರ್ಕೆಟಿಂಗ್ ಮಾಡಬೇಕು, ಕಂಪೆನಿ ಜತೆ ಟೈಅಪ್‌ ಆಗೋದು ಹೇಗೆ..? ಅನ್ನೋದರ ಬಗ್ಗೆ ಉತ್ತಮ ಜ್ಞಾನವನ್ನು ಹೊಂದಿದ್ದಾರೆ.

ಜನಪ್ರಿಯ ವಿಷಯಗಳು

ಪರಿಣಿತ ಮಾರ್ಗದರ್ಶಕರು ಕಲಿಸುವ ಕೋರ್ಸ್‌ನ ವಿವರಗಳನ್ನು ತಿಳಿಯಲು ಯಾವುದೇ ಕೋರ್ಸ್ ಕ್ಲಿಕ್ ಮಾಡಿ.

ಇನ್ನುಳಿದ ಮಾರ್ಗದರ್ಶಕರು ffreedom app ನಲ್ಲಿ
download_app
download ffreedom app
ಡೌನ್‌ಲೋಡ್‌ ffreedom app

ಭಾರತದ ನಂ.1 ಲೈವ್ಲಿಹುಡ್ ಪ್ಲಾಟ್‌ಫಾರ್ಮ್‌ನಲ್ಲಿ 1 ಕೋಟಿಗೂ ಹೆಚ್ಚು ನೋಂದಾಯಿತ ಬಳಕೆದಾರರ ಸಮುದಾಯವನ್ನು ಸೇರಿ

SMS ಮೂಲಕ ಅಪ್ ಡೌನ್‌ಲೋಡ್ ಲಿಂಕ್ ಪಡೆಯಿರಿ

ffreedom app ಡೌನ್‌ಲೋಡ್ ಮಾಡಲು QR ಕೋಡ್ ಅನ್ನು ಸ್ಕ್ಯಾನ್ ಮಾಡಿ