Madesh P ಇವರು ffreedom app ನಲ್ಲಿ Fish Farming ಮತ್ತು Prawns Farming ನ ಮಾರ್ಗದರ್ಶಕರು

Madesh P

🏭 Dikshith Bioflock Fish Farm, Chamarajnagar
ಮಾರ್ಗದರ್ಶಕರು ಮಾತನಾಡುವ ಭಾಷೆಗಳು
ಮಾರ್ಗದರ್ಶಕರ ಪರಿಣತಿ
Fish Farming
Fish Farming
Prawns Farming
Prawns Farming
ಹೆಚ್ಚು ತೋರಿಸು
ಡಾ. ಮಾದೇಶ್‌ ಪಿ, ಮೀನು ಕೃಷಿಲಿ ಸಾಧನೆ ಮಾಡಿದ ವೈದ್ಯ.‌ ಚಾಮರಾಜನಗರ ಜಿಲ್ಲೆ ಕೊಳ್ಳೆಗಾಲ ತಾಲೂಕಿನ ಮಾದೇಶ್‌, ಆಧುನಿಕ ತಂತ್ರಜ್ಞಾನದ ಮೀನು ಕೃಷಿಯಲ್ಲಿ ಮಾಸ್ಟರ್‌ ಆಗಿದ್ದಾರೆ. ಬಯೋಫ್ಲಾಕ್‌ ಮತ್ತು ಪಾಂಡ್‌ ಕಲ್ಚರ್‌ ಮೀನು ಕೃಷಿಯಲ್ಲಿ ಯಶಸ್ಸು ಕಂಡಿದ್ದಾರೆ. ಮುರ್ರೇಲ್‌, ರೂಪ್‌ಚಂದ್‌, ತಿಲಾಪಿಯ, ಕಾಟ್ಲಾ, ರೋಹು, ಮೃಗಾಲ್‌ ಮೀನು ಕೃಷಿಯಲ್ಲಿ ಅಪಾರ ಅನುಭವ ಇವರಿಗಿದೆ.
ನೀವು ವೈಯಕ್ತೀಕರಿಸಿದ ಮಾರ್ಗದರ್ಶನಕ್ಕಾಗಿ Madesh P ಜೊತೆಗೆ ಮಾತನಾಡಲು ಬಯಸುವಿರಾ?
ಇನ್ನಷ್ಟು ತಿಳಿಯಿರಿ

ಇದು ನಿಜವಾಗಿಯೂ ಸರಳವಾಗಿದೆ! ಇನ್ನಷ್ಟು ತಿಳಿಯಲು ಕ್ಲಿಕ್ ಮಾಡಿ

Madesh P ಅವರ ಬಗ್ಗೆ

ಡಾ. ಮಾದೇಶ್‌ ಪಿ, ಚಾಮರಾಜನಗರ ಜಿಲ್ಲೆ ಕೊಳ್ಳೆಗಾಲ ತಾಲೂಕಿನ ಜಾಗೇರಿ ಎಂಬ ಪುಟ್ಟ ಗ್ರಾಮದವರು. ವೃತ್ತಿಯಲ್ಲಿ ಡಾಕ್ಟರ್ ಆದ್ರೂ ಸಾಧನೆ ಮಾಡಿದ್ದು ಮಾತ್ರಾ ಮೀನು ಕೃಷಿಯಲ್ಲಿ. ಮೂಲತಃ ಕೃಷಿ ಕುಟುಂಬದಲ್ಲಿ ಜನಿಸಿದ ಇವ್ರಿಗೆ ಸಮಾಜಕ್ಕೆ ಕೊಡುಗೆ ನೀಡುವಂತಹ ಬಿಸಿನೆಸ್ ಆರಂಭಿಸಬೇಕು ಎಂಬ ಮಹದಾಸೆ ಇತ್ತು. ಅದರಂತೆ ಮೊದಲಿಗೆ ಪೌಲ್ಟ್ರಿ ಫಾರ್ಮ್ ಆರಂಭಿಸೋ ಇವ್ರು ಅದ್ರಲ್ಲಿ ಅಷ್ಟೇನು ಸಕ್ಸಸ್ ಕಾಣೋದಿಲ್ಲ. ಹಾಗಂತ ಕೃಷಿಯ ಬಗ್ಗೆ ಇವರಿಗಿದ್ದ ತುಡಿತಕ್ಕೆ ಬ್ರೇಕ್ ಬೇಳೋದಿಲ್ಲ. ಬದಲಿಗೆ ಹಲವಾರು ಬಿಸಿನೆಸ್ ಗಳ ಬಗ್ಗೆ ಮಾದೇಶ್ ಅವ್ರು ಅಧ್ಯಯನ ನಡೆಸ್ತಾರೆ. ಈ ವೇಳೆಗೆ ಇವರಿಗೆ ಬಯೋಫ್ಲಾಕ್‌ ಮತ್ತು...

ಡಾ. ಮಾದೇಶ್‌ ಪಿ, ಚಾಮರಾಜನಗರ ಜಿಲ್ಲೆ ಕೊಳ್ಳೆಗಾಲ ತಾಲೂಕಿನ ಜಾಗೇರಿ ಎಂಬ ಪುಟ್ಟ ಗ್ರಾಮದವರು. ವೃತ್ತಿಯಲ್ಲಿ ಡಾಕ್ಟರ್ ಆದ್ರೂ ಸಾಧನೆ ಮಾಡಿದ್ದು ಮಾತ್ರಾ ಮೀನು ಕೃಷಿಯಲ್ಲಿ. ಮೂಲತಃ ಕೃಷಿ ಕುಟುಂಬದಲ್ಲಿ ಜನಿಸಿದ ಇವ್ರಿಗೆ ಸಮಾಜಕ್ಕೆ ಕೊಡುಗೆ ನೀಡುವಂತಹ ಬಿಸಿನೆಸ್ ಆರಂಭಿಸಬೇಕು ಎಂಬ ಮಹದಾಸೆ ಇತ್ತು. ಅದರಂತೆ ಮೊದಲಿಗೆ ಪೌಲ್ಟ್ರಿ ಫಾರ್ಮ್ ಆರಂಭಿಸೋ ಇವ್ರು ಅದ್ರಲ್ಲಿ ಅಷ್ಟೇನು ಸಕ್ಸಸ್ ಕಾಣೋದಿಲ್ಲ. ಹಾಗಂತ ಕೃಷಿಯ ಬಗ್ಗೆ ಇವರಿಗಿದ್ದ ತುಡಿತಕ್ಕೆ ಬ್ರೇಕ್ ಬೇಳೋದಿಲ್ಲ. ಬದಲಿಗೆ ಹಲವಾರು ಬಿಸಿನೆಸ್ ಗಳ ಬಗ್ಗೆ ಮಾದೇಶ್ ಅವ್ರು ಅಧ್ಯಯನ ನಡೆಸ್ತಾರೆ. ಈ ವೇಳೆಗೆ ಇವರಿಗೆ ಬಯೋಫ್ಲಾಕ್‌ ಮತ್ತು ಪಾಂಡ್‌ ಕಲ್ಚರ್‌ ಮೀನು ಕೃಷಿ ಪದ್ಧತಿ ಬಗ್ಗೆ ತಿಳಿಯುತ್ತದೆ. ಈ ಬಗ್ಗೆ ತಿಳಿದಿದ್ದೇ ತಡ ಮಾದೇಶ್ ಅವ್ರು, ಹಲವು ಮೀನು ಸಾಕಾಣೆದಾರರ ಫಾರ್ಮ್‌ಗೆ ಭೇಟಿ ನೀಡಿ ಈ ಬಗ್ಗೆ ಸಾಕಷ್ಟು ಜ್ಞಾನವನ್ನು ಸಂಪಾದಿಸುತ್ತಾರೆ. ಅಷ್ಟೇ ಅಲ್ಲ ಸಾಂಪ್ರದಾಯಿಕ ಹಾಗೂ ಬಯೋಫ್ಲಾಕ್‌ ಮತ್ತು ಪಾಂಡ್‌ ಕಲ್ಚರ್‌ ಪದ್ಧತಿಯ ನಡುವಿನ ಪ್ಲಸ್ ಹಾಗೂ ಮೈನಸ್ ಪಾಯಿಂಟ್ ಗಳನ್ನ ಬಹಳ ಆಳವಾಗಿ ಅಧ್ಯಯನ ನಡೆಸಿ ಬರೋಬ್ಬರಿ 25 ಬಯೋಫ್ಲಾಕ್‌ ತೊಟ್ಟಿಗಳು ಹಾಗೂ ನ್ಯಾಚುರಲ್ ಪಾಂಡ್‌ಗಳನ್ನು ನಿರ್ಮಿಸಿ, ಹಲವಾರು ಟೆಕ್ನಿಕ್‌ಗಳನ್ನು ಬಳಸಿ ಮೀನು ಸಾಕಾಣೆ ಆರಂಭಿಸಿ ಉತ್ತಮ ಲಾಭ ಪಡೆಯುತ್ತಿದ್ದಾರೆ, ಹಾಗೂ ಯುವ ರೈತರಿಗೆ ಮಾದರಿಯಾಗಿದ್ದಾರೆ.

... ಪಾಂಡ್‌ ಕಲ್ಚರ್‌ ಮೀನು ಕೃಷಿ ಪದ್ಧತಿ ಬಗ್ಗೆ ತಿಳಿಯುತ್ತದೆ. ಈ ಬಗ್ಗೆ ತಿಳಿದಿದ್ದೇ ತಡ ಮಾದೇಶ್ ಅವ್ರು, ಹಲವು ಮೀನು ಸಾಕಾಣೆದಾರರ ಫಾರ್ಮ್‌ಗೆ ಭೇಟಿ ನೀಡಿ ಈ ಬಗ್ಗೆ ಸಾಕಷ್ಟು ಜ್ಞಾನವನ್ನು ಸಂಪಾದಿಸುತ್ತಾರೆ. ಅಷ್ಟೇ ಅಲ್ಲ ಸಾಂಪ್ರದಾಯಿಕ ಹಾಗೂ ಬಯೋಫ್ಲಾಕ್‌ ಮತ್ತು ಪಾಂಡ್‌ ಕಲ್ಚರ್‌ ಪದ್ಧತಿಯ ನಡುವಿನ ಪ್ಲಸ್ ಹಾಗೂ ಮೈನಸ್ ಪಾಯಿಂಟ್ ಗಳನ್ನ ಬಹಳ ಆಳವಾಗಿ ಅಧ್ಯಯನ ನಡೆಸಿ ಬರೋಬ್ಬರಿ 25 ಬಯೋಫ್ಲಾಕ್‌ ತೊಟ್ಟಿಗಳು ಹಾಗೂ ನ್ಯಾಚುರಲ್ ಪಾಂಡ್‌ಗಳನ್ನು ನಿರ್ಮಿಸಿ, ಹಲವಾರು ಟೆಕ್ನಿಕ್‌ಗಳನ್ನು ಬಳಸಿ ಮೀನು ಸಾಕಾಣೆ ಆರಂಭಿಸಿ ಉತ್ತಮ ಲಾಭ ಪಡೆಯುತ್ತಿದ್ದಾರೆ, ಹಾಗೂ ಯುವ ರೈತರಿಗೆ ಮಾದರಿಯಾಗಿದ್ದಾರೆ.

ಇನ್ನುಳಿದ ಮಾರ್ಗದರ್ಶಕರು ffreedom app ನಲ್ಲಿ
download_app
download ffreedom app
ಡೌನ್‌ಲೋಡ್‌ ffreedom app

ಭಾರತದ ನಂ.1 ಲೈವ್ಲಿಹುಡ್ ಪ್ಲಾಟ್‌ಫಾರ್ಮ್‌ನಲ್ಲಿ 1 ಕೋಟಿಗೂ ಹೆಚ್ಚು ನೋಂದಾಯಿತ ಬಳಕೆದಾರರ ಸಮುದಾಯವನ್ನು ಸೇರಿ

SMS ಮೂಲಕ ಅಪ್ ಡೌನ್‌ಲೋಡ್ ಲಿಂಕ್ ಪಡೆಯಿರಿ

ffreedom app ಡೌನ್‌ಲೋಡ್ ಮಾಡಲು QR ಕೋಡ್ ಅನ್ನು ಸ್ಕ್ಯಾನ್ ಮಾಡಿ