Makarand Natkarni ಇವರು ffreedom app ನಲ್ಲಿ Basics of Business ಮತ್ತು Retail Business ನ ಮಾರ್ಗದರ್ಶಕರು

Makarand Natkarni

🏭 Livenup Concepts, Bengaluru City
ಮಾರ್ಗದರ್ಶಕರು ಮಾತನಾಡುವ ಭಾಷೆಗಳು
ಮಾರ್ಗದರ್ಶಕರ ಪರಿಣತಿ
Basics of Business
Basics of Business
Retail Business
Retail Business
ಹೆಚ್ಚು ತೋರಿಸು
ಮಕರಂದ್‌ ನಡ್ಕರಣಿ, ರೀಟೈಲ್‌ ಬಿಸಿನೆಸ್‌ ಎಕ್ಸ್‌ಪರ್ಟ್.‌ ಬೇರೆ ಬೇರೆ ರೀಟೈಲ್‌ ಬಿಸಿನೆಸ್‌ನಲ್ಲಿ 20 ವರ್ಷಗಳ ಅನುಭವ ಹೊಂದಿದ್ದಾರೆ. ತಮ್ಮ ರೀಟೈಲ್‌ ಬಿಸಿನೆಸ್‌ ಅಚೀವ್‌ಮೆಂಟ್ಸ್‌ಗಾಗಿ ಸಾಕಷ್ಟು ಪ್ರಶಸ್ತಿಗಳನ್ನೂ ಕೂಡ ಪಡೆದುಕೊಂಡಿದ್ದಾರೆ. ನೀವು ಸೈಕಲ್‌ ರೀಟೈಲ್‌, ಫುಡ್‌ ರೀಟೈಲ್‌ ಅಥವಾ ಯಾವುದೇ ರೀಟೈಲ್‌ ಬಿಸಿನೆಸ್‌ ಸೆಟ್‌ಅಪ್‌ ಮಾಡಬೇಕು ಅಂದ್ರೆ ಮಕರಂದ್‌ ನಿಮಗೆ ಉತ್ತಮ ಮಾರ್ಗದರ್ಶನ ಮಾಡ್ತಾರೆ.
ನೀವು ವೈಯಕ್ತೀಕರಿಸಿದ ಮಾರ್ಗದರ್ಶನಕ್ಕಾಗಿ Makarand Natkarni ಜೊತೆಗೆ ಮಾತನಾಡಲು ಬಯಸುವಿರಾ?
ಇನ್ನಷ್ಟು ತಿಳಿಯಿರಿ

ಇದು ನಿಜವಾಗಿಯೂ ಸರಳವಾಗಿದೆ! ಇನ್ನಷ್ಟು ತಿಳಿಯಲು ಕ್ಲಿಕ್ ಮಾಡಿ

Makarand Natkarni ಅವರ ಬಗ್ಗೆ

ಮಕರಂದ್ ನಡ್ಕರಣಿ, ರೀಟೈಲ್ ಬಿಸಿನೆಸ್ ಎಕ್ಸ್ಪರ್ಟ್. ಮೂಲತಃ ಬೆಂಗಳೂರಿನವರಾದ ಮಕರಂದ್ ಎಂಬಿಎ ಮುಗಿಸಿ ಡೆಲ್ಲಿ, ಚೆನೈ, ಮುಂಬೈನಲ್ಲಿ ""ಫುಡ್ ವರ್ಲ್ಡ್""ನಂತಹ ದೊಡ್ಡ ದೊಡ್ಡ ಫುಡ್ ರೀಟೈಲ್ ಇಂಡಸ್ಟ್ರಿಯಲ್ಲಿ ಕೆಲಸ ಮಾಡಿದ ಅನುಭ ಇವರದ್ದು. ನಂತರ ದಕ್ಷಿಣ ಭಾರತದ ಸುಪ್ರಸಿದ್ಧ ಸೈಕಲ್ ಬ್ರಾಂಡ್ ಒಂದರ ಆಲ್ಇಂಡಿಯಾ ಸೇಲ್ಸ್ ಇನ್ಚಾರ್ಜ್ ಆಗಿ ಕೂಡ ಹಲವು ವರ್ಷಗಳ ಅನುಭವ ಹೊಂದಿದ್ದಾರೆ. 2001ರಲ್ಲಿ ಪುನಃ ಬೆಂಗಳೂರಿಗೆ ಆಗಮಿಸಿ, ತಮ್ಮದೇ ಆದ ಸೈಕಲ್ ರೀಟೈಲ್ ಬಿಸಿನೆಸ್ ಆರಂಭಿಸಿ ಅದರಿಂದ ಲಕ್ಷ ಲಕ್ಷ ಆದಾಯ ಗಳಿಸುತ್ತಿದ್ದಾರೆ. ಅಲ್ಲದೇ...

ಮಕರಂದ್ ನಡ್ಕರಣಿ, ರೀಟೈಲ್ ಬಿಸಿನೆಸ್ ಎಕ್ಸ್ಪರ್ಟ್. ಮೂಲತಃ ಬೆಂಗಳೂರಿನವರಾದ ಮಕರಂದ್ ಎಂಬಿಎ ಮುಗಿಸಿ ಡೆಲ್ಲಿ, ಚೆನೈ, ಮುಂಬೈನಲ್ಲಿ ""ಫುಡ್ ವರ್ಲ್ಡ್""ನಂತಹ ದೊಡ್ಡ ದೊಡ್ಡ ಫುಡ್ ರೀಟೈಲ್ ಇಂಡಸ್ಟ್ರಿಯಲ್ಲಿ ಕೆಲಸ ಮಾಡಿದ ಅನುಭ ಇವರದ್ದು. ನಂತರ ದಕ್ಷಿಣ ಭಾರತದ ಸುಪ್ರಸಿದ್ಧ ಸೈಕಲ್ ಬ್ರಾಂಡ್ ಒಂದರ ಆಲ್ಇಂಡಿಯಾ ಸೇಲ್ಸ್ ಇನ್ಚಾರ್ಜ್ ಆಗಿ ಕೂಡ ಹಲವು ವರ್ಷಗಳ ಅನುಭವ ಹೊಂದಿದ್ದಾರೆ. 2001ರಲ್ಲಿ ಪುನಃ ಬೆಂಗಳೂರಿಗೆ ಆಗಮಿಸಿ, ತಮ್ಮದೇ ಆದ ಸೈಕಲ್ ರೀಟೈಲ್ ಬಿಸಿನೆಸ್ ಆರಂಭಿಸಿ ಅದರಿಂದ ಲಕ್ಷ ಲಕ್ಷ ಆದಾಯ ಗಳಿಸುತ್ತಿದ್ದಾರೆ. ಅಲ್ಲದೇ ಪ್ರಾಣಿಗಳ ಮೇಲೆ ವಿಶೇಷ ಆಸಕ್ತಿ ಹೊಂದಿದ ಇವರು ಪೆಟ್ ಶಾಪ್ ಕೂಡ ಆಂಭಿಸಿದ್ದರು. ಅಷ್ಟೇ ಅಲ್ಲ ತಮ್ಮ ರೀಟೈಲ್ ಬಿಸಿನೆಸ್ ಅಚೀವ್ಮೆಂಟ್ಗಾಗಿ 2017ರಲ್ಲಿ ""ಬೆಸ್ಟ್ ಸ್ಟಾರ್ಟ್ಅಪ್"" ಅವಾರ್ಡ್ & 2019ರಲ್ಲಿ "" ಪ್ರೆಸಿಡೆಂಟ್ ಅವಾರ್ಡ್"" ಗಳನ್ನೂ ಕೂಡ ಪಡೆದುಕೊಂಡಿದ್ದಾರೆ. ನೀವು ಪೆಟ್ಶಾಪ್ ಬಿಸಿನೆಸ್, ಫುಡ್ ರೀಟೈಲ್, ಸೈಕಲ್ ರೀಟೈಲ್ ಅಥವಾ ಯಾವುದೇ ರೀಟೈಲ್ ಬಿಸಿನೆಸ್ನ್ನ ಹೇಗೆ ಮಾಡಬೇಕು ? ಎಷ್ಟು ಬಂಡವಾಳ ಹೂಡಬೇಕು ? ಯಾವ ಜಾಗದಲ್ಲಿ ಬಿಸಿನೆಸ್ ಮಾಡಿದರೇ ಲಾಭದಾಯಕವಾಗಿರುತ್ತೆ ? ಅನ್ನೋದರ ಸಂಪೂರ್ಣ ಮಾರ್ಗದರ್ಶನ ಮಕರಂದ್ ನಡ್ಕರಣಿ ನಿಮಗೆ ನೀಡ್ತಾರೆ

... ಪ್ರಾಣಿಗಳ ಮೇಲೆ ವಿಶೇಷ ಆಸಕ್ತಿ ಹೊಂದಿದ ಇವರು ಪೆಟ್ ಶಾಪ್ ಕೂಡ ಆಂಭಿಸಿದ್ದರು. ಅಷ್ಟೇ ಅಲ್ಲ ತಮ್ಮ ರೀಟೈಲ್ ಬಿಸಿನೆಸ್ ಅಚೀವ್ಮೆಂಟ್ಗಾಗಿ 2017ರಲ್ಲಿ ""ಬೆಸ್ಟ್ ಸ್ಟಾರ್ಟ್ಅಪ್"" ಅವಾರ್ಡ್ & 2019ರಲ್ಲಿ "" ಪ್ರೆಸಿಡೆಂಟ್ ಅವಾರ್ಡ್"" ಗಳನ್ನೂ ಕೂಡ ಪಡೆದುಕೊಂಡಿದ್ದಾರೆ. ನೀವು ಪೆಟ್ಶಾಪ್ ಬಿಸಿನೆಸ್, ಫುಡ್ ರೀಟೈಲ್, ಸೈಕಲ್ ರೀಟೈಲ್ ಅಥವಾ ಯಾವುದೇ ರೀಟೈಲ್ ಬಿಸಿನೆಸ್ನ್ನ ಹೇಗೆ ಮಾಡಬೇಕು ? ಎಷ್ಟು ಬಂಡವಾಳ ಹೂಡಬೇಕು ? ಯಾವ ಜಾಗದಲ್ಲಿ ಬಿಸಿನೆಸ್ ಮಾಡಿದರೇ ಲಾಭದಾಯಕವಾಗಿರುತ್ತೆ ? ಅನ್ನೋದರ ಸಂಪೂರ್ಣ ಮಾರ್ಗದರ್ಶನ ಮಕರಂದ್ ನಡ್ಕರಣಿ ನಿಮಗೆ ನೀಡ್ತಾರೆ

ಇನ್ನುಳಿದ ಮಾರ್ಗದರ್ಶಕರು ffreedom app ನಲ್ಲಿ
download_app
download ffreedom app
ಡೌನ್‌ಲೋಡ್‌ ffreedom app

ಭಾರತದ ನಂ.1 ಲೈವ್ಲಿಹುಡ್ ಪ್ಲಾಟ್‌ಫಾರ್ಮ್‌ನಲ್ಲಿ 1 ಕೋಟಿಗೂ ಹೆಚ್ಚು ನೋಂದಾಯಿತ ಬಳಕೆದಾರರ ಸಮುದಾಯವನ್ನು ಸೇರಿ

SMS ಮೂಲಕ ಅಪ್ ಡೌನ್‌ಲೋಡ್ ಲಿಂಕ್ ಪಡೆಯಿರಿ

ffreedom app ಡೌನ್‌ಲೋಡ್ ಮಾಡಲು QR ಕೋಡ್ ಅನ್ನು ಸ್ಕ್ಯಾನ್ ಮಾಡಿ