Mohamed Yahiya ಇವರು ffreedom app ನಲ್ಲಿ Sheep & Goat Rearing ನ ಮಾರ್ಗದರ್ಶಕರು

Mohamed Yahiya

🏭 Sara Shaik Goat Farming, Chitradurga
ಮಾರ್ಗದರ್ಶಕರು ಮಾತನಾಡುವ ಭಾಷೆಗಳು
ಮಾರ್ಗದರ್ಶಕರ ಪರಿಣತಿ
Sheep & Goat Rearing
Sheep & Goat Rearing
ಹೆಚ್ಚು ತೋರಿಸು
ಮೊಹಮ್ಮದ್ ಯಾಹಿಯ, ಪ್ರಗತಿ ಪರ ಕುರಿ- ಮೇಕೆ ಕೃಷಿಕ. ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಯವರು. ಮೊಹಮ್ಮದ್‌ ಯಾಹಿಯ ಆಫ್ರೀಕಾದ ಬೋಯರ್‌, ಡಾರ್ಪರ್‌, ಬೀಟಲ್‌ ಮೇಕೆ ಸಾಕಣೆಯಲ್ಲಿ ಕೋಟಿ ದುಡಿದ ಸಾಧಕ. ಬರಿ ಕೈಯಲ್ಲಿ ಮನೆಯಿಂದ ಹೊರಬಂದ ಮೊಹಮ್ಮದ್‌, ತನ್ನ ಕುಟುಂಬ ನಿರ್ವಹಣೆಗೆ ಆರಿಸಿಕೊಂಡಿದ್ದು ಕುರಿ-ಮೇಕೆ ಸಾಕಣೆ ಉದ್ಯಮ. ಒಲಿದ ಕಸುಬು ಜೀವನದ ಕಷ್ಟವೆಲ್ಲ ಕರಗುವಂತೆ ಮಾಡಿದೆ.
ನೀವು ವೈಯಕ್ತೀಕರಿಸಿದ ಮಾರ್ಗದರ್ಶನಕ್ಕಾಗಿ Mohamed Yahiya ಜೊತೆಗೆ ಮಾತನಾಡಲು ಬಯಸುವಿರಾ?
ಇನ್ನಷ್ಟು ತಿಳಿಯಿರಿ

ಇದು ನಿಜವಾಗಿಯೂ ಸರಳವಾಗಿದೆ! ಇನ್ನಷ್ಟು ತಿಳಿಯಲು ಕ್ಲಿಕ್ ಮಾಡಿ

Mohamed Yahiya ಅವರ ಬಗ್ಗೆ

ಮೊಹಮ್ಮದ್ ಯಾಹಿಯ, ಪ್ರಗತಿ ಪರ ಕುರಿ- ಮೇಕೆ ಕೃಷಿಕ. ಹುಟ್ಟಿದ್ದು ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಯಲ್ಲಿ. ಓದಿದ್ದು ಅಷ್ಟಕ್ಕಷ್ಟೇ ಆದರೆ ಬದುಕಲ್ಲಿ ಬೆಳೆದ ಪರಿ ಮಾತ್ರ ಎಲ್ಲರಿಗೂ ಮಾದರಿಯಾಗಬೇಕು. ಇಂದು ಕುರಿ- ಮೇಕೆ ಉದ್ಯಮದಲ್ಲೇ ಕೋಟಿ ದುಡಿಮೆ ಕಂಡ ಸಾಧಕ ಇವರು. ಅದರಲ್ಲೂ ಆಫ್ರಿಕಾದ ಬೋಯರ್ ಮೇಕೆ ಮತ್ತು ಡಾರ್ಪರ್ ಕುರಿ ಸಾಕಣೆಯಲ್ಲೇ ದೊಡ್ಡ ಹೆಸರು ಪಡೆದವರಿವರು. 14 ಎಕರೆ ಜಾಗದಲ್ಲಿ ಸೊಗಸಾದ ಮೇವು, ನೀರು, ಶೆಡ್ ವ್ಯವಸ್ಥೆ ಮಾಡಿ ಡಾರ್ಪರ್- ಬೋಯರ್​ ತಳಿಯ ಬ್ರೀಡಿಂಗ್ ಮಾಡುತ್ತಿದ್ದಾರೆ. ಹಾಗಂತ ಮೊಹಮ್ಮದ್ ಏಕಾಏಕಿ ಕೃಷಿಯಲ್ಲಿ ಗೆದ್ದು ಬಂದವರಲ್ಲ, ಮೂಲ ಕೃಷಿಕರು ಕೂಡ ಅಲ್ಲ. ತನ್ನದೇ...

ಮೊಹಮ್ಮದ್ ಯಾಹಿಯ, ಪ್ರಗತಿ ಪರ ಕುರಿ- ಮೇಕೆ ಕೃಷಿಕ. ಹುಟ್ಟಿದ್ದು ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಯಲ್ಲಿ. ಓದಿದ್ದು ಅಷ್ಟಕ್ಕಷ್ಟೇ ಆದರೆ ಬದುಕಲ್ಲಿ ಬೆಳೆದ ಪರಿ ಮಾತ್ರ ಎಲ್ಲರಿಗೂ ಮಾದರಿಯಾಗಬೇಕು. ಇಂದು ಕುರಿ- ಮೇಕೆ ಉದ್ಯಮದಲ್ಲೇ ಕೋಟಿ ದುಡಿಮೆ ಕಂಡ ಸಾಧಕ ಇವರು. ಅದರಲ್ಲೂ ಆಫ್ರಿಕಾದ ಬೋಯರ್ ಮೇಕೆ ಮತ್ತು ಡಾರ್ಪರ್ ಕುರಿ ಸಾಕಣೆಯಲ್ಲೇ ದೊಡ್ಡ ಹೆಸರು ಪಡೆದವರಿವರು. 14 ಎಕರೆ ಜಾಗದಲ್ಲಿ ಸೊಗಸಾದ ಮೇವು, ನೀರು, ಶೆಡ್ ವ್ಯವಸ್ಥೆ ಮಾಡಿ ಡಾರ್ಪರ್- ಬೋಯರ್​ ತಳಿಯ ಬ್ರೀಡಿಂಗ್ ಮಾಡುತ್ತಿದ್ದಾರೆ. ಹಾಗಂತ ಮೊಹಮ್ಮದ್ ಏಕಾಏಕಿ ಕೃಷಿಯಲ್ಲಿ ಗೆದ್ದು ಬಂದವರಲ್ಲ, ಮೂಲ ಕೃಷಿಕರು ಕೂಡ ಅಲ್ಲ. ತನ್ನದೇ ಶ್ರಮದಿಂದ ಇಂದು ಕೋಟಿ ಸಂಪಾದನೆ ಮಾಡುವಷ್ಟು ಎತ್ತರಕ್ಕೆ ಬೆಳೆದಿದ್ದಾರೆ. ಹೌದು, ಜೀವನೋಪಾಯಕ್ಕಾಗಿ ಮೊಹಮ್ಮದ್ ಈ ಮೊದಲು ಮಾಡದ ಕೆಲಸವಿಲ್ಲ. ಹೀಗಿರುವಾಗ ಅದೊಂದು ದಿನ ಇವರು ಮನೆಯಿಂದ ಹೆಂಡತಿಯೊಂದಿಗೆ ಅನಿವಾರ್ಯ ಕಾರಣಕ್ಕೆ ಹೊರಬರಬೇಕಾಯಿತು. ಬರೀ ಗೈಯಲ್ಲಿ ಮನೆಯಿಂದ ಹೊರಬಂದ ಮೊಹಮ್ಮದ್ ಕುಟುಂಬ ನಿರ್ವಹಣೆಗಾಗಿ ಕುರಿ- ಮೇಕೆ ಸಾಕಣೆ ಆರಂಭ ಮಾಡಿದರು. ಒಲಿದ ಕಸುಬು ಅತಿ ದುಬಾರಿ ಬೋಯರ್- ಡಾರ್ಪರ್ ಮತ್ತು ನಮ್ಮ ದೇಶದ ರಾಜ ತಳಿ ಬೀಟಲ್ ಕೃಷಿಯಲ್ಲಿ ನಾಡಿನಲ್ಲಿ ಗುರುತಿಸುವಂತೆ ಮಾಡಿದೆ. ಹೆಂಡತಿ - ಮಕ್ಕಳ ಹಸಿವಿನ ನಿವಾರಣೆಗಾಗಿ ಟೊಂಕಕಟ್ಟಿ ನಿಂತ ವ್ಯಕ್ತಿ ಇದೀಗ 14 ಎಕರೆ ಕೃಷಿಕರಾಗಿದ್ದಾರೆ.

... ಶ್ರಮದಿಂದ ಇಂದು ಕೋಟಿ ಸಂಪಾದನೆ ಮಾಡುವಷ್ಟು ಎತ್ತರಕ್ಕೆ ಬೆಳೆದಿದ್ದಾರೆ. ಹೌದು, ಜೀವನೋಪಾಯಕ್ಕಾಗಿ ಮೊಹಮ್ಮದ್ ಈ ಮೊದಲು ಮಾಡದ ಕೆಲಸವಿಲ್ಲ. ಹೀಗಿರುವಾಗ ಅದೊಂದು ದಿನ ಇವರು ಮನೆಯಿಂದ ಹೆಂಡತಿಯೊಂದಿಗೆ ಅನಿವಾರ್ಯ ಕಾರಣಕ್ಕೆ ಹೊರಬರಬೇಕಾಯಿತು. ಬರೀ ಗೈಯಲ್ಲಿ ಮನೆಯಿಂದ ಹೊರಬಂದ ಮೊಹಮ್ಮದ್ ಕುಟುಂಬ ನಿರ್ವಹಣೆಗಾಗಿ ಕುರಿ- ಮೇಕೆ ಸಾಕಣೆ ಆರಂಭ ಮಾಡಿದರು. ಒಲಿದ ಕಸುಬು ಅತಿ ದುಬಾರಿ ಬೋಯರ್- ಡಾರ್ಪರ್ ಮತ್ತು ನಮ್ಮ ದೇಶದ ರಾಜ ತಳಿ ಬೀಟಲ್ ಕೃಷಿಯಲ್ಲಿ ನಾಡಿನಲ್ಲಿ ಗುರುತಿಸುವಂತೆ ಮಾಡಿದೆ. ಹೆಂಡತಿ - ಮಕ್ಕಳ ಹಸಿವಿನ ನಿವಾರಣೆಗಾಗಿ ಟೊಂಕಕಟ್ಟಿ ನಿಂತ ವ್ಯಕ್ತಿ ಇದೀಗ 14 ಎಕರೆ ಕೃಷಿಕರಾಗಿದ್ದಾರೆ.

ಇನ್ನುಳಿದ ಮಾರ್ಗದರ್ಶಕರು ffreedom app ನಲ್ಲಿ
download_app
download ffreedom app
ಡೌನ್‌ಲೋಡ್‌ ffreedom app

ಭಾರತದ ನಂ.1 ಲೈವ್ಲಿಹುಡ್ ಪ್ಲಾಟ್‌ಫಾರ್ಮ್‌ನಲ್ಲಿ 1 ಕೋಟಿಗೂ ಹೆಚ್ಚು ನೋಂದಾಯಿತ ಬಳಕೆದಾರರ ಸಮುದಾಯವನ್ನು ಸೇರಿ

SMS ಮೂಲಕ ಅಪ್ ಡೌನ್‌ಲೋಡ್ ಲಿಂಕ್ ಪಡೆಯಿರಿ

ffreedom app ಡೌನ್‌ಲೋಡ್ ಮಾಡಲು QR ಕೋಡ್ ಅನ್ನು ಸ್ಕ್ಯಾನ್ ಮಾಡಿ