Mohammed Musthafa ಇವರು ffreedom app ನಲ್ಲಿ Basics of Business ಮತ್ತು Retail Business ನ ಮಾರ್ಗದರ್ಶಕರು

Mohammed Musthafa

🏭 DECCO ENCLOSURES, Bengaluru City
ಮಾರ್ಗದರ್ಶಕರು ಮಾತನಾಡುವ ಭಾಷೆಗಳು
ಮಾರ್ಗದರ್ಶಕರ ಪರಿಣತಿ
Basics of Business
Basics of Business
Retail Business
Retail Business
ಹೆಚ್ಚು ತೋರಿಸು
ಮೊಹಮ್ಮದ್ ಮುಸ್ತಫಾ, ಯಶಸ್ವಿ ಸರ್ವಿಸ್ ಮತ್ತು ರಿಟೇಲ್ ಬಿಸಿನೆಸ್ ಉದ್ಯಮಿ. ರೆಸಿಡೆನ್ಷಿಯಲ್ ಮತ್ತು ಕಮರ್ಷಿಯಲ್ ಗ್ಲಾಸ್ ವರ್ಕ್ಸ್ ಬಿಸಿನೆಸ್ ಎಕ್ಸ್ಪರ್ಟ್. ಬೆಂಗಳೂರಿನ ಮೊಹಮ್ಮದ್ ಮುಸ್ತಫಾ ರವರು “Decco Enclosures” ಎಂಬ ಗ್ಲಾಸ್ ವರ್ಕ್ಸ್ ಬಿಸಿನೆಸ್ ಮಾಲೀಕರು. 2023ರಲ್ಲಿ ಕೇವಲ 2 ಲಕ್ಷ ಬಂಡವಾಳದೊಂದಿಗೆ ಆರಂಭವಾದ ಇವರ ಬಿಸಿನೆಸ್ ಇಂದು ತಿಂಗಳಿಗೆ 10 ಲಕ್ಷದ ವಹಿವಾಟು ನಡೆಸುತ್ತಿದೆ.
ನೀವು ವೈಯಕ್ತೀಕರಿಸಿದ ಮಾರ್ಗದರ್ಶನಕ್ಕಾಗಿ Mohammed Musthafa ಜೊತೆಗೆ ಮಾತನಾಡಲು ಬಯಸುವಿರಾ?
ಇನ್ನಷ್ಟು ತಿಳಿಯಿರಿ

ಇದು ನಿಜವಾಗಿಯೂ ಸರಳವಾಗಿದೆ! ಇನ್ನಷ್ಟು ತಿಳಿಯಲು ಕ್ಲಿಕ್ ಮಾಡಿ

Mohammed Musthafa ಅವರ ಬಗ್ಗೆ

ಮೊಹಮ್ಮದ್ ಮುಸ್ತಫಾ, ಯಶಸ್ವಿ ಸರ್ವಿಸ್ ಮತ್ತು ರಿಟೇಲ್ ಬಿಸಿನೆಸ್ ಉದ್ಯಮಿ. ಇವರು ರೆಸಿಡೆನ್ಷಿಯಲ್ ಮತ್ತು ಕಮರ್ಷಿಯಲ್ ಗ್ಲಾಸ್ ವರ್ಕ್ಸ್ ಬಿಸಿನೆಸ್ ನಲ್ಲಿ ಎಕ್ಸ್ಪರ್ಟೈಸ್ ಹೊಂದಿದ್ದಾರೆ. ಬೆಂಗಳೂರಿನ ಮೊಹಮ್ಮದ್ ಮುಸ್ತಫಾ ರವರು “Decco Enclosures” ಎಂಬ ಗ್ಲಾಸ್ ವರ್ಕ್ಸ್ ಬಿಸಿನೆಸ್ ಮಾಲೀಕರು. ಗ್ಲಾಸ್ ಪಾರ್ಟಿಷನ್, ಆಫೀಸ್ ಪಾರ್ಟಿಷನ್, ಒನ್-ವೇ ರಿಫ್ಲೆಕ್ಟಿವ್ ಗ್ಲಾಸ್, ಸ್ಪೈಡರ್ ಫಿಟ್ಟಿಂಗ್ಸ್, ಸ್ಕೈ-ಗ್ಲಾಸ್ ಇನ್ಸ್ಟಾಲೇಶನ್ ಸರ್ವಿಸ್ ಗಳನ್ನ ಇವರ ಬಿಸಿನೆಸ್...

ಮೊಹಮ್ಮದ್ ಮುಸ್ತಫಾ, ಯಶಸ್ವಿ ಸರ್ವಿಸ್ ಮತ್ತು ರಿಟೇಲ್ ಬಿಸಿನೆಸ್ ಉದ್ಯಮಿ. ಇವರು ರೆಸಿಡೆನ್ಷಿಯಲ್ ಮತ್ತು ಕಮರ್ಷಿಯಲ್ ಗ್ಲಾಸ್ ವರ್ಕ್ಸ್ ಬಿಸಿನೆಸ್ ನಲ್ಲಿ ಎಕ್ಸ್ಪರ್ಟೈಸ್ ಹೊಂದಿದ್ದಾರೆ. ಬೆಂಗಳೂರಿನ ಮೊಹಮ್ಮದ್ ಮುಸ್ತಫಾ ರವರು “Decco Enclosures” ಎಂಬ ಗ್ಲಾಸ್ ವರ್ಕ್ಸ್ ಬಿಸಿನೆಸ್ ಮಾಲೀಕರು. ಗ್ಲಾಸ್ ಪಾರ್ಟಿಷನ್, ಆಫೀಸ್ ಪಾರ್ಟಿಷನ್, ಒನ್-ವೇ ರಿಫ್ಲೆಕ್ಟಿವ್ ಗ್ಲಾಸ್, ಸ್ಪೈಡರ್ ಫಿಟ್ಟಿಂಗ್ಸ್, ಸ್ಕೈ-ಗ್ಲಾಸ್ ಇನ್ಸ್ಟಾಲೇಶನ್ ಸರ್ವಿಸ್ ಗಳನ್ನ ಇವರ ಬಿಸಿನೆಸ್ ಒದಗಿಸುತ್ತಿದೆ. 2023ರಲ್ಲಿ ಕೇವಲ 2 ಲಕ್ಷ ಬಂಡವಾಳದೊಂದಿಗೆ ಆರಂಭವಾದ ಇವರ ಬಿಸಿನೆಸ್ ಇಂದು ತಿಂಗಳಿಗೆ 10 ಲಕ್ಷದ ವಹಿವಾಟು ನಡೆಸುತ್ತಿದೆ. ಗ್ಲಾಸ್ ವರ್ಕ್ಸ್ ಬಿಸಿನೆಸ್ ಪ್ಲಾನಿಂಗ್, ಪ್ರಾಜೆಕ್ಟ್ ಎಸ್ಟಿಮೇಟಿಂಗ್, ಗ್ಲಾಸ್ ಫಿಟಿಂಗ್ಸ್, ಗ್ಲಾಸ್ ಟೈಪ್, ಗ್ಲಾಸ್ ಸೋರ್ಸಿಂಗ್, ಗ್ಲಾಸ್ ಕಟಿಂಗ್ ಮತ್ತು ಶೇಪಿಂಗ್, ಸೇಫ್ಟಿ ಪ್ರಿಕಾಷನ್, ಲೈಸೆನ್ಸಿಂಗ್, ಬ್ರ್ಯಾಂಡಿಂಗ್, ನೆಟ್ವರ್ಕಿಂಗ್, ಆನ್ಲೈನ್ ಮತ್ತು ಆಫ್ಲೈನ್ ಮಾರ್ಕೆಟಿಂಗ್, ಸೇಲ್ಸ್ ಬಗ್ಗೆ ಇವರಿಗೆ ಅಪಾರವಾದ ಜ್ಞಾನವಿದೆ.

... ಒದಗಿಸುತ್ತಿದೆ. 2023ರಲ್ಲಿ ಕೇವಲ 2 ಲಕ್ಷ ಬಂಡವಾಳದೊಂದಿಗೆ ಆರಂಭವಾದ ಇವರ ಬಿಸಿನೆಸ್ ಇಂದು ತಿಂಗಳಿಗೆ 10 ಲಕ್ಷದ ವಹಿವಾಟು ನಡೆಸುತ್ತಿದೆ. ಗ್ಲಾಸ್ ವರ್ಕ್ಸ್ ಬಿಸಿನೆಸ್ ಪ್ಲಾನಿಂಗ್, ಪ್ರಾಜೆಕ್ಟ್ ಎಸ್ಟಿಮೇಟಿಂಗ್, ಗ್ಲಾಸ್ ಫಿಟಿಂಗ್ಸ್, ಗ್ಲಾಸ್ ಟೈಪ್, ಗ್ಲಾಸ್ ಸೋರ್ಸಿಂಗ್, ಗ್ಲಾಸ್ ಕಟಿಂಗ್ ಮತ್ತು ಶೇಪಿಂಗ್, ಸೇಫ್ಟಿ ಪ್ರಿಕಾಷನ್, ಲೈಸೆನ್ಸಿಂಗ್, ಬ್ರ್ಯಾಂಡಿಂಗ್, ನೆಟ್ವರ್ಕಿಂಗ್, ಆನ್ಲೈನ್ ಮತ್ತು ಆಫ್ಲೈನ್ ಮಾರ್ಕೆಟಿಂಗ್, ಸೇಲ್ಸ್ ಬಗ್ಗೆ ಇವರಿಗೆ ಅಪಾರವಾದ ಜ್ಞಾನವಿದೆ.

ಇನ್ನುಳಿದ ಮಾರ್ಗದರ್ಶಕರು ffreedom app ನಲ್ಲಿ
download_app
download ffreedom app
ಡೌನ್‌ಲೋಡ್‌ ffreedom app

ಭಾರತದ ನಂ.1 ಲೈವ್ಲಿಹುಡ್ ಪ್ಲಾಟ್‌ಫಾರ್ಮ್‌ನಲ್ಲಿ 1 ಕೋಟಿಗೂ ಹೆಚ್ಚು ನೋಂದಾಯಿತ ಬಳಕೆದಾರರ ಸಮುದಾಯವನ್ನು ಸೇರಿ

SMS ಮೂಲಕ ಅಪ್ ಡೌನ್‌ಲೋಡ್ ಲಿಂಕ್ ಪಡೆಯಿರಿ

ffreedom app ಡೌನ್‌ಲೋಡ್ ಮಾಡಲು QR ಕೋಡ್ ಅನ್ನು ಸ್ಕ್ಯಾನ್ ಮಾಡಿ