Muttanna B Pujar ಇವರು ffreedom app ನಲ್ಲಿ ಸಮಗ್ರ ಕೃಷಿ, ಕೃಷಿ ಬೇಸಿಕ್ಸ್ ಮತ್ತು ಹಣ್ಣಿನ ಕೃಷಿ ನ ಮಾರ್ಗದರ್ಶಕರು
Muttanna B Pujar

Muttanna B Pujar

🏭 Muthanna Estate, Haveri
ಮಾರ್ಗದರ್ಶಕರು ಮಾತನಾಡುವ ಭಾಷೆಗಳು
ಮಾರ್ಗದರ್ಶಕರ ಪರಿಣತಿ
ಸಮಗ್ರ ಕೃಷಿ
ಸಮಗ್ರ ಕೃಷಿ
ಕೃಷಿ ಬೇಸಿಕ್ಸ್
ಕೃಷಿ ಬೇಸಿಕ್ಸ್
ಹಣ್ಣಿನ ಕೃಷಿ
ಹಣ್ಣಿನ ಕೃಷಿ
ಹೆಚ್ಚು ತೋರಿಸು
ಮುತ್ತಣ್ಣ ಬಿ. ಪೂಜಾರ್‌, ಅಲೆಮಾರಿ ಕುರಿಗಾಹಿ ಬದುಕಿನಿಂದ ಕೋಟ್ಯಧಿಪತಿ ಕೃಷಿಕನಾದ ಸಾಧಕ. ಎಂಟನೇ ವಯಸ್ಸಿನಲ್ಲೇ ಅಲೆಮಾರಿ ಬದುಕು ಆರಂಭ ಮಾಡಿದ ಮುತ್ತಣ್ಣ ಮದುವೆ ನಂತರ ಅಲೆಮಾರಿ ಬದುಕು ನಿಲ್ಲಿಸಿ ಕೃಷಿ ಜೀವನ ಆರಂಭ ಮಾಡಿದ್ದರು. ಅವಘಡ ಒಂದರಲ್ಲಿ 500 ಕುರಿ ಏಕಕಾಲದಲ್ಲೇ ಸತ್ತಿದ್ದು ಜೀವನದಲ್ಲಿ ಎಚ್ಚೆತ್ತುಕೊಳ್ಳುವಂತೆ ಮಾಡಿದೆ. ಆರಂಭಿಸಿದ ಕೃಷಿ ಕೈಹಿಡಿದು ಕೋಟಿ ದುಡಿಯುವಂತೆ ಮಾಡಿದೆ.
ನೀವು ವೈಯಕ್ತೀಕರಿಸಿದ ಮಾರ್ಗದರ್ಶನಕ್ಕಾಗಿ Muttanna B Pujar ಜೊತೆಗೆ ಮಾತನಾಡಲು ಬಯಸುವಿರಾ?
ಇನ್ನಷ್ಟು ತಿಳಿಯಿರಿ

ಇದು ನಿಜವಾಗಿಯೂ ಸರಳವಾಗಿದೆ! ಇನ್ನಷ್ಟು ತಿಳಿಯಲು ಕ್ಲಿಕ್ ಮಾಡಿ

Muttanna B Pujar ಅವರ ಬಗ್ಗೆ

ಮುತ್ತಣ್ಣ ಬಿ ಪೂಜಾರ್, ಕೃಷಿಯಲ್ಲೇ ವರ್ಷಕ್ಕೆ ಕೋಟಿಗೂ ಅಧಿಕ ಆದಾಯ ಗಳಿಸುತ್ತಿರೋ ಯಶಸ್ವಿ ರೈತ. ತಮ್ಮ 37 ಎಕರೆ ಭೂಮಿಯಲ್ಲಿ, ಅಡಿಕೆ, ಕಾಳು ಮೆಣಸು, ಮಾವು, ಸಪೋಟಾ, ಪಶು ಸಂಗೋಪನೆ, ಮೀನು ಸಾಕಣಿಕೆ, 17 ಬಗೆಯ ಭತ್ತದ ಬೆಳೆ, 1000 ಕುರಿ ಸಾಕಣಿಕೆ, ಜೇನು ಕೃಷಿ , ಸಾವಯವ ಗೊಬ್ಬರ ಹೀಗೆ ಹೇಳ್ತಾ ಹೋದ್ರೆ ಇನ್ನೂ ಸಾಕಷ್ಟು ಇವೆ. ಇವರ ಕೃಷಿ ಸಾಧನೆಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಸಾಕಷ್ಟು ಪ್ರಶಸ್ತಿಗಳೂ ಕೂಡ ಬಂದಿವೆ. ಮುತ್ತಣ್ಣ ಅವರು, ನೀವು ಯಾವ ಪ್ರದೇಶದಲ್ಲಿ ಇದ್ದೀರಾ ಅದಕ್ಕೆ ಅನುಗುಣವಾಗಿ ಯಾವ ಬೆಳೆ ಉತ್ತಮ ಅನ್ನುವುದರ ಬಗ್ಗೆಯೂ...

ಮುತ್ತಣ್ಣ ಬಿ ಪೂಜಾರ್, ಕೃಷಿಯಲ್ಲೇ ವರ್ಷಕ್ಕೆ ಕೋಟಿಗೂ ಅಧಿಕ ಆದಾಯ ಗಳಿಸುತ್ತಿರೋ ಯಶಸ್ವಿ ರೈತ. ತಮ್ಮ 37 ಎಕರೆ ಭೂಮಿಯಲ್ಲಿ, ಅಡಿಕೆ, ಕಾಳು ಮೆಣಸು, ಮಾವು, ಸಪೋಟಾ, ಪಶು ಸಂಗೋಪನೆ, ಮೀನು ಸಾಕಣಿಕೆ, 17 ಬಗೆಯ ಭತ್ತದ ಬೆಳೆ, 1000 ಕುರಿ ಸಾಕಣಿಕೆ, ಜೇನು ಕೃಷಿ , ಸಾವಯವ ಗೊಬ್ಬರ ಹೀಗೆ ಹೇಳ್ತಾ ಹೋದ್ರೆ ಇನ್ನೂ ಸಾಕಷ್ಟು ಇವೆ. ಇವರ ಕೃಷಿ ಸಾಧನೆಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಸಾಕಷ್ಟು ಪ್ರಶಸ್ತಿಗಳೂ ಕೂಡ ಬಂದಿವೆ. ಮುತ್ತಣ್ಣ ಅವರು, ನೀವು ಯಾವ ಪ್ರದೇಶದಲ್ಲಿ ಇದ್ದೀರಾ ಅದಕ್ಕೆ ಅನುಗುಣವಾಗಿ ಯಾವ ಬೆಳೆ ಉತ್ತಮ ಅನ್ನುವುದರ ಬಗ್ಗೆಯೂ ಉತ್ತಮ ಮಾಹಿತಿ ನೀಡಬಲ್ಲರು. ಹಾಗೇ ನೀವು ಅರಣ್ಯ ಕೃಷಿ ಅಂದ್ರೆ ಶ್ರೀಗಂಧ, ಸಿಲ್ವರ್, ಸಾಗುವಿನಿ ಅಂತಹ ಮರಗಳನ್ನ ಬೆಳೆಯೋದಾದ್ರೂ ಅದರಲ್ಲಿ ಪರಿಣತಿಯನ್ನು ಹೊಂದಿದ್ದಾರೆ. ತೋಟಗಾರಿಕಾ ಬೆಳೆ, ಪಶು ಸಂಗೋಪನೆ, ಮಸಾಲಾ ಪದಾರ್ಥಗಳ ಬೆಳೆಯನ್ನು ಬೆಳೆಯುವುದಿರಬಹುದು, ಹಾಗೇ ಬೆಳೆಗಳನ್ನ ಮಾರ್ಕೆಟಿಂಗ್ ನಿಂದ ಮಾರಾಟ ಮಾಡೋವರೆಗೂ, ಯಾವುದೇ ಕೃಷಿ ಮಾಡುವುದಿದ್ರೂ ಮುತ್ತಣ್ಣ ಉತ್ತಮ ಮಾರ್ಗದರ್ಶನ ನೀಡಬಲ್ಲರು. ನಡೆದಾಡುವ ಕೃಷಿ ಯೂನಿವರ್ಸಿಟಿಯೇ ಆಗಿರುವ ಮುತ್ತಣ್ಣ ಅವರಿಂದ ನೀವು ಕೃಷಿಗೆ ಸಂಬಂಧಪಟ್ಟಂತೆ ಯಾವುದೇ ಮಾಹಿತಿಯನ್ನೂ ಕೂಡ ಪಡೆಯಬಹುದು.

... ಉತ್ತಮ ಮಾಹಿತಿ ನೀಡಬಲ್ಲರು. ಹಾಗೇ ನೀವು ಅರಣ್ಯ ಕೃಷಿ ಅಂದ್ರೆ ಶ್ರೀಗಂಧ, ಸಿಲ್ವರ್, ಸಾಗುವಿನಿ ಅಂತಹ ಮರಗಳನ್ನ ಬೆಳೆಯೋದಾದ್ರೂ ಅದರಲ್ಲಿ ಪರಿಣತಿಯನ್ನು ಹೊಂದಿದ್ದಾರೆ. ತೋಟಗಾರಿಕಾ ಬೆಳೆ, ಪಶು ಸಂಗೋಪನೆ, ಮಸಾಲಾ ಪದಾರ್ಥಗಳ ಬೆಳೆಯನ್ನು ಬೆಳೆಯುವುದಿರಬಹುದು, ಹಾಗೇ ಬೆಳೆಗಳನ್ನ ಮಾರ್ಕೆಟಿಂಗ್ ನಿಂದ ಮಾರಾಟ ಮಾಡೋವರೆಗೂ, ಯಾವುದೇ ಕೃಷಿ ಮಾಡುವುದಿದ್ರೂ ಮುತ್ತಣ್ಣ ಉತ್ತಮ ಮಾರ್ಗದರ್ಶನ ನೀಡಬಲ್ಲರು. ನಡೆದಾಡುವ ಕೃಷಿ ಯೂನಿವರ್ಸಿಟಿಯೇ ಆಗಿರುವ ಮುತ್ತಣ್ಣ ಅವರಿಂದ ನೀವು ಕೃಷಿಗೆ ಸಂಬಂಧಪಟ್ಟಂತೆ ಯಾವುದೇ ಮಾಹಿತಿಯನ್ನೂ ಕೂಡ ಪಡೆಯಬಹುದು.

ಜನಪ್ರಿಯ ವಿಷಯಗಳು

ಪರಿಣಿತ ಮಾರ್ಗದರ್ಶಕರು ಕಲಿಸುವ ಕೋರ್ಸ್‌ನ ವಿವರಗಳನ್ನು ತಿಳಿಯಲು ಯಾವುದೇ ಕೋರ್ಸ್ ಕ್ಲಿಕ್ ಮಾಡಿ.

ಇನ್ನುಳಿದ ಮಾರ್ಗದರ್ಶಕರು ffreedom app ನಲ್ಲಿ
download_app
download ffreedom app
ಡೌನ್‌ಲೋಡ್‌ ffreedom app

ಭಾರತದ ನಂ.1 ಲೈವ್ಲಿಹುಡ್ ಪ್ಲಾಟ್‌ಫಾರ್ಮ್‌ನಲ್ಲಿ 1 ಕೋಟಿಗೂ ಹೆಚ್ಚು ನೋಂದಾಯಿತ ಬಳಕೆದಾರರ ಸಮುದಾಯವನ್ನು ಸೇರಿ

SMS ಮೂಲಕ ಅಪ್ ಡೌನ್‌ಲೋಡ್ ಲಿಂಕ್ ಪಡೆಯಿರಿ

ffreedom app ಡೌನ್‌ಲೋಡ್ ಮಾಡಲು QR ಕೋಡ್ ಅನ್ನು ಸ್ಕ್ಯಾನ್ ಮಾಡಿ