Nagaraj Pai ಇವರು ffreedom app ನಲ್ಲಿ Dairy Farming ನ ಮಾರ್ಗದರ್ಶಕರು

Nagaraj Pai

📍 Udupi, Karnataka
ಮಾರ್ಗದರ್ಶಕರು ಮಾತನಾಡುವ ಭಾಷೆಗಳು
ಮಾರ್ಗದರ್ಶಕರ ಪರಿಣತಿ
Dairy Farming
Dairy Farming
ಹೆಚ್ಚು ತೋರಿಸು
ನಾಗರಾಜ್ ಪೈ, ದೇಸಿ ತಳಿ ಹಸು ಸಾಕಣೆ ಎಕ್ಸ್ಪರ್ಟ್. ಒಮ್ಮೆ ತಮಗೆ ಬಂದ ಅರೋಗ್ಯ ಸಮಸ್ಯೆಯನ್ನು ಸುಧಾರಿಸಿಕೊಳ್ಳಲು ಇವರಿಗೆ ಶುದ್ಧ ದೇಸಿ ತಳಿ ಹಸುವಿನ ಹಾಲು ಮತ್ತು ತುಪ್ಪದ ಅಗತ್ಯತೆ ಇರುತ್ತದೆ. ಹೀಗಾಗಿ ತಾವೇ ಹಸು ಸಾಕಣೆಯನ್ನು ಆರಂಭಿಸುತ್ತಾರೆ. ಇಂದು ಇವರ ಬಳಿ 65 ದೇಸಿ ತಳಿ ಹಸುಗಳಿದ್ದು, ಕೈತುಂಬಾ ಆದಾಯವನ್ನು ಗಳಿಸುತ್ತಿದ್ದಾರೆ.
ನೀವು ವೈಯಕ್ತೀಕರಿಸಿದ ಮಾರ್ಗದರ್ಶನಕ್ಕಾಗಿ Nagaraj Pai ಜೊತೆಗೆ ಮಾತನಾಡಲು ಬಯಸುವಿರಾ?
ಇನ್ನಷ್ಟು ತಿಳಿಯಿರಿ

ಇದು ನಿಜವಾಗಿಯೂ ಸರಳವಾಗಿದೆ! ಇನ್ನಷ್ಟು ತಿಳಿಯಲು ಕ್ಲಿಕ್ ಮಾಡಿ

Nagaraj Pai ಅವರ ಬಗ್ಗೆ

ನಾಗರಾಜ್ ಪೈ, ಯಶಸ್ವಿ ಡೈರಿ ಉದ್ಯಮಿ. ದೇಸಿ ತಳಿ ಹಸು ಸಾಕಣೆ ಎಕ್ಸ್ಪರ್ಟ್. ಮೂಲತಃ ಉಡುಪಿಯವರಾದ ನಾಗರಾಜ್ ಪೈ ಇಂಜಿನಿಯರಿಂಗ್ ಮುಗಿಸಿ ದುಬೈನಲ್ಲಿ ಸುಮಾರು 20 ವರ್ಷಗಳ ಕಾಲ ಕೆಲಸ ಮಾಡಿದವರು. ಆದರೆ ಅರೋಗ್ಯ ಸಮಸ್ಯೆಯ ಕಾರಣ ನಂತರ ಭಾರತಕ್ಕೆ ವಾಪಸ್ಸಾದರು. ಅರೋಗ್ಯ ಸಮಸ್ಯೆ ಎದುರಾದಾಗ ಇವರಿಗೆ ಶುದ್ಧ ದೇಸಿ ತಳಿ ಹಸುವಿನ ಹಾಲು ಮತ್ತು ತುಪ್ಪದ ಅಗತ್ಯತೆ ಇತ್ತು. ಆದರೆ ಅದು ಸಿಗದಿದ್ದಾಗ ತಾವೇ ದೇಸಿ ತಳಿ ಹಸುವಿನ ಸಾಕಣೆ ಆರಂಭಿಸಿದರು. ಮೊದಲಿಗೆ ಕೇವಲ 2 ದೇಸಿ ತಳಿ ಹಸುಗಳಿಂದ ಹಸು ಸಾಕಣೆಯನ್ನು ಆರಂಭಿಸಿದ ನಾಗರಾಜ್ ಪೈ...

ನಾಗರಾಜ್ ಪೈ, ಯಶಸ್ವಿ ಡೈರಿ ಉದ್ಯಮಿ. ದೇಸಿ ತಳಿ ಹಸು ಸಾಕಣೆ ಎಕ್ಸ್ಪರ್ಟ್. ಮೂಲತಃ ಉಡುಪಿಯವರಾದ ನಾಗರಾಜ್ ಪೈ ಇಂಜಿನಿಯರಿಂಗ್ ಮುಗಿಸಿ ದುಬೈನಲ್ಲಿ ಸುಮಾರು 20 ವರ್ಷಗಳ ಕಾಲ ಕೆಲಸ ಮಾಡಿದವರು. ಆದರೆ ಅರೋಗ್ಯ ಸಮಸ್ಯೆಯ ಕಾರಣ ನಂತರ ಭಾರತಕ್ಕೆ ವಾಪಸ್ಸಾದರು. ಅರೋಗ್ಯ ಸಮಸ್ಯೆ ಎದುರಾದಾಗ ಇವರಿಗೆ ಶುದ್ಧ ದೇಸಿ ತಳಿ ಹಸುವಿನ ಹಾಲು ಮತ್ತು ತುಪ್ಪದ ಅಗತ್ಯತೆ ಇತ್ತು. ಆದರೆ ಅದು ಸಿಗದಿದ್ದಾಗ ತಾವೇ ದೇಸಿ ತಳಿ ಹಸುವಿನ ಸಾಕಣೆ ಆರಂಭಿಸಿದರು. ಮೊದಲಿಗೆ ಕೇವಲ 2 ದೇಸಿ ತಳಿ ಹಸುಗಳಿಂದ ಹಸು ಸಾಕಣೆಯನ್ನು ಆರಂಭಿಸಿದ ನಾಗರಾಜ್ ಪೈ ರವರು ಇಂದು 65 ಹಸುಗಳನ್ನು ಸಾಕಣೆ ಮಾಡುತ್ತಿದ್ದಾರೆ ಮತ್ತು ಇದರ ಜೊತೆಗೆ ಹಾಲಿನ 16 ಬಗೆಯ ಉಪಉತ್ಪನ್ನವನ್ನು ತಯಾರಿಸಿ ಮಾರಾಟ ಮಾಡುವ ಮೂಲಕ ಯಶಸ್ವಿ ಉದ್ಯಮಿಯಾಗಿ ಹೊರಹೊಮ್ಮಿದ್ದಾರೆ. ದೇಸಿ ತಳಿ ಹಸು ಆಯ್ಕೆ, ಬ್ರೀಡಿಂಗ್, ಹಸುಗಳ ಪೋಷಣೆ, ಶೆಡ್ ನಿರ್ಮಾಣ, ಆಹಾರ ಮತ್ತು ಪೌಷ್ಟಿಕಾಂಶ, ರೋಗ ನಿರ್ವಹಣೆ, ಮಿಲ್ಕಿಂಗ್ ಟೆಕ್ನಿಕ್ಸ್, ಮಿಲ್ಕಿಂಗ್ ಎಕ್ವಿಪ್ಮೆಂಟ್ಸ್, ಮಿಲ್ಕ್ ಹ್ಯಾಂಡಲಿಂಗ್ ಮತ್ತು ಸ್ಟೋರೇಜ್, ಹಾಲಿನ ಉಪಉತ್ಪನ್ನಗಳು, ಸರ್ಕಾರದ ಬೆಂಬಲ, ಆನ್ಲೈನ್ ಮತ್ತು ಆಫ್ಲೈನ್ ಮಾರ್ಕೆಟಿಂಗ್ ಬಗ್ಗೆ ಇವರಿಗೆ ಅಪಾರ ಅನುಭವ ಇದೆ.

... ರವರು ಇಂದು 65 ಹಸುಗಳನ್ನು ಸಾಕಣೆ ಮಾಡುತ್ತಿದ್ದಾರೆ ಮತ್ತು ಇದರ ಜೊತೆಗೆ ಹಾಲಿನ 16 ಬಗೆಯ ಉಪಉತ್ಪನ್ನವನ್ನು ತಯಾರಿಸಿ ಮಾರಾಟ ಮಾಡುವ ಮೂಲಕ ಯಶಸ್ವಿ ಉದ್ಯಮಿಯಾಗಿ ಹೊರಹೊಮ್ಮಿದ್ದಾರೆ. ದೇಸಿ ತಳಿ ಹಸು ಆಯ್ಕೆ, ಬ್ರೀಡಿಂಗ್, ಹಸುಗಳ ಪೋಷಣೆ, ಶೆಡ್ ನಿರ್ಮಾಣ, ಆಹಾರ ಮತ್ತು ಪೌಷ್ಟಿಕಾಂಶ, ರೋಗ ನಿರ್ವಹಣೆ, ಮಿಲ್ಕಿಂಗ್ ಟೆಕ್ನಿಕ್ಸ್, ಮಿಲ್ಕಿಂಗ್ ಎಕ್ವಿಪ್ಮೆಂಟ್ಸ್, ಮಿಲ್ಕ್ ಹ್ಯಾಂಡಲಿಂಗ್ ಮತ್ತು ಸ್ಟೋರೇಜ್, ಹಾಲಿನ ಉಪಉತ್ಪನ್ನಗಳು, ಸರ್ಕಾರದ ಬೆಂಬಲ, ಆನ್ಲೈನ್ ಮತ್ತು ಆಫ್ಲೈನ್ ಮಾರ್ಕೆಟಿಂಗ್ ಬಗ್ಗೆ ಇವರಿಗೆ ಅಪಾರ ಅನುಭವ ಇದೆ.

ಇನ್ನುಳಿದ ಮಾರ್ಗದರ್ಶಕರು ffreedom app ನಲ್ಲಿ
download_app
download ffreedom app
ಡೌನ್‌ಲೋಡ್‌ ffreedom app

ಭಾರತದ ನಂ.1 ಲೈವ್ಲಿಹುಡ್ ಪ್ಲಾಟ್‌ಫಾರ್ಮ್‌ನಲ್ಲಿ 1 ಕೋಟಿಗೂ ಹೆಚ್ಚು ನೋಂದಾಯಿತ ಬಳಕೆದಾರರ ಸಮುದಾಯವನ್ನು ಸೇರಿ

SMS ಮೂಲಕ ಅಪ್ ಡೌನ್‌ಲೋಡ್ ಲಿಂಕ್ ಪಡೆಯಿರಿ

ffreedom app ಡೌನ್‌ಲೋಡ್ ಮಾಡಲು QR ಕೋಡ್ ಅನ್ನು ಸ್ಕ್ಯಾನ್ ಮಾಡಿ