Nagesh D S ಇವರು ffreedom app ನಲ್ಲಿ Poultry Farming, Floriculture ಮತ್ತು Fruit Farming ನ ಮಾರ್ಗದರ್ಶಕರು

Nagesh D S

🏭 Nagesh farming, Chikkaballapur
ಮಾರ್ಗದರ್ಶಕರು ಮಾತನಾಡುವ ಭಾಷೆಗಳು
ಮಾರ್ಗದರ್ಶಕರ ಪರಿಣತಿ
Poultry Farming
Poultry Farming
Floriculture
Floriculture
Fruit Farming
Fruit Farming
ಹೆಚ್ಚು ತೋರಿಸು
ನಾಗೇಶ್ ಡಿ.ಎಸ್, ಯಶಸ್ವಿ ಸಮಗ್ರ ಕೃಷಿಕರು. ಇವರು ಹೂವು, ಹಣ್ಣು ಮತ್ತು ತರಕಾರಿ ಬೆಳೆಯುವುದರಲ್ಲಿ ಎಕ್ಸ್ಪರ್ಟ್. ಕಳೆದ 15 ವರ್ಷದಿಂದ ಕೃಷಿಯಲ್ಲಿ ತೊಡಗಿಸಿಕೊಂಡಿರುವ ಇವರು ತಮ್ಮ 14 ಎಕರೆಯಲ್ಲಿ ವಾರ್ಷಿಕ 28-30 ಲಕ್ಷ ಆದಾಯ ಗಳಿಸುತ್ತಿದ್ದಾರೆ. ಇವರು ತಮ್ಮ ಸಾಧನೆಗೆ ಪ್ರಗತಿಪರ ರೈತ ಎಂಬ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.
ನೀವು ವೈಯಕ್ತೀಕರಿಸಿದ ಮಾರ್ಗದರ್ಶನಕ್ಕಾಗಿ Nagesh D S ಜೊತೆಗೆ ಮಾತನಾಡಲು ಬಯಸುವಿರಾ?
ಇನ್ನಷ್ಟು ತಿಳಿಯಿರಿ

ಇದು ನಿಜವಾಗಿಯೂ ಸರಳವಾಗಿದೆ! ಇನ್ನಷ್ಟು ತಿಳಿಯಲು ಕ್ಲಿಕ್ ಮಾಡಿ

Nagesh D S ಅವರ ಬಗ್ಗೆ

ಚಿಕ್ಕಮಗಳೂರಿನವರಾದ ನಾಗೇಶ್ ಡಿ.ಎಸ್, ಯಶಸ್ವಿ ಸಮಗ್ರ ಕೃಷಿಕರು. ಇವರು ಹೂವು, ಹಣ್ಣು ಮತ್ತು ತರಕಾರಿ ಬೆಳೆಯುವುದರಲ್ಲಿ ಎಕ್ಸ್ಪರ್ಟ್. ಮೂಲತಃ ಕೃಷಿ ಕುಟುಂಬದ ಹಿನ್ನಲೆ ಹೊಂದಿರುವ ಇವರು ತಮ್ಮ ಅಜ್ಜ ಮತ್ತು ಅಪ್ಪನಂತೆ ಕೃಷಿಯಲ್ಲಿ ತಮ್ಮ ಬದುಕನ್ನು ಕಟ್ಟಿಕೂಳ್ಳಲು ನಿರ್ಧರಿಸಿದರು. ಕಳೆದ 7 ವರ್ಷದಿಂದ ಹೂವಿನ ಕೃಷಿ ಆರಂಭಿಸಿದ ಇವರು, ಅದಕ್ಕೂ ಮುನ್ನ 8 ವರ್ಷಗಳಿಂದ ದ್ರಾಕ್ಷಿ ಕೃಷಿ ಮಾಡುತ್ತಿದ್ದರು. ಪ್ರಸ್ತುತ ಹೂವು,...

ಚಿಕ್ಕಮಗಳೂರಿನವರಾದ ನಾಗೇಶ್ ಡಿ.ಎಸ್, ಯಶಸ್ವಿ ಸಮಗ್ರ ಕೃಷಿಕರು. ಇವರು ಹೂವು, ಹಣ್ಣು ಮತ್ತು ತರಕಾರಿ ಬೆಳೆಯುವುದರಲ್ಲಿ ಎಕ್ಸ್ಪರ್ಟ್. ಮೂಲತಃ ಕೃಷಿ ಕುಟುಂಬದ ಹಿನ್ನಲೆ ಹೊಂದಿರುವ ಇವರು ತಮ್ಮ ಅಜ್ಜ ಮತ್ತು ಅಪ್ಪನಂತೆ ಕೃಷಿಯಲ್ಲಿ ತಮ್ಮ ಬದುಕನ್ನು ಕಟ್ಟಿಕೂಳ್ಳಲು ನಿರ್ಧರಿಸಿದರು. ಕಳೆದ 7 ವರ್ಷದಿಂದ ಹೂವಿನ ಕೃಷಿ ಆರಂಭಿಸಿದ ಇವರು, ಅದಕ್ಕೂ ಮುನ್ನ 8 ವರ್ಷಗಳಿಂದ ದ್ರಾಕ್ಷಿ ಕೃಷಿ ಮಾಡುತ್ತಿದ್ದರು. ಪ್ರಸ್ತುತ ಹೂವು, ಹಣ್ಣು ಮತ್ತು ತರಕಾರಿಯನ್ನು ಬೆಳೆಯುವ ಮೂಲಕ ಸಮಗ್ರ ಕೃಷಿ ಮಾಡುತ್ತಿರುವ ಇವರು ಅದರಿಂದ ವಾರ್ಷಿಕ 95 ಲಕ್ಷದಷ್ಟು ವಹಿವಾಟು ನಡೆಸುತ್ತಿದ್ದಾರೆ. ತಮ್ಮ 14 ಎಕರೆಯಲ್ಲಿ ಯಶಸ್ವಿಯಾಗಿ ಸಮಗ್ರ ಕೃಷಿ ಮಾಡುತ್ತಿರುವ ಇವರು ಪ್ರತಿ ಎಕರೆಗೆ 2 ರಿಂದ 3 ಲಕ್ಷ ಆದಾಯ ಗಳಿಸುತ್ತಿದ್ದು, ವಾರ್ಷಿಕವಾಗಿ 28-30 ಲಕ್ಷ ಆದಾಯ ಗಳಿಸುತ್ತಿದ್ದಾರೆ. ಕೃಷಿಯಲ್ಲಿನ ತಮ್ಮ ಸಾಧನೆಗೆ ಪ್ರಗತಿಪರ ರೈತ ಎಂಬ ಪ್ರಶಸ್ತಿಯನ್ನು ಸಹ ಇವರು ಪಡೆದುಕೊಂಡಿದ್ದಾರೆ.

... ಹಣ್ಣು ಮತ್ತು ತರಕಾರಿಯನ್ನು ಬೆಳೆಯುವ ಮೂಲಕ ಸಮಗ್ರ ಕೃಷಿ ಮಾಡುತ್ತಿರುವ ಇವರು ಅದರಿಂದ ವಾರ್ಷಿಕ 95 ಲಕ್ಷದಷ್ಟು ವಹಿವಾಟು ನಡೆಸುತ್ತಿದ್ದಾರೆ. ತಮ್ಮ 14 ಎಕರೆಯಲ್ಲಿ ಯಶಸ್ವಿಯಾಗಿ ಸಮಗ್ರ ಕೃಷಿ ಮಾಡುತ್ತಿರುವ ಇವರು ಪ್ರತಿ ಎಕರೆಗೆ 2 ರಿಂದ 3 ಲಕ್ಷ ಆದಾಯ ಗಳಿಸುತ್ತಿದ್ದು, ವಾರ್ಷಿಕವಾಗಿ 28-30 ಲಕ್ಷ ಆದಾಯ ಗಳಿಸುತ್ತಿದ್ದಾರೆ. ಕೃಷಿಯಲ್ಲಿನ ತಮ್ಮ ಸಾಧನೆಗೆ ಪ್ರಗತಿಪರ ರೈತ ಎಂಬ ಪ್ರಶಸ್ತಿಯನ್ನು ಸಹ ಇವರು ಪಡೆದುಕೊಂಡಿದ್ದಾರೆ.

ಇನ್ನುಳಿದ ಮಾರ್ಗದರ್ಶಕರು ffreedom app ನಲ್ಲಿ
download_app
download ffreedom app
ಡೌನ್‌ಲೋಡ್‌ ffreedom app

ಭಾರತದ ನಂ.1 ಲೈವ್ಲಿಹುಡ್ ಪ್ಲಾಟ್‌ಫಾರ್ಮ್‌ನಲ್ಲಿ 1 ಕೋಟಿಗೂ ಹೆಚ್ಚು ನೋಂದಾಯಿತ ಬಳಕೆದಾರರ ಸಮುದಾಯವನ್ನು ಸೇರಿ

SMS ಮೂಲಕ ಅಪ್ ಡೌನ್‌ಲೋಡ್ ಲಿಂಕ್ ಪಡೆಯಿರಿ

ffreedom app ಡೌನ್‌ಲೋಡ್ ಮಾಡಲು QR ಕೋಡ್ ಅನ್ನು ಸ್ಕ್ಯಾನ್ ಮಾಡಿ