Narasimha R Bhat ಇವರು ffreedom app ನಲ್ಲಿ Agripreneurship  ನ ಮಾರ್ಗದರ್ಶಕರು

Narasimha R Bhat

📍 Uttara Kannada, Karnataka
ಮಾರ್ಗದರ್ಶಕರು ಮಾತನಾಡುವ ಭಾಷೆಗಳು
ಮಾರ್ಗದರ್ಶಕರ ಪರಿಣತಿ
Agripreneurship
Agripreneurship
ಹೆಚ್ಚು ತೋರಿಸು
ನರಸಿಂಹ ಆರ್ ಭಟ್, ಉತ್ತರ ಕನ್ನಡದ ದಾಂಡೇಲಿಯ ರೈತೋದ್ಯಮಿ. ಜೇನು ಕೃಷಿ, ಇಕೋ ಶಾಪ್‌ ಮತ್ತು ಹೋಮ್‌ ಸ್ಟೇ ಬಿಸಿನೆಸ್‌ನಲ್ಲಿ ಯಶಸ್ವಿಯಾಗಿದ್ದಾರೆ. ಜೇನು ಕೃಷಿ, ಜೇನಿನ ಮೌಲ್ಯವರ್ಧನೆ, ಜೇನು ಮಾರಾಟ, ಇಕೋ ಶಾಪ್‌ ನಿರ್ವಹಣೆ, ಮಾರ್ಕೆಟಿಂಗ್‌ ಸ್ಟ್ರಾಟಜಿ, ಹೋಮ್‌ ಸ್ಟೇ ನಿರ್ವಹಣೆ, ಅತಿಥಿ ಸತ್ಕಾರ, ಬ್ರ್ಯಾಂಡಿಂಗ್‌, ಆನ್‌ಲೈನ್‌ - ಆಫ್‌ಲೈನ್‌ ಮಾರ್ಕೆಟಿಂಗ್‌ ಬಗ್ಗೆ ಅಪಾರ ಅನುಭವವಿದೆ.
ನೀವು ವೈಯಕ್ತೀಕರಿಸಿದ ಮಾರ್ಗದರ್ಶನಕ್ಕಾಗಿ Narasimha R Bhat ಜೊತೆಗೆ ಮಾತನಾಡಲು ಬಯಸುವಿರಾ?
ಇನ್ನಷ್ಟು ತಿಳಿಯಿರಿ

ಇದು ನಿಜವಾಗಿಯೂ ಸರಳವಾಗಿದೆ! ಇನ್ನಷ್ಟು ತಿಳಿಯಲು ಕ್ಲಿಕ್ ಮಾಡಿ

Narasimha R Bhat ಅವರ ಬಗ್ಗೆ

ನರಸಿಂಹ ಆರ್ ಭಟ್, ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯ ಯಶಸ್ವಿ ಕೃಷಿ ಉದ್ಯಮಿ ಮತ್ತು ಹೊಸತನಗಳ ಅನ್ವೇಷಕ. ಇಕೋ ಶಾಪ್, ಜೇನು ಕೃಷಿ ಮತ್ತು ಹೋಮ್ ಸ್ಟೇ ಈ ಮೂರಲ್ಲೂ ಸಕ್ಸಸ್ ಆಗಿದ್ದಾರೆ. ಇಕೋ ಶಾಪ್ ಮತ್ತು ಹನಿ ಪಾರ್ಕ್ ಅನ್ನೋದು ಪರಿಸರ ಪ್ರಜ್ಞೆ ಮತ್ತು ಸುಸ್ಥಿರ ಜೀವನಕ್ಕೆ ಸಂಬಂಧಿಸಿದ ಎರಡು ವಿಭಿನ್ನ ಪರಿಕಲ್ಪನೆಗಳಾಗಿವೆ. ಇಕೋ ಶಾಪ್ ಅನ್ನುವುದು ಸಾವಯವ ಆಹಾರ, ಪರಿಸರ ಸ್ನೇಹಿ ಉತ್ಪನ್ನಗಳನ್ನ ಮಾರಾಟ ಮಾಡುವ ಒಂದು ರಿಟೇಲ್ ಮಳಿಗೆ. ಹನಿ ಪಾರ್ಕ್ ಅನ್ನುವುದು ಜೇನುನೊಣಗಳಿಗೆ ಮಕರಂದ ಮತ್ತು ಪರಾಗವನ್ನು ಒದಗಿಸುವ ವೈವಿಧ್ಯಮಯ ಹೂವುಗಳು ಮತ್ತು...

ನರಸಿಂಹ ಆರ್ ಭಟ್, ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯ ಯಶಸ್ವಿ ಕೃಷಿ ಉದ್ಯಮಿ ಮತ್ತು ಹೊಸತನಗಳ ಅನ್ವೇಷಕ. ಇಕೋ ಶಾಪ್, ಜೇನು ಕೃಷಿ ಮತ್ತು ಹೋಮ್ ಸ್ಟೇ ಈ ಮೂರಲ್ಲೂ ಸಕ್ಸಸ್ ಆಗಿದ್ದಾರೆ. ಇಕೋ ಶಾಪ್ ಮತ್ತು ಹನಿ ಪಾರ್ಕ್ ಅನ್ನೋದು ಪರಿಸರ ಪ್ರಜ್ಞೆ ಮತ್ತು ಸುಸ್ಥಿರ ಜೀವನಕ್ಕೆ ಸಂಬಂಧಿಸಿದ ಎರಡು ವಿಭಿನ್ನ ಪರಿಕಲ್ಪನೆಗಳಾಗಿವೆ. ಇಕೋ ಶಾಪ್ ಅನ್ನುವುದು ಸಾವಯವ ಆಹಾರ, ಪರಿಸರ ಸ್ನೇಹಿ ಉತ್ಪನ್ನಗಳನ್ನ ಮಾರಾಟ ಮಾಡುವ ಒಂದು ರಿಟೇಲ್ ಮಳಿಗೆ. ಹನಿ ಪಾರ್ಕ್ ಅನ್ನುವುದು ಜೇನುನೊಣಗಳಿಗೆ ಮಕರಂದ ಮತ್ತು ಪರಾಗವನ್ನು ಒದಗಿಸುವ ವೈವಿಧ್ಯಮಯ ಹೂವುಗಳು ಮತ್ತು ಸಸ್ಯಗಳನ್ನು ಒಳಗೊಂಡ ಉದ್ಯಾನವನ. ಇಲ್ಲಿರುವ ಜೇನುಗಳಿಂದ ಪಡೆದ ಉತತ್ಪನ್ನಗಳನ್ನು ಮತ್ತು ಇತರ ಸಾವಯವ ಮತ್ತು ಪರಿಸರ ಸ್ನೇಹಿ ಉತ್ಪನ್ನಗಳನ್ನು ತಮ್ಮ ಇಕೋ ಶಾಪ್ ನಲ್ಲಿ ಮಾರಾಟ ಮಾಡುತ್ತಾರೆ. ಕಾಡುಮನೆ ಎಸ್ಟೇಟ್ ನಲ್ಲಿ ಹೋಮ್ ಸ್ಟೇ ಉದ್ಯಮವನ್ನೂ ಕೂಡ ನಡೆಸುತ್ತಿದ್ದಾರೆ. ಜೇನು ಕೃಷಿ, ಜೇನು ಪ್ಯಾಮಿಲಿ, ಜೇನಿನ ಮೌಲ್ಯವರ್ಧನೆ, ಜೇನು ಮಾರಾಟ, ಇಕೋ ಶಾಪ್, ಶಾಪ್‌ ನಿರ್ವಹಣೆ, ಮಾರ್ಕೆಟಿಂಗ್‌ ಸ್ಟ್ರಾಟಜಿ, ಹೋಮ್‌ ಸ್ಟೇ, ಹೋಮ್‌ ಸ್ಟೇ ನಿರ್ವಹಣೆ, ಅತಿಥಿ ಸತ್ಕಾರ, ಬ್ರ್ಯಾಂಡಿಂಗ್‌, ಆನ್‌ ಲೈನ್‌ - ಆಫ್‌ ಲೈನ್‌ ಮಾರ್ಕೆಟಿಂಗ್‌ ಇವೆಲ್ಲದರ ಬಗ್ಗೆ ಇವರಿಗೆ ಅಪಾರ ಅನುಭವವಿದೆ.

... ಸಸ್ಯಗಳನ್ನು ಒಳಗೊಂಡ ಉದ್ಯಾನವನ. ಇಲ್ಲಿರುವ ಜೇನುಗಳಿಂದ ಪಡೆದ ಉತತ್ಪನ್ನಗಳನ್ನು ಮತ್ತು ಇತರ ಸಾವಯವ ಮತ್ತು ಪರಿಸರ ಸ್ನೇಹಿ ಉತ್ಪನ್ನಗಳನ್ನು ತಮ್ಮ ಇಕೋ ಶಾಪ್ ನಲ್ಲಿ ಮಾರಾಟ ಮಾಡುತ್ತಾರೆ. ಕಾಡುಮನೆ ಎಸ್ಟೇಟ್ ನಲ್ಲಿ ಹೋಮ್ ಸ್ಟೇ ಉದ್ಯಮವನ್ನೂ ಕೂಡ ನಡೆಸುತ್ತಿದ್ದಾರೆ. ಜೇನು ಕೃಷಿ, ಜೇನು ಪ್ಯಾಮಿಲಿ, ಜೇನಿನ ಮೌಲ್ಯವರ್ಧನೆ, ಜೇನು ಮಾರಾಟ, ಇಕೋ ಶಾಪ್, ಶಾಪ್‌ ನಿರ್ವಹಣೆ, ಮಾರ್ಕೆಟಿಂಗ್‌ ಸ್ಟ್ರಾಟಜಿ, ಹೋಮ್‌ ಸ್ಟೇ, ಹೋಮ್‌ ಸ್ಟೇ ನಿರ್ವಹಣೆ, ಅತಿಥಿ ಸತ್ಕಾರ, ಬ್ರ್ಯಾಂಡಿಂಗ್‌, ಆನ್‌ ಲೈನ್‌ - ಆಫ್‌ ಲೈನ್‌ ಮಾರ್ಕೆಟಿಂಗ್‌ ಇವೆಲ್ಲದರ ಬಗ್ಗೆ ಇವರಿಗೆ ಅಪಾರ ಅನುಭವವಿದೆ.

ಇನ್ನುಳಿದ ಮಾರ್ಗದರ್ಶಕರು ffreedom app ನಲ್ಲಿ
download_app
download ffreedom app
ಡೌನ್‌ಲೋಡ್‌ ffreedom app

ಭಾರತದ ನಂ.1 ಲೈವ್ಲಿಹುಡ್ ಪ್ಲಾಟ್‌ಫಾರ್ಮ್‌ನಲ್ಲಿ 1 ಕೋಟಿಗೂ ಹೆಚ್ಚು ನೋಂದಾಯಿತ ಬಳಕೆದಾರರ ಸಮುದಾಯವನ್ನು ಸೇರಿ

SMS ಮೂಲಕ ಅಪ್ ಡೌನ್‌ಲೋಡ್ ಲಿಂಕ್ ಪಡೆಯಿರಿ

ffreedom app ಡೌನ್‌ಲೋಡ್ ಮಾಡಲು QR ಕೋಡ್ ಅನ್ನು ಸ್ಕ್ಯಾನ್ ಮಾಡಿ