Naveen Kumar A ಇವರು ffreedom app ನಲ್ಲಿ Sheep & Goat Rearing, Floriculture ಮತ್ತು Fruit Farming ನ ಮಾರ್ಗದರ್ಶಕರು

Naveen Kumar A

📍 Bengaluru Rural, Karnataka
ಮಾರ್ಗದರ್ಶಕರು ಮಾತನಾಡುವ ಭಾಷೆಗಳು
ಮಾರ್ಗದರ್ಶಕರ ಪರಿಣತಿ
Sheep & Goat Rearing
Sheep & Goat Rearing
Floriculture
Floriculture
Fruit Farming
Fruit Farming
ಹೆಚ್ಚು ತೋರಿಸು
ನವೀನ್ ಕುಮಾರ್, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಯಶಸ್ವಿ ಕುರಿ ಸಾಕಾಣಿಕೆದಾರರು. ಸೌತ್‌ ಆಫ್ರಿಕನ್‌ ಡಾರ್ಪರ್ ಹಾಗೂ ಕರ್ನಾಟಕದ ಸ್ಪೆಷಲ್‌ ಬನ್ನೂರು ತಳಿ ಕುರಿ ಸಾಕಣೆಯ ಎಕ್ಸಪರ್ಟ್. ಕುರಿ ಜೊತೆಗೆ ಸೇವಂತಿಗೆ, ಗುಲಾಬಿ ಹೂವಿನ ಕೃಷಿ ಮಾಡ್ತಿದ್ದಾರೆ. ದ್ರಾಕ್ಷಿ, ದಾಳಿಂಬೆ ಹಣ್ಣಿನ ಕೃಷಿ ಕೂಡ ಮಾಡಿದ್ದಾರೆ.
ನೀವು ವೈಯಕ್ತೀಕರಿಸಿದ ಮಾರ್ಗದರ್ಶನಕ್ಕಾಗಿ Naveen Kumar A ಜೊತೆಗೆ ಮಾತನಾಡಲು ಬಯಸುವಿರಾ?
ಇನ್ನಷ್ಟು ತಿಳಿಯಿರಿ

ಇದು ನಿಜವಾಗಿಯೂ ಸರಳವಾಗಿದೆ! ಇನ್ನಷ್ಟು ತಿಳಿಯಲು ಕ್ಲಿಕ್ ಮಾಡಿ

Naveen Kumar A ಅವರ ಬಗ್ಗೆ

ನವೀನ್ ಕುಮಾರ್, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಯಶಸ್ವಿ ಕುರಿ ಸಾಕಣೆದಾರರು. ಕಳೆದ 4 ವರ್ಷಗಳಿಂದ ಕುರಿ ಸಾಕಾಣಿಕೆ ಮಾಡುತ್ತಿರುವ ಇವರು ಪ್ರಸ್ತುತ 5 ಡಾರ್ಪರ್ ಮತ್ತು 25 ಬನ್ನೂರು ಕುರಿಗಳ ಸಾಕಣೆ ಮಾಡಿ ವರ್ಷಕ್ಕೆ ಲಕ್ಷ ಲಕ್ಷ ಆದಾಯಗಳಿಸುತ್ತಿದ್ದಾರೆ. ಕುರಿ ಜೊತೆಗೆ ಹೂವಿನ ಕೃಷಿನೂ ಮಾಡ್ತಿದ್ದಾರೆ. 1 ಎಕರೆ ಜಮೀನಿನಲ್ಲಿ ಗುಲಾಬಿ ಹಾಗೂ 2 ಎಕರೆ ಜಮೀನಿನಲ್ಲಿ ಸೇವಂತಿಗೆ...

ನವೀನ್ ಕುಮಾರ್, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಯಶಸ್ವಿ ಕುರಿ ಸಾಕಣೆದಾರರು. ಕಳೆದ 4 ವರ್ಷಗಳಿಂದ ಕುರಿ ಸಾಕಾಣಿಕೆ ಮಾಡುತ್ತಿರುವ ಇವರು ಪ್ರಸ್ತುತ 5 ಡಾರ್ಪರ್ ಮತ್ತು 25 ಬನ್ನೂರು ಕುರಿಗಳ ಸಾಕಣೆ ಮಾಡಿ ವರ್ಷಕ್ಕೆ ಲಕ್ಷ ಲಕ್ಷ ಆದಾಯಗಳಿಸುತ್ತಿದ್ದಾರೆ. ಕುರಿ ಜೊತೆಗೆ ಹೂವಿನ ಕೃಷಿನೂ ಮಾಡ್ತಿದ್ದಾರೆ. 1 ಎಕರೆ ಜಮೀನಿನಲ್ಲಿ ಗುಲಾಬಿ ಹಾಗೂ 2 ಎಕರೆ ಜಮೀನಿನಲ್ಲಿ ಸೇವಂತಿಗೆ ಹೂವಿನ ಕೃಷಿ ಮಾಡಿ ಅದರಲ್ಲೂ ಯಶಸ್ವಿಯಾಗಿ ಉತ್ತಮ ಲಾಭ ಗಳಿಸುತ್ತಿದ್ದಾರೆ. ಇಷ್ಟೇ ಅಲ್ಲ ಫ್ರೂಟ್ ಫಾರ್ಮಿಂಗ್ ಕೂಡ ಮಾಡ್ತಿದ್ದು ಅರ್ಧ ಎಕರೆ ಜಮೀನಿನಲ್ಲಿ ಕಳೆದ ಒಂದು ವರ್ಷದಿಂದ ದಾಳಿಂಬೆ ಕೃಷಿ ಹಾಗೂ 3 ಎಕರೆ ಜಮೀನಿನಲ್ಲಿ ದ್ರಾಕ್ಷಿ ಕೃಷಿ ಆರಂಭಿಸಿ ಅದರಲ್ಲಿಯೂ ಸಕ್ಸಸ್ ಕಂಡಿದ್ದಾರೆ. ಸಮಗ್ರ ಕೃಷಿ ಪದ್ಧತಿ ಅಳವಡಿಕೆ ಮೂಲಕ ಬಹುರೂಪದ ಆದಾಯಕ್ಕೆ ದಾರಿ ಮಾಡಿಕೊಂಡಿದ್ದಾರೆ.

... ಹೂವಿನ ಕೃಷಿ ಮಾಡಿ ಅದರಲ್ಲೂ ಯಶಸ್ವಿಯಾಗಿ ಉತ್ತಮ ಲಾಭ ಗಳಿಸುತ್ತಿದ್ದಾರೆ. ಇಷ್ಟೇ ಅಲ್ಲ ಫ್ರೂಟ್ ಫಾರ್ಮಿಂಗ್ ಕೂಡ ಮಾಡ್ತಿದ್ದು ಅರ್ಧ ಎಕರೆ ಜಮೀನಿನಲ್ಲಿ ಕಳೆದ ಒಂದು ವರ್ಷದಿಂದ ದಾಳಿಂಬೆ ಕೃಷಿ ಹಾಗೂ 3 ಎಕರೆ ಜಮೀನಿನಲ್ಲಿ ದ್ರಾಕ್ಷಿ ಕೃಷಿ ಆರಂಭಿಸಿ ಅದರಲ್ಲಿಯೂ ಸಕ್ಸಸ್ ಕಂಡಿದ್ದಾರೆ. ಸಮಗ್ರ ಕೃಷಿ ಪದ್ಧತಿ ಅಳವಡಿಕೆ ಮೂಲಕ ಬಹುರೂಪದ ಆದಾಯಕ್ಕೆ ದಾರಿ ಮಾಡಿಕೊಂಡಿದ್ದಾರೆ.

ಇನ್ನುಳಿದ ಮಾರ್ಗದರ್ಶಕರು ffreedom app ನಲ್ಲಿ
download_app
download ffreedom app
ಡೌನ್‌ಲೋಡ್‌ ffreedom app

ಭಾರತದ ನಂ.1 ಲೈವ್ಲಿಹುಡ್ ಪ್ಲಾಟ್‌ಫಾರ್ಮ್‌ನಲ್ಲಿ 1 ಕೋಟಿಗೂ ಹೆಚ್ಚು ನೋಂದಾಯಿತ ಬಳಕೆದಾರರ ಸಮುದಾಯವನ್ನು ಸೇರಿ

SMS ಮೂಲಕ ಅಪ್ ಡೌನ್‌ಲೋಡ್ ಲಿಂಕ್ ಪಡೆಯಿರಿ

ffreedom app ಡೌನ್‌ಲೋಡ್ ಮಾಡಲು QR ಕೋಡ್ ಅನ್ನು ಸ್ಕ್ಯಾನ್ ಮಾಡಿ