Nikhil Guttal ಇವರು ffreedom app ನಲ್ಲಿ Paper and Areca Plate Manufacturing Business, Basics of Business, Manufacturing Business ಮತ್ತು Retail Business ನ ಮಾರ್ಗದರ್ಶಕರು

Nikhil Guttal

🏭 Annapurna Enterprises, Hubballi
ಮಾರ್ಗದರ್ಶಕರು ಮಾತನಾಡುವ ಭಾಷೆಗಳು
ಮಾರ್ಗದರ್ಶಕರ ಪರಿಣತಿ
Paper and Areca Plate Manufacturing Business
Paper and Areca Plate Manufacturing Business
Basics of Business
Basics of Business
Manufacturing Business
Manufacturing Business
Retail Business
Retail Business
ಹೆಚ್ಚು ತೋರಿಸು
ನಿಖಿಲ್ ಗುತ್ತಲ್, ಯಶಸ್ವಿ ಹೋಂಬೇಸ್ಡ್, ಮ್ಯಾನುಫ್ಯಾಕ್ಚರಿಂಗ್, ರಿಟೈಲ್ ಬಿಸಿನೆಸ್ ಉದ್ಯಮಿ. ಇವರು ಪೇಪರ್ ಪ್ಲೇಟ್ ಮಷೀನ್ ಮ್ಯಾನುಫ್ಯಾಕ್ಚರಿಂಗ್, ಹೋಲ್ ಸೇಲ್ ಕಚ್ಚಾ ವಸ್ತುಗಳ ಸಪ್ಲೈ ಮತ್ತು ರಿಟೈಲ್ ಬಿಸಿನೆಸ್ ಎಕ್ಸ್ಪರ್ಟ್. ಹುಬ್ಬಳ್ಳಿಯವರಾದ ನಿಖಿಲ್ 2016ರಲ್ಲಿ 3ಲಕ್ಷ ಬಂಡವಾಳದೊಂದಿಗೆ ತಮ್ಮ ಬಿಸಿನೆಸ್ ಆರಂಭಿಸಿ ಪ್ರಸ್ತುತ ಅದರಿಂದ ವರ್ಷಕ್ಕೆ 40ರಿಂದ 50ಲಕ್ಷ ಟರ್ನ್ ಓವರ್ ಮಾಡುತ್ತಿದ್ದಾರೆ.
ನೀವು ವೈಯಕ್ತೀಕರಿಸಿದ ಮಾರ್ಗದರ್ಶನಕ್ಕಾಗಿ Nikhil Guttal ಜೊತೆಗೆ ಮಾತನಾಡಲು ಬಯಸುವಿರಾ?
ಇನ್ನಷ್ಟು ತಿಳಿಯಿರಿ

ಇದು ನಿಜವಾಗಿಯೂ ಸರಳವಾಗಿದೆ! ಇನ್ನಷ್ಟು ತಿಳಿಯಲು ಕ್ಲಿಕ್ ಮಾಡಿ

Nikhil Guttal ಅವರ ಬಗ್ಗೆ

ನಿಖಿಲ್ ಗುತ್ತಲ್, ಯಶಸ್ವಿ ಹೋಂ ಬೇಸ್ಡ್, ಮ್ಯಾನುಫ್ಯಾಕ್ಚರಿಂಗ್, ರಿಟೈಲ್ ಬಿಸಿನೆಸ್ ಉದ್ಯಮಿ. ಇವರು ಪೇಪರ್ ಪ್ಲೇಟ್ ಮಷೀನ್ ಮ್ಯಾನುಫ್ಯಾಕ್ಚರಿಂಗ್, ಹೋಲ್ ಸೇಲ್ ಕಚ್ಚಾ ವಸ್ತುಗಳ ಸಪ್ಲೈ ಮತ್ತು ರಿಟೈಲ್ ಬಿಸಿನೆಸ್ ನಲ್ಲಿ ಎಕ್ಸ್ಪರ್ಟೈಸ್ ಹೊಂದಿದ್ದಾರೆ. ನಿಖಿಲ್ ಮೂಲತಃ ಹುಬ್ಬಳ್ಳಿಯವರು. 2016ರಲ್ಲಿ ಕೇವಲ 3ಲಕ್ಷ ಬಂಡವಾಳದೊಂದಿಗೆ ಅನ್ನಪೂರ್ಣ ಎಂಟರ್ಪ್ರೈಸಸ್ ಎಂಬ ಬಿಸಿನೆಸ್ ಆರಂಭಿಸಿದ ನಿಖಿಲ್ ರವರು ಪೇಪರ್ ಪ್ಲೇಟ್ ಮಷೀನ್ ಮ್ಯಾನುಫ್ಯಾಕ್ಚರಿಂಗ್ ಮಾಡುವುದು ಸೇರಿದಂತೆ ಕಚ್ಚಾ ವಸ್ತುಗಳ ಸಪ್ಲೈ ಮತ್ತು ರಿಟೈಲ್ ಬಿಸಿನೆಸ್ ನಲ್ಲೂ...

ನಿಖಿಲ್ ಗುತ್ತಲ್, ಯಶಸ್ವಿ ಹೋಂ ಬೇಸ್ಡ್, ಮ್ಯಾನುಫ್ಯಾಕ್ಚರಿಂಗ್, ರಿಟೈಲ್ ಬಿಸಿನೆಸ್ ಉದ್ಯಮಿ. ಇವರು ಪೇಪರ್ ಪ್ಲೇಟ್ ಮಷೀನ್ ಮ್ಯಾನುಫ್ಯಾಕ್ಚರಿಂಗ್, ಹೋಲ್ ಸೇಲ್ ಕಚ್ಚಾ ವಸ್ತುಗಳ ಸಪ್ಲೈ ಮತ್ತು ರಿಟೈಲ್ ಬಿಸಿನೆಸ್ ನಲ್ಲಿ ಎಕ್ಸ್ಪರ್ಟೈಸ್ ಹೊಂದಿದ್ದಾರೆ. ನಿಖಿಲ್ ಮೂಲತಃ ಹುಬ್ಬಳ್ಳಿಯವರು. 2016ರಲ್ಲಿ ಕೇವಲ 3ಲಕ್ಷ ಬಂಡವಾಳದೊಂದಿಗೆ ಅನ್ನಪೂರ್ಣ ಎಂಟರ್ಪ್ರೈಸಸ್ ಎಂಬ ಬಿಸಿನೆಸ್ ಆರಂಭಿಸಿದ ನಿಖಿಲ್ ರವರು ಪೇಪರ್ ಪ್ಲೇಟ್ ಮಷೀನ್ ಮ್ಯಾನುಫ್ಯಾಕ್ಚರಿಂಗ್ ಮಾಡುವುದು ಸೇರಿದಂತೆ ಕಚ್ಚಾ ವಸ್ತುಗಳ ಸಪ್ಲೈ ಮತ್ತು ರಿಟೈಲ್ ಬಿಸಿನೆಸ್ ನಲ್ಲೂ ತೊಡಗಿಸಿಕೊಂಡಿದ್ದಾರೆ. ಮೊದಲಿಗೆ 700Sqft ಜಾಗದಲ್ಲಿ ಕೇವಲ 4 ಕಾರ್ಮಿಕರೊಂದಿಗೆ ಬಿಸಿನೆಸ್ ಆರಂಭಿಸಿದ ನಿಖಿಲ್ ರವರು ತಮ್ಮ ಪ್ಯಾಷನ್ ಮತ್ತು ಡೆಡಿಕೇಷನ್ ಮೂಲಕ ಇಂದು ಯಶಸ್ವಿ ಉದ್ಯಮಿಯಾಗಿ ಹೊರಹೊಮ್ಮಿದ್ದಾರೆ. ಪ್ರಸ್ತುತ ಹುಬ್ಬಳ್ಳಿಯಲ್ಲಿ 7000Sqftನ ಎರಡು ಬ್ರಾಂಚ್ ಅನ್ನು ಆರಂಭಿಸಿರುವ ನಿಖಿಲ್ ರವರು ತಮ್ಮ ಕಂಪನಿಯಲ್ಲಿ 14 ಕಾರ್ಮಿಕರಿಗೆ ಕೆಲಸವನ್ನು ಸಹ ನೀಡಿದ್ದಾರೆ. ಬದುಕಲ್ಲಿ ಇನ್ನಷ್ಟು ಎತ್ತರಕ್ಕೆ ಬೆಳೆಯಬೇಕು ಎಂಬ ಕನಸು ಮತ್ತು ಛಲ ಹೊಂದಿರುವ ನಿಖಿಲ್ ರವರು ಪ್ರಸ್ತುತ ತಮ್ಮ ಬಿಸಿನೆಸ್ ನಲ್ಲಿ ವರ್ಷಕ್ಕೆ 40ರಿಂದ 50ಲಕ್ಷದ ತನಕ ಟರ್ನ್ ಓವರ್ ಮಾಡುತ್ತಿದ್ದಾರೆ.

... ತೊಡಗಿಸಿಕೊಂಡಿದ್ದಾರೆ. ಮೊದಲಿಗೆ 700Sqft ಜಾಗದಲ್ಲಿ ಕೇವಲ 4 ಕಾರ್ಮಿಕರೊಂದಿಗೆ ಬಿಸಿನೆಸ್ ಆರಂಭಿಸಿದ ನಿಖಿಲ್ ರವರು ತಮ್ಮ ಪ್ಯಾಷನ್ ಮತ್ತು ಡೆಡಿಕೇಷನ್ ಮೂಲಕ ಇಂದು ಯಶಸ್ವಿ ಉದ್ಯಮಿಯಾಗಿ ಹೊರಹೊಮ್ಮಿದ್ದಾರೆ. ಪ್ರಸ್ತುತ ಹುಬ್ಬಳ್ಳಿಯಲ್ಲಿ 7000Sqftನ ಎರಡು ಬ್ರಾಂಚ್ ಅನ್ನು ಆರಂಭಿಸಿರುವ ನಿಖಿಲ್ ರವರು ತಮ್ಮ ಕಂಪನಿಯಲ್ಲಿ 14 ಕಾರ್ಮಿಕರಿಗೆ ಕೆಲಸವನ್ನು ಸಹ ನೀಡಿದ್ದಾರೆ. ಬದುಕಲ್ಲಿ ಇನ್ನಷ್ಟು ಎತ್ತರಕ್ಕೆ ಬೆಳೆಯಬೇಕು ಎಂಬ ಕನಸು ಮತ್ತು ಛಲ ಹೊಂದಿರುವ ನಿಖಿಲ್ ರವರು ಪ್ರಸ್ತುತ ತಮ್ಮ ಬಿಸಿನೆಸ್ ನಲ್ಲಿ ವರ್ಷಕ್ಕೆ 40ರಿಂದ 50ಲಕ್ಷದ ತನಕ ಟರ್ನ್ ಓವರ್ ಮಾಡುತ್ತಿದ್ದಾರೆ.

ಇನ್ನುಳಿದ ಮಾರ್ಗದರ್ಶಕರು ffreedom app ನಲ್ಲಿ
download_app
download ffreedom app
ಡೌನ್‌ಲೋಡ್‌ ffreedom app

ಭಾರತದ ನಂ.1 ಲೈವ್ಲಿಹುಡ್ ಪ್ಲಾಟ್‌ಫಾರ್ಮ್‌ನಲ್ಲಿ 1 ಕೋಟಿಗೂ ಹೆಚ್ಚು ನೋಂದಾಯಿತ ಬಳಕೆದಾರರ ಸಮುದಾಯವನ್ನು ಸೇರಿ

SMS ಮೂಲಕ ಅಪ್ ಡೌನ್‌ಲೋಡ್ ಲಿಂಕ್ ಪಡೆಯಿರಿ

ffreedom app ಡೌನ್‌ಲೋಡ್ ಮಾಡಲು QR ಕೋಡ್ ಅನ್ನು ಸ್ಕ್ಯಾನ್ ಮಾಡಿ