Nikhil Ramamurthy ಇವರು ffreedom app ನಲ್ಲಿ Travel & Logistics Business ಮತ್ತು Home Stay Business ನ ಮಾರ್ಗದರ್ಶಕರು

Nikhil Ramamurthy

🏭 The Other Side, Coorg
ಮಾರ್ಗದರ್ಶಕರು ಮಾತನಾಡುವ ಭಾಷೆಗಳು
ಮಾರ್ಗದರ್ಶಕರ ಪರಿಣತಿ
Travel & Logistics Business
Travel & Logistics Business
Home Stay Business
Home Stay Business
ಹೆಚ್ಚು ತೋರಿಸು
ನಿಖಿಲ್ ರಾಮಮೂರ್ತಿ, ಯಶಸ್ವಿ ಸರ್ವಿಸ್ ಬಿಸಿನೆಸ್ ಉದ್ಯಮಿ. ಹೋಂ-ಸ್ಟೇ ಬಿಸಿನೆಸ್ ಎಕ್ಸ್ಪರ್ಟ್. ಕೂರ್ಗ್ ನಲ್ಲಿ "ದಿ ಅದರ್ ಸೈಡ್" ಎಂಬ ಹೋಂ-ಸ್ಟೇ ಬಿಸಿನೆಸ್ ಅನ್ನು ಕಳೆದ ಹಲವಾರು ವರ್ಷಗಳಿಂದ ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿರುವ ನಿಖಿಲ್ ರಾಮಮೂರ್ತಿ ಅದರಿಂದ ತಿಂಗಳಿಗೆ ಲಕ್ಷ ಲಕ್ಷ ಆದಾಯ ಗಳಿಸುತ್ತಿದ್ದಾರೆ.
ನೀವು ವೈಯಕ್ತೀಕರಿಸಿದ ಮಾರ್ಗದರ್ಶನಕ್ಕಾಗಿ Nikhil Ramamurthy ಜೊತೆಗೆ ಮಾತನಾಡಲು ಬಯಸುವಿರಾ?
ಇನ್ನಷ್ಟು ತಿಳಿಯಿರಿ

ಇದು ನಿಜವಾಗಿಯೂ ಸರಳವಾಗಿದೆ! ಇನ್ನಷ್ಟು ತಿಳಿಯಲು ಕ್ಲಿಕ್ ಮಾಡಿ

Nikhil Ramamurthy ಅವರ ಬಗ್ಗೆ

ನಿಖಿಲ್ ರಾಮಮೂರ್ತಿ, ಯಶಸ್ವಿ ಸರ್ವಿಸ್ ಬಿಸಿನೆಸ್ ಉದ್ಯಮಿ. ಹೋಂ-ಸ್ಟೇ ಬಿಸಿನೆಸ್ ನಲ್ಲಿ ಎಕ್ಸ್ಪರ್ಟೈಸ್ ಹೊಂದಿದ್ದಾರೆ. ನಿಖಿಲ್ ಮೂಲತಃ ಮಡಿಕೇರಿ ಜಿಲ್ಲೆಯವರು. ಇಂಟೀರಿಯರ್ ಡಿಸೈನರ್ ಕೂಡ ಆಗಿರುವ ನಿಖಿಲ್ ಹಲವಾರು ಪ್ರಾಜೆಕ್ಟ್ ಗಳನ್ನ ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ. ಇಂಟೀರಿಯರ್ ಡಿಸೈನಿಂಗ್ ಫೀಲ್ಡ್ ನಲ್ಲಿ ಒಳ್ಳೆಯ ಹೆಸರು ಸಂಪಾದಿಸಿರುವ ನಿಖಿಲ್, ಪ್ಯಾಷನ್ ಅನ್ನು ಫಾಲೋ ಮಾಡುವ ಉದ್ದೇಶದಿಂದ ಕೂರ್ಗ್ ನಲ್ಲಿ "ದಿ ಅದರ್ ಸೈಡ್" ಎಂಬ ಕಾನ್ಸೆಪ್ಟ್ ಡ್ರಿವನ್ ಹೋಂ-ಸ್ಟೇ ಬಿಸಿನೆಸ್ ಪ್ರಾರಂಭಿಸಿದರು. ಇಂಟೀರಿಯರ್ ಡಿಸೈನಿಂಗ್ ಬಗ್ಗೆ ತಮಗಿರುವ...

ನಿಖಿಲ್ ರಾಮಮೂರ್ತಿ, ಯಶಸ್ವಿ ಸರ್ವಿಸ್ ಬಿಸಿನೆಸ್ ಉದ್ಯಮಿ. ಹೋಂ-ಸ್ಟೇ ಬಿಸಿನೆಸ್ ನಲ್ಲಿ ಎಕ್ಸ್ಪರ್ಟೈಸ್ ಹೊಂದಿದ್ದಾರೆ. ನಿಖಿಲ್ ಮೂಲತಃ ಮಡಿಕೇರಿ ಜಿಲ್ಲೆಯವರು. ಇಂಟೀರಿಯರ್ ಡಿಸೈನರ್ ಕೂಡ ಆಗಿರುವ ನಿಖಿಲ್ ಹಲವಾರು ಪ್ರಾಜೆಕ್ಟ್ ಗಳನ್ನ ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ. ಇಂಟೀರಿಯರ್ ಡಿಸೈನಿಂಗ್ ಫೀಲ್ಡ್ ನಲ್ಲಿ ಒಳ್ಳೆಯ ಹೆಸರು ಸಂಪಾದಿಸಿರುವ ನಿಖಿಲ್, ಪ್ಯಾಷನ್ ಅನ್ನು ಫಾಲೋ ಮಾಡುವ ಉದ್ದೇಶದಿಂದ ಕೂರ್ಗ್ ನಲ್ಲಿ "ದಿ ಅದರ್ ಸೈಡ್" ಎಂಬ ಕಾನ್ಸೆಪ್ಟ್ ಡ್ರಿವನ್ ಹೋಂ-ಸ್ಟೇ ಬಿಸಿನೆಸ್ ಪ್ರಾರಂಭಿಸಿದರು. ಇಂಟೀರಿಯರ್ ಡಿಸೈನಿಂಗ್ ಬಗ್ಗೆ ತಮಗಿರುವ ಪರಿಣಿತಿಯಿಂದಾಗಿ ತಮ್ಮ ಹೋಂ-ಸ್ಟೇ ಅನ್ನು ಅವಿಸ್ಮರಣೀಯ ಸ್ಥಳವಾಗಿಸಿದ್ದಾರೆ. ಇಷ್ಟೇ ಅಲ್ಲದೇ ಮಾರ್ಕೆಟಿಂಗ್ ಮತ್ತು ಸೇಲ್ಸ್ ನಲ್ಲಿಯೂ ಸಹ ಪರಿಣತಿ ಹೊಂದಿರುವ ನಿಖಿಲ್, ಹಲವು ವೈಶಿಷ್ಟ್ಯಗಳಿಂದ ಕೂಡಿರುವ ತಮ್ಮ ಹೋಂ-ಸ್ಟೇ ಗೆ ಗ್ರಾಹಕರನ್ನು ಸೆಳೆಯುವಲ್ಲಿ ಮತ್ತು ಉತ್ತಮ ಸೇವೆಯ ಮೂಲಕ ಅವರಿಂದ ಪಾಸಿಟಿವ್ ಫೀಡ್ಬ್ಯಾಕ್ ಅನ್ನು ಪಡೆಯುವಲ್ಲಿ ಯಶಸ್ವಿ ಆಗಿದ್ದಾರೆ. ಕಳೆದ ಹಲವು ವರ್ಷಗಳಿಂದ ಹೋಂ-ಸ್ಟೇ ಬಿಸಿನೆಸ್ ನಲ್ಲಿ ತೊಡಗಿಸಿಕೊಂಡಿರುವ ನಿಖಿಲ್ ಅದರಿಂದ ತಿಂಗಳಿಗೆ ಲಕ್ಷ ಲಕ್ಷ ಆದಾಯವನ್ನು ಗಳಿಸುವ ಮೂಲಕ ಯಶಸ್ವಿ ಹೋಂ-ಸ್ಟೇ ಬಿಸಿನೆಸ್ ಉದ್ಯಮಿಯಾಗಿ ಗುರುತಿಸಿಕೊಂಡಿದ್ದಾರೆ.

... ಪರಿಣಿತಿಯಿಂದಾಗಿ ತಮ್ಮ ಹೋಂ-ಸ್ಟೇ ಅನ್ನು ಅವಿಸ್ಮರಣೀಯ ಸ್ಥಳವಾಗಿಸಿದ್ದಾರೆ. ಇಷ್ಟೇ ಅಲ್ಲದೇ ಮಾರ್ಕೆಟಿಂಗ್ ಮತ್ತು ಸೇಲ್ಸ್ ನಲ್ಲಿಯೂ ಸಹ ಪರಿಣತಿ ಹೊಂದಿರುವ ನಿಖಿಲ್, ಹಲವು ವೈಶಿಷ್ಟ್ಯಗಳಿಂದ ಕೂಡಿರುವ ತಮ್ಮ ಹೋಂ-ಸ್ಟೇ ಗೆ ಗ್ರಾಹಕರನ್ನು ಸೆಳೆಯುವಲ್ಲಿ ಮತ್ತು ಉತ್ತಮ ಸೇವೆಯ ಮೂಲಕ ಅವರಿಂದ ಪಾಸಿಟಿವ್ ಫೀಡ್ಬ್ಯಾಕ್ ಅನ್ನು ಪಡೆಯುವಲ್ಲಿ ಯಶಸ್ವಿ ಆಗಿದ್ದಾರೆ. ಕಳೆದ ಹಲವು ವರ್ಷಗಳಿಂದ ಹೋಂ-ಸ್ಟೇ ಬಿಸಿನೆಸ್ ನಲ್ಲಿ ತೊಡಗಿಸಿಕೊಂಡಿರುವ ನಿಖಿಲ್ ಅದರಿಂದ ತಿಂಗಳಿಗೆ ಲಕ್ಷ ಲಕ್ಷ ಆದಾಯವನ್ನು ಗಳಿಸುವ ಮೂಲಕ ಯಶಸ್ವಿ ಹೋಂ-ಸ್ಟೇ ಬಿಸಿನೆಸ್ ಉದ್ಯಮಿಯಾಗಿ ಗುರುತಿಸಿಕೊಂಡಿದ್ದಾರೆ.

ಇನ್ನುಳಿದ ಮಾರ್ಗದರ್ಶಕರು ffreedom app ನಲ್ಲಿ
download_app
download ffreedom app
ಡೌನ್‌ಲೋಡ್‌ ffreedom app

ಭಾರತದ ನಂ.1 ಲೈವ್ಲಿಹುಡ್ ಪ್ಲಾಟ್‌ಫಾರ್ಮ್‌ನಲ್ಲಿ 1 ಕೋಟಿಗೂ ಹೆಚ್ಚು ನೋಂದಾಯಿತ ಬಳಕೆದಾರರ ಸಮುದಾಯವನ್ನು ಸೇರಿ

SMS ಮೂಲಕ ಅಪ್ ಡೌನ್‌ಲೋಡ್ ಲಿಂಕ್ ಪಡೆಯಿರಿ

ffreedom app ಡೌನ್‌ಲೋಡ್ ಮಾಡಲು QR ಕೋಡ್ ಅನ್ನು ಸ್ಕ್ಯಾನ್ ಮಾಡಿ