P D Subbaiah ಇವರು ffreedom app ನಲ್ಲಿ ಸಮಗ್ರ ಕೃಷಿ ಮತ್ತು ಹಣ್ಣಿನ ಕೃಷಿ ನ ಮಾರ್ಗದರ್ಶಕರು
P D Subbaiah

P D Subbaiah

🏭 Siddana Gundi Estate, Coorg
ಮಾರ್ಗದರ್ಶಕರು ಮಾತನಾಡುವ ಭಾಷೆಗಳು
ಮಾರ್ಗದರ್ಶಕರ ಪರಿಣತಿ
ಸಮಗ್ರ ಕೃಷಿ
ಸಮಗ್ರ ಕೃಷಿ
ಹಣ್ಣಿನ ಕೃಷಿ
ಹಣ್ಣಿನ ಕೃಷಿ
ಹೆಚ್ಚು ತೋರಿಸು
ಪಿ.ಡಿ ಸುಬ್ಬಯ್ಯ, ಹಿರಿಯ ಕಿತ್ತಳೆ ಕೃಷಿ ಸಾಧಕ. ಕಾಫಿ ತೋಟದಲ್ಲಿ ಕಿತ್ತಳೆ ಕೃಷಿಯನ್ನ ಅಂತರ ಬೆಳೆ ಪದ್ಧತಿಯಲ್ಲಿ ಮಾಡಿ ಗೆದ್ದ ಕೃಷಿಕ. ದೇಶದ ಪ್ರಸಿದ್ಧ ತಳಿಗಳಲ್ಲೊಂದಾದ ಕೂರ್ಗ್‌ ಕಿತ್ತಳೆ ಬೆಳೆದು ರಾಜ್ಯ ಮಟ್ಟದ ಆರೆಂಜ್‌ ಕಿಂಗ್‌ ಅವಾರ್ಡ್‌ ಪಡೆದಿದ್ದಾರೆ. ಕಿತ್ತಳೆ ಜತೆ ಕಾಫಿ, ಕಾಳುಮೆಣಸಿನ ಕೃಷಿಲೂ ಇವರು ಎಕ್ಸ್ಪರ್ಟ್‌.
ನೀವು ವೈಯಕ್ತೀಕರಿಸಿದ ಮಾರ್ಗದರ್ಶನಕ್ಕಾಗಿ P D Subbaiah ಜೊತೆಗೆ ಮಾತನಾಡಲು ಬಯಸುವಿರಾ?
ಇನ್ನಷ್ಟು ತಿಳಿಯಿರಿ

ಇದು ನಿಜವಾಗಿಯೂ ಸರಳವಾಗಿದೆ! ಇನ್ನಷ್ಟು ತಿಳಿಯಲು ಕ್ಲಿಕ್ ಮಾಡಿ

P D Subbaiah ಅವರ ಬಗ್ಗೆ

ಪಿ.ಡಿ ಸುಬ್ಬಯ್ಯ, ಮಡಿಕೇರಿಯ ಹಿರಿಯ ಕಿತ್ತಳೆ ಕೃಷಿಕ. ದೇಶದ ಪ್ರಖ್ಯಾತ ಕೂರ್ಗ್‌ ಕಿತ್ತಳೆ ಉಳಿಸಿ ಬೆಳೆಸಿದ ಸಾಧಕ. ಬೆಳೆದ ಕಿತ್ತಳೆಯನ್ನ ಇಂದು ಕೇರಳದ ವೆಂಡರ್‌ಗಳ ಮೂಲಕ ವಿದೇಶಕ್ಕೆ ರಫ್ತಾಗುವಂತೆ ಮಾಡಿಕೊಂಡಿದ್ದಾರೆ. ಕಿತ್ತಳೆ ಕೃಷಿ ಸಾಧನೆಗಾಗಿ ರಾಜ್ಯಮಟ್ಟದ ಆರೆಂಜ್‌ ಕಿಂಗ್‌ ಪ್ರಶಸ್ತಿನ ಪಡೆದುಕೊಂಡಿದ್ದಾರೆ. 13 ಎಕರೆಯಲ್ಲಿ ಕಿತ್ತಳೆ ಕೃಷಿ ಮಾಡಿದ್ದು ಅಂತರಬೆಳೆ ಪದ್ಧತಿಯಲ್ಲಿ ಎಕರೆಗೆ ನೂರು ಹಾಕಿದ್ದಾರೆ. ಒಂದು ಎಕರೆಯಲ್ಲಿ ನೂರು ಗಿಡದಿಂದ ವರ್ಷಕ್ಕೆ ಕಡಿಮೆ ಅಂದ್ರೂ ಎರಡುವರೆ ಲಕ್ಷ ಆದಾಯ ಪಡೆಯುತ್ತಿದ್ದಾರೆ. ಕಿತ್ತಳೆಯನ್ನ ಕಾಫಿ ಎಸ್ಟೇಟ್‌ನಲ್ಲಿ ಬೆಳೆದಿರುವ ಇವರು ಜತೆಯಲ್ಲಿ...

ಪಿ.ಡಿ ಸುಬ್ಬಯ್ಯ, ಮಡಿಕೇರಿಯ ಹಿರಿಯ ಕಿತ್ತಳೆ ಕೃಷಿಕ. ದೇಶದ ಪ್ರಖ್ಯಾತ ಕೂರ್ಗ್‌ ಕಿತ್ತಳೆ ಉಳಿಸಿ ಬೆಳೆಸಿದ ಸಾಧಕ. ಬೆಳೆದ ಕಿತ್ತಳೆಯನ್ನ ಇಂದು ಕೇರಳದ ವೆಂಡರ್‌ಗಳ ಮೂಲಕ ವಿದೇಶಕ್ಕೆ ರಫ್ತಾಗುವಂತೆ ಮಾಡಿಕೊಂಡಿದ್ದಾರೆ. ಕಿತ್ತಳೆ ಕೃಷಿ ಸಾಧನೆಗಾಗಿ ರಾಜ್ಯಮಟ್ಟದ ಆರೆಂಜ್‌ ಕಿಂಗ್‌ ಪ್ರಶಸ್ತಿನ ಪಡೆದುಕೊಂಡಿದ್ದಾರೆ. 13 ಎಕರೆಯಲ್ಲಿ ಕಿತ್ತಳೆ ಕೃಷಿ ಮಾಡಿದ್ದು ಅಂತರಬೆಳೆ ಪದ್ಧತಿಯಲ್ಲಿ ಎಕರೆಗೆ ನೂರು ಹಾಕಿದ್ದಾರೆ. ಒಂದು ಎಕರೆಯಲ್ಲಿ ನೂರು ಗಿಡದಿಂದ ವರ್ಷಕ್ಕೆ ಕಡಿಮೆ ಅಂದ್ರೂ ಎರಡುವರೆ ಲಕ್ಷ ಆದಾಯ ಪಡೆಯುತ್ತಿದ್ದಾರೆ. ಕಿತ್ತಳೆಯನ್ನ ಕಾಫಿ ಎಸ್ಟೇಟ್‌ನಲ್ಲಿ ಬೆಳೆದಿರುವ ಇವರು ಜತೆಯಲ್ಲಿ ಮರಗಳಿಗೆ ಕಾಳುಮೆಣಸಿನ ಬಳ್ಳಿ ಹಬ್ಬಿಸಿ ಒಂದೇ ಭೂಮಿಯಲ್ಲಿ ಮೂರು ಬೆಳೆಗಳಿಂದ ಮೂರು ರೀತಿಯ ಆದಾಯ ಪಡೆಯುತ್ತಿದ್ದಾರೆ.. ಕೂರ್ಗ್‌ ಕಿತ್ತಳೆ ಸಣ್ಣ ಗಾತ್ರದಲ್ಲಿದ್ದು ಉತ್ತಮ ರುಚಿ ಪಡೆದಿದೆ. ಕೆಲವು ದಶಕಗಳ ಹಿಂದೆ ಇದಕ್ಕೆ ಅಪ್ಪಳಿಸಿದ ವೈರಸ್‌ ಪರಿಣಾಮ ಕೊಡಗಿನಲ್ಲಿ ಅನೇಕ ಕೃಷಿಕರು ಕಿತ್ತಳೆ ಕೃಷಿ ನಿಲ್ಲಿಸಿದ್ರು. ಸುಬ್ಬಯ್ಯ ಮಾತ್ರ ನಿಲ್ಲಿಸದೆ ತಮ್ಮ ನೆಲದ ಹಣ್ಣನ್ನ ಉಳಿಸಿ ಬೆಳೆಸಿದರು. ಪರಿಣಾಮ ಮತ್ತೆ ಕೂರ್ಗ್‌ ಕಿತ್ತಳೆ ಕೃಷಿ ಕೊಡಗಿನಲ್ಲಿ ಸುಧಾರಣೆ ಕಂಡು ಇಂದು ಅನೇಕ ರೈತರಿಗೆ ಅಂತರ ಬೆಳೆಯಲ್ಲೇ ಆದಾಯ ತರ್ತಿದೆ. ಕೇರಳದಿಂದ ಕೊಡಗಿನ ತೋಟಕ್ಕೆ ಬರುವ ವರ್ತಕರು ಸ್ಥಳದಲ್ಲೇ ಕೊಂಡುಕೊಳ್ಳುತ್ತಾರೆ..

... ಮರಗಳಿಗೆ ಕಾಳುಮೆಣಸಿನ ಬಳ್ಳಿ ಹಬ್ಬಿಸಿ ಒಂದೇ ಭೂಮಿಯಲ್ಲಿ ಮೂರು ಬೆಳೆಗಳಿಂದ ಮೂರು ರೀತಿಯ ಆದಾಯ ಪಡೆಯುತ್ತಿದ್ದಾರೆ.. ಕೂರ್ಗ್‌ ಕಿತ್ತಳೆ ಸಣ್ಣ ಗಾತ್ರದಲ್ಲಿದ್ದು ಉತ್ತಮ ರುಚಿ ಪಡೆದಿದೆ. ಕೆಲವು ದಶಕಗಳ ಹಿಂದೆ ಇದಕ್ಕೆ ಅಪ್ಪಳಿಸಿದ ವೈರಸ್‌ ಪರಿಣಾಮ ಕೊಡಗಿನಲ್ಲಿ ಅನೇಕ ಕೃಷಿಕರು ಕಿತ್ತಳೆ ಕೃಷಿ ನಿಲ್ಲಿಸಿದ್ರು. ಸುಬ್ಬಯ್ಯ ಮಾತ್ರ ನಿಲ್ಲಿಸದೆ ತಮ್ಮ ನೆಲದ ಹಣ್ಣನ್ನ ಉಳಿಸಿ ಬೆಳೆಸಿದರು. ಪರಿಣಾಮ ಮತ್ತೆ ಕೂರ್ಗ್‌ ಕಿತ್ತಳೆ ಕೃಷಿ ಕೊಡಗಿನಲ್ಲಿ ಸುಧಾರಣೆ ಕಂಡು ಇಂದು ಅನೇಕ ರೈತರಿಗೆ ಅಂತರ ಬೆಳೆಯಲ್ಲೇ ಆದಾಯ ತರ್ತಿದೆ. ಕೇರಳದಿಂದ ಕೊಡಗಿನ ತೋಟಕ್ಕೆ ಬರುವ ವರ್ತಕರು ಸ್ಥಳದಲ್ಲೇ ಕೊಂಡುಕೊಳ್ಳುತ್ತಾರೆ..

ಜನಪ್ರಿಯ ವಿಷಯಗಳು

ಪರಿಣಿತ ಮಾರ್ಗದರ್ಶಕರು ಕಲಿಸುವ ಕೋರ್ಸ್‌ನ ವಿವರಗಳನ್ನು ತಿಳಿಯಲು ಯಾವುದೇ ಕೋರ್ಸ್ ಕ್ಲಿಕ್ ಮಾಡಿ.

ಇನ್ನುಳಿದ ಮಾರ್ಗದರ್ಶಕರು ffreedom app ನಲ್ಲಿ
download_app
download ffreedom app
ಡೌನ್‌ಲೋಡ್‌ ffreedom app

ಭಾರತದ ನಂ.1 ಲೈವ್ಲಿಹುಡ್ ಪ್ಲಾಟ್‌ಫಾರ್ಮ್‌ನಲ್ಲಿ 1 ಕೋಟಿಗೂ ಹೆಚ್ಚು ನೋಂದಾಯಿತ ಬಳಕೆದಾರರ ಸಮುದಾಯವನ್ನು ಸೇರಿ

SMS ಮೂಲಕ ಅಪ್ ಡೌನ್‌ಲೋಡ್ ಲಿಂಕ್ ಪಡೆಯಿರಿ

ffreedom app ಡೌನ್‌ಲೋಡ್ ಮಾಡಲು QR ಕೋಡ್ ಅನ್ನು ಸ್ಕ್ಯಾನ್ ಮಾಡಿ