Palaksha ಇವರು ffreedom app ನಲ್ಲಿ Basics of Business ಮತ್ತು Automobile Retail & Service Business ನ ಮಾರ್ಗದರ್ಶಕರು

Palaksha

🏭 EXPEDITION MOTORS, Bengaluru City
ಮಾರ್ಗದರ್ಶಕರು ಮಾತನಾಡುವ ಭಾಷೆಗಳು
ಮಾರ್ಗದರ್ಶಕರ ಪರಿಣತಿ
Basics of Business
Basics of Business
Automobile Retail & Service Business
Automobile Retail & Service Business
ಹೆಚ್ಚು ತೋರಿಸು
ಪಾಲಾಕ್ಷ, ಯಶಸ್ವಿ ಸರ್ವಿಸ್ ಬಿಸಿನೆಸ್ ಉದ್ಯಮಿ. ಬೈಕ್ ಸರ್ವಿಸ್ ಸೆಂಟರ್ ಬಿಸಿನೆಸ್ ಎಕ್ಸ್ಪರ್ಟ್. ಇವರು ಮೂಲತಃ ತುಮಕೂರಿನವರು. 2017ರಲ್ಲಿ ತಮ್ಮ ಐಟಿ ಕೆಲಸಕ್ಕೆ ರಾಜೀನಾಮೆ ನೀಡಿ “EXPEDITION MOTORS” ಎಂಬ ಬೈಕ್ ಸರ್ವಿಸ್ ಸೆಂಟರ್ ಬಿಸಿನೆಸ್ ಆರಂಭಿಸಿದ ಪಾಲಾಕ್ಷ ರವರು ಅದರಲ್ಲಿ ಯಶಸ್ವಿಯಾಗಿದ್ದು, ಕೈತುಂಬಾ ಆದಾಯವನ್ನೂ ಕೂಡ ಗಳಿಸುತ್ತಿದ್ದಾರೆ.
ನೀವು ವೈಯಕ್ತೀಕರಿಸಿದ ಮಾರ್ಗದರ್ಶನಕ್ಕಾಗಿ Palaksha ಜೊತೆಗೆ ಮಾತನಾಡಲು ಬಯಸುವಿರಾ?
ಇನ್ನಷ್ಟು ತಿಳಿಯಿರಿ

ಇದು ನಿಜವಾಗಿಯೂ ಸರಳವಾಗಿದೆ! ಇನ್ನಷ್ಟು ತಿಳಿಯಲು ಕ್ಲಿಕ್ ಮಾಡಿ

Palaksha ಅವರ ಬಗ್ಗೆ

ಪಾಲಾಕ್ಷ, ಯಶಸ್ವಿ ಸರ್ವಿಸ್ ಬಿಸಿನೆಸ್ ಉದ್ಯಮಿ. ಬೈಕ್ ಸರ್ವಿಸ್ ಸೆಂಟರ್ ಬಿಸಿನೆಸ್ ನಲ್ಲಿ ಎಕ್ಸ್ಪರ್ಟೈಸ್ ಹೊಂದಿದ್ದಾರೆ. ಮೂಲತಃ ತುಮಕೂರಿನವರಾದ ಪಾಲಾಕ್ಷ ರವರು ಓದಿದ್ದು ಇಂಜಿನಿಯರಿಂಗ್. ಉದ್ಯೋಗಕ್ಕಾಗಿ 2007ರಲ್ಲಿ ಬೆಂಗಳೂರಿಗೆ ಬಂದ ಇವರು ಸುಮಾರು 10 ವರ್ಷಗಳ ಕಾಲ ಐಟಿ ಕ್ಷೇತ್ರದಲ್ಲಿ ಕೆಲಸ ಮಾಡಿದರು. ಆದರೆ ಮೊದಲಿನಿಂದಲೂ ಇವರಿಗೆ ಮೋಟಾರ್ ಸೈಕಲ್ ಗಳ ಬಗ್ಗೆ ವಿಶೇಷವಾದ ಆಸಕ್ತಿ ಇತ್ತು. ಹೀಗಾಗಿ 2017ರಲ್ಲಿ ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿದ ಪಾಲಾಕ್ಷ ರವರು ತಮ್ಮದೇ ಸ್ವಂತ...

ಪಾಲಾಕ್ಷ, ಯಶಸ್ವಿ ಸರ್ವಿಸ್ ಬಿಸಿನೆಸ್ ಉದ್ಯಮಿ. ಬೈಕ್ ಸರ್ವಿಸ್ ಸೆಂಟರ್ ಬಿಸಿನೆಸ್ ನಲ್ಲಿ ಎಕ್ಸ್ಪರ್ಟೈಸ್ ಹೊಂದಿದ್ದಾರೆ. ಮೂಲತಃ ತುಮಕೂರಿನವರಾದ ಪಾಲಾಕ್ಷ ರವರು ಓದಿದ್ದು ಇಂಜಿನಿಯರಿಂಗ್. ಉದ್ಯೋಗಕ್ಕಾಗಿ 2007ರಲ್ಲಿ ಬೆಂಗಳೂರಿಗೆ ಬಂದ ಇವರು ಸುಮಾರು 10 ವರ್ಷಗಳ ಕಾಲ ಐಟಿ ಕ್ಷೇತ್ರದಲ್ಲಿ ಕೆಲಸ ಮಾಡಿದರು. ಆದರೆ ಮೊದಲಿನಿಂದಲೂ ಇವರಿಗೆ ಮೋಟಾರ್ ಸೈಕಲ್ ಗಳ ಬಗ್ಗೆ ವಿಶೇಷವಾದ ಆಸಕ್ತಿ ಇತ್ತು. ಹೀಗಾಗಿ 2017ರಲ್ಲಿ ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿದ ಪಾಲಾಕ್ಷ ರವರು ತಮ್ಮದೇ ಸ್ವಂತ “EXPEDITION MOTORS” ಎಂಬ ಬೈಕ್ ಸರ್ವಿಸ್ ಸೆಂಟರ್ ಬಿಸಿನೆಸ್ ಆರಂಭಿಸಿದರು. ಪ್ರಸ್ತುತ ತಮ್ಮ ಬೈಕ್ ಸರ್ವಿಸ್ ಸೆಂಟರ್ ಬಿಸಿನೆಸ್ ನಲ್ಲಿ ಯಶಸ್ವಿಯಾಗಿ ಮುಂದೆ ಸಾಗುತ್ತಿರುವ ಪಾಲಾಕ್ಷ ರವರು ಉತ್ತಮ ಆದಾಯವನ್ನೂ ಕೂಡ ಗಳಿಸುತ್ತಿದ್ದಾರೆ. ಬೈಕ್ ಸರ್ವಿಸ್ ಬಿಸಿನೆಸ್ ಪ್ಲಾನ್, ಮಾರ್ಕೆಟ್ ರೀಸರ್ಚ್, ಬೈಕ್ ರಿಪೇರ್, ಇನ್ವೆಂಟರಿ ಮ್ಯಾನೇಜ್ಮೆಂಟ್, ಪ್ರೈಸಿಂಗ್, ಕಸ್ಟಮರ್ ಸರ್ವಿಸ್, ಕಸ್ಟಮೈಸೇಷನ್ ಮತ್ತು ಮಾಡಿಫಿಕೇಷನ್, ಆನ್ಲೈನ್ ಮತ್ತು ಆಫ್ಲೈನ್ ಮಾರ್ಕೆಟಿಂಗ್ ಬಗ್ಗೆ ಇವರಿಗೆ ಅಪಾರ ಜ್ಞಾನವಿದೆ.

... “EXPEDITION MOTORS” ಎಂಬ ಬೈಕ್ ಸರ್ವಿಸ್ ಸೆಂಟರ್ ಬಿಸಿನೆಸ್ ಆರಂಭಿಸಿದರು. ಪ್ರಸ್ತುತ ತಮ್ಮ ಬೈಕ್ ಸರ್ವಿಸ್ ಸೆಂಟರ್ ಬಿಸಿನೆಸ್ ನಲ್ಲಿ ಯಶಸ್ವಿಯಾಗಿ ಮುಂದೆ ಸಾಗುತ್ತಿರುವ ಪಾಲಾಕ್ಷ ರವರು ಉತ್ತಮ ಆದಾಯವನ್ನೂ ಕೂಡ ಗಳಿಸುತ್ತಿದ್ದಾರೆ. ಬೈಕ್ ಸರ್ವಿಸ್ ಬಿಸಿನೆಸ್ ಪ್ಲಾನ್, ಮಾರ್ಕೆಟ್ ರೀಸರ್ಚ್, ಬೈಕ್ ರಿಪೇರ್, ಇನ್ವೆಂಟರಿ ಮ್ಯಾನೇಜ್ಮೆಂಟ್, ಪ್ರೈಸಿಂಗ್, ಕಸ್ಟಮರ್ ಸರ್ವಿಸ್, ಕಸ್ಟಮೈಸೇಷನ್ ಮತ್ತು ಮಾಡಿಫಿಕೇಷನ್, ಆನ್ಲೈನ್ ಮತ್ತು ಆಫ್ಲೈನ್ ಮಾರ್ಕೆಟಿಂಗ್ ಬಗ್ಗೆ ಇವರಿಗೆ ಅಪಾರ ಜ್ಞಾನವಿದೆ.

ಇನ್ನುಳಿದ ಮಾರ್ಗದರ್ಶಕರು ffreedom app ನಲ್ಲಿ
download_app
download ffreedom app
ಡೌನ್‌ಲೋಡ್‌ ffreedom app

ಭಾರತದ ನಂ.1 ಲೈವ್ಲಿಹುಡ್ ಪ್ಲಾಟ್‌ಫಾರ್ಮ್‌ನಲ್ಲಿ 1 ಕೋಟಿಗೂ ಹೆಚ್ಚು ನೋಂದಾಯಿತ ಬಳಕೆದಾರರ ಸಮುದಾಯವನ್ನು ಸೇರಿ

SMS ಮೂಲಕ ಅಪ್ ಡೌನ್‌ಲೋಡ್ ಲಿಂಕ್ ಪಡೆಯಿರಿ

ffreedom app ಡೌನ್‌ಲೋಡ್ ಮಾಡಲು QR ಕೋಡ್ ಅನ್ನು ಸ್ಕ್ಯಾನ್ ಮಾಡಿ