Paramesh Channappa Angadi ಇವರು ffreedom app ನಲ್ಲಿ Integrated Farming, Poultry Farming ಮತ್ತು Basics of Farming ನ ಮಾರ್ಗದರ್ಶಕರು

Paramesh Channappa Angadi

🏭 Sri panduranga reshme chaki sakanika kendhra, Dharwad
ಮಾರ್ಗದರ್ಶಕರು ಮಾತನಾಡುವ ಭಾಷೆಗಳು
ಮಾರ್ಗದರ್ಶಕರ ಪರಿಣತಿ
Integrated Farming
Integrated Farming
Poultry Farming
Poultry Farming
Basics of Farming
Basics of Farming
ಹೆಚ್ಚು ತೋರಿಸು
ಪರಮೇಶ್‌ ಚೆನ್ನಪ್ಪ ಅಂಗಡಿ, ಪ್ರಗತಿ ಪರ ರೈತ ಪ್ರಶಸ್ತಿ ಪಡೆದಿರೋ ಯಶಸ್ವಿ ಸಮಗ್ರಕೃಷಿಕರು. ರೇಷ್ಮೆ ಕೃಷಿ, ತರಕಾರಿ ಕೃಷಿ, ಎರೆಹುಳುಗೊಬ್ಬರ,ಹೈನುಗಾರಿಕೆ, ಅಲ್ಪಾವಧಿ ಬೆಳೆಗಳ ಎಕ್ಸ್‌ಪರ್ಟ್‌. ಹತ್ತೊಂಬತ್ತು ಎಕರೆಯಲ್ಲಿ ರೇಷ್ಮೆ ಕೃಷಿ, ಒಂದು ಎಕರೆಯಲ್ಲಿ ತರಕಾರಿ, ಮೂರೂವರೆ ಎಕರೆಯಲ್ಲಿ ಜೋಳ, ನಾಲ್ಕೂವರೆ ಎಕರೆಯಲ್ಲಿ ಭತ್ತದ ಕೃಷಿ ಮಾಡ್ತಿದ್ದಾರೆ. ಜತೆಗೆ ಹಸು ಮತ್ತು ಎಮ್ಮೆಸಾಕಣೆ, ಎರೆಹುಳುಗೊಬ್ಬರ ಘಟಕ ನಿರ್ಮಿಸಿಕೊಂಡಿದ್ದಾರೆ..
ನೀವು ವೈಯಕ್ತೀಕರಿಸಿದ ಮಾರ್ಗದರ್ಶನಕ್ಕಾಗಿ Paramesh Channappa Angadi ಜೊತೆಗೆ ಮಾತನಾಡಲು ಬಯಸುವಿರಾ?
ಇನ್ನಷ್ಟು ತಿಳಿಯಿರಿ

ಇದು ನಿಜವಾಗಿಯೂ ಸರಳವಾಗಿದೆ! ಇನ್ನಷ್ಟು ತಿಳಿಯಲು ಕ್ಲಿಕ್ ಮಾಡಿ

Paramesh Channappa Angadi ಅವರ ಬಗ್ಗೆ

ಪರಮೇಶ್‌ ಚೆನ್ನಪ್ಪ ಅಂಗಡಿ, ಯಶಸ್ವಿ ಕೃಷಿ ಉದ್ಯಮಿ. ರೇಷ್ಮೆ ಕೃಷಿ ಸಾಧನೆಗೆ ಜಿಲ್ಲಾ ಮಟ್ಟದ ಪ್ರಗತಿಪರ ರೈತ ಪ್ರಶಸ್ತಿ, ಸಮಗ್ರಕೃಷಿ ಸಾಧನೆಗಾಗಿ ಜಿಲ್ಲಾ ಮಟ್ಟದ ಪ್ರಗತಿಪರ ಕೃಷಿಕ ಪ್ರಶಸ್ತಿ ಪಡೆದಿದ್ದಾರೆ. ಒಟ್ಟು ಹತ್ತೊಂಬತ್ತು ಎಕರೆ ಕೃಷಿ ಭೂಮಿಲಿ ವಿಭಾಗ ಮಾಡಿ ರೇಷ್ಮೆ, ತರಕಾರಿ, ಅಲ್ಪಾವಧಿ ಬೆಳೆಗಳನ್ನ ಬೆಳೆಯುತ್ತಿದ್ದಾರೆ. 2009 ರಲ್ಲಿ 50 ಸಾವಿರ ಬಂಡವಾಳ ಹಾಕಿ ರೇಷ್ಮೆ ಕೃಷಿ ಆರಂಭಿಸಿದ್ರು. ಈಗ ಹತ್ತು ಎಕರೆಯಲ್ಲಿ ರೇಷ್ಮೆ ಕೃಷಿ ಮಾಡ್ತಿದ್ದು ವರ್ಷಕ್ಕೆ ಇಪ್ಪತ್ತು ಲಕ್ಷ ಆದಾಯ ಪಡಿತಿದ್ದಾರೆ. ಇದರೊಂದಿಗೆ ಒಂದು ಎಕರೆ ಜಮೀನಿನಲ್ಲಿ ಟೊಮೆಟೊ, ಬದನೆ,...

ಪರಮೇಶ್‌ ಚೆನ್ನಪ್ಪ ಅಂಗಡಿ, ಯಶಸ್ವಿ ಕೃಷಿ ಉದ್ಯಮಿ. ರೇಷ್ಮೆ ಕೃಷಿ ಸಾಧನೆಗೆ ಜಿಲ್ಲಾ ಮಟ್ಟದ ಪ್ರಗತಿಪರ ರೈತ ಪ್ರಶಸ್ತಿ, ಸಮಗ್ರಕೃಷಿ ಸಾಧನೆಗಾಗಿ ಜಿಲ್ಲಾ ಮಟ್ಟದ ಪ್ರಗತಿಪರ ಕೃಷಿಕ ಪ್ರಶಸ್ತಿ ಪಡೆದಿದ್ದಾರೆ. ಒಟ್ಟು ಹತ್ತೊಂಬತ್ತು ಎಕರೆ ಕೃಷಿ ಭೂಮಿಲಿ ವಿಭಾಗ ಮಾಡಿ ರೇಷ್ಮೆ, ತರಕಾರಿ, ಅಲ್ಪಾವಧಿ ಬೆಳೆಗಳನ್ನ ಬೆಳೆಯುತ್ತಿದ್ದಾರೆ. 2009 ರಲ್ಲಿ 50 ಸಾವಿರ ಬಂಡವಾಳ ಹಾಕಿ ರೇಷ್ಮೆ ಕೃಷಿ ಆರಂಭಿಸಿದ್ರು. ಈಗ ಹತ್ತು ಎಕರೆಯಲ್ಲಿ ರೇಷ್ಮೆ ಕೃಷಿ ಮಾಡ್ತಿದ್ದು ವರ್ಷಕ್ಕೆ ಇಪ್ಪತ್ತು ಲಕ್ಷ ಆದಾಯ ಪಡಿತಿದ್ದಾರೆ. ಇದರೊಂದಿಗೆ ಒಂದು ಎಕರೆ ಜಮೀನಿನಲ್ಲಿ ಟೊಮೆಟೊ, ಬದನೆ, ಸೌತೆಕಾಯಿ, ಹೀರೆಕಾಯಿ, ಸೋರೆಕಾಯಿ ಮುಂತಾದ ತರಕಾರಿ ಬೆಳೆಯುತ್ತಿದ್ದಾರೆ. ಮೂರೂವರೆ ಎಕರೆಯಲ್ಲಿ ಮೆಕ್ಕೆಜೋಳ, ನಾಲ್ಕೂವರೆ ಎಕರೆಯಲ್ಲಿ ಭತ್ತ ಬೆಳೆಯುತ್ತಿದ್ದಾರೆ. ಈ ಎಲ್ಲಾ ಕೃಷಿಗಳ ಜೊತೆಗೆ ಹೈನುಗಾರಿಕೆ ಮತ್ತು ಎರೆಹುಳು ಗೊಬ್ಬರ ತಯಾರಿಸಿ ಮಾರಾಟ ಮಾಡ್ತಿದ್ದಾರೆ. ತಿಂಗಳಿಗೆ ಎರಡು ಟನ್‌ ಎರೆಹುಳುಗೊಬ್ಬರ ತಯಾರಿಸಿ ಮಾರುತ್ತಿದ್ದಾರೆ. ಎರೆಗೊಬ್ಬರದಿಂದ ಪ್ರತೀತಿಂಗಳು ಇಪ್ಪತ್ಕಾಲ್ಕು ಸಾವಿರ ದುಡಿಯುತ್ತಿದ್ದಾರೆ. ನಾಲ್ಕು ಹಸು ಮತ್ತು ನಾಲ್ಕು ಎಮ್ಮೆಗಳಿದ್ದು ಪ್ರತಿ ನಿತ್ಯ ಇವುಗಳ ಹಾಲನ್ನ ಡೈರಿಗೆ ಮತ್ತು ಗ್ರಾಹಕರಿಗೆ ನೇರಮಾರಾಟ ಮಾಡ್ತಿದ್ದಾರೆ.

... ಸೌತೆಕಾಯಿ, ಹೀರೆಕಾಯಿ, ಸೋರೆಕಾಯಿ ಮುಂತಾದ ತರಕಾರಿ ಬೆಳೆಯುತ್ತಿದ್ದಾರೆ. ಮೂರೂವರೆ ಎಕರೆಯಲ್ಲಿ ಮೆಕ್ಕೆಜೋಳ, ನಾಲ್ಕೂವರೆ ಎಕರೆಯಲ್ಲಿ ಭತ್ತ ಬೆಳೆಯುತ್ತಿದ್ದಾರೆ. ಈ ಎಲ್ಲಾ ಕೃಷಿಗಳ ಜೊತೆಗೆ ಹೈನುಗಾರಿಕೆ ಮತ್ತು ಎರೆಹುಳು ಗೊಬ್ಬರ ತಯಾರಿಸಿ ಮಾರಾಟ ಮಾಡ್ತಿದ್ದಾರೆ. ತಿಂಗಳಿಗೆ ಎರಡು ಟನ್‌ ಎರೆಹುಳುಗೊಬ್ಬರ ತಯಾರಿಸಿ ಮಾರುತ್ತಿದ್ದಾರೆ. ಎರೆಗೊಬ್ಬರದಿಂದ ಪ್ರತೀತಿಂಗಳು ಇಪ್ಪತ್ಕಾಲ್ಕು ಸಾವಿರ ದುಡಿಯುತ್ತಿದ್ದಾರೆ. ನಾಲ್ಕು ಹಸು ಮತ್ತು ನಾಲ್ಕು ಎಮ್ಮೆಗಳಿದ್ದು ಪ್ರತಿ ನಿತ್ಯ ಇವುಗಳ ಹಾಲನ್ನ ಡೈರಿಗೆ ಮತ್ತು ಗ್ರಾಹಕರಿಗೆ ನೇರಮಾರಾಟ ಮಾಡ್ತಿದ್ದಾರೆ.

ಇನ್ನುಳಿದ ಮಾರ್ಗದರ್ಶಕರು ffreedom app ನಲ್ಲಿ
download_app
download ffreedom app
ಡೌನ್‌ಲೋಡ್‌ ffreedom app

ಭಾರತದ ನಂ.1 ಲೈವ್ಲಿಹುಡ್ ಪ್ಲಾಟ್‌ಫಾರ್ಮ್‌ನಲ್ಲಿ 1 ಕೋಟಿಗೂ ಹೆಚ್ಚು ನೋಂದಾಯಿತ ಬಳಕೆದಾರರ ಸಮುದಾಯವನ್ನು ಸೇರಿ

SMS ಮೂಲಕ ಅಪ್ ಡೌನ್‌ಲೋಡ್ ಲಿಂಕ್ ಪಡೆಯಿರಿ

ffreedom app ಡೌನ್‌ಲೋಡ್ ಮಾಡಲು QR ಕೋಡ್ ಅನ್ನು ಸ್ಕ್ಯಾನ್ ಮಾಡಿ