Puneeth D L ಇವರು ffreedom app ನಲ್ಲಿ Basics of Business ಮತ್ತು Digital Creator Business ನ ಮಾರ್ಗದರ್ಶಕರು

Puneeth D L

🏭 Digital Ranatanthra, Bengaluru City
ಮಾರ್ಗದರ್ಶಕರು ಮಾತನಾಡುವ ಭಾಷೆಗಳು
ಮಾರ್ಗದರ್ಶಕರ ಪರಿಣತಿ
Basics of Business
Basics of Business
Digital Creator Business
Digital Creator Business
ಹೆಚ್ಚು ತೋರಿಸು
ಪುನಿತ್‌ ಡಿ.ಎಲ್‌, ಬೆಂಗಳೂರಿನ ಯಶಸ್ವಿ ಸೋಷಿಯಲ್‌ ಮೀಡಿಯಾ ಮ್ಯಾನೇಜ್‌ಮೆಂಟ್‌ ಉದ್ಯಮಿ. ಮೂಲತಃ ಮೂಡಿಗೆರೆಯವರಾದ ಪುನಿತ್‌ ಓದಿದ್ದು ಇಂಜಿನಿಯರಿಂಗ್ ಆಗಿದ್ರು ಹತ್ತು ವರ್ಷದಿಂದ "ಡಿಜಿಟಲ್‌ ರಣತಂತ್ರ" ಅನ್ನೋ ಸೋಷಿಯಲ್‌ ಮೀಡಿಯಾ ಮ್ಯಾನೇಜ್‌ಮೆಂಟ್‌ ಬಿಸಿನೆಸ್‌ ಕಟ್ಟಿ ಬೆಂಗಳೂರು ಅಷ್ಟೇ ಅಲ್ಲದೆ ದುಬೈನಲ್ಲೂ ಬಿಸಿನೆಸ್‌ ಮಾಡಿ ಸಕ್ಸಸ್‌ ಆಗಿದ್ದಾರೆ.
ನೀವು ವೈಯಕ್ತೀಕರಿಸಿದ ಮಾರ್ಗದರ್ಶನಕ್ಕಾಗಿ Puneeth D L ಜೊತೆಗೆ ಮಾತನಾಡಲು ಬಯಸುವಿರಾ?
ಇನ್ನಷ್ಟು ತಿಳಿಯಿರಿ

ಇದು ನಿಜವಾಗಿಯೂ ಸರಳವಾಗಿದೆ! ಇನ್ನಷ್ಟು ತಿಳಿಯಲು ಕ್ಲಿಕ್ ಮಾಡಿ

Puneeth D L ಅವರ ಬಗ್ಗೆ

ಪುನಿತ್‌ ಡಿ.ಎಲ್‌, ಬೆಂಗಳೂರಿನ ಯಶಸ್ವಿ ಸೋಷಿಯಲ್‌ ಮೀಡಿಯಾ ಮ್ಯಾನೇಜ್‌ಮೆಂಟ್‌ ಉದ್ಯಮಿ. ಓದಿದ್ದು ಇಂಜಿನಿಯರಿಂಗ್ ಆಗಿದ್ರು ಹತ್ತು ವರ್ಷದಿಂದ "ಡಿಜಿಟಲ್‌ ರಣತಂತ್ರ" ಅನ್ನೋ ಸೋಷಿಯಲ್‌ ಮೀಡಿಯಾ ಮ್ಯಾನೇಜ್‌ಮೆಂಟ್‌ ಬಿಸಿನೆಸ್‌ ಕಟ್ಟಿ ಬೆಂಗಳೂರು ಅಷ್ಟೇ ಅಲ್ಲದೆ ದುಬೈನಲ್ಲೂ ಬಿಸಿನೆಸ್‌ ಮಾಡಿ ಸಕ್ಸಸ್‌ ಆಗಿದ್ದಾರೆ. ಪುನಿತ್‌ ಹೆತ್ತವರು ಉದ್ಯೋಗದಲ್ಲಿದ್ದರೂ ಕೂಡಾ ಮೂಲತಃ ರೈತಾಪಿ ಕುಟುಂಬದವರು. ಆ ಕುಟುಂಬದಿಂದ ಬಂದು ತನ್ನದೇ ಒಂದು ಬಿಸಿನೆಸ್‌ ಕಟ್ಟುವ ಪ್ರಯತ್ನ ಮಾಡಿ ಡಿಜಿಟಲ್‌ ರಣತಂತ್ರ ಅನ್ನೋ ಸಂಸ್ಥೆಯನ್ನು ಪುನೀತ್ ಅವ್ರು ಆರಂಭ...

ಪುನಿತ್‌ ಡಿ.ಎಲ್‌, ಬೆಂಗಳೂರಿನ ಯಶಸ್ವಿ ಸೋಷಿಯಲ್‌ ಮೀಡಿಯಾ ಮ್ಯಾನೇಜ್‌ಮೆಂಟ್‌ ಉದ್ಯಮಿ. ಓದಿದ್ದು ಇಂಜಿನಿಯರಿಂಗ್ ಆಗಿದ್ರು ಹತ್ತು ವರ್ಷದಿಂದ "ಡಿಜಿಟಲ್‌ ರಣತಂತ್ರ" ಅನ್ನೋ ಸೋಷಿಯಲ್‌ ಮೀಡಿಯಾ ಮ್ಯಾನೇಜ್‌ಮೆಂಟ್‌ ಬಿಸಿನೆಸ್‌ ಕಟ್ಟಿ ಬೆಂಗಳೂರು ಅಷ್ಟೇ ಅಲ್ಲದೆ ದುಬೈನಲ್ಲೂ ಬಿಸಿನೆಸ್‌ ಮಾಡಿ ಸಕ್ಸಸ್‌ ಆಗಿದ್ದಾರೆ. ಪುನಿತ್‌ ಹೆತ್ತವರು ಉದ್ಯೋಗದಲ್ಲಿದ್ದರೂ ಕೂಡಾ ಮೂಲತಃ ರೈತಾಪಿ ಕುಟುಂಬದವರು. ಆ ಕುಟುಂಬದಿಂದ ಬಂದು ತನ್ನದೇ ಒಂದು ಬಿಸಿನೆಸ್‌ ಕಟ್ಟುವ ಪ್ರಯತ್ನ ಮಾಡಿ ಡಿಜಿಟಲ್‌ ರಣತಂತ್ರ ಅನ್ನೋ ಸಂಸ್ಥೆಯನ್ನು ಪುನೀತ್ ಅವ್ರು ಆರಂಭ ಮಾಡಿದ್ರು. ಹತ್ತು ವರ್ಷದ ನಿರಂತರ ಹಾರ್ಡ್‌ ವರ್ಕ್‌ ಪರಿಣಾಮ ಇಂದು ಬೆಂಗಳೂರು ಅಷ್ಟೇ ಅಲ್ಲದೆ ದುಬೈನಲ್ಲೂ ಕಂಪೆನಿ ತೆರೆದಿದ್ದಾರೆ. 25ಕ್ಕೂ ಹೆಚ್ಚು ಇಂಡಸ್ಟ್ರಿಗಳಿಗೆ ಇವರು ಸೋಷಿಯಲ್‌ ಮೀಡಿಯಾ ಮ್ಯಾನೇಜ್‌ಮೆಂಟ್‌ ಮಾಡ್ತಿದ್ದಾರೆ. ಸೋಷಿಯಲ್‌ ಮೀಡಿಯಾ ಪ್ಲಾಟ್‌ಫಾರ್ಮ್‌ ಸ್ಟ್ರಾಟಜಿ, ಸ್ಮಾಲ್‌ ಫರ್ಮ್‌, ಬಿ2ಬಿ ಬಿಸಿನೆಸ್‌, ಕ್ಲೈಂಟ್‌ ಮ್ಯಾನೇಜ್‌ಮೆಂಟ್‌, ಕ್ರೈಸಿಸ್‌ ಹ್ಯಾಂಡಲ್‌, ಕಂಟೆಂಟ್‌ ಕ್ರಿಯೇಷನ್‌, ಸ್ಟುಡಿಯೋ ಸೆಟಪ್‌, ಬ್ರ್ಯಾಂಡ್‌ ಕ್ರಿಯೇಷನ್‌, ಆನ್‌ಲೈನ್‌ ಮತ್ತು ಆಫ್‌ಲೈನ್‌ ಮಾರ್ಕೆಟಿಂಗ್‌ ಸ್ಟ್ರಾಟಜಿಯಲ್ಲಿ ಇವರಿಗೆ ಅಪಾರ ಅನುಭವವಿದೆ.

... ಮಾಡಿದ್ರು. ಹತ್ತು ವರ್ಷದ ನಿರಂತರ ಹಾರ್ಡ್‌ ವರ್ಕ್‌ ಪರಿಣಾಮ ಇಂದು ಬೆಂಗಳೂರು ಅಷ್ಟೇ ಅಲ್ಲದೆ ದುಬೈನಲ್ಲೂ ಕಂಪೆನಿ ತೆರೆದಿದ್ದಾರೆ. 25ಕ್ಕೂ ಹೆಚ್ಚು ಇಂಡಸ್ಟ್ರಿಗಳಿಗೆ ಇವರು ಸೋಷಿಯಲ್‌ ಮೀಡಿಯಾ ಮ್ಯಾನೇಜ್‌ಮೆಂಟ್‌ ಮಾಡ್ತಿದ್ದಾರೆ. ಸೋಷಿಯಲ್‌ ಮೀಡಿಯಾ ಪ್ಲಾಟ್‌ಫಾರ್ಮ್‌ ಸ್ಟ್ರಾಟಜಿ, ಸ್ಮಾಲ್‌ ಫರ್ಮ್‌, ಬಿ2ಬಿ ಬಿಸಿನೆಸ್‌, ಕ್ಲೈಂಟ್‌ ಮ್ಯಾನೇಜ್‌ಮೆಂಟ್‌, ಕ್ರೈಸಿಸ್‌ ಹ್ಯಾಂಡಲ್‌, ಕಂಟೆಂಟ್‌ ಕ್ರಿಯೇಷನ್‌, ಸ್ಟುಡಿಯೋ ಸೆಟಪ್‌, ಬ್ರ್ಯಾಂಡ್‌ ಕ್ರಿಯೇಷನ್‌, ಆನ್‌ಲೈನ್‌ ಮತ್ತು ಆಫ್‌ಲೈನ್‌ ಮಾರ್ಕೆಟಿಂಗ್‌ ಸ್ಟ್ರಾಟಜಿಯಲ್ಲಿ ಇವರಿಗೆ ಅಪಾರ ಅನುಭವವಿದೆ.

ಇನ್ನುಳಿದ ಮಾರ್ಗದರ್ಶಕರು ffreedom app ನಲ್ಲಿ
download_app
download ffreedom app
ಡೌನ್‌ಲೋಡ್‌ ffreedom app

ಭಾರತದ ನಂ.1 ಲೈವ್ಲಿಹುಡ್ ಪ್ಲಾಟ್‌ಫಾರ್ಮ್‌ನಲ್ಲಿ 1 ಕೋಟಿಗೂ ಹೆಚ್ಚು ನೋಂದಾಯಿತ ಬಳಕೆದಾರರ ಸಮುದಾಯವನ್ನು ಸೇರಿ

SMS ಮೂಲಕ ಅಪ್ ಡೌನ್‌ಲೋಡ್ ಲಿಂಕ್ ಪಡೆಯಿರಿ

ffreedom app ಡೌನ್‌ಲೋಡ್ ಮಾಡಲು QR ಕೋಡ್ ಅನ್ನು ಸ್ಕ್ಯಾನ್ ಮಾಡಿ