R Lokesh ಇವರು ffreedom app ನಲ್ಲಿ Smart Farming, Basics of Handicrafts Business, Education & Training Business ಮತ್ತು Floriculture ನ ಮಾರ್ಗದರ್ಶಕರು

R Lokesh

🏭 Voliwin, Bengaluru City
ಮಾರ್ಗದರ್ಶಕರು ಮಾತನಾಡುವ ಭಾಷೆಗಳು
ಮಾರ್ಗದರ್ಶಕರ ಪರಿಣತಿ
Smart Farming
Smart Farming
Basics of Handicrafts Business
Basics of Handicrafts Business
Education & Training Business
Education & Training Business
Floriculture
Floriculture
ಹೆಚ್ಚು ತೋರಿಸು
ಆರ್ ಲೋಕೇಶ್, ಕೋಲಾರದ ಮಾಲೂರಿನ ತಮ್ಮ ಮನೆಯಲ್ಲಿಯಲ್ಲೇ ಕಾಶ್ಮೀರದ ಕೇಸರಿ ಬೆಳೆದು ಸಕ್ಸಸ್ ಆಗಿರುವ ರೈತ. ಚಿನ್ನದಷ್ಟೇ ದುಬಾರಿಯಾದ ಕೇಸರಿಯನ್ನು ಆರ್.ಲೋಕೇಶ್ ತಮ್ಮ ನಿವಾಸದಲ್ಲಿ ಕೃತಕ ವಾತಾವರಣ ಸೃಷ್ಟಿಸಿ ಬೆಳೆದಿದ್ದಾರೆ. Education & Coaching Center, ಹೂವಿನ ಕೃಷಿ, ಅಣಬೆ, ಮೇಣದಬತ್ತಿ ತಯಾರಿಕೆ, ಕರಕುಶಲ ವಸ್ತುಗಳ ತಯಾರಿ ಮತ್ತು ಮಾರಟದ ಬಗ್ಗೆಯೂ ಇವರಲ್ಲಿ ಮಾಹಿತಿ ಇದೆ.
ನೀವು ವೈಯಕ್ತೀಕರಿಸಿದ ಮಾರ್ಗದರ್ಶನಕ್ಕಾಗಿ R Lokesh ಜೊತೆಗೆ ಮಾತನಾಡಲು ಬಯಸುವಿರಾ?
ಇನ್ನಷ್ಟು ತಿಳಿಯಿರಿ

ಇದು ನಿಜವಾಗಿಯೂ ಸರಳವಾಗಿದೆ! ಇನ್ನಷ್ಟು ತಿಳಿಯಲು ಕ್ಲಿಕ್ ಮಾಡಿ

R Lokesh ಅವರ ಬಗ್ಗೆ

ಆರ್ ಲೋಕೇಶ್, ಕೋಲಾರದ ಮಾಲೂರಿನ ತಮ್ಮ ಮನೆಯಲ್ಲಿಯಲ್ಲೇ ಕಾಶ್ಮೀರದ ಕೇಸರಿ ಬೆಳೆದು ಸಕ್ಸಸ್ ಆಗಿರುವ ರೈತ. ಸಾಫ್ಟ್‌ವೇರ್‌ ಎಂಜಿನಿಯರ್ ಆಗಿರುವ ಆರ್.ಲೋಕೇಶ್ ಬೆಂಗಳೂರಿನಲ್ಲಿ ಕಂಪ್ಯೂಟರ್ ತರಬೇತಿ ಸಂಸ್ಥೆ ಹೊಂದಿದ್ದರು. ಆದರೆ ಕೋವಿಡ್ ವೇಳೆ ಮುಚ್ಚಿದ ಕಾರಣ ಸಾವಯವ ಕೃಷಿಗೆ ಇಳಿದರು. ತಮ್ಮ ಮನೆಯಲ್ಲೇ ಸಸ್ಯ ಅಂಗಾಂಶ ಕೃಷಿ ಪ್ರಯೋಗಾಲಯ ಸ್ಥಾಪಿಸಿದರು. 6x6 ಅಡಿ ವಿಸ್ತೀರ್ಣದ ಈ ಪುಟ್ಟ ಕೊಠಡಿಯಲ್ಲಿ ಏರೋಪೋನಿಕ್ ತಂತ್ರಜ್ಞಾನ ಬಳಸಿ ಕಾಶ್ಮೀರದಂತೆ ತಂಪಾದ ವಾತಾವರಣ ಸೃಷ್ಟಿಸಿದ್ದಾರೆ.ನಂತರ ಕೃತಕ ಗಾಳಿ, ಆದ್ರತೆ ಹಾಗೂ ವಿದ್ಯುತ್ ದೀಪದ ಮಂದ ಬೆಳಕಿನ ನೆರವಿನಿಂದ, ಕಾಶ್ಮೀರದಿಂದ ತಂದ ಕೇಸರಿ ಗಡ್ಡೆಯನ್ನು...

ಆರ್ ಲೋಕೇಶ್, ಕೋಲಾರದ ಮಾಲೂರಿನ ತಮ್ಮ ಮನೆಯಲ್ಲಿಯಲ್ಲೇ ಕಾಶ್ಮೀರದ ಕೇಸರಿ ಬೆಳೆದು ಸಕ್ಸಸ್ ಆಗಿರುವ ರೈತ. ಸಾಫ್ಟ್‌ವೇರ್‌ ಎಂಜಿನಿಯರ್ ಆಗಿರುವ ಆರ್.ಲೋಕೇಶ್ ಬೆಂಗಳೂರಿನಲ್ಲಿ ಕಂಪ್ಯೂಟರ್ ತರಬೇತಿ ಸಂಸ್ಥೆ ಹೊಂದಿದ್ದರು. ಆದರೆ ಕೋವಿಡ್ ವೇಳೆ ಮುಚ್ಚಿದ ಕಾರಣ ಸಾವಯವ ಕೃಷಿಗೆ ಇಳಿದರು. ತಮ್ಮ ಮನೆಯಲ್ಲೇ ಸಸ್ಯ ಅಂಗಾಂಶ ಕೃಷಿ ಪ್ರಯೋಗಾಲಯ ಸ್ಥಾಪಿಸಿದರು. 6x6 ಅಡಿ ವಿಸ್ತೀರ್ಣದ ಈ ಪುಟ್ಟ ಕೊಠಡಿಯಲ್ಲಿ ಏರೋಪೋನಿಕ್ ತಂತ್ರಜ್ಞಾನ ಬಳಸಿ ಕಾಶ್ಮೀರದಂತೆ ತಂಪಾದ ವಾತಾವರಣ ಸೃಷ್ಟಿಸಿದ್ದಾರೆ.ನಂತರ ಕೃತಕ ಗಾಳಿ, ಆದ್ರತೆ ಹಾಗೂ ವಿದ್ಯುತ್ ದೀಪದ ಮಂದ ಬೆಳಕಿನ ನೆರವಿನಿಂದ, ಕಾಶ್ಮೀರದಿಂದ ತಂದ ಕೇಸರಿ ಗಡ್ಡೆಯನ್ನು ಕಂಟೇನರ್‌ನಲ್ಲಿ ಬೆಳೆದಿದ್ದಾರೆ. ಕಾಶ್ಮೀರದ ಬೆಟ್ಟಗುಡ್ಡಗಳಲ್ಲಿ ಬೆಳೆದ ನೈಸರ್ಗಿಕ ಕೇಸರಿ ಹೂವುಗಳಂತೆಯೇ ಕೇಸರಿ ಹೂವುಗಳನ್ನ ಅರಳಿಸಿ ೨೦ ಗ್ರಾಂ ಕೇಸರಿ ಪಡೆದಿದ್ದಾರೆ. ಅದನ್ನು ಅಂಡಮಾನ್‌ಗೆ ಮಾರಾಟ ಮಾಡಿದ್ದಾರೆ. ದುಬಾರಿ ಬೆಳೆಯನ್ನು ನಮ್ಮ ರಾಜ್ಯದಲ್ಲೂ ಬೆಳೆಯುವ ಬಗ್ಗೆ ಮತ್ತು ಮಾರಾಟ ಮಾಡುವ ಬಗ್ಗೆ ಇವರಿಗೆ ಅಪಾರ ಜ್ಞಾನ ಇದೆ. ಅಲ್ಲದೆ Education & Coaching Center, ಹೂವಿನ ಕೃಷಿ, ಅಣಬೆ, ಮೇಣದಬತ್ತಿ ತಯಾರಿಕೆ, ಕರಕುಶಲ ವಸ್ತುಗಳ ತಯಾರಿ ಮತ್ತು ಮಾರಟ ಬಗ್ಗೆಯೂ ಇವರಲ್ಲಿ ಮಾಹಿತಿ ಇದೆ. ಸಂಪನ್ಮೂಲ ವ್ಯಕ್ತಿಯಾಗಿ ಸ್ಟಾರ್ಟ್ ಅಪ್ ತಂತ್ರಜ್ಞಾನ ಸಲಹೆಗಾರರಾಗಿ ಕೃಷಿ ತರಬೇತುದಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

... ಕಂಟೇನರ್‌ನಲ್ಲಿ ಬೆಳೆದಿದ್ದಾರೆ. ಕಾಶ್ಮೀರದ ಬೆಟ್ಟಗುಡ್ಡಗಳಲ್ಲಿ ಬೆಳೆದ ನೈಸರ್ಗಿಕ ಕೇಸರಿ ಹೂವುಗಳಂತೆಯೇ ಕೇಸರಿ ಹೂವುಗಳನ್ನ ಅರಳಿಸಿ ೨೦ ಗ್ರಾಂ ಕೇಸರಿ ಪಡೆದಿದ್ದಾರೆ. ಅದನ್ನು ಅಂಡಮಾನ್‌ಗೆ ಮಾರಾಟ ಮಾಡಿದ್ದಾರೆ. ದುಬಾರಿ ಬೆಳೆಯನ್ನು ನಮ್ಮ ರಾಜ್ಯದಲ್ಲೂ ಬೆಳೆಯುವ ಬಗ್ಗೆ ಮತ್ತು ಮಾರಾಟ ಮಾಡುವ ಬಗ್ಗೆ ಇವರಿಗೆ ಅಪಾರ ಜ್ಞಾನ ಇದೆ. ಅಲ್ಲದೆ Education & Coaching Center, ಹೂವಿನ ಕೃಷಿ, ಅಣಬೆ, ಮೇಣದಬತ್ತಿ ತಯಾರಿಕೆ, ಕರಕುಶಲ ವಸ್ತುಗಳ ತಯಾರಿ ಮತ್ತು ಮಾರಟ ಬಗ್ಗೆಯೂ ಇವರಲ್ಲಿ ಮಾಹಿತಿ ಇದೆ. ಸಂಪನ್ಮೂಲ ವ್ಯಕ್ತಿಯಾಗಿ ಸ್ಟಾರ್ಟ್ ಅಪ್ ತಂತ್ರಜ್ಞಾನ ಸಲಹೆಗಾರರಾಗಿ ಕೃಷಿ ತರಬೇತುದಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಇನ್ನುಳಿದ ಮಾರ್ಗದರ್ಶಕರು ffreedom app ನಲ್ಲಿ
download_app
download ffreedom app
ಡೌನ್‌ಲೋಡ್‌ ffreedom app

ಭಾರತದ ನಂ.1 ಲೈವ್ಲಿಹುಡ್ ಪ್ಲಾಟ್‌ಫಾರ್ಮ್‌ನಲ್ಲಿ 1 ಕೋಟಿಗೂ ಹೆಚ್ಚು ನೋಂದಾಯಿತ ಬಳಕೆದಾರರ ಸಮುದಾಯವನ್ನು ಸೇರಿ

SMS ಮೂಲಕ ಅಪ್ ಡೌನ್‌ಲೋಡ್ ಲಿಂಕ್ ಪಡೆಯಿರಿ

ffreedom app ಡೌನ್‌ಲೋಡ್ ಮಾಡಲು QR ಕೋಡ್ ಅನ್ನು ಸ್ಕ್ಯಾನ್ ಮಾಡಿ