Ramesh G ಇವರು ffreedom app ನಲ್ಲಿ Integrated Farming, Basics of Farming ಮತ್ತು Fruit Farming ನ ಮಾರ್ಗದರ್ಶಕರು

Ramesh G

🏭 Likith Green Plants Nursery and Farm, Bengaluru City
ಮಾರ್ಗದರ್ಶಕರು ಮಾತನಾಡುವ ಭಾಷೆಗಳು
ಮಾರ್ಗದರ್ಶಕರ ಪರಿಣತಿ
Integrated Farming
Integrated Farming
Basics of Farming
Basics of Farming
Fruit Farming
Fruit Farming
ಹೆಚ್ಚು ತೋರಿಸು
ರಮೇಶ್‌ ಜಿ, ಹಿರಿಯ ಹಣ್ಣಿನ ಕೃಷಿ ಸಾಧಕ. ರಾಮನಗರ ಜಿಲ್ಲೆಯ ಅಂಚೆಪಾಳ್ಯದ ರಮೇಶ್‌ ಪ್ರತೀ ಎಕರೆಯಲ್ಲಿ ಒಂದೊಂದು ಬೆಳೆ ಬೆಳೆಯುವ ವಿಶೇಷ ಕೃಷಿಕ. ಕಲ್ಲು ಬಂಡೆ ಪ್ರದೇಶವನ್ನ ವೇಸ್ಟ್‌ ಮಾಡದೆ ಅಲ್ಲಿ ಕಲ್ಲಂಗಡಿ ಕೃಷಿ ಮಾಡಿ 3 ತಿಂಗಳಿಗೆ 2 ಲಕ್ಷ ಆದಾಯ ಗಳಿಸ್ತಿದ್ದಾರೆ. ರಮೇಶ್‌ ತಮ್ಮ ಕೃಷಿ ಸಾಧನೆಗೆ ಅನೇಕ ಪ್ರಶಸ್ತಿಗಳನ್ನ ಪಡೆದುಕೊಂಡಿದ್ದಾರೆ
ನೀವು ವೈಯಕ್ತೀಕರಿಸಿದ ಮಾರ್ಗದರ್ಶನಕ್ಕಾಗಿ Ramesh G ಜೊತೆಗೆ ಮಾತನಾಡಲು ಬಯಸುವಿರಾ?
ಇನ್ನಷ್ಟು ತಿಳಿಯಿರಿ

ಇದು ನಿಜವಾಗಿಯೂ ಸರಳವಾಗಿದೆ! ಇನ್ನಷ್ಟು ತಿಳಿಯಲು ಕ್ಲಿಕ್ ಮಾಡಿ

Ramesh G ಅವರ ಬಗ್ಗೆ

ರಮೇಶ್‌ ಜಿ, ರಾಮನಗರ ಜಿಲ್ಲೆ ಮಾಗಡಿ ತಾಲೂಕಿನ ಅಂಚೆಪಾಳ್ಯದ ಹಿರಿಯ ಪ್ರಗತಿಪರ ಕೃಷಿಕ. ತಮ್ಮ 20 ಎಕರೆ ಜಮೀನಿನಲ್ಲಿ ತರಹೇವಾರಿ ಹಣ್ಣು, ತರಕಾರಿಗಳನ್ನ ಬೆಳೆದು ಉತ್ತಮ ಆದಾಯ ಗಳಿಸುತ್ತಿರುವ ರೈತ. ಅಂದಹಾಗೆ ಈ 20 ಎಕರೆ ಕಲ್ಲು ಬಂಡೆಗಳ ಭೂಮಿ, ಆದರೂ ಇಲ್ಲಿ ಕೃಷಿ ಮಾಡಿ ಗೆದ್ದಿದ್ದಾರೆ. ಇನ್ನೊಂದು ವಿಶೇಷ ಏನಂದ್ರೆ, ಇಂಥ ಭೂಮಿಯಲ್ಲಿ ಶೇ.60ರಷ್ಟು ಸಾವಯವ ಕೃಷಿ ಮಾಡುತ್ತಿದ್ದಾರೆ. ಕಲ್ಲಂಗಡಿ, ಪಪ್ಪಾಯಿ, ಬಟರ್‌ ಫ್ರೂಟ್, ಸಿಹಿ ನಿಂಬೆ, ನಾಗಪುರ ಕಿತ್ತಳೆ, ಸೀತಾಫಲ, ಪೇರಲ, ನಿಂಬೆ ಸೇರಿದಂತೆ ಹತ್ತಾರು ಬಗೆಯ ಹಣ್ಣುಗಳನ್ನು ಬೆಳೆಯುತ್ತಿದ್ದಾರೆ. ಅಲ್ಲದೇ ವಿವಿಧ ತರಕಾರಿ ಬೆಳೆಗಳನ್ನು...

ರಮೇಶ್‌ ಜಿ, ರಾಮನಗರ ಜಿಲ್ಲೆ ಮಾಗಡಿ ತಾಲೂಕಿನ ಅಂಚೆಪಾಳ್ಯದ ಹಿರಿಯ ಪ್ರಗತಿಪರ ಕೃಷಿಕ. ತಮ್ಮ 20 ಎಕರೆ ಜಮೀನಿನಲ್ಲಿ ತರಹೇವಾರಿ ಹಣ್ಣು, ತರಕಾರಿಗಳನ್ನ ಬೆಳೆದು ಉತ್ತಮ ಆದಾಯ ಗಳಿಸುತ್ತಿರುವ ರೈತ. ಅಂದಹಾಗೆ ಈ 20 ಎಕರೆ ಕಲ್ಲು ಬಂಡೆಗಳ ಭೂಮಿ, ಆದರೂ ಇಲ್ಲಿ ಕೃಷಿ ಮಾಡಿ ಗೆದ್ದಿದ್ದಾರೆ. ಇನ್ನೊಂದು ವಿಶೇಷ ಏನಂದ್ರೆ, ಇಂಥ ಭೂಮಿಯಲ್ಲಿ ಶೇ.60ರಷ್ಟು ಸಾವಯವ ಕೃಷಿ ಮಾಡುತ್ತಿದ್ದಾರೆ. ಕಲ್ಲಂಗಡಿ, ಪಪ್ಪಾಯಿ, ಬಟರ್‌ ಫ್ರೂಟ್, ಸಿಹಿ ನಿಂಬೆ, ನಾಗಪುರ ಕಿತ್ತಳೆ, ಸೀತಾಫಲ, ಪೇರಲ, ನಿಂಬೆ ಸೇರಿದಂತೆ ಹತ್ತಾರು ಬಗೆಯ ಹಣ್ಣುಗಳನ್ನು ಬೆಳೆಯುತ್ತಿದ್ದಾರೆ. ಅಲ್ಲದೇ ವಿವಿಧ ತರಕಾರಿ ಬೆಳೆಗಳನ್ನು ಕೂಡ ಬೆಳೆದಿದ್ದು, ತೆಂಗಿನ ತೋಟವನ್ನೂ ಕೂಡ ಮಾಡಿದ್ದಾರೆ. ತಾವು ಬೆಳೆದ ಬೆಳೆಯನ್ನ ಮಾರಾಟ ಮಾಡೋದಕ್ಕೆ ಸೂಪರ್‌ ಮಾರ್ಕೆಟ್‌, ಹಾಪ್‌ ಕಾಮ್ಸ್, ಬಿಗ್‌ ಬಾಸ್ಕೆಟ್‌ ಮತ್ತು ಇತರ ಔಟ್ಲೆಟ್‌ಗಳೊಂದಿದೆ ಟೈ ಅಪ್‌ ಕೂಡ ಮಾಡಿಕೊಂಡಿದ್ದಾರೆ. ರಮೇಶ್‌ ಜಿ ಕೃಷಿ ಕ್ಷೇತ್ರದಲ್ಲಿ ಮಾಡಿರುವ ಸಾಧನೆ ಹಲವು ಪ್ರಶಸ್ತಿಗಳು ಕೂಡ ಒಲಿದು ಬಂದಿದೆ. ಜಿಲ್ಲಾ ಪ್ರಗತಿಪರ ರೈತ ಪ್ರಶಸ್ತಿ, ಜಿಕೆವಿಕೆಯಿಂದ ಡಾ.ಮರಿಗೌಡ ತೋಟಗಾರಿಕೆ ರಾಜ್ಯ ಪ್ರಶಸ್ತಿ", "ದ್ವಾರಕನಾಥ್‌ ರಾಜ್ಯ ಪ್ರಶಸ್ತಿ ಮತ್ತು ಬಾಗಲಕೋಟ ತೋಟಗಾರಿಕೆ ಇಲಾಖೆಯಿಂದ "ಕೃಷಿ ಪಂಡಿತ್ ಉದಯೋನ್ಮುಖಿ ಪ್ರಶಸ್ತಿ"ಗಳಿಗೆ ಇವರು ಬಾಜನರಾಗಿದ್ದಾರೆ.

... ಕೂಡ ಬೆಳೆದಿದ್ದು, ತೆಂಗಿನ ತೋಟವನ್ನೂ ಕೂಡ ಮಾಡಿದ್ದಾರೆ. ತಾವು ಬೆಳೆದ ಬೆಳೆಯನ್ನ ಮಾರಾಟ ಮಾಡೋದಕ್ಕೆ ಸೂಪರ್‌ ಮಾರ್ಕೆಟ್‌, ಹಾಪ್‌ ಕಾಮ್ಸ್, ಬಿಗ್‌ ಬಾಸ್ಕೆಟ್‌ ಮತ್ತು ಇತರ ಔಟ್ಲೆಟ್‌ಗಳೊಂದಿದೆ ಟೈ ಅಪ್‌ ಕೂಡ ಮಾಡಿಕೊಂಡಿದ್ದಾರೆ. ರಮೇಶ್‌ ಜಿ ಕೃಷಿ ಕ್ಷೇತ್ರದಲ್ಲಿ ಮಾಡಿರುವ ಸಾಧನೆ ಹಲವು ಪ್ರಶಸ್ತಿಗಳು ಕೂಡ ಒಲಿದು ಬಂದಿದೆ. ಜಿಲ್ಲಾ ಪ್ರಗತಿಪರ ರೈತ ಪ್ರಶಸ್ತಿ, ಜಿಕೆವಿಕೆಯಿಂದ ಡಾ.ಮರಿಗೌಡ ತೋಟಗಾರಿಕೆ ರಾಜ್ಯ ಪ್ರಶಸ್ತಿ", "ದ್ವಾರಕನಾಥ್‌ ರಾಜ್ಯ ಪ್ರಶಸ್ತಿ ಮತ್ತು ಬಾಗಲಕೋಟ ತೋಟಗಾರಿಕೆ ಇಲಾಖೆಯಿಂದ "ಕೃಷಿ ಪಂಡಿತ್ ಉದಯೋನ್ಮುಖಿ ಪ್ರಶಸ್ತಿ"ಗಳಿಗೆ ಇವರು ಬಾಜನರಾಗಿದ್ದಾರೆ.

ಇನ್ನುಳಿದ ಮಾರ್ಗದರ್ಶಕರು ffreedom app ನಲ್ಲಿ
download_app
download ffreedom app
ಡೌನ್‌ಲೋಡ್‌ ffreedom app

ಭಾರತದ ನಂ.1 ಲೈವ್ಲಿಹುಡ್ ಪ್ಲಾಟ್‌ಫಾರ್ಮ್‌ನಲ್ಲಿ 1 ಕೋಟಿಗೂ ಹೆಚ್ಚು ನೋಂದಾಯಿತ ಬಳಕೆದಾರರ ಸಮುದಾಯವನ್ನು ಸೇರಿ

SMS ಮೂಲಕ ಅಪ್ ಡೌನ್‌ಲೋಡ್ ಲಿಂಕ್ ಪಡೆಯಿರಿ

ffreedom app ಡೌನ್‌ಲೋಡ್ ಮಾಡಲು QR ಕೋಡ್ ಅನ್ನು ಸ್ಕ್ಯಾನ್ ಮಾಡಿ