ಕೋರ್ಸ್ ಗಳನ್ನು ಎಕ್ಸ್ಪ್ಲೋರ್ ಮಾಡಿ
Ravi H T ಇವರು ffreedom app ನಲ್ಲಿ Integrated Farming, Poultry Farming ಮತ್ತು Floriculture ನ ಮಾರ್ಗದರ್ಶಕರು

Ravi H T

🏭 Ravi H T Farm, Shimoga
ಮಾರ್ಗದರ್ಶಕರು ಮಾತನಾಡುವ ಭಾಷೆಗಳು
ಮಾರ್ಗದರ್ಶಕರ ಪರಿಣತಿ
Integrated Farming
Integrated Farming
Poultry Farming
Poultry Farming
Floriculture
Floriculture
ಹೆಚ್ಚು ತೋರಿಸು
ರವಿ ಹೆಚ್.ಟಿ. ಶಿವಮೊಗ್ಗ ಜಿಲ್ಲೆಯ ಸಾಗರದ ಯಶಸ್ವಿ ಸಮಗ್ರ ಕೃಷಿಕ. ತಮ್ಮ 5 ಎಕರೆ ಜಮೀನಿನಲ್ಲಿ ಮೆರಾಬುಲ್ ಗುಲಾಬಿ, ಸುಗಂಧರಾಜ ಹೂವಿನ ಕೃಷಿ, ತೆಂಗು, ನುಗ್ಗೆಕಾಯಿ ಹಾಗೂ ಕರಿಬೇವು ಕೃಷಿ ಮಾಡುತ್ತಾ ಹಸಿರು ಕ್ರಾಂತಿ ಮೂಡಿಸಿದ ಸಾಧಕ ರೈತ. ಸಮಗ್ರಕೃಷಿ ಮತ್ತು ಮಿಶ್ರಕೃಷಿ ಪದ್ಧತಿಯಲ್ಲಿ ಇವರು ಯಶಸ್ಸುಗಳಿಸಿದ್ದಾರೆ.
ನೀವು ವೈಯಕ್ತೀಕರಿಸಿದ ಮಾರ್ಗದರ್ಶನಕ್ಕಾಗಿ Ravi H T ಜೊತೆಗೆ ಮಾತನಾಡಲು ಬಯಸುವಿರಾ?
ಇನ್ನಷ್ಟು ತಿಳಿಯಿರಿ

ಇದು ನಿಜವಾಗಿಯೂ ಸರಳವಾಗಿದೆ! ಇನ್ನಷ್ಟು ತಿಳಿಯಲು ಕ್ಲಿಕ್ ಮಾಡಿ

Ravi H T ಅವರ ಬಗ್ಗೆ

ರವಿ ಹೆಚ್.ಟಿ. ಶಿವಮೊಗ್ಗ ಜಿಲ್ಲೆಯ ಸಾಗರದ ಸಮಗ್ರ ಕೃಷಿ ಎಕ್ಸ್ ಪರ್ಟ್. 5 ಎಕರೆ ಜಮೀನಿನಲ್ಲಿ ಹೂವು,ತರಕಾರಿ ಹಾಗೂ ಸೊಪ್ಪಿನ ಕೃಷಿ ಮಾಡಿ ಸಕ್ಸಸ್ ಆಗಿದ್ದಾರೆ. ಕಳೆದ 4 ವರ್ಷಗಳಿಂದ ಮೆರಾಬುಲ್ ಗುಲಾಬಿ, ಸುಗಂಧರಾಜ ಹೂವಿನ ಕೃಷಿ ಆರಂಭಿಸಿ ಪ್ರತಿನಿತ್ಯ ಹಣ ಬರುವಂತೆ ಮಾಡಿಕೊಂಡಿದ್ದಾರೆ. 110 ತೆಂಗಿನ ಮರಗಳನ್ನ ಬೆಳೆದು ದೀರ್ಘಾವಧಿಯಲ್ಲಿ ಆದಾಯ ಬರುವಂತೆ ಮಾಡಿಕೊಂಡಿದ್ದಾರೆ. ...

ರವಿ ಹೆಚ್.ಟಿ. ಶಿವಮೊಗ್ಗ ಜಿಲ್ಲೆಯ ಸಾಗರದ ಸಮಗ್ರ ಕೃಷಿ ಎಕ್ಸ್ ಪರ್ಟ್. 5 ಎಕರೆ ಜಮೀನಿನಲ್ಲಿ ಹೂವು,ತರಕಾರಿ ಹಾಗೂ ಸೊಪ್ಪಿನ ಕೃಷಿ ಮಾಡಿ ಸಕ್ಸಸ್ ಆಗಿದ್ದಾರೆ. ಕಳೆದ 4 ವರ್ಷಗಳಿಂದ ಮೆರಾಬುಲ್ ಗುಲಾಬಿ, ಸುಗಂಧರಾಜ ಹೂವಿನ ಕೃಷಿ ಆರಂಭಿಸಿ ಪ್ರತಿನಿತ್ಯ ಹಣ ಬರುವಂತೆ ಮಾಡಿಕೊಂಡಿದ್ದಾರೆ. 110 ತೆಂಗಿನ ಮರಗಳನ್ನ ಬೆಳೆದು ದೀರ್ಘಾವಧಿಯಲ್ಲಿ ಆದಾಯ ಬರುವಂತೆ ಮಾಡಿಕೊಂಡಿದ್ದಾರೆ. ಇದಲ್ಲದೆ ಉಳಿದ 1 ಎಕರೆ ಜಮೀನಿನಲ್ಲಿ ನುಗ್ಗೆಬೆಳೆ, ಹಾಗೂ ಅರ್ಧ ಎಕರೆಯಲ್ಲಿ ಕರಿಬೇವಿನ ಕೃಷಿ ಮಾಡಿದ್ದಾರೆ. ಹೀಗೆ ಒಂದೇ ಭೂಮಿಲಿ ಬೇರೆ ಬೇರೆ ಬೆಳೆಗಳ ಮಿಶ್ರ ಕೃಷಿ ಪ್ರಯೋಗ ಮಾಡಿ ಯಶಸ್ವಿ ಸಮಗ್ರಕೃಷಿಕರಾಗಿ ಹೊರಹೊಮ್ಮಿದ್ದಾರೆ.. ರವಿ ಅವರಿಗೆ ಹೂವು ಮತ್ತು ತರಕಾರಿ ಬೆಳೆಗಳ ನಾಟಿಯಿಂದ ಹಿಡಿದು ಹಾರ್ವೆಸ್ಟ್‌ ವರೆಗೆ, ಹಾಗೂ ಆನ್ ಲೈನ್- ಆಫ್ ಲೈನ್ ಮಾರ್ಕೆಟಿಂಗ್ ನಲ್ಲಿ ಅಪಾರ ಅನುಭವವಿದೆ..

... ಇದಲ್ಲದೆ ಉಳಿದ 1 ಎಕರೆ ಜಮೀನಿನಲ್ಲಿ ನುಗ್ಗೆಬೆಳೆ, ಹಾಗೂ ಅರ್ಧ ಎಕರೆಯಲ್ಲಿ ಕರಿಬೇವಿನ ಕೃಷಿ ಮಾಡಿದ್ದಾರೆ. ಹೀಗೆ ಒಂದೇ ಭೂಮಿಲಿ ಬೇರೆ ಬೇರೆ ಬೆಳೆಗಳ ಮಿಶ್ರ ಕೃಷಿ ಪ್ರಯೋಗ ಮಾಡಿ ಯಶಸ್ವಿ ಸಮಗ್ರಕೃಷಿಕರಾಗಿ ಹೊರಹೊಮ್ಮಿದ್ದಾರೆ.. ರವಿ ಅವರಿಗೆ ಹೂವು ಮತ್ತು ತರಕಾರಿ ಬೆಳೆಗಳ ನಾಟಿಯಿಂದ ಹಿಡಿದು ಹಾರ್ವೆಸ್ಟ್‌ ವರೆಗೆ, ಹಾಗೂ ಆನ್ ಲೈನ್- ಆಫ್ ಲೈನ್ ಮಾರ್ಕೆಟಿಂಗ್ ನಲ್ಲಿ ಅಪಾರ ಅನುಭವವಿದೆ..

ಇನ್ನುಳಿದ ಮಾರ್ಗದರ್ಶಕರು ffreedom app ನಲ್ಲಿ
download_app
download ffreedom app
ಡೌನ್‌ಲೋಡ್‌ ffreedom app

ಭಾರತದ ನಂ.1 ಲೈವ್ಲಿಹುಡ್ ಪ್ಲಾಟ್‌ಫಾರ್ಮ್‌ನಲ್ಲಿ 1 ಕೋಟಿಗೂ ಹೆಚ್ಚು ನೋಂದಾಯಿತ ಬಳಕೆದಾರರ ಸಮುದಾಯವನ್ನು ಸೇರಿ

SMS ಮೂಲಕ ಅಪ್ ಡೌನ್‌ಲೋಡ್ ಲಿಂಕ್ ಪಡೆಯಿರಿ

ffreedom app ಡೌನ್‌ಲೋಡ್ ಮಾಡಲು QR ಕೋಡ್ ಅನ್ನು ಸ್ಕ್ಯಾನ್ ಮಾಡಿ