Ravi Kumar K B ಇವರು ffreedom app ನಲ್ಲಿ Education & Training Business ನ ಮಾರ್ಗದರ್ಶಕರು

Ravi Kumar K B

🏭 Star academy, Bengaluru Rural
ಮಾರ್ಗದರ್ಶಕರು ಮಾತನಾಡುವ ಭಾಷೆಗಳು
ಮಾರ್ಗದರ್ಶಕರ ಪರಿಣತಿ
Education & Training Business
Education & Training Business
ಹೆಚ್ಚು ತೋರಿಸು
ರವಿಕುಮಾರ್ ಕೆ.ಬಿ, ಯಶಸ್ವಿ ಎಜುಕೇಶನ್ ಮತ್ತು ಕೋಚಿಂಗ್ ಸೆಂಟರ್ ಬಿಸಿನೆಸ್ ಎಕ್ಸ್ಪರ್ಟ್. ಫುಲ್ ಟೈಮ್ ಇಂಗ್ಲೀಷ್ ಲೆಕ್ಚರರ್ ಆಗಿ ಸೇವೆ ಸಲ್ಲಿಸುತ್ತಿರುವ ರವಿಕುಮಾರ್ ಸ್ಟಾರ್ ಅಕಾಡೆಮಿ ಎಂಬ ಸಂಸ್ಥೆಯಡಿ 12 ಫ್ಯಾಕಲ್ಟಿಗಳೊಂದಿಗೆ 120 ವಿದ್ಯಾರ್ಥಿಗಳಿಗೆ ಇಂಗ್ಲೀಷ್ ಕೋಚಿಂಗ್ ಕ್ಲಾಸ್ ಗಳನ್ನು ನಡೆಸುವ ಮೂಲಕ 5 ರಿಂದ 6 ಲಕ್ಷದ ತನಕ ಆದಾಯ ಗಳಿಸುತ್ತಿದ್ದಾರೆ.
ನೀವು ವೈಯಕ್ತೀಕರಿಸಿದ ಮಾರ್ಗದರ್ಶನಕ್ಕಾಗಿ Ravi Kumar K B ಜೊತೆಗೆ ಮಾತನಾಡಲು ಬಯಸುವಿರಾ?
ಇನ್ನಷ್ಟು ತಿಳಿಯಿರಿ

ಇದು ನಿಜವಾಗಿಯೂ ಸರಳವಾಗಿದೆ! ಇನ್ನಷ್ಟು ತಿಳಿಯಲು ಕ್ಲಿಕ್ ಮಾಡಿ

Ravi Kumar K B ಅವರ ಬಗ್ಗೆ

ರವಿಕುಮಾರ್ ಕೆ.ಬಿ, ಯಶಸ್ವಿ ಎಜುಕೇಶನ್ ಮತ್ತು ಕೋಚಿಂಗ್ ಸೆಂಟರ್ ಬಿಸಿನೆಸ್ ಎಕ್ಸ್ಪರ್ಟ್. ಇವರು ಟೀಚಿಂಗ್ ಫೀಲ್ಡ್ ನಲ್ಲಿ ಎಕ್ಸ್ಪರ್ಟೈಸ್ ಹೊಂದಿದ್ದಾರೆ. ಫುಲ್ ಟೈಮ್ ಇಂಗ್ಲೀಷ್ ಲೆಕ್ಚರರ್ ಆಗಿರುವ ರವಿಕುಮಾರ್ 2016ರಲ್ಲಿ ಸ್ಟಾರ್ ಅಕಾಡೆಮಿ ಎಂಬ ಸಂಸ್ಥೆಯನ್ನು ಸ್ಥಾಪನೆ ಮಾಡುವ ಮೂಲಕ ಇಂಗ್ಲೀಷ್ ಕೋಚಿಂಗ್ ಕ್ಲಾಸ್ ಗಳನ್ನು ಆರಂಭಿಸಿದರು. ಆರಂಭಿಕವಾಗಿ 4 ಫ್ಯಾಕಲ್ಟಿಗಳೊಂದಿಗೆ ಶುರುವಾದ ಈ ಅಕಾಡೆಮಿ ಮೊದಲೆರಡು ವರ್ಷದಲ್ಲಿ ಬಹಳ ಏಳು ಬೀಳುಗಳನ್ನು ಕಂಡ ನಂತರ ಇಂದು ಯಶಸ್ವಿಯಾಗಿ ಹೊರಹೊಮ್ಮಿದೆ. ಪ್ರಸ್ತುತ 12...

ರವಿಕುಮಾರ್ ಕೆ.ಬಿ, ಯಶಸ್ವಿ ಎಜುಕೇಶನ್ ಮತ್ತು ಕೋಚಿಂಗ್ ಸೆಂಟರ್ ಬಿಸಿನೆಸ್ ಎಕ್ಸ್ಪರ್ಟ್. ಇವರು ಟೀಚಿಂಗ್ ಫೀಲ್ಡ್ ನಲ್ಲಿ ಎಕ್ಸ್ಪರ್ಟೈಸ್ ಹೊಂದಿದ್ದಾರೆ. ಫುಲ್ ಟೈಮ್ ಇಂಗ್ಲೀಷ್ ಲೆಕ್ಚರರ್ ಆಗಿರುವ ರವಿಕುಮಾರ್ 2016ರಲ್ಲಿ ಸ್ಟಾರ್ ಅಕಾಡೆಮಿ ಎಂಬ ಸಂಸ್ಥೆಯನ್ನು ಸ್ಥಾಪನೆ ಮಾಡುವ ಮೂಲಕ ಇಂಗ್ಲೀಷ್ ಕೋಚಿಂಗ್ ಕ್ಲಾಸ್ ಗಳನ್ನು ಆರಂಭಿಸಿದರು. ಆರಂಭಿಕವಾಗಿ 4 ಫ್ಯಾಕಲ್ಟಿಗಳೊಂದಿಗೆ ಶುರುವಾದ ಈ ಅಕಾಡೆಮಿ ಮೊದಲೆರಡು ವರ್ಷದಲ್ಲಿ ಬಹಳ ಏಳು ಬೀಳುಗಳನ್ನು ಕಂಡ ನಂತರ ಇಂದು ಯಶಸ್ವಿಯಾಗಿ ಹೊರಹೊಮ್ಮಿದೆ. ಪ್ರಸ್ತುತ 12 ಫ್ಯಾಕಲ್ಟಿಗಳೊಂದಿಗೆ ಸುಮಾರು 120ಕ್ಕೂ ಹೆಚ್ಚಿನ ವಿದ್ಯಾರ್ಥಿಗಳಿಗೆ ಸುಲಭವಾಗಿ ಇಂಗ್ಲೀಷ್ ಕಲಿಸುತ್ತಿರುವ ಸ್ಟಾರ್ ಅಕಾಡೆಮಿಯು ಇಂಗ್ಲೀಷ್ ಶಿಕ್ಷಣ ನೀಡುವ ಅತ್ಯುತ್ತಮ ಅಕಾಡೆಮಿಗಳಲ್ಲಿ ಒಂದಾಗಿದೆ. ಸಿಲೆಬಸ್ ಗಳಿಗೆ ಅನುಗುಣವಾಗಿ 5ನೆೇ ತರಗತಿಯಿಂದ ಹಿಡಿದು PUCವರೆಗಿನ ಎಲ್ಲ ವಿದ್ಯಾಥಿಗಳಿಗೆ ಇಂಗ್ಲೀಷ್ ಅನ್ನು ಸುಲಭವಾಗಿ ಹೇಳಿಕೊಡುವ ಕೆಲಸವನ್ನ ಸ್ಟಾರ್ ಅಕಾಡೆಮಿಯು ಇಂದು ಯಶಸ್ವಿಯಾಗಿ ಮಾಡುತ್ತಿದೆ. ರವಿಕುಮಾರ್ ತಮ್ಮ ಪರಿಶ್ರಮ ಮತ್ತು ಡೆಡಿಕೇಷನ್ ನಿಂದಾಗಿ ಪ್ರಸ್ತುತ ಸ್ಟಾರ್ ಅಕಾಡೆಮಿಯಿಂದ 5 ರಿಂದ 6 ಲಕ್ಷದ ತನಕ ಆದಾಯ ಗಳಿಸುತ್ತಿದ್ದಾರೆ.

... ಫ್ಯಾಕಲ್ಟಿಗಳೊಂದಿಗೆ ಸುಮಾರು 120ಕ್ಕೂ ಹೆಚ್ಚಿನ ವಿದ್ಯಾರ್ಥಿಗಳಿಗೆ ಸುಲಭವಾಗಿ ಇಂಗ್ಲೀಷ್ ಕಲಿಸುತ್ತಿರುವ ಸ್ಟಾರ್ ಅಕಾಡೆಮಿಯು ಇಂಗ್ಲೀಷ್ ಶಿಕ್ಷಣ ನೀಡುವ ಅತ್ಯುತ್ತಮ ಅಕಾಡೆಮಿಗಳಲ್ಲಿ ಒಂದಾಗಿದೆ. ಸಿಲೆಬಸ್ ಗಳಿಗೆ ಅನುಗುಣವಾಗಿ 5ನೆೇ ತರಗತಿಯಿಂದ ಹಿಡಿದು PUCವರೆಗಿನ ಎಲ್ಲ ವಿದ್ಯಾಥಿಗಳಿಗೆ ಇಂಗ್ಲೀಷ್ ಅನ್ನು ಸುಲಭವಾಗಿ ಹೇಳಿಕೊಡುವ ಕೆಲಸವನ್ನ ಸ್ಟಾರ್ ಅಕಾಡೆಮಿಯು ಇಂದು ಯಶಸ್ವಿಯಾಗಿ ಮಾಡುತ್ತಿದೆ. ರವಿಕುಮಾರ್ ತಮ್ಮ ಪರಿಶ್ರಮ ಮತ್ತು ಡೆಡಿಕೇಷನ್ ನಿಂದಾಗಿ ಪ್ರಸ್ತುತ ಸ್ಟಾರ್ ಅಕಾಡೆಮಿಯಿಂದ 5 ರಿಂದ 6 ಲಕ್ಷದ ತನಕ ಆದಾಯ ಗಳಿಸುತ್ತಿದ್ದಾರೆ.

ಇನ್ನುಳಿದ ಮಾರ್ಗದರ್ಶಕರು ffreedom app ನಲ್ಲಿ
download_app
download ffreedom app
ಡೌನ್‌ಲೋಡ್‌ ffreedom app

ಭಾರತದ ನಂ.1 ಲೈವ್ಲಿಹುಡ್ ಪ್ಲಾಟ್‌ಫಾರ್ಮ್‌ನಲ್ಲಿ 1 ಕೋಟಿಗೂ ಹೆಚ್ಚು ನೋಂದಾಯಿತ ಬಳಕೆದಾರರ ಸಮುದಾಯವನ್ನು ಸೇರಿ

SMS ಮೂಲಕ ಅಪ್ ಡೌನ್‌ಲೋಡ್ ಲಿಂಕ್ ಪಡೆಯಿರಿ

ffreedom app ಡೌನ್‌ಲೋಡ್ ಮಾಡಲು QR ಕೋಡ್ ಅನ್ನು ಸ್ಕ್ಯಾನ್ ಮಾಡಿ