Ravikumar ಇವರು ffreedom app ನಲ್ಲಿ ಪುಷ್ಪ ಕೃಷಿ ಮತ್ತು ಕೃಷಿ ಬೇಸಿಕ್ಸ್ ನ ಮಾರ್ಗದರ್ಶಕರು
Ravikumar

Ravikumar

🏭 Bhuvan Flowers, Bengaluru City
ಮಾರ್ಗದರ್ಶಕರು ಮಾತನಾಡುವ ಭಾಷೆಗಳು
ಮಾರ್ಗದರ್ಶಕರ ಪರಿಣತಿ
ಪುಷ್ಪ ಕೃಷಿ
ಪುಷ್ಪ ಕೃಷಿ
ಕೃಷಿ ಬೇಸಿಕ್ಸ್
ಕೃಷಿ ಬೇಸಿಕ್ಸ್
ಹೆಚ್ಚು ತೋರಿಸು
ರವಿಕುಮಾರ್, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಯಶಸ್ವಿ ಡಚ್ ರೋಸ್ ಕೃಷಿಕ.. ಓದಿನ ನಂತರ ಕೃಷಿಗೆ ಪದಾರ್ಪಣೆ ಮಾಡಿದ ರವಿಕುಮಾರ್‌ ಹೈಟೆಕ್‌ ಪಾಲಿಹೌಸ್‌ನಲ್ಲಿ ಡಚ್‌ರೋಸ್‌ ಕೃಷಿ ಶುರು ಮಾಡಿದ್ರು. ಸಣ್ಣದಾಗಿ ಆರಂಭಿಸಿದ ಕೃಷಿ ಇಂದು ಎಂಟು ಎಕರೆಗೆ ಬೆಳೆದಿದೆ. ಡಚ್‌ರೋಸ್‌ ರಫ್ತಾಗೋದ್ರಿಂದ ಪ್ರತೀ ದಿನ ಮಾರಾಟವಾಗತ್ತೆ ಆದಾಯನೂ ಸಿಗತ್ತೆ ಅನ್ನೋ ಇವ್ರು ಹೂವಿನ ಕೃಷಿಯಲ್ಲಿ ಎಕ್ಸ್ಪರ್ಟ್ ಆಗಿದ್ದಾರೆ.
ನೀವು ವೈಯಕ್ತೀಕರಿಸಿದ ಮಾರ್ಗದರ್ಶನಕ್ಕಾಗಿ Ravikumar ಜೊತೆಗೆ ಮಾತನಾಡಲು ಬಯಸುವಿರಾ?
ಇನ್ನಷ್ಟು ತಿಳಿಯಿರಿ

ಇದು ನಿಜವಾಗಿಯೂ ಸರಳವಾಗಿದೆ! ಇನ್ನಷ್ಟು ತಿಳಿಯಲು ಕ್ಲಿಕ್ ಮಾಡಿ

Ravikumar ಅವರ ಬಗ್ಗೆ

ರವಿಕುಮಾರ್, ಯಶಸ್ವಿ ಡಚ್ ರೋಸ್ ಹೂವಿನ ಕೃಷಿಕ. ಬರೋಬ್ಬರಿ 16 ವರ್ಷ ಗಳಿಂದ ಗುಲಾಬಿ ಹೂವಿನ ಕೃಷಿಯಲ್ಲಿ ಯಶೋಗಾಥೆ ಬರೆದಿರುವ ಸಾಧಕ. ಹುಟ್ಟಿದ್ದು ದೊಡ್ಡಬಳ್ಳಾಪುರದಲ್ಲಿ. ಹಳ್ಳಿಯಲ್ಲಿ ಹುಟ್ಟಿದ್ರು ಓದಿದ್ದು ನಗರದಲ್ಲಿ. ಪಟ್ಟಣದ ವ್ಯಾಮೋಹ ಅಂಟಿಸಿಕೊಳ್ಳದೆ ಕೃಷಿಯಲ್ಲೇ ಬದುಕನ್ನ ಅರಳಿಸಿಕೊಳ್ಳೋ ಕನಸ್ಸುನ್ನ ಕಂಡ ರವಿಕುಮಾರ್, ಹಳ್ಳಿಗೆ ಮರಳಿ ಹೆತ್ತವರ ಪಾಲಿನ ಕೃಷಿ ಭೂಮಿಯಲ್ಲಿ ಸಾಂಪ್ರದಾಯಿಕ ಕೃಷಿ ಶುರುಮಾಡಿದ್ರು. ಬಳಿಕ ಕೃಷಿಯಲ್ಲೇ ಆದಾಯ ಹೆಚ್ಚಿಸಿಕೊಳ್ಳಲು ಯೋಚಿಸಿದ ಇವ್ರ ಕೈ...

ರವಿಕುಮಾರ್, ಯಶಸ್ವಿ ಡಚ್ ರೋಸ್ ಹೂವಿನ ಕೃಷಿಕ. ಬರೋಬ್ಬರಿ 16 ವರ್ಷ ಗಳಿಂದ ಗುಲಾಬಿ ಹೂವಿನ ಕೃಷಿಯಲ್ಲಿ ಯಶೋಗಾಥೆ ಬರೆದಿರುವ ಸಾಧಕ. ಹುಟ್ಟಿದ್ದು ದೊಡ್ಡಬಳ್ಳಾಪುರದಲ್ಲಿ. ಹಳ್ಳಿಯಲ್ಲಿ ಹುಟ್ಟಿದ್ರು ಓದಿದ್ದು ನಗರದಲ್ಲಿ. ಪಟ್ಟಣದ ವ್ಯಾಮೋಹ ಅಂಟಿಸಿಕೊಳ್ಳದೆ ಕೃಷಿಯಲ್ಲೇ ಬದುಕನ್ನ ಅರಳಿಸಿಕೊಳ್ಳೋ ಕನಸ್ಸುನ್ನ ಕಂಡ ರವಿಕುಮಾರ್, ಹಳ್ಳಿಗೆ ಮರಳಿ ಹೆತ್ತವರ ಪಾಲಿನ ಕೃಷಿ ಭೂಮಿಯಲ್ಲಿ ಸಾಂಪ್ರದಾಯಿಕ ಕೃಷಿ ಶುರುಮಾಡಿದ್ರು. ಬಳಿಕ ಕೃಷಿಯಲ್ಲೇ ಆದಾಯ ಹೆಚ್ಚಿಸಿಕೊಳ್ಳಲು ಯೋಚಿಸಿದ ಇವ್ರ ಕೈ ಹಿಡಿದಿದ್ದು ಹೂಗಳ ರಾಣಿ, ಡಚ್ ರೋಸ್... ರೋಸ್ ಕೃಷಿ ಬಗ್ಗೆ ತಿಳಿದುಕೊಂಡ ಇವ್ರು, ಅದರ ಸುತ್ತ ಹಲವು ಅಧ್ಯಯನ ನಡೆಸಿದ್ರು. ನಂತರ ವರ್ಷದ ಎಲ್ಲಾ ಕಾಲದಲ್ಲೂ ಬೇಡಿಕೆಯಲ್ಲಿರೋ ಡಚ್ ರೋಸ್ ಬೆಳೆಯಲು ಆರಂಭಿಸಿಯೇ ಬಿಟ್ರು. ಆರಂಭದಲ್ಲಿ ಕೇವಲ 6 ಗುಂಟೆ ಜಮೀನಿನಲ್ಲಿ ರೋಸ್ ನಾಟಿ ಮಾಡಿದ್ರು, ಇಂದು ಇದೇ ರೋಸ್ ಕೃಷಿ ಬರೋಬ್ಬರಿ 8 ಎಕರೆಗೆ ವಿಸ್ತರಿಸಿಕೊಂಡಿದೆ. ಕೋಟಿ ಆದಾಯ ಬಾಚಿಕೊಳ್ಳುವಂತಾಗಿದೆ. ಪಾಲಿಹೌಸ್ ಹಾಗೂ ಗುಲಾಬಿ ಕೃಷಿಯಲ್ಲಿ ದಶಕಗಳ ಅನುಭವಿರೋ, ರವಿಕುಮಾರ್ ಅವರು ಇಂದಿನ ಯುವ ಪೀಳಿಗೆಗೆ ಮಾದರಿಯಾಗಿದ್ದಾರೆ.

... ಹಿಡಿದಿದ್ದು ಹೂಗಳ ರಾಣಿ, ಡಚ್ ರೋಸ್... ರೋಸ್ ಕೃಷಿ ಬಗ್ಗೆ ತಿಳಿದುಕೊಂಡ ಇವ್ರು, ಅದರ ಸುತ್ತ ಹಲವು ಅಧ್ಯಯನ ನಡೆಸಿದ್ರು. ನಂತರ ವರ್ಷದ ಎಲ್ಲಾ ಕಾಲದಲ್ಲೂ ಬೇಡಿಕೆಯಲ್ಲಿರೋ ಡಚ್ ರೋಸ್ ಬೆಳೆಯಲು ಆರಂಭಿಸಿಯೇ ಬಿಟ್ರು. ಆರಂಭದಲ್ಲಿ ಕೇವಲ 6 ಗುಂಟೆ ಜಮೀನಿನಲ್ಲಿ ರೋಸ್ ನಾಟಿ ಮಾಡಿದ್ರು, ಇಂದು ಇದೇ ರೋಸ್ ಕೃಷಿ ಬರೋಬ್ಬರಿ 8 ಎಕರೆಗೆ ವಿಸ್ತರಿಸಿಕೊಂಡಿದೆ. ಕೋಟಿ ಆದಾಯ ಬಾಚಿಕೊಳ್ಳುವಂತಾಗಿದೆ. ಪಾಲಿಹೌಸ್ ಹಾಗೂ ಗುಲಾಬಿ ಕೃಷಿಯಲ್ಲಿ ದಶಕಗಳ ಅನುಭವಿರೋ, ರವಿಕುಮಾರ್ ಅವರು ಇಂದಿನ ಯುವ ಪೀಳಿಗೆಗೆ ಮಾದರಿಯಾಗಿದ್ದಾರೆ.

ಜನಪ್ರಿಯ ವಿಷಯಗಳು

ಪರಿಣಿತ ಮಾರ್ಗದರ್ಶಕರು ಕಲಿಸುವ ಕೋರ್ಸ್‌ನ ವಿವರಗಳನ್ನು ತಿಳಿಯಲು ಯಾವುದೇ ಕೋರ್ಸ್ ಕ್ಲಿಕ್ ಮಾಡಿ.

ಇನ್ನುಳಿದ ಮಾರ್ಗದರ್ಶಕರು ffreedom app ನಲ್ಲಿ
download_app
download ffreedom app
ಡೌನ್‌ಲೋಡ್‌ ffreedom app

ಭಾರತದ ನಂ.1 ಲೈವ್ಲಿಹುಡ್ ಪ್ಲಾಟ್‌ಫಾರ್ಮ್‌ನಲ್ಲಿ 1 ಕೋಟಿಗೂ ಹೆಚ್ಚು ನೋಂದಾಯಿತ ಬಳಕೆದಾರರ ಸಮುದಾಯವನ್ನು ಸೇರಿ

SMS ಮೂಲಕ ಅಪ್ ಡೌನ್‌ಲೋಡ್ ಲಿಂಕ್ ಪಡೆಯಿರಿ

ffreedom app ಡೌನ್‌ಲೋಡ್ ಮಾಡಲು QR ಕೋಡ್ ಅನ್ನು ಸ್ಕ್ಯಾನ್ ಮಾಡಿ