S Mahesh ಇವರು ffreedom app ನಲ್ಲಿ Mushroom Farming, Basics of Business ಮತ್ತು Retail Business ನ ಮಾರ್ಗದರ್ಶಕರು

S Mahesh

🏭 Vin Lab, Mysuru
ಮಾರ್ಗದರ್ಶಕರು ಮಾತನಾಡುವ ಭಾಷೆಗಳು
ಮಾರ್ಗದರ್ಶಕರ ಪರಿಣತಿ
Mushroom Farming
Mushroom Farming
Basics of Business
Basics of Business
Retail Business
Retail Business
ಹೆಚ್ಚು ತೋರಿಸು
ಎಸ್‌.ಮಹೇಶ್‌, ಯಶಸ್ವಿ ಅಣಬೆ ಸೀಡ್ಸ್‌ ಉದ್ಯಮಿ. ಕಳೆದ 14 ವರ್ಷದಿಂದ ಮೈಸೂರಿನಲ್ಲಿ "ವಿನ್‌ ಲ್ಯಾಬ್‌" ಅನ್ನೋ ಲ್ಯಾಬ್‌ ಮಾಡಿಕೊಂಡು ಅಲ್ಲಿ ಮಶ್ರೂಂ ಸೀಡ್ಸ್‌ ಪ್ರೊಡಕ್ಷನ್‌ ಮಾಡ್ತಿದ್ದಾರೆ. ಪ್ರತೀ ತಿಂಗಳು 10 ಬಗೆಯ ಅಣಬೆಗಳ 3 ಟನ್‌ ಸ್ಪಾನ್‌ ಪ್ರೊಡಕ್ಷನ್‌ ಮಾಡ್ತಿದ್ದಾರೆ. ಎಲ್ಲಾ ಖರ್ಚು ಕಳೆದು ವರ್ಷಕ್ಕೆ 12 ಲಕ್ಷ ಲಾಭ ಪಡೆಯುತ್ತಿದ್ದಾರೆ.
ನೀವು ವೈಯಕ್ತೀಕರಿಸಿದ ಮಾರ್ಗದರ್ಶನಕ್ಕಾಗಿ S Mahesh ಜೊತೆಗೆ ಮಾತನಾಡಲು ಬಯಸುವಿರಾ?
ಇನ್ನಷ್ಟು ತಿಳಿಯಿರಿ

ಇದು ನಿಜವಾಗಿಯೂ ಸರಳವಾಗಿದೆ! ಇನ್ನಷ್ಟು ತಿಳಿಯಲು ಕ್ಲಿಕ್ ಮಾಡಿ

S Mahesh ಅವರ ಬಗ್ಗೆ

ಎಸ್‌.ಮಹೇಶ್‌, ಯಶಸ್ವಿ ಅಣಬೆ ಸೀಡ್ಸ್‌ ಉದ್ಯಮಿ. ಕಳೆದ 14 ವರ್ಷದಿಂದ ಮೈಸೂರಿನಲ್ಲಿ "ವಿನ್‌ ಲ್ಯಾಬ್‌" ಅನ್ನೋ ಲ್ಯಾಬ್‌ ಮಾಡಿಕೊಂಡು ಅಲ್ಲಿ ಮಶ್ರೂಂ ಸೀಡ್ಸ್‌ ಪ್ರೊಡಕ್ಷನ್‌ ಮಾಡ್ತಿದ್ದಾರೆ. ಮೈಸೂರಿನ ಮಹೇಶ್‌, ಅಣಬೆ ಸ್ಪಾನ್‌ ಪ್ರೊಡಕ್ಷನ್‌ ಬಿಸಿನೆಸ್‌ಗೆ ಬರೋದಕ್ಕು ಮುನ್ನ ಹೋಟೆಲ್‌ ಮ್ಯಾನೇಜ್‌ಮೆಂಟ್‌ನಲ್ಲಿ ಭಾರತ ಮತ್ತು ಯು.ಕೆ ನಲ್ಲಿನ ಪ್ರತಿಷ್ಠಿತ ಹೊಟೇಲ್‌ ಇಂಡಸ್ಟ್ರಿನಲ್ಲಿ ಹಲವಾರು ವರ್ಷ ಕೆಲಸ ಮಾಡಿದ್ದರು. 2010ರಲ್ಲಿ ಅಣಬೆ ಸ್ಪಾನ್‌ ಬಿಸಿನೆಸ್‌ ಆರಂಭ ಮಾಡಿದ್ದರು. ಇದೀಗ ಪ್ರತೀ ದಿನ 3 ಟನ್‌ ಸ್ಪಾನ್‌ ಪ್ರೊಡಕ್ಷನ್‌ ಮಾಡುತ್ತಿದ್ದಾರೆ. ಮಿಲ್ಕಿ, ಆಯಿಸ್ಟರ್‌ ಮತ್ತು ಬಟನ್‌...

ಎಸ್‌.ಮಹೇಶ್‌, ಯಶಸ್ವಿ ಅಣಬೆ ಸೀಡ್ಸ್‌ ಉದ್ಯಮಿ. ಕಳೆದ 14 ವರ್ಷದಿಂದ ಮೈಸೂರಿನಲ್ಲಿ "ವಿನ್‌ ಲ್ಯಾಬ್‌" ಅನ್ನೋ ಲ್ಯಾಬ್‌ ಮಾಡಿಕೊಂಡು ಅಲ್ಲಿ ಮಶ್ರೂಂ ಸೀಡ್ಸ್‌ ಪ್ರೊಡಕ್ಷನ್‌ ಮಾಡ್ತಿದ್ದಾರೆ. ಮೈಸೂರಿನ ಮಹೇಶ್‌, ಅಣಬೆ ಸ್ಪಾನ್‌ ಪ್ರೊಡಕ್ಷನ್‌ ಬಿಸಿನೆಸ್‌ಗೆ ಬರೋದಕ್ಕು ಮುನ್ನ ಹೋಟೆಲ್‌ ಮ್ಯಾನೇಜ್‌ಮೆಂಟ್‌ನಲ್ಲಿ ಭಾರತ ಮತ್ತು ಯು.ಕೆ ನಲ್ಲಿನ ಪ್ರತಿಷ್ಠಿತ ಹೊಟೇಲ್‌ ಇಂಡಸ್ಟ್ರಿನಲ್ಲಿ ಹಲವಾರು ವರ್ಷ ಕೆಲಸ ಮಾಡಿದ್ದರು. 2010ರಲ್ಲಿ ಅಣಬೆ ಸ್ಪಾನ್‌ ಬಿಸಿನೆಸ್‌ ಆರಂಭ ಮಾಡಿದ್ದರು. ಇದೀಗ ಪ್ರತೀ ದಿನ 3 ಟನ್‌ ಸ್ಪಾನ್‌ ಪ್ರೊಡಕ್ಷನ್‌ ಮಾಡುತ್ತಿದ್ದಾರೆ. ಮಿಲ್ಕಿ, ಆಯಿಸ್ಟರ್‌ ಮತ್ತು ಬಟನ್‌ ಮಶ್ರೂಂ ಸೇರಿದಂತೆ ಹತ್ತು ವಿಧದ ಅಣಬೆ ಸ್ಪಾನ್‌ ತಯಾರಿಸಿ ಎಲ್ಲಾ ಖರ್ಚು ಕಳೆದು ವರ್ಷಕ್ಕೆ 12 ಲಕ್ಷ ಲಾಭ ಪಡೆಯುತ್ತಿದ್ದಾರೆ. ಅಣಬೆ ಸೀಡ್ಸ್‌ ತಯಾರಿ, ಯುನಿಟ್‌ ಸೆಟಪ್‌, ರಾ ಮೆಟಿರಿಯಲ್‌ ಸೆಲೆಕ್ಷನ್‌, ಮಷಿನರಿ ಮತ್ತು ಈಕ್ಯೂಪ್‌ಮೆಂಟ್‌, ಸಿಬ್ಬಂದಿ ನಿರ್ವಹಣೆ, ಆಯಿಸ್ಟರ್‌ ಅಣಬೆ ಕೃಷಿ ಮತ್ತು ಸ್ಪಾನ್‌, ಬಟನ್‌ ಮಶ್ರೂಂ ಕೃಷಿ ಮತ್ತು ಸೀಡ್ಸ್‌, ಮಿಲ್ಕಿ ಮಶ್ರೂಂ ಕೃಷಿ ಮತ್ತು ಸ್ಪಾನ್‌, ಶಿಥಾಕಿ, ಗುಚ್ಚಿ ಅಣಬೆಗಳ ಕೃಷಿ ಮತ್ತು ಸೀಡ್ಸ್‌ ಪ್ರೊಡಕ್ಷನ್‌, ಆನ್‌ಲೈನ್‌ -ಆಫ್‌ಲೈನ್‌ ಮಾರ್ಕೆಟಿಂಗ್‌ ಸ್ಟ್ರಾಟಜಿ, ಬ್ರ್ಯಾಂಡಿಂಗ್‌, ಫಂಗಿ ಸೈಡ್‌ , ಟ್ರಬಲ್‌ ಶೂಟ್‌ ಬಗ್ಗೆ ಇವರಿಗೆ ಅಪಾರ ಜ್ಞಾನವಿದೆ.

... ಮಶ್ರೂಂ ಸೇರಿದಂತೆ ಹತ್ತು ವಿಧದ ಅಣಬೆ ಸ್ಪಾನ್‌ ತಯಾರಿಸಿ ಎಲ್ಲಾ ಖರ್ಚು ಕಳೆದು ವರ್ಷಕ್ಕೆ 12 ಲಕ್ಷ ಲಾಭ ಪಡೆಯುತ್ತಿದ್ದಾರೆ. ಅಣಬೆ ಸೀಡ್ಸ್‌ ತಯಾರಿ, ಯುನಿಟ್‌ ಸೆಟಪ್‌, ರಾ ಮೆಟಿರಿಯಲ್‌ ಸೆಲೆಕ್ಷನ್‌, ಮಷಿನರಿ ಮತ್ತು ಈಕ್ಯೂಪ್‌ಮೆಂಟ್‌, ಸಿಬ್ಬಂದಿ ನಿರ್ವಹಣೆ, ಆಯಿಸ್ಟರ್‌ ಅಣಬೆ ಕೃಷಿ ಮತ್ತು ಸ್ಪಾನ್‌, ಬಟನ್‌ ಮಶ್ರೂಂ ಕೃಷಿ ಮತ್ತು ಸೀಡ್ಸ್‌, ಮಿಲ್ಕಿ ಮಶ್ರೂಂ ಕೃಷಿ ಮತ್ತು ಸ್ಪಾನ್‌, ಶಿಥಾಕಿ, ಗುಚ್ಚಿ ಅಣಬೆಗಳ ಕೃಷಿ ಮತ್ತು ಸೀಡ್ಸ್‌ ಪ್ರೊಡಕ್ಷನ್‌, ಆನ್‌ಲೈನ್‌ -ಆಫ್‌ಲೈನ್‌ ಮಾರ್ಕೆಟಿಂಗ್‌ ಸ್ಟ್ರಾಟಜಿ, ಬ್ರ್ಯಾಂಡಿಂಗ್‌, ಫಂಗಿ ಸೈಡ್‌ , ಟ್ರಬಲ್‌ ಶೂಟ್‌ ಬಗ್ಗೆ ಇವರಿಗೆ ಅಪಾರ ಜ್ಞಾನವಿದೆ.

ಇನ್ನುಳಿದ ಮಾರ್ಗದರ್ಶಕರು ffreedom app ನಲ್ಲಿ
download_app
download ffreedom app
ಡೌನ್‌ಲೋಡ್‌ ffreedom app

ಭಾರತದ ನಂ.1 ಲೈವ್ಲಿಹುಡ್ ಪ್ಲಾಟ್‌ಫಾರ್ಮ್‌ನಲ್ಲಿ 1 ಕೋಟಿಗೂ ಹೆಚ್ಚು ನೋಂದಾಯಿತ ಬಳಕೆದಾರರ ಸಮುದಾಯವನ್ನು ಸೇರಿ

SMS ಮೂಲಕ ಅಪ್ ಡೌನ್‌ಲೋಡ್ ಲಿಂಕ್ ಪಡೆಯಿರಿ

ffreedom app ಡೌನ್‌ಲೋಡ್ ಮಾಡಲು QR ಕೋಡ್ ಅನ್ನು ಸ್ಕ್ಯಾನ್ ಮಾಡಿ