Sagar Urs ಇವರು ffreedom app ನಲ್ಲಿ Integrated Farming ಮತ್ತು Poultry Farming ನ ಮಾರ್ಗದರ್ಶಕರು

Sagar Urs

🏭 Auguest backyard chicken, Mysuru
ಮಾರ್ಗದರ್ಶಕರು ಮಾತನಾಡುವ ಭಾಷೆಗಳು
ಮಾರ್ಗದರ್ಶಕರ ಪರಿಣತಿ
Integrated Farming
Integrated Farming
Poultry Farming
Poultry Farming
ಹೆಚ್ಚು ತೋರಿಸು
ಸಾಗರ್ ಅರಸ್, ಯಶಸ್ವಿ ನಾಟಿ ಕೋಳಿ ಕೃಷಿಕ. ಕೋಳಿ ಸಾಕಾಣಿಕೆ ಮತ್ತು ಹ್ಯಾಚರಿ ಬಿಸಿನೆಸ್‌ ಎಕ್ಸ್‌ಪರ್ಟ್‌. ಎಂಬಿಎ ಪದವೀಧರ ಆಗಿರುವ ಸಾಗರ್‌ ಈ ಹಿಂದೆ ಖಾಸಗಿ ಕಂಪೆನಿ ಉದ್ಯೋಗಿ ಆಗಿದ್ದರು. ತದನಂತರ ಮೈಸೂರು ನಾಟಿ ಕೋಳಿ ಸಾಕಾಣಿಕೆ ಮಾಡಿ, ಹ್ಯಾಚರಿ ಯುನಿಟ್‌ ಮಾಡಿಕೊಂಡು ವರ್ಷಕ್ಕೆ ಒಂದೂವರೆ ಕೋಟಿ ಟರ್ನೋವರ್ ಮಾಡ್ತಿದ್ದಾರೆ.
ನೀವು ವೈಯಕ್ತೀಕರಿಸಿದ ಮಾರ್ಗದರ್ಶನಕ್ಕಾಗಿ Sagar Urs ಜೊತೆಗೆ ಮಾತನಾಡಲು ಬಯಸುವಿರಾ?
ಇನ್ನಷ್ಟು ತಿಳಿಯಿರಿ

ಇದು ನಿಜವಾಗಿಯೂ ಸರಳವಾಗಿದೆ! ಇನ್ನಷ್ಟು ತಿಳಿಯಲು ಕ್ಲಿಕ್ ಮಾಡಿ

Sagar Urs ಅವರ ಬಗ್ಗೆ

ಸಾಗರ್ ಅರಸ್‌, ಹಿತ್ತಲ ಕೋಳಿ ಯಲ್ಲೇ ಹೊನ್ನಿನ ಬದುಕು ಅರಳಿಸಿಕೊಂಡಿರೊ ಯಶಸ್ವಿ ಉದ್ಯಮಿ. ಹುಟ್ಟಿದ್ದು ಮೈಸೂರಿನಲ್ಲಿ. ಎಂಬಿಎ ಪದವೀಧರರಾಗಿರುವ ಸಾಗರ್ ಅರಸ್ ಉದ್ಯಮಕ್ಕೆ ಬರುವ ಪೂರ್ವದಲ್ಲಿ ಮಾಡದ ಕೆಲಸವೇ ಇಲ್ಲ ಅಂದರೂ ತಪ್ಪಾಗದು. ತಂದೆಯ ಅಕಾಲಿಕ ಸಾವಿನ ನಂತರ ಚಿಕ್ಕವಯಸ್ಸಿನಲ್ಲಿಯೇ ಸಣ್ಣ ಪುಟ್ಟ ಸಂಸ್ಥೆಗಳಲ್ಲಿ ಆಫಿಸ್ ಬಾಯ್ ವೃತ್ತಿ ಮೂಲಕ ದುಡಿಮೆ ದಾರಿ ಹಿಡಿದಿರೋ ಸಾಗರ್ , ಹತ್ತಾರು ಕೆಲಸ ಮಾಡಿಕೊಂಡು ಮ್ಯಾನೇಜರ್ ವರೆಗೆ ಪ್ರಗತಿ ಕಂಡಿದ್ದರು. ಹೀಗಿರುವಾಗಲೇ ಅವರಿಗೆ ತನ್ನದೇ ಆದ ಸಂಸ್ಥೆ ಕಟ್ಟಬೇಕು ಅಂತನ್ನಿಸಿದೆ. ಅದಕ್ಕೆ ಪೂರಕವಾಗಿ ಕೋಳಿ ಸಾಕಾಣೆ ಮೇಲಿನ ಅವರ ಆಸಕ್ತಿ ಹಿತ್ತಲ ಕೋಳಿಯ ಮೇಲೆ...

ಸಾಗರ್ ಅರಸ್‌, ಹಿತ್ತಲ ಕೋಳಿ ಯಲ್ಲೇ ಹೊನ್ನಿನ ಬದುಕು ಅರಳಿಸಿಕೊಂಡಿರೊ ಯಶಸ್ವಿ ಉದ್ಯಮಿ. ಹುಟ್ಟಿದ್ದು ಮೈಸೂರಿನಲ್ಲಿ. ಎಂಬಿಎ ಪದವೀಧರರಾಗಿರುವ ಸಾಗರ್ ಅರಸ್ ಉದ್ಯಮಕ್ಕೆ ಬರುವ ಪೂರ್ವದಲ್ಲಿ ಮಾಡದ ಕೆಲಸವೇ ಇಲ್ಲ ಅಂದರೂ ತಪ್ಪಾಗದು. ತಂದೆಯ ಅಕಾಲಿಕ ಸಾವಿನ ನಂತರ ಚಿಕ್ಕವಯಸ್ಸಿನಲ್ಲಿಯೇ ಸಣ್ಣ ಪುಟ್ಟ ಸಂಸ್ಥೆಗಳಲ್ಲಿ ಆಫಿಸ್ ಬಾಯ್ ವೃತ್ತಿ ಮೂಲಕ ದುಡಿಮೆ ದಾರಿ ಹಿಡಿದಿರೋ ಸಾಗರ್ , ಹತ್ತಾರು ಕೆಲಸ ಮಾಡಿಕೊಂಡು ಮ್ಯಾನೇಜರ್ ವರೆಗೆ ಪ್ರಗತಿ ಕಂಡಿದ್ದರು. ಹೀಗಿರುವಾಗಲೇ ಅವರಿಗೆ ತನ್ನದೇ ಆದ ಸಂಸ್ಥೆ ಕಟ್ಟಬೇಕು ಅಂತನ್ನಿಸಿದೆ. ಅದಕ್ಕೆ ಪೂರಕವಾಗಿ ಕೋಳಿ ಸಾಕಾಣೆ ಮೇಲಿನ ಅವರ ಆಸಕ್ತಿ ಹಿತ್ತಲ ಕೋಳಿಯ ಮೇಲೆ ಸೆಳೆತ ಉಂಟಾಗುವಂತೆ ಮಾಡಿದೆ. ಪರಿಣಾಮ ಹತ್ತು ವರ್ಷದ ಸುಧೀರ್ಘ ಪ್ರಯತ್ನದ ಮೂಲಕ ಇಂದು ಯಶಸ್ವಿ ಹಿತ್ತಲ ಕೋಳಿ ಉದ್ದಿಮೆದಾರರಾಗಿ ಹೊರಹೊಮ್ಮಿದ್ದಾರೆ. ಮೂಲ ನಾಟಿ ತಳಿಯ ಅನ್ವೇಷಣೆ, ಹಳ್ಳಿ ಹಳ್ಳಿಗಳಿಂದ ಯಾವುದೇ ಕ್ರಾಸ್ ಬ್ರೀಡ್ ಆಗದ ಕೋಳಿ ಮತ್ತು ಆ ಕೋಳಿ ಮೊಟ್ಟೆಯನ್ನ ಹುಡುಕಿ ಅವುಗಳಿಂದ ಮರಿಗಳನ್ನ ಹೊರತೆಗೆದು ರೈತರಿಗೆ ನೀಡುವ ಕಾರ್ಯ ಮಾಡುತ್ತಿದ್ದಾರೆ. ಅಳವಡಿಸಿಕೊಂಡ ಹ್ಯಾಚರಿ ಮಷಿನ್ ಇವತ್ತು ಜಾರ್ಖಂಡ್‌ ಸೇರಿದಂತೆ ದೇಶದ ಹಲವಾರು ಪ್ರದೇಶಗಳಿಗೆ ಕೋಳಿ ಮರಿ ರವಾನೆ ಮಾಡುತ್ತಿದೆ. ಪ್ರತೀ ವರ್ಷ ಮೂರುವರೆ ಲಕ್ಷ ಕೋಳಿ ಮರಿಗಳು ರೈತರನ್ನು ಸೇರುತ್ತಿವೆ. ಒಂದೂವರೆ ಕೋಟಿ ಟರ್ನೋವರ್ ಮಾಡುತ್ತಿದ್ದಾರೆ.

... ಸೆಳೆತ ಉಂಟಾಗುವಂತೆ ಮಾಡಿದೆ. ಪರಿಣಾಮ ಹತ್ತು ವರ್ಷದ ಸುಧೀರ್ಘ ಪ್ರಯತ್ನದ ಮೂಲಕ ಇಂದು ಯಶಸ್ವಿ ಹಿತ್ತಲ ಕೋಳಿ ಉದ್ದಿಮೆದಾರರಾಗಿ ಹೊರಹೊಮ್ಮಿದ್ದಾರೆ. ಮೂಲ ನಾಟಿ ತಳಿಯ ಅನ್ವೇಷಣೆ, ಹಳ್ಳಿ ಹಳ್ಳಿಗಳಿಂದ ಯಾವುದೇ ಕ್ರಾಸ್ ಬ್ರೀಡ್ ಆಗದ ಕೋಳಿ ಮತ್ತು ಆ ಕೋಳಿ ಮೊಟ್ಟೆಯನ್ನ ಹುಡುಕಿ ಅವುಗಳಿಂದ ಮರಿಗಳನ್ನ ಹೊರತೆಗೆದು ರೈತರಿಗೆ ನೀಡುವ ಕಾರ್ಯ ಮಾಡುತ್ತಿದ್ದಾರೆ. ಅಳವಡಿಸಿಕೊಂಡ ಹ್ಯಾಚರಿ ಮಷಿನ್ ಇವತ್ತು ಜಾರ್ಖಂಡ್‌ ಸೇರಿದಂತೆ ದೇಶದ ಹಲವಾರು ಪ್ರದೇಶಗಳಿಗೆ ಕೋಳಿ ಮರಿ ರವಾನೆ ಮಾಡುತ್ತಿದೆ. ಪ್ರತೀ ವರ್ಷ ಮೂರುವರೆ ಲಕ್ಷ ಕೋಳಿ ಮರಿಗಳು ರೈತರನ್ನು ಸೇರುತ್ತಿವೆ. ಒಂದೂವರೆ ಕೋಟಿ ಟರ್ನೋವರ್ ಮಾಡುತ್ತಿದ್ದಾರೆ.

ಇನ್ನುಳಿದ ಮಾರ್ಗದರ್ಶಕರು ffreedom app ನಲ್ಲಿ
download_app
download ffreedom app
ಡೌನ್‌ಲೋಡ್‌ ffreedom app

ಭಾರತದ ನಂ.1 ಲೈವ್ಲಿಹುಡ್ ಪ್ಲಾಟ್‌ಫಾರ್ಮ್‌ನಲ್ಲಿ 1 ಕೋಟಿಗೂ ಹೆಚ್ಚು ನೋಂದಾಯಿತ ಬಳಕೆದಾರರ ಸಮುದಾಯವನ್ನು ಸೇರಿ

SMS ಮೂಲಕ ಅಪ್ ಡೌನ್‌ಲೋಡ್ ಲಿಂಕ್ ಪಡೆಯಿರಿ

ffreedom app ಡೌನ್‌ಲೋಡ್ ಮಾಡಲು QR ಕೋಡ್ ಅನ್ನು ಸ್ಕ್ಯಾನ್ ಮಾಡಿ