ಇದು ನಿಜವಾಗಿಯೂ ಸರಳವಾಗಿದೆ! ಇನ್ನಷ್ಟು ತಿಳಿಯಲು ಕ್ಲಿಕ್ ಮಾಡಿ
ಶಿವಣ್ಣ, ಯಶಸ್ವಿ ಟ್ರಾವೆಲ್ಸ್ & ಲಾಜಿಸ್ಟಿಕ್ಸ್ ಉದ್ಯಮಿ. ಇವರು ಟ್ರಾವೆಲ್ಸ್ ಬಿಸಿನೆಸ್ ನಲ್ಲಿ ಎಕ್ಸ್ಪರ್ಟೈಸ್ ಹೊಂದಿದ್ದಾರೆ. ಮೂಲತಃ ಮಂಡ್ಯ ಜಿಲ್ಲೆಯವರಾದ ಶಿವಣ್ಣ ರವರು ಸಾಮಾನ್ಯ ಕೃಷಿ ಕುಟುಂಬದ ಹಿನ್ನಲೆಯಿಂದ ಬಂದವರು. ಮೊದಲಿಗೆ ಕೃಷಿಯಲ್ಲೇ ಬದುಕು ಕಟ್ಟಿಕೊಳ್ಳಲು ಬಯಸಿದ ಶಿವಣ್ಣ ರವರು ಸರಿಯಾದ ಮಾಹಿತಿ ಮತ್ತು ಮಾರ್ಗದರ್ಶನ ಇಲ್ಲದೇ ಅದರಲ್ಲಿ ನಷ್ಟವನ್ನು ಅನುಭವಿಸಿದರು. ನಂತರದಲ್ಲಿ ಜೀವನ ನಿರ್ವಹಣೆಗಾಗಿ ಕ್ಯಾಬ್ ಡ್ರೈವರ್ ಆಗಿ ಕೆಲಸ ಆರಂಭಿಸಿದರು. ಬದುಕಲ್ಲಿ ಏನಾದರು ದೊಡ್ಡದಾಗಿ ಸಾಧನೆ ಮಾಡಬೇಕು ಎಂಬ ತುಡಿತ ಹೊಂದಿದ್ದ ಶಿವಣ್ಣ ರವರು ಟ್ರಾವೆಲ್ಸ್ & ಲಾಜಿಸ್ಟಿಕ್ಸ್...
ಶಿವಣ್ಣ, ಯಶಸ್ವಿ ಟ್ರಾವೆಲ್ಸ್ & ಲಾಜಿಸ್ಟಿಕ್ಸ್ ಉದ್ಯಮಿ. ಇವರು ಟ್ರಾವೆಲ್ಸ್ ಬಿಸಿನೆಸ್ ನಲ್ಲಿ ಎಕ್ಸ್ಪರ್ಟೈಸ್ ಹೊಂದಿದ್ದಾರೆ. ಮೂಲತಃ ಮಂಡ್ಯ ಜಿಲ್ಲೆಯವರಾದ ಶಿವಣ್ಣ ರವರು ಸಾಮಾನ್ಯ ಕೃಷಿ ಕುಟುಂಬದ ಹಿನ್ನಲೆಯಿಂದ ಬಂದವರು. ಮೊದಲಿಗೆ ಕೃಷಿಯಲ್ಲೇ ಬದುಕು ಕಟ್ಟಿಕೊಳ್ಳಲು ಬಯಸಿದ ಶಿವಣ್ಣ ರವರು ಸರಿಯಾದ ಮಾಹಿತಿ ಮತ್ತು ಮಾರ್ಗದರ್ಶನ ಇಲ್ಲದೇ ಅದರಲ್ಲಿ ನಷ್ಟವನ್ನು ಅನುಭವಿಸಿದರು. ನಂತರದಲ್ಲಿ ಜೀವನ ನಿರ್ವಹಣೆಗಾಗಿ ಕ್ಯಾಬ್ ಡ್ರೈವರ್ ಆಗಿ ಕೆಲಸ ಆರಂಭಿಸಿದರು. ಬದುಕಲ್ಲಿ ಏನಾದರು ದೊಡ್ಡದಾಗಿ ಸಾಧನೆ ಮಾಡಬೇಕು ಎಂಬ ತುಡಿತ ಹೊಂದಿದ್ದ ಶಿವಣ್ಣ ರವರು ಟ್ರಾವೆಲ್ಸ್ & ಲಾಜಿಸ್ಟಿಕ್ಸ್ ಬಿಸಿನೆಸ್ ಮಾಡುವ ಕಡೆಗೆ ತಮ್ಮ ಗುರಿಯನ್ನು ನೆಟ್ಟರು. ಇದೇ ಹಾದಿಯಲ್ಲಿ ಶಿವಣ್ಣ ರವರು ಒಂದೊಂದೇ ಕಾರ್ ಗಳನ್ನು ಖರೀದಿಸುವ ಮೂಲಕ ಟ್ರಾವೆಲ್ಸ್ & ಲಾಜಿಸ್ಟಿಕ್ಸ್ ಬಿಸಿನೆಸ್ ಅನ್ನು ಆರಂಭಿಸಿದರು. ಚೆನ್ನಾಗಿ ಬಿಸಿನೆಸ್ ನಡೆಯುತ್ತಿದ್ದ ಸಮಯದಲ್ಲಿ ಕೋವಿಡ್ ಹೆಮ್ಮಾರಿ ಅವರ ಬಿಸಿನೆಸ್ ಗೆ ಸ್ವಲ್ಪ ಹೊಡೆತ ನೀಡಿತು. ಆದರೆ ಅದರಿಂದ ಎದೆಗುಂದದ ಶಿವಣ್ಣ ರವರು ಚೇತರಿಸಿಕೊಂಡು ಮತ್ತೆ ತಮ್ಮ ಟ್ರಾವೆಲ್ಸ್ & ಲಾಜಿಸ್ಟಿಕ್ಸ್ ಬಿಸಿನೆಸ್ ನಲ್ಲಿ ಯಶಸ್ವಿಯಾಗಿದ್ದಾರೆ. ಪ್ರಸ್ತುತ ತಮ್ಮ ಬಿಸಿನೆಸ್ ಗಾಗಿ 5 ಕಾರ್ ಗಳನ್ನು ಹೊಂದಿರುವ ಇವರು ಅದರಿಂದ ತಿಂಗಳಿಗೆ ಲಕ್ಷ ಲಕ್ಷ ಆದಾಯ ಗಳಿಸುತ್ತಿದ್ದಾರೆ.
... ಬಿಸಿನೆಸ್ ಮಾಡುವ ಕಡೆಗೆ ತಮ್ಮ ಗುರಿಯನ್ನು ನೆಟ್ಟರು. ಇದೇ ಹಾದಿಯಲ್ಲಿ ಶಿವಣ್ಣ ರವರು ಒಂದೊಂದೇ ಕಾರ್ ಗಳನ್ನು ಖರೀದಿಸುವ ಮೂಲಕ ಟ್ರಾವೆಲ್ಸ್ & ಲಾಜಿಸ್ಟಿಕ್ಸ್ ಬಿಸಿನೆಸ್ ಅನ್ನು ಆರಂಭಿಸಿದರು. ಚೆನ್ನಾಗಿ ಬಿಸಿನೆಸ್ ನಡೆಯುತ್ತಿದ್ದ ಸಮಯದಲ್ಲಿ ಕೋವಿಡ್ ಹೆಮ್ಮಾರಿ ಅವರ ಬಿಸಿನೆಸ್ ಗೆ ಸ್ವಲ್ಪ ಹೊಡೆತ ನೀಡಿತು. ಆದರೆ ಅದರಿಂದ ಎದೆಗುಂದದ ಶಿವಣ್ಣ ರವರು ಚೇತರಿಸಿಕೊಂಡು ಮತ್ತೆ ತಮ್ಮ ಟ್ರಾವೆಲ್ಸ್ & ಲಾಜಿಸ್ಟಿಕ್ಸ್ ಬಿಸಿನೆಸ್ ನಲ್ಲಿ ಯಶಸ್ವಿಯಾಗಿದ್ದಾರೆ. ಪ್ರಸ್ತುತ ತಮ್ಮ ಬಿಸಿನೆಸ್ ಗಾಗಿ 5 ಕಾರ್ ಗಳನ್ನು ಹೊಂದಿರುವ ಇವರು ಅದರಿಂದ ತಿಂಗಳಿಗೆ ಲಕ್ಷ ಲಕ್ಷ ಆದಾಯ ಗಳಿಸುತ್ತಿದ್ದಾರೆ.
ಭಾರತದ ನಂ.1 ಲೈವ್ಲಿಹುಡ್ ಪ್ಲಾಟ್‌ಫಾರ್ಮ್‌ನಲ್ಲಿ 1 ಕೋಟಿಗೂ ಹೆಚ್ಚು ನೋಂದಾಯಿತ ಬಳಕೆದಾರರ ಸಮುದಾಯವನ್ನು ಸೇರಿ
ffreedom app ಡೌನ್‌ಲೋಡ್ ಮಾಡಲು QR ಕೋಡ್ ಅನ್ನು ಸ್ಕ್ಯಾನ್ ಮಾಡಿ