Shivappa S ಇವರು ffreedom app ನಲ್ಲಿ Poultry Farming ಮತ್ತು Fruit Farming ನ ಮಾರ್ಗದರ್ಶಕರು

Shivappa S

🏭 Shivappa S Farm, Bengaluru Rural
ಮಾರ್ಗದರ್ಶಕರು ಮಾತನಾಡುವ ಭಾಷೆಗಳು
ಮಾರ್ಗದರ್ಶಕರ ಪರಿಣತಿ
Poultry Farming
Poultry Farming
Fruit Farming
Fruit Farming
ಹೆಚ್ಚು ತೋರಿಸು
ಶಿವಪ್ಪ. ಎಸ್, ದೊಡ್ಡಬಳ್ಳಾಪುರದ ಹಿರಿಯ ರೈತ. ಬಾಳೆ ಕೃಷಿಯಲ್ಲಿ ಯಶಸ್ಸು ಕಂಡ ಇವ್ರು ಏಲಕ್ಕಿ ಬಾಳೆ ಕೃಷಿಯಲ್ಲಿ ಅಪಾರ ಅನುಭವ ಹೊಂದಿದ್ದಾರೆ. 20 ವರ್ಷದ ಹಿಂದೆಯೇ ಕೇವಲ 1 ಎಕರೆಯಲ್ಲಿ ವರ್ಷಕ್ಕೆ 17.5 ಟನ್‌ ಇಳುವರಿ ತೆಗೆದು ಸಾಧನೆ ಮಾಡಿದ್ದಾರೆ. ಈಗ 10 ಎಕರೆಯಲ್ಲಿ ಬಾಳೆ ಬೆಳೆತಿದ್ದು, ಸಮಗ್ರ ಕೃಷಿಯಲ್ಲಿ ಎಕ್ಸಪರ್ಟ್‌ ಆಗಿದ್ದಾರೆ.
ನೀವು ವೈಯಕ್ತೀಕರಿಸಿದ ಮಾರ್ಗದರ್ಶನಕ್ಕಾಗಿ Shivappa S ಜೊತೆಗೆ ಮಾತನಾಡಲು ಬಯಸುವಿರಾ?
ಇನ್ನಷ್ಟು ತಿಳಿಯಿರಿ

ಇದು ನಿಜವಾಗಿಯೂ ಸರಳವಾಗಿದೆ! ಇನ್ನಷ್ಟು ತಿಳಿಯಲು ಕ್ಲಿಕ್ ಮಾಡಿ

Shivappa S ಅವರ ಬಗ್ಗೆ

ಶಿವಪ್ಪ. ಎಸ್ , ದೊಡ್ದಬಳ್ಳಾಪುರದ ಹಿರಿಯ ರೈತ. ಕೃಷಿ ಕ್ಷೇತ್ರದಲ್ಲಿ ಬರೋಬ್ಬರಿ 45 ವಷರ್ಗಳ ಅನುಭವ ಹೆಂದಿರೋ ಇವ್ರು, ಡಿಗ್ರಿ ಮುಗಿಸಿದ ನಂತ್ರ ಕೆಲಸಕ್ಕೆ ಹೋಗದೆ ನೇರವಾಗಿ ಕೃಷಿಗೆ ಧುಮುಕಿದ್ರು. ಅದರಲ್ಲೂ ಬಾಳೆ ಮತ್ತು ಸುಗಂಧರಾಜ ಹೂವಿನ ಕೃಷಿಯಲ್ಲಿ ತೊಡಗಿಕೊಂಡ್ರು. 20 ವರ್ಷಗಳ ಹಿಂದೆಯೇ ಕೇವಲ 1 ಎಕರೆಯಲ್ಲಿ ಏಲಕ್ಕಿ ಬಾಳೆ ಬೆಳೆದು ಅದರಲ್ಲಿ ಬರೋಬ್ಬರಿ 17.5 ಟನ್ ಇಳುವರಿ ತೆಗೆದು ಸಾಧನೆ ಮಾಡಿದ್ದಾರೆ. ಈಗ ಸುಮಾರು 10 ಎಕರೆಯಲ್ಲಿ ಬಾಳೆ ಬೆಳೆಯುತ್ತಿದ್ದಾರೆ. ಜತೆಗೆ ಸಮಗ್ರ ಕೃಷಿಯಲ್ಲೂ ಎಕ್ಸ್ ಪರ್ಟ್...

ಶಿವಪ್ಪ. ಎಸ್ , ದೊಡ್ದಬಳ್ಳಾಪುರದ ಹಿರಿಯ ರೈತ. ಕೃಷಿ ಕ್ಷೇತ್ರದಲ್ಲಿ ಬರೋಬ್ಬರಿ 45 ವಷರ್ಗಳ ಅನುಭವ ಹೆಂದಿರೋ ಇವ್ರು, ಡಿಗ್ರಿ ಮುಗಿಸಿದ ನಂತ್ರ ಕೆಲಸಕ್ಕೆ ಹೋಗದೆ ನೇರವಾಗಿ ಕೃಷಿಗೆ ಧುಮುಕಿದ್ರು. ಅದರಲ್ಲೂ ಬಾಳೆ ಮತ್ತು ಸುಗಂಧರಾಜ ಹೂವಿನ ಕೃಷಿಯಲ್ಲಿ ತೊಡಗಿಕೊಂಡ್ರು. 20 ವರ್ಷಗಳ ಹಿಂದೆಯೇ ಕೇವಲ 1 ಎಕರೆಯಲ್ಲಿ ಏಲಕ್ಕಿ ಬಾಳೆ ಬೆಳೆದು ಅದರಲ್ಲಿ ಬರೋಬ್ಬರಿ 17.5 ಟನ್ ಇಳುವರಿ ತೆಗೆದು ಸಾಧನೆ ಮಾಡಿದ್ದಾರೆ. ಈಗ ಸುಮಾರು 10 ಎಕರೆಯಲ್ಲಿ ಬಾಳೆ ಬೆಳೆಯುತ್ತಿದ್ದಾರೆ. ಜತೆಗೆ ಸಮಗ್ರ ಕೃಷಿಯಲ್ಲೂ ಎಕ್ಸ್ ಪರ್ಟ್ ಆಗಿದ್ದಾರೆ. ಬಾಳೆ ಕೃಷಿಯಲ್ಲಿ ತಳಿ ಆಯ್ಕೆ, ನಾಟಿ, ಕಟಾವು ಮತ್ತು ರೋಗ ನಿಯಂತ್ರಣ, ಬೆಳೆಗಳನ್ನ ಮಾರ್ಕೆಟಿಂಗ್ ಮತ್ತು ಮೌಲ್ಯವರ್ಧನೆ ಮಾಡುವುದೇಗೆ? ಅನ್ನುವ ಬಗ್ಗೆ ಅಪಾರ ಜ್ಞಾನ ಹೊಂದಿದ್ದಾರೆ. ಇತರ ತೋಟಗಾರಿಕಾ ಬೆಳೆಗಳ ಬಗ್ಗೆಯೂ ಇವರಲ್ಲಿ ಅಪಾರ ಮಾಹಿತಿ ಇದೆ. ಎಸ್ ಶಿವಪ್ಪ 6 ಎಕರೆಯಲ್ಲಿ ಅಡಿಕೆ ಬೆಳೆದಿದ್ದಾರೆ.300 ತೆಂಗಿನ ಮರಗಳನ್ನು ಹೊಂದಿದ್ದಾರೆ. ಕೃಷಿ ಕ್ಷೇತ್ರದಲ್ಲಿ ಇವರು ಮಾಡಿದ ಸಾಧನೆಗಾಗಿ ಬಾಗಲಕೋಟ ವಿಶ್ವವಿದ್ಯಾನಿಲಯ ಮತ್ತು ಜಿಕೆವಿಕೆ "ಅತ್ಯುತ್ತಮ ರೈತ" ಪ್ರಶಸ್ತಿ ನೀಡಿ ಗೌರವಿಸಿದೆ.

... ಆಗಿದ್ದಾರೆ. ಬಾಳೆ ಕೃಷಿಯಲ್ಲಿ ತಳಿ ಆಯ್ಕೆ, ನಾಟಿ, ಕಟಾವು ಮತ್ತು ರೋಗ ನಿಯಂತ್ರಣ, ಬೆಳೆಗಳನ್ನ ಮಾರ್ಕೆಟಿಂಗ್ ಮತ್ತು ಮೌಲ್ಯವರ್ಧನೆ ಮಾಡುವುದೇಗೆ? ಅನ್ನುವ ಬಗ್ಗೆ ಅಪಾರ ಜ್ಞಾನ ಹೊಂದಿದ್ದಾರೆ. ಇತರ ತೋಟಗಾರಿಕಾ ಬೆಳೆಗಳ ಬಗ್ಗೆಯೂ ಇವರಲ್ಲಿ ಅಪಾರ ಮಾಹಿತಿ ಇದೆ. ಎಸ್ ಶಿವಪ್ಪ 6 ಎಕರೆಯಲ್ಲಿ ಅಡಿಕೆ ಬೆಳೆದಿದ್ದಾರೆ.300 ತೆಂಗಿನ ಮರಗಳನ್ನು ಹೊಂದಿದ್ದಾರೆ. ಕೃಷಿ ಕ್ಷೇತ್ರದಲ್ಲಿ ಇವರು ಮಾಡಿದ ಸಾಧನೆಗಾಗಿ ಬಾಗಲಕೋಟ ವಿಶ್ವವಿದ್ಯಾನಿಲಯ ಮತ್ತು ಜಿಕೆವಿಕೆ "ಅತ್ಯುತ್ತಮ ರೈತ" ಪ್ರಶಸ್ತಿ ನೀಡಿ ಗೌರವಿಸಿದೆ.

ಇನ್ನುಳಿದ ಮಾರ್ಗದರ್ಶಕರು ffreedom app ನಲ್ಲಿ
download_app
download ffreedom app
ಡೌನ್‌ಲೋಡ್‌ ffreedom app

ಭಾರತದ ನಂ.1 ಲೈವ್ಲಿಹುಡ್ ಪ್ಲಾಟ್‌ಫಾರ್ಮ್‌ನಲ್ಲಿ 1 ಕೋಟಿಗೂ ಹೆಚ್ಚು ನೋಂದಾಯಿತ ಬಳಕೆದಾರರ ಸಮುದಾಯವನ್ನು ಸೇರಿ

SMS ಮೂಲಕ ಅಪ್ ಡೌನ್‌ಲೋಡ್ ಲಿಂಕ್ ಪಡೆಯಿರಿ

ffreedom app ಡೌನ್‌ಲೋಡ್ ಮಾಡಲು QR ಕೋಡ್ ಅನ್ನು ಸ್ಕ್ಯಾನ್ ಮಾಡಿ