Shrushti ಇವರು ffreedom app ನಲ್ಲಿ ಹ್ಯಾಂಡಿಕ್ರಾಫ್ಟ್‌ ಬಿಸಿನೆಸ್‌ ಮತ್ತು ಮ್ಯಾನುಫ್ಯಾಕ್ಚರಿಂಗ್ ಬಿಸಿನೆಸ್ ನ ಮಾರ್ಗದರ್ಶಕರು
Shrushti

Shrushti

📍 Bengaluru City, Karnataka
ಮಾರ್ಗದರ್ಶಕರು ಮಾತನಾಡುವ ಭಾಷೆಗಳು
ಮಾರ್ಗದರ್ಶಕರ ಪರಿಣತಿ
ಹ್ಯಾಂಡಿಕ್ರಾಫ್ಟ್‌ ಬಿಸಿನೆಸ್‌
ಹ್ಯಾಂಡಿಕ್ರಾಫ್ಟ್‌ ಬಿಸಿನೆಸ್‌
ಮ್ಯಾನುಫ್ಯಾಕ್ಚರಿಂಗ್ ಬಿಸಿನೆಸ್
ಮ್ಯಾನುಫ್ಯಾಕ್ಚರಿಂಗ್ ಬಿಸಿನೆಸ್
ಹೆಚ್ಚು ತೋರಿಸು
ಸೃಷ್ಟಿ, ಯಶಸ್ವಿ ಹ್ಯಾಂಡಿಕ್ರಾಫ್ಟ್ ಬಿಸಿನೆಸ್ ಉದ್ಯಮಿ. ಪಾಟರಿ, ಕ್ರೋಚೆಟ್, ರೆಸಿನ್ ಆರ್ಟ್, ಮಂಡಲ ಆರ್ಟ್, ಡಿಕೌಪೇಜ್ ಎಕ್ಸ್ಪರ್ಟ್. ಪ್ರತಿಷ್ಠಿತ ಕಂಪನಿಯಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ಸೃಷ್ಟಿ ರವರು ತಮ್ಮ ಕೆಲಸಕ್ಕೆ ಗುಡ್-ಬೈ ಹೇಳಿ “ArtsyShrusti” ಎಂಬ ತಮ್ಮದೇ ಸ್ವಂತ ಹ್ಯಾಂಡಿಕ್ರಾಫ್ಟ್ ಬಿಸಿನೆಸ್ ಆರಂಭಿಸಿ ಯಶಸ್ವಿಯಾಗಿದ್ದು, ಕೈತುಂಬಾ ಆದಾಯವನ್ನು ಕೂಡ ಗಳಿಸುತ್ತಿದ್ದಾರೆ.
ನೀವು ವೈಯಕ್ತೀಕರಿಸಿದ ಮಾರ್ಗದರ್ಶನಕ್ಕಾಗಿ Shrushti ಜೊತೆಗೆ ಮಾತನಾಡಲು ಬಯಸುವಿರಾ?
ಇನ್ನಷ್ಟು ತಿಳಿಯಿರಿ

ಇದು ನಿಜವಾಗಿಯೂ ಸರಳವಾಗಿದೆ! ಇನ್ನಷ್ಟು ತಿಳಿಯಲು ಕ್ಲಿಕ್ ಮಾಡಿ

Shrushti ಅವರ ಬಗ್ಗೆ

ಸೃಷ್ಟಿ, ಯಶಸ್ವಿ ಹ್ಯಾಂಡಿಕ್ರಾಫ್ಟ್ ಬಿಸಿನೆಸ್ ಉದ್ಯಮಿ. ಪಾಟರಿ, ಕ್ರೋಚೆಟ್, ರೆಸಿನ್ ಆರ್ಟ್, ಮಂಡಲ ಆರ್ಟ್, ಡಿಕೌಪೇಜ್ ಎಕ್ಸ್ಪರ್ಟ್. ಸೃಷ್ಟಿ ರವರು ಓದಿದ್ದು ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್. ಪ್ರತಿಷ್ಠಿತ ಕಂಪನಿಯಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ಸೃಷ್ಟಿ ರವರು ಹ್ಯಾಂಡಿಕ್ರಾಫ್ಟ್ ಗಳನ್ನು ತಯಾರಿಸುವ ಬಗ್ಗೆ ಮೊದಲಿನಿಂದಲೂ ವಿಶೇಷವಾದ ಆಸಕ್ತಿ ಮತ್ತು ಕೌಶಲ್ಯ ಹೊಂದಿದ್ದರು. ಹೀಗಾಗಿ ತಮ್ಮ ಕೆಲಸಕ್ಕೆ ಗುಡ್-ಬೈ ಹೇಳಿ “ArtsyShrusti” ಎಂಬ ತಮ್ಮದೇ ಸ್ವಂತ ಹ್ಯಾಂಡಿಕ್ರಾಫ್ಟ್ ಬಿಸಿನೆಸ್ ಅನ್ನು 2020ರಲ್ಲಿ...

ಸೃಷ್ಟಿ, ಯಶಸ್ವಿ ಹ್ಯಾಂಡಿಕ್ರಾಫ್ಟ್ ಬಿಸಿನೆಸ್ ಉದ್ಯಮಿ. ಪಾಟರಿ, ಕ್ರೋಚೆಟ್, ರೆಸಿನ್ ಆರ್ಟ್, ಮಂಡಲ ಆರ್ಟ್, ಡಿಕೌಪೇಜ್ ಎಕ್ಸ್ಪರ್ಟ್. ಸೃಷ್ಟಿ ರವರು ಓದಿದ್ದು ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್. ಪ್ರತಿಷ್ಠಿತ ಕಂಪನಿಯಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ಸೃಷ್ಟಿ ರವರು ಹ್ಯಾಂಡಿಕ್ರಾಫ್ಟ್ ಗಳನ್ನು ತಯಾರಿಸುವ ಬಗ್ಗೆ ಮೊದಲಿನಿಂದಲೂ ವಿಶೇಷವಾದ ಆಸಕ್ತಿ ಮತ್ತು ಕೌಶಲ್ಯ ಹೊಂದಿದ್ದರು. ಹೀಗಾಗಿ ತಮ್ಮ ಕೆಲಸಕ್ಕೆ ಗುಡ್-ಬೈ ಹೇಳಿ “ArtsyShrusti” ಎಂಬ ತಮ್ಮದೇ ಸ್ವಂತ ಹ್ಯಾಂಡಿಕ್ರಾಫ್ಟ್ ಬಿಸಿನೆಸ್ ಅನ್ನು 2020ರಲ್ಲಿ ಆರಂಭಿಸಿದರು. ಪ್ರಸ್ತುತ ಹ್ಯಾಂಡಿಕ್ರಾಫ್ಟ್ ಬಿಸಿನೆಸ್ ಮಾಡುವ ಜೊತೆಗೆ ಹ್ಯಾಂಡಿಕ್ರಾಫ್ಟ್ ಟ್ಯೂಟರ್ ಕೂಡ ಆಗಿರುವ ಸೃಷ್ಟಿ ರವರು ಅದರಿಂದ ತಿಂಗಳಿಗೆ ಉತ್ತಮ ಆದಾಯ ಗಳಿಸುತ್ತಿದ್ದಾರೆ. ಹ್ಯಾಂಡಿಕ್ರಾಫ್ಟ್ ಬಿಸಿನೆಸ್ ಪ್ಲಾನ್, ರಾ-ಮೆಟೀರಿಯಲ್ ಸೋರ್ಸಿಂಗ್, ಹ್ಯಾಂಡಿಕ್ರಾಫ್ಟ್ ಡಿಸೈನ್ ಟೆಕ್ನಿಕ್, ಮಾರ್ಕೆಟ್ ಟ್ರೆಂಡ್, ಟಾರ್ಗೆಟ್ ಆಡಿಯೆನ್ಸ್, ಪ್ರೈಸಿಂಗ್ ಸ್ಟ್ರಾಟೆಜಿ, ಇನ್ವೆಂಟರಿ ಮ್ಯಾನೇಜ್ಮೆಂಟ್, ಬ್ರ್ಯಾಂಡಿಂಗ್, ಆನ್ಲೈನ್ ಮತ್ತು ಆಫ್ಲೈನ್ ಮಾರ್ಕೆಟಿಂಗ್, ಸೇಲ್ಸ್ ಮತ್ತು ಎಕ್ಸ್ಪೋರ್ಟ್ ಬಗ್ಗೆ ಇವರಿಗೆ ಅಪಾರ ಅನುಭವ ಇದೆ.

... ಆರಂಭಿಸಿದರು. ಪ್ರಸ್ತುತ ಹ್ಯಾಂಡಿಕ್ರಾಫ್ಟ್ ಬಿಸಿನೆಸ್ ಮಾಡುವ ಜೊತೆಗೆ ಹ್ಯಾಂಡಿಕ್ರಾಫ್ಟ್ ಟ್ಯೂಟರ್ ಕೂಡ ಆಗಿರುವ ಸೃಷ್ಟಿ ರವರು ಅದರಿಂದ ತಿಂಗಳಿಗೆ ಉತ್ತಮ ಆದಾಯ ಗಳಿಸುತ್ತಿದ್ದಾರೆ. ಹ್ಯಾಂಡಿಕ್ರಾಫ್ಟ್ ಬಿಸಿನೆಸ್ ಪ್ಲಾನ್, ರಾ-ಮೆಟೀರಿಯಲ್ ಸೋರ್ಸಿಂಗ್, ಹ್ಯಾಂಡಿಕ್ರಾಫ್ಟ್ ಡಿಸೈನ್ ಟೆಕ್ನಿಕ್, ಮಾರ್ಕೆಟ್ ಟ್ರೆಂಡ್, ಟಾರ್ಗೆಟ್ ಆಡಿಯೆನ್ಸ್, ಪ್ರೈಸಿಂಗ್ ಸ್ಟ್ರಾಟೆಜಿ, ಇನ್ವೆಂಟರಿ ಮ್ಯಾನೇಜ್ಮೆಂಟ್, ಬ್ರ್ಯಾಂಡಿಂಗ್, ಆನ್ಲೈನ್ ಮತ್ತು ಆಫ್ಲೈನ್ ಮಾರ್ಕೆಟಿಂಗ್, ಸೇಲ್ಸ್ ಮತ್ತು ಎಕ್ಸ್ಪೋರ್ಟ್ ಬಗ್ಗೆ ಇವರಿಗೆ ಅಪಾರ ಅನುಭವ ಇದೆ.

ಜನಪ್ರಿಯ ವಿಷಯಗಳು

ಪರಿಣಿತ ಮಾರ್ಗದರ್ಶಕರು ಕಲಿಸುವ ಕೋರ್ಸ್‌ನ ವಿವರಗಳನ್ನು ತಿಳಿಯಲು ಯಾವುದೇ ಕೋರ್ಸ್ ಕ್ಲಿಕ್ ಮಾಡಿ.

ಇನ್ನುಳಿದ ಮಾರ್ಗದರ್ಶಕರು ffreedom app ನಲ್ಲಿ
download_app
download ffreedom app
ಡೌನ್‌ಲೋಡ್‌ ffreedom app

ಭಾರತದ ನಂ.1 ಲೈವ್ಲಿಹುಡ್ ಪ್ಲಾಟ್‌ಫಾರ್ಮ್‌ನಲ್ಲಿ 1 ಕೋಟಿಗೂ ಹೆಚ್ಚು ನೋಂದಾಯಿತ ಬಳಕೆದಾರರ ಸಮುದಾಯವನ್ನು ಸೇರಿ

SMS ಮೂಲಕ ಅಪ್ ಡೌನ್‌ಲೋಡ್ ಲಿಂಕ್ ಪಡೆಯಿರಿ

ffreedom app ಡೌನ್‌ಲೋಡ್ ಮಾಡಲು QR ಕೋಡ್ ಅನ್ನು ಸ್ಕ್ಯಾನ್ ಮಾಡಿ