Siddappa Fakkirappa Kuri ಇವರು ffreedom app ನಲ್ಲಿ Integrated Farming ನ ಮಾರ್ಗದರ್ಶಕರು

Siddappa Fakkirappa Kuri

🏭 Siddappa Fakkirappa Kuri, Gadag
ಮಾರ್ಗದರ್ಶಕರು ಮಾತನಾಡುವ ಭಾಷೆಗಳು
ಮಾರ್ಗದರ್ಶಕರ ಪರಿಣತಿ
Integrated Farming
Integrated Farming
ಹೆಚ್ಚು ತೋರಿಸು
ಸಿದ್ಧಪ್ಪ ಫಕೀರಪ್ಪ ಕುರಿ, ಅರಣ್ಯ ಕೃಷಿ, ಬಹುವಾರ್ಷಿಕ ಬೆಳೆ, ಕೃಷಿ ಹೊಂಡ ನಿರ್ಮಾಣದಲ್ಲಿ ಎಕ್ಸ್‌ಪರ್ಟ್‌. 4 ಎಕರೆ ಬಂಜರು ಭೂಮಿಯಲ್ಲಿ ತೆಂಗು, ಮಾವು, ಸಾಗುವನಿ, ನಿಂಬೆ, ಸಿಲ್ವರ್‌ ಓಕ್‌, ಸಪೋಟ ಬೆಳೆದು, ಹಸಿರು ಕ್ರಾಂತಿ ಮೂಡಿಸಿದ ಸಾಧಕ ರೈತ. ಇವರ ಕೃಷಿ ಸಾಧನೆಗೆ “ಬಂಗಾರದ ಮನುಷ್ಯ“, ಜಿಲ್ಲಾ ಮೂಲದ ಶ್ರೇಷ್ಠ ಕೃಷಿಕ” ಪ್ರಶಸ್ತಿಗಳು ಕೂಡ ಬಂದಿವೆ.
ನೀವು ವೈಯಕ್ತೀಕರಿಸಿದ ಮಾರ್ಗದರ್ಶನಕ್ಕಾಗಿ Siddappa Fakkirappa Kuri ಜೊತೆಗೆ ಮಾತನಾಡಲು ಬಯಸುವಿರಾ?
ಇನ್ನಷ್ಟು ತಿಳಿಯಿರಿ

ಇದು ನಿಜವಾಗಿಯೂ ಸರಳವಾಗಿದೆ! ಇನ್ನಷ್ಟು ತಿಳಿಯಲು ಕ್ಲಿಕ್ ಮಾಡಿ

Siddappa Fakkirappa Kuri ಅವರ ಬಗ್ಗೆ

ಸಿದ್ಧಪ್ಪ ಫಕೀರಪ್ಪ ಕುರಿ, ಹಿರಿಯ ಕೃಷಿಕರು, ಮೂಲತಃ ಗದಗ ಜಿಲ್ಲೆಯ ಶಿಗ್ಲಿ ಗ್ರಾಮದವರು. ಬಂಜರು ಭೂಮಿಯಲ್ಲಿ ಹಸಿರು ಕ್ರಾಂತಿ ಮೂಡಿಸಿದ ರೈತ ಇವರು. ಕೃಷಿ ಕುಟುಂಬದಲ್ಲಿ ಹುಟ್ಟಿದ ಇವರಿಗೆ ಕೃಷಿಯೇನು ಹೊಸತಾಗಿರಲಿಲ್ಲ. ಮೊದಲು ಬೇರೆಯವರ ಬಳಿ ಕೃಷಿ ಮಾಡುತ್ತಿದ್ದ ಸಿದ್ಧಪ್ಪ, ತಮ್ಮ ಪೂರ್ವಜರಿಂದ ಬಳುವಳಿಯಾಗಿ ಬಂದ 4 ಎಕರೆ ಬಂಜರು ಭೂಮಿಯಲ್ಲಿ ಕೃಷಿ ಕಾರ್ಯಕ್ಕೆ ಮುಂದಾದರು. ಮೊದಲಿಗೆ ಸರ್ಕಾರದ ಸಹಾಯದಿಂದ ಬಂಜರು ಭೂಮಿಯಲ್ಲೇ ಬೊರವೆಲ್ ಹಾಕಿಸಿದರು. ಆದರೆ ಸಿಕ್ಕಿದ್ದು ಅರ್ಧ ಇಂಚು ನೀರು ಮಾತ್ರ. ಇಷ್ಟು ನೀರಿನಲ್ಲಿ ಬೆಳೆ ಬೆಳೆಯೋದಕ್ಕೆ...

ಸಿದ್ಧಪ್ಪ ಫಕೀರಪ್ಪ ಕುರಿ, ಹಿರಿಯ ಕೃಷಿಕರು, ಮೂಲತಃ ಗದಗ ಜಿಲ್ಲೆಯ ಶಿಗ್ಲಿ ಗ್ರಾಮದವರು. ಬಂಜರು ಭೂಮಿಯಲ್ಲಿ ಹಸಿರು ಕ್ರಾಂತಿ ಮೂಡಿಸಿದ ರೈತ ಇವರು. ಕೃಷಿ ಕುಟುಂಬದಲ್ಲಿ ಹುಟ್ಟಿದ ಇವರಿಗೆ ಕೃಷಿಯೇನು ಹೊಸತಾಗಿರಲಿಲ್ಲ. ಮೊದಲು ಬೇರೆಯವರ ಬಳಿ ಕೃಷಿ ಮಾಡುತ್ತಿದ್ದ ಸಿದ್ಧಪ್ಪ, ತಮ್ಮ ಪೂರ್ವಜರಿಂದ ಬಳುವಳಿಯಾಗಿ ಬಂದ 4 ಎಕರೆ ಬಂಜರು ಭೂಮಿಯಲ್ಲಿ ಕೃಷಿ ಕಾರ್ಯಕ್ಕೆ ಮುಂದಾದರು. ಮೊದಲಿಗೆ ಸರ್ಕಾರದ ಸಹಾಯದಿಂದ ಬಂಜರು ಭೂಮಿಯಲ್ಲೇ ಬೊರವೆಲ್ ಹಾಕಿಸಿದರು. ಆದರೆ ಸಿಕ್ಕಿದ್ದು ಅರ್ಧ ಇಂಚು ನೀರು ಮಾತ್ರ. ಇಷ್ಟು ನೀರಿನಲ್ಲಿ ಬೆಳೆ ಬೆಳೆಯೋದಕ್ಕೆ ಸಾಧ್ಯ ಇಲ್ಲ ಎಂದು ಅರಿತ ಸಿದ್ಧಪ್ಪ, ಗಮನ ಹರಿಸಿದ್ದು ಬಹುವಾರ್ಷಿಕ ಬೆಳೆಯತ್ತ. ನಂತರ ಕೃಷಿ ಹೊಂಡ ನಿರ್ಮಾಣ ಮಾಡಿಕೊಂಡು, ಮಳೆ ಕೊಯ್ಲು ಪದ್ಧತಿಯನ್ನೂ ಕೂಡ ಅನುಸರಿಸಿದರು. ಮಾವು, ತೆಂಗು, ಸಾಗುವನಿ, ನಿಂಬೆ, ಸಿಲ್ವರ್ಓಕ್ ಮತ್ತು ಸಪೋಟ ಕೃಷಿ ಮಾಡಿ ಯಶಸ್ವಿಯಾಗಿದ್ದಾರೆ. 2021 ರಲ್ಲಿ " ಬಂಗಾರದ ಮನುಷ್ಯ" ಪ್ರಶಸ್ತಿ, 2022 ರಂದು "ಶ್ರೇಷ್ಟ ಜಿಲ್ಲಾ ಮೂಲದ ಕೃಷಿಕ" ಮತ್ತು 2021 ರಂದು ಸಾಮಾಜಿಕ ಅರಣ್ಯ ಪ್ರಶಸ್ತಿ ಕೂಡ ಬಂದಿವೆ.ನೀವು ಅರಣ್ಯ ಕೃಷಿ, ಬಹು ವಾರ್ಷಿಕ ಬೆಳೆ, ಕೃಷಿ ಹೊಂಡ ನಿರ್ಮಾಣ ಮಾಡಬೇಕು ಅಂದಲ್ಲಿ, ಸಿದ್ಧಪ್ಪ ಉತ್ತಮವಾಗಿ ಮಾರ್ಗದರ್ಶನ ಮಾಡುತ್ತಾರೆ

... ಸಾಧ್ಯ ಇಲ್ಲ ಎಂದು ಅರಿತ ಸಿದ್ಧಪ್ಪ, ಗಮನ ಹರಿಸಿದ್ದು ಬಹುವಾರ್ಷಿಕ ಬೆಳೆಯತ್ತ. ನಂತರ ಕೃಷಿ ಹೊಂಡ ನಿರ್ಮಾಣ ಮಾಡಿಕೊಂಡು, ಮಳೆ ಕೊಯ್ಲು ಪದ್ಧತಿಯನ್ನೂ ಕೂಡ ಅನುಸರಿಸಿದರು. ಮಾವು, ತೆಂಗು, ಸಾಗುವನಿ, ನಿಂಬೆ, ಸಿಲ್ವರ್ಓಕ್ ಮತ್ತು ಸಪೋಟ ಕೃಷಿ ಮಾಡಿ ಯಶಸ್ವಿಯಾಗಿದ್ದಾರೆ. 2021 ರಲ್ಲಿ " ಬಂಗಾರದ ಮನುಷ್ಯ" ಪ್ರಶಸ್ತಿ, 2022 ರಂದು "ಶ್ರೇಷ್ಟ ಜಿಲ್ಲಾ ಮೂಲದ ಕೃಷಿಕ" ಮತ್ತು 2021 ರಂದು ಸಾಮಾಜಿಕ ಅರಣ್ಯ ಪ್ರಶಸ್ತಿ ಕೂಡ ಬಂದಿವೆ.ನೀವು ಅರಣ್ಯ ಕೃಷಿ, ಬಹು ವಾರ್ಷಿಕ ಬೆಳೆ, ಕೃಷಿ ಹೊಂಡ ನಿರ್ಮಾಣ ಮಾಡಬೇಕು ಅಂದಲ್ಲಿ, ಸಿದ್ಧಪ್ಪ ಉತ್ತಮವಾಗಿ ಮಾರ್ಗದರ್ಶನ ಮಾಡುತ್ತಾರೆ

ಇನ್ನುಳಿದ ಮಾರ್ಗದರ್ಶಕರು ffreedom app ನಲ್ಲಿ
download_app
download ffreedom app
ಡೌನ್‌ಲೋಡ್‌ ffreedom app

ಭಾರತದ ನಂ.1 ಲೈವ್ಲಿಹುಡ್ ಪ್ಲಾಟ್‌ಫಾರ್ಮ್‌ನಲ್ಲಿ 1 ಕೋಟಿಗೂ ಹೆಚ್ಚು ನೋಂದಾಯಿತ ಬಳಕೆದಾರರ ಸಮುದಾಯವನ್ನು ಸೇರಿ

SMS ಮೂಲಕ ಅಪ್ ಡೌನ್‌ಲೋಡ್ ಲಿಂಕ್ ಪಡೆಯಿರಿ

ffreedom app ಡೌನ್‌ಲೋಡ್ ಮಾಡಲು QR ಕೋಡ್ ಅನ್ನು ಸ್ಕ್ಯಾನ್ ಮಾಡಿ