Sowmya Ramachandra Dey ಇವರು ffreedom app ನಲ್ಲಿ Beauty & Wellness Business ಮತ್ತು Education & Training Business ನ ಮಾರ್ಗದರ್ಶಕರು

Sowmya Ramachandra Dey

📍 Bengaluru City, Karnataka
ಮಾರ್ಗದರ್ಶಕರು ಮಾತನಾಡುವ ಭಾಷೆಗಳು
ಮಾರ್ಗದರ್ಶಕರ ಪರಿಣತಿ
Beauty & Wellness Business
Beauty & Wellness Business
Education & Training Business
Education & Training Business
ಹೆಚ್ಚು ತೋರಿಸು
ಸೌಮ್ಯ ರಾಮಚಂದ್ರ, ಯಶಸ್ವಿ ಯೋಗ ಟ್ರೈನರ್. "ಯೋಗ ಸಾಧನ ಅಕಾಡಮಿ" ಅನ್ನೋ ಸಂಸ್ಥೆಯನ್ನು ಆರಂಭಿಸಿ ಕಳೆದ 23 ವರ್ಷಗಳಿಂದ ಸಾವಿರಾರು ವಿದ್ಯಾರ್ಥಿಗಳಿಗೆ ಆನ್ ಲೈನ್ ಹಾಗೂ ಆಫ್ ಲೈನ್ ಮೂಲಕ ಯೋಗ ಹಾಗೂ ಯೋಗ ಟೀಚರ್ ಆಗೋದು ಹೇಗೆ ಅನ್ನೋದನ್ನು ಹೇಳಿ ಕೊಡ್ತಿದ್ದಾರೆ. ವಿದೇಶಗಳಿಗೂ ತೆರಳಿ ಯೋಗ ಹೇಳಿಕೊಡ್ತಾ ಯೋಗ ಟ್ರೈನರ್ ಆಗಿ ಯಶಸ್ವಿಯಾಗಿದ್ದಾರೆ.
ನೀವು ವೈಯಕ್ತೀಕರಿಸಿದ ಮಾರ್ಗದರ್ಶನಕ್ಕಾಗಿ Sowmya Ramachandra Dey ಜೊತೆಗೆ ಮಾತನಾಡಲು ಬಯಸುವಿರಾ?
ಇನ್ನಷ್ಟು ತಿಳಿಯಿರಿ

ಇದು ನಿಜವಾಗಿಯೂ ಸರಳವಾಗಿದೆ! ಇನ್ನಷ್ಟು ತಿಳಿಯಲು ಕ್ಲಿಕ್ ಮಾಡಿ

Sowmya Ramachandra Dey ಅವರ ಬಗ್ಗೆ

ಸೌಮ್ಯ ರಾಮಚಂದ್ರ, ಮೂಲತಃ ರಾಮನಗರ ಜಿಲ್ಲೆಯ ಲಕ್ಷ್ಮೀಪುರ ಅನ್ನೋ ಗ್ರಾಮದವರು. 5 ನೇ ವಯಸ್ಸಿನಿಂದಲೂ ಯೋಗದ ಬಗ್ಗೆ ಆಸಕ್ತಿ ಹೊಂದಿದ್ದ ಇವ್ರು ನಂತ್ರ ನಿರಂತರವಾಗಿ ಯೋಗ ಕಲಿಯೋದಕ್ಕೆ ಆರಂಭಿಸಿದ್ರು. ಯೋಗಾಚಾರ್ಯ ಬಿ.ಕೆ.ಎಸ್. ಅಯ್ಯಂಗಾರ್ ಅವ್ರ ಬಳಿಯೇ ನೇರವಾಗಿ ಯೋಗ ಕಲಿತಿದ್ದು, "ಎಸ್ ವ್ಯಾಸ ಯೋಗ" ಯುನಿವರ್ಸಿಟಿಯಲ್ಲಿ ಮಾಸ್ಟರ್ಸ್ ಆಫ್ ಯೋಗಿಕ್ ಸೈನ್ಸ್‌ ಕೂಡಾ ಮಾಡಿದ್ದಾರೆ. ಸೌಮ್ಯ ಅವ್ರ ಪತಿ ರಾಮಚಂದ್ರ ಡೇ ಅವ್ರು ಕೂಡಾ ಯೋಗ ಟ್ರೈನರ್ ಆಗಿದ್ದಾರೆ. ಸೌಮ್ಯ ಅವ್ರು ಕಳೆದ 23 ವರ್ಷಗಳಿಂದ ಸಾವಿರಾರು...

ಸೌಮ್ಯ ರಾಮಚಂದ್ರ, ಮೂಲತಃ ರಾಮನಗರ ಜಿಲ್ಲೆಯ ಲಕ್ಷ್ಮೀಪುರ ಅನ್ನೋ ಗ್ರಾಮದವರು. 5 ನೇ ವಯಸ್ಸಿನಿಂದಲೂ ಯೋಗದ ಬಗ್ಗೆ ಆಸಕ್ತಿ ಹೊಂದಿದ್ದ ಇವ್ರು ನಂತ್ರ ನಿರಂತರವಾಗಿ ಯೋಗ ಕಲಿಯೋದಕ್ಕೆ ಆರಂಭಿಸಿದ್ರು. ಯೋಗಾಚಾರ್ಯ ಬಿ.ಕೆ.ಎಸ್. ಅಯ್ಯಂಗಾರ್ ಅವ್ರ ಬಳಿಯೇ ನೇರವಾಗಿ ಯೋಗ ಕಲಿತಿದ್ದು, "ಎಸ್ ವ್ಯಾಸ ಯೋಗ" ಯುನಿವರ್ಸಿಟಿಯಲ್ಲಿ ಮಾಸ್ಟರ್ಸ್ ಆಫ್ ಯೋಗಿಕ್ ಸೈನ್ಸ್‌ ಕೂಡಾ ಮಾಡಿದ್ದಾರೆ. ಸೌಮ್ಯ ಅವ್ರ ಪತಿ ರಾಮಚಂದ್ರ ಡೇ ಅವ್ರು ಕೂಡಾ ಯೋಗ ಟ್ರೈನರ್ ಆಗಿದ್ದಾರೆ. ಸೌಮ್ಯ ಅವ್ರು ಕಳೆದ 23 ವರ್ಷಗಳಿಂದ ಸಾವಿರಾರು ವಿದ್ಯಾರ್ಥಿಗಳಿಗೆ, ನಮ್ಮ ದೇಶ ಮಾತ್ರವಲ್ಲದೆ ವಿದೇಶಗಳಿಗೂ ತೆರಳಿ ಯೋಗ ಜತೆಗೆ ಯೋಗ ಟೀಚರ್ ಆಗೋದು ಹೇಗೆ ಅನ್ನೋದನ್ನು ಹೇಳಿಕೊಡ್ತಿದ್ದಾರೆ. "ಯೋಗ ಸಾಧನ ಅಕಾಡಮಿ" ಅನ್ನೋ ಸಂಸ್ಥೆಯನ್ನು ಆರಂಭಿಸಿ ಆನ್ ಲೈನ್ ಮತ್ತು ಆಫ್ ಲೈನ್ ನಲ್ಲೂ ಯೋಗ ಹೇಳಿಕೊಟ್ಟು ಯಶಸ್ವಿ ಯೋಗ ಟ್ರೈನರ್ ಆಗಿದ್ದಾರೆ. ಯೋಗಾಭ್ಯಾಸ, ಅಡ್ವಾನ್ಸ್ಡ್ ಯೋಗಾಸನಗಳು, ಯೋಗ ಟೀಚರ್ಸ್ ಟ್ರೈನಿಂಗ್, ಆನ್ ಲೈನ್ ಆಫ್ ಲೈನ್ ಯೋಗ ಟೀಚಿಂಗ್, ಯೋಗ ಸಿಲೆಬಸ್ ಪ್ರಿಪರೇಶನ್, ಯೋಗ ಟ್ರೈನಿಂಗ್ ಗೆ ಬೇಕಾದ ಪ್ರಾಪರ್ಟೀಸ್, ಆನೈ ಲೈನ್ ಆಫ್ ಲೈನ್ ಮಾರ್ಕೆಟಿಂಗ್ ಬಗ್ಗೆ ಅಪಾರ ಜ್ಞಾನ ಇದೆ.

... ವಿದ್ಯಾರ್ಥಿಗಳಿಗೆ, ನಮ್ಮ ದೇಶ ಮಾತ್ರವಲ್ಲದೆ ವಿದೇಶಗಳಿಗೂ ತೆರಳಿ ಯೋಗ ಜತೆಗೆ ಯೋಗ ಟೀಚರ್ ಆಗೋದು ಹೇಗೆ ಅನ್ನೋದನ್ನು ಹೇಳಿಕೊಡ್ತಿದ್ದಾರೆ. "ಯೋಗ ಸಾಧನ ಅಕಾಡಮಿ" ಅನ್ನೋ ಸಂಸ್ಥೆಯನ್ನು ಆರಂಭಿಸಿ ಆನ್ ಲೈನ್ ಮತ್ತು ಆಫ್ ಲೈನ್ ನಲ್ಲೂ ಯೋಗ ಹೇಳಿಕೊಟ್ಟು ಯಶಸ್ವಿ ಯೋಗ ಟ್ರೈನರ್ ಆಗಿದ್ದಾರೆ. ಯೋಗಾಭ್ಯಾಸ, ಅಡ್ವಾನ್ಸ್ಡ್ ಯೋಗಾಸನಗಳು, ಯೋಗ ಟೀಚರ್ಸ್ ಟ್ರೈನಿಂಗ್, ಆನ್ ಲೈನ್ ಆಫ್ ಲೈನ್ ಯೋಗ ಟೀಚಿಂಗ್, ಯೋಗ ಸಿಲೆಬಸ್ ಪ್ರಿಪರೇಶನ್, ಯೋಗ ಟ್ರೈನಿಂಗ್ ಗೆ ಬೇಕಾದ ಪ್ರಾಪರ್ಟೀಸ್, ಆನೈ ಲೈನ್ ಆಫ್ ಲೈನ್ ಮಾರ್ಕೆಟಿಂಗ್ ಬಗ್ಗೆ ಅಪಾರ ಜ್ಞಾನ ಇದೆ.

ಇನ್ನುಳಿದ ಮಾರ್ಗದರ್ಶಕರು ffreedom app ನಲ್ಲಿ
download_app
download ffreedom app
ಡೌನ್‌ಲೋಡ್‌ ffreedom app

ಭಾರತದ ನಂ.1 ಲೈವ್ಲಿಹುಡ್ ಪ್ಲಾಟ್‌ಫಾರ್ಮ್‌ನಲ್ಲಿ 1 ಕೋಟಿಗೂ ಹೆಚ್ಚು ನೋಂದಾಯಿತ ಬಳಕೆದಾರರ ಸಮುದಾಯವನ್ನು ಸೇರಿ

SMS ಮೂಲಕ ಅಪ್ ಡೌನ್‌ಲೋಡ್ ಲಿಂಕ್ ಪಡೆಯಿರಿ

ffreedom app ಡೌನ್‌ಲೋಡ್ ಮಾಡಲು QR ಕೋಡ್ ಅನ್ನು ಸ್ಕ್ಯಾನ್ ಮಾಡಿ