ಕೋರ್ಸ್ ಗಳನ್ನು ಎಕ್ಸ್ಪ್ಲೋರ್ ಮಾಡಿ
Subraya ಇವರು ffreedom app ನಲ್ಲಿ Integrated Farming ನ ಮಾರ್ಗದರ್ಶಕರು

Subraya

🏭 Subraya Farm, Shimoga
ಮಾರ್ಗದರ್ಶಕರು ಮಾತನಾಡುವ ಭಾಷೆಗಳು
ಮಾರ್ಗದರ್ಶಕರ ಪರಿಣತಿ
Integrated Farming
Integrated Farming
ಹೆಚ್ಚು ತೋರಿಸು
ಸುಬ್ರಾಯ್, ಶಿವಮೊಗ್ಗದ ಹಿರಿಯ ಕೃಷಿಕರು. ಸಾಗರ ತಾಲ್ಲೂಕಿನ ದಳವಾಯಿ ಹೊಸಕೊಪ್ಪ ಗ್ರಾಮದಲ್ಲಿ ಜನಿಸಿದ ಇವರು ವಿದ್ಯಾಭ್ಯಾಸದ ಬಳಿಕ ಭಾರತೀಯ ಸೇನೆ ಹಾಗೂ BSNL ಸಂಸ್ಥೆಯಲ್ಲಿ ಇಂಜಿನಿಯರ್ ಆಗಿ ಹಲವು ವರ್ಷ ಸೇವೆ ಸಲ್ಲಿಸಿದ್ದಾರೆ. ಬಳಿಕ ಕೃಷಿಯತ್ತ ಆಕರ್ಷಿತರಾದ ಇವರು ತಮ್ಮ 23 ಎಕರೆ ಜಮೀನಿನಲ್ಲಿ ಏಲಕ್ಕಿ ಸೇರಿದಂತೆ ಹಲವು ಬೆಳೆಗಳನ್ನು ಯಶಸ್ವಿಯಾಗಿ ಬೆಳೆದು ಮಾದರಿ ರೈತರಾಗಿದ್ದಾರೆ.
ನೀವು ವೈಯಕ್ತೀಕರಿಸಿದ ಮಾರ್ಗದರ್ಶನಕ್ಕಾಗಿ Subraya ಜೊತೆಗೆ ಮಾತನಾಡಲು ಬಯಸುವಿರಾ?
ಇನ್ನಷ್ಟು ತಿಳಿಯಿರಿ

ಇದು ನಿಜವಾಗಿಯೂ ಸರಳವಾಗಿದೆ! ಇನ್ನಷ್ಟು ತಿಳಿಯಲು ಕ್ಲಿಕ್ ಮಾಡಿ

Subraya ಅವರ ಬಗ್ಗೆ

ಸುಬ್ರಾಯ್, ಹಿರಿಯ ಕೃಷಿಕರು. ಹುಟ್ಟಿದ್ದು ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ದಳವಾಯಿ ಹೊಸಕೊಪ್ಪ ಗ್ರಾಮದಲ್ಲಿ. ಎಂಜಿನಿಯರಿಂಗ್ ವಿದ್ಯಾಭ್ಯಾಸದ ಬಳಿಕ ದೇಶಸೇವೆಗೆ ಮುಂದಾದ ಇವ್ರು ಭಾರತೀಯ ಸೇನೆಯಲ್ಲಿ ಕೆಲಕಾಲ ಸೇವೆ ಸಲ್ಲಿಸಿ ನಂತರ ಹುಟ್ಟೂರಿಗೆ ಮರಳಿದರು. ಬಳಿಕ ಹಲವು ವರ್ಷ BSNL ಸಂಸ್ಥೆಯಲ್ಲಿ ಇಂಜಿನಿಯರ್ ಆಗಿಯೇ ಕೆಲಸ ಮಾಡಿದ ಅನುಭವವನ್ನು ಹೊಂದಿದ್ದಾರೆ. ಬಳಿಕ ಕೃಷಿಯತ್ತ ಆಕರ್ಷಿತರಾದ ಇವ್ರು 23 ಎಕರೆಯಲ್ಲಿ ಹಲವು ಬೆಳೆಗಳನ್ನು ಬೆಳೆದು ಯಶಸ್ವಿಯಾಗಿದ್ದಾರೆ. ಮುಖ್ಯವಾಗಿ...

ಸುಬ್ರಾಯ್, ಹಿರಿಯ ಕೃಷಿಕರು. ಹುಟ್ಟಿದ್ದು ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ದಳವಾಯಿ ಹೊಸಕೊಪ್ಪ ಗ್ರಾಮದಲ್ಲಿ. ಎಂಜಿನಿಯರಿಂಗ್ ವಿದ್ಯಾಭ್ಯಾಸದ ಬಳಿಕ ದೇಶಸೇವೆಗೆ ಮುಂದಾದ ಇವ್ರು ಭಾರತೀಯ ಸೇನೆಯಲ್ಲಿ ಕೆಲಕಾಲ ಸೇವೆ ಸಲ್ಲಿಸಿ ನಂತರ ಹುಟ್ಟೂರಿಗೆ ಮರಳಿದರು. ಬಳಿಕ ಹಲವು ವರ್ಷ BSNL ಸಂಸ್ಥೆಯಲ್ಲಿ ಇಂಜಿನಿಯರ್ ಆಗಿಯೇ ಕೆಲಸ ಮಾಡಿದ ಅನುಭವವನ್ನು ಹೊಂದಿದ್ದಾರೆ. ಬಳಿಕ ಕೃಷಿಯತ್ತ ಆಕರ್ಷಿತರಾದ ಇವ್ರು 23 ಎಕರೆಯಲ್ಲಿ ಹಲವು ಬೆಳೆಗಳನ್ನು ಬೆಳೆದು ಯಶಸ್ವಿಯಾಗಿದ್ದಾರೆ. ಮುಖ್ಯವಾಗಿ ಏಲಕ್ಕಿ ಕೃಷಿ ಮಾಡುವುದು ಸುಬ್ರಾಯ್ ಅವ್ರ ಕನಸಾಗಿತ್ತು. ಅದರಂತೆ ಏಲಕ್ಕಿ ಬೆಳೆದ ಇವ್ರು ಅನೇಕ ರೈತರಿಗೆ ಮಾದರಿಯಾಗಿದ್ದಾರೆ. ಸಾಂಪ್ರದಾಯಿಕ ಕೃಷಿಗೆ ತಂತ್ರಜ್ಞಾನದ ಟಚ್ ನೀಡಿದ ಸುಬ್ರಾಯ್ ಅವ್ರ ಸಕ್ಸಗೆ ಕಾರಣವಾಗಿದ್ದು ಇವರ ಒಳಗಿದ್ದ ಎಂಜಿನಿಯರ್ ಎಂದರೆ ತಪ್ಪಾಗಲಾರದು. ಸೋಲಾರ್ ಎನರ್ಜಿಯನ್ನು ಉಪಯೋಗಿಸಿಕೊಂಡು ತಮ್ಮ ತೋಟ ಸರಳ ಮತ್ತು ಸುಲಭವಾಗಿ ನಿರ್ಹಣೆಯಾಗುವಂತೆ ಕ್ರಮಕೈಗೊಂಡಿದ್ದಾರೆ. ಈ ಮೂಲಕ ತಮ್ಮ ಕೃಷಿ ಜಮೀನಿನನ್ನು ತಂತ್ರಜ್ಞಾನದ ತೋಟವಾಗಿ ಕಂಗೊಳಿಸುವಂತೆ ಮಾಡಿದ್ದಾರೆ.

... ಏಲಕ್ಕಿ ಕೃಷಿ ಮಾಡುವುದು ಸುಬ್ರಾಯ್ ಅವ್ರ ಕನಸಾಗಿತ್ತು. ಅದರಂತೆ ಏಲಕ್ಕಿ ಬೆಳೆದ ಇವ್ರು ಅನೇಕ ರೈತರಿಗೆ ಮಾದರಿಯಾಗಿದ್ದಾರೆ. ಸಾಂಪ್ರದಾಯಿಕ ಕೃಷಿಗೆ ತಂತ್ರಜ್ಞಾನದ ಟಚ್ ನೀಡಿದ ಸುಬ್ರಾಯ್ ಅವ್ರ ಸಕ್ಸಗೆ ಕಾರಣವಾಗಿದ್ದು ಇವರ ಒಳಗಿದ್ದ ಎಂಜಿನಿಯರ್ ಎಂದರೆ ತಪ್ಪಾಗಲಾರದು. ಸೋಲಾರ್ ಎನರ್ಜಿಯನ್ನು ಉಪಯೋಗಿಸಿಕೊಂಡು ತಮ್ಮ ತೋಟ ಸರಳ ಮತ್ತು ಸುಲಭವಾಗಿ ನಿರ್ಹಣೆಯಾಗುವಂತೆ ಕ್ರಮಕೈಗೊಂಡಿದ್ದಾರೆ. ಈ ಮೂಲಕ ತಮ್ಮ ಕೃಷಿ ಜಮೀನಿನನ್ನು ತಂತ್ರಜ್ಞಾನದ ತೋಟವಾಗಿ ಕಂಗೊಳಿಸುವಂತೆ ಮಾಡಿದ್ದಾರೆ.

ಇನ್ನುಳಿದ ಮಾರ್ಗದರ್ಶಕರು ffreedom app ನಲ್ಲಿ
download_app
download ffreedom app
ಡೌನ್‌ಲೋಡ್‌ ffreedom app

ಭಾರತದ ನಂ.1 ಲೈವ್ಲಿಹುಡ್ ಪ್ಲಾಟ್‌ಫಾರ್ಮ್‌ನಲ್ಲಿ 1 ಕೋಟಿಗೂ ಹೆಚ್ಚು ನೋಂದಾಯಿತ ಬಳಕೆದಾರರ ಸಮುದಾಯವನ್ನು ಸೇರಿ

SMS ಮೂಲಕ ಅಪ್ ಡೌನ್‌ಲೋಡ್ ಲಿಂಕ್ ಪಡೆಯಿರಿ

ffreedom app ಡೌನ್‌ಲೋಡ್ ಮಾಡಲು QR ಕೋಡ್ ಅನ್ನು ಸ್ಕ್ಯಾನ್ ಮಾಡಿ