Sudha C ಇವರು ffreedom app ನಲ್ಲಿ ರೆಸ್ಟೋರೆಂಟ್ & ಕ್ಲೌಡ್ ಕಿಚನ್ ಬಿಸಿನೆಸ್ ನ ಮಾರ್ಗದರ್ಶಕರು
Sudha C

Sudha C

🏭 Sairam Food Center, Bengaluru City
ಮಾರ್ಗದರ್ಶಕರು ಮಾತನಾಡುವ ಭಾಷೆಗಳು
ಮಾರ್ಗದರ್ಶಕರ ಪರಿಣತಿ
ರೆಸ್ಟೋರೆಂಟ್ & ಕ್ಲೌಡ್ ಕಿಚನ್ ಬಿಸಿನೆಸ್
ರೆಸ್ಟೋರೆಂಟ್ & ಕ್ಲೌಡ್ ಕಿಚನ್ ಬಿಸಿನೆಸ್
ಹೆಚ್ಚು ತೋರಿಸು
ಸುಧಾ ಸಿ, ದಿನಕ್ಕೆ 25000 ಆದಾಯ ಗಳಿಸುತ್ತಿದ್ದು, ಯಶಸ್ವಿ ಸ್ಟ್ರೀಟ್ ಫುಡ್ ಬಿಸಿನೆಸ್ ನಡೆಸುತ್ತಿದ್ದಾರೆ. 8 ವರ್ಷಗಳ ಹಿಂದೆ ಬೆಂಗಳೂರಿನ ಬನಶಂಕರಿಯಲ್ಲಿ ಕೇವಲ 5 ಸಾವಿರದಿಂದ ತಳ್ಳೋ ಗಾಡಿಯಲ್ಲಿ ರುಚಿಕರವಾದ ನಾನ್ ವೆಜ್ ಫುಡ್‌ ಆರಂಭಿಸಿ ಇಂದು ಉತ್ತಮ ಆದಾಯ ಗಳಿಸುತ್ತಿದ್ದಾರೆ. ಮನೆ-ಮಕ್ಕಳನ್ನ ಸಂಭಾಳಿಸಿಕೊಂಡು ಬಿಸಿನೆಸ್‌ನಲ್ಲಿ ಬರುವ ಎಲ್ಲಾ ಸವಾಲು ಎದುರಿಸಿ, ಈಗಿನ ಮಹಿಳೆಯರಿಗೆ ಮಾದರಿಯಾಗಿದ್ದಾರೆ.
ನೀವು ವೈಯಕ್ತೀಕರಿಸಿದ ಮಾರ್ಗದರ್ಶನಕ್ಕಾಗಿ Sudha C ಜೊತೆಗೆ ಮಾತನಾಡಲು ಬಯಸುವಿರಾ?
ಇನ್ನಷ್ಟು ತಿಳಿಯಿರಿ

ಇದು ನಿಜವಾಗಿಯೂ ಸರಳವಾಗಿದೆ! ಇನ್ನಷ್ಟು ತಿಳಿಯಲು ಕ್ಲಿಕ್ ಮಾಡಿ

Sudha C ಅವರ ಬಗ್ಗೆ

ಸುಧಾ ಸಿ, ಯಶಸ್ವಿ ಸ್ಟ್ರೀಟ್ ಫುಡ್ ಬಿಸಿನೆಸ್ ನಡೆಸುತ್ತಿರುವ ಮಹಿಳಾ ಉದ್ಯಮಿ.. 8 ವರ್ಷಗಳ ಹಿಂದೆ, ಬೆಂಗಳೂರಿನ ಬನಶಂಕರಿಯಲ್ಲಿ ಕೇವಲ 5 ಸಾವಿರ ಬಂಡವಾಳದಲ್ಲಿ ಆರಂಭಿಸಿದ ತಳ್ಳೋ ಗಾಡಿ ನಾನ್ ವೆಜ್ ಫುಡ್ ಉದ್ಯಮ ಬದುಕಿನ ಕಷ್ಟವನ್ನೆಲ್ಲ ಬಗೆಹರಿಸಿದೆ.. ಇಂದು ಉತ್ತಮ ಆದಾಯ ಗಳಿಸುತ್ತಿದ್ದಾರೆ. ಮಧ್ಯಾಹ್ನ ಊಟ, ಸಂಜೆ ನಾನ್ ವೆಜ್ ಸ್ನಾಕ್ಸ್ & ರಾತ್ರಿ ಊಟವನ್ನೂ ಕೂಡ ತಯಾರಿಸಿ, ಇಂದು ದಿನವೊಂದಕ್ಕೆ ರೂ. 25000 ಕ್ಕೂ ಅಧಿಕ ಆದಾಯ ಗಳಿಸುತ್ತಿದ್ದಾರೆ. ಮನೆ- ಮಕ್ಕಳನ್ನು ಸಂಭಾಳಿಸಿಕೊಂಡು ಬಿಸಿನೆಸ್ನಲಿ ಬರುವ ಎಲ್ಲಾ ಸವಾಲುಗಳನ್ನ ಎದುರಿಸಿ, ಸಾಧನೆಗೆ ಕಡಿಮೆ...

ಸುಧಾ ಸಿ, ಯಶಸ್ವಿ ಸ್ಟ್ರೀಟ್ ಫುಡ್ ಬಿಸಿನೆಸ್ ನಡೆಸುತ್ತಿರುವ ಮಹಿಳಾ ಉದ್ಯಮಿ.. 8 ವರ್ಷಗಳ ಹಿಂದೆ, ಬೆಂಗಳೂರಿನ ಬನಶಂಕರಿಯಲ್ಲಿ ಕೇವಲ 5 ಸಾವಿರ ಬಂಡವಾಳದಲ್ಲಿ ಆರಂಭಿಸಿದ ತಳ್ಳೋ ಗಾಡಿ ನಾನ್ ವೆಜ್ ಫುಡ್ ಉದ್ಯಮ ಬದುಕಿನ ಕಷ್ಟವನ್ನೆಲ್ಲ ಬಗೆಹರಿಸಿದೆ.. ಇಂದು ಉತ್ತಮ ಆದಾಯ ಗಳಿಸುತ್ತಿದ್ದಾರೆ. ಮಧ್ಯಾಹ್ನ ಊಟ, ಸಂಜೆ ನಾನ್ ವೆಜ್ ಸ್ನಾಕ್ಸ್ & ರಾತ್ರಿ ಊಟವನ್ನೂ ಕೂಡ ತಯಾರಿಸಿ, ಇಂದು ದಿನವೊಂದಕ್ಕೆ ರೂ. 25000 ಕ್ಕೂ ಅಧಿಕ ಆದಾಯ ಗಳಿಸುತ್ತಿದ್ದಾರೆ. ಮನೆ- ಮಕ್ಕಳನ್ನು ಸಂಭಾಳಿಸಿಕೊಂಡು ಬಿಸಿನೆಸ್ನಲಿ ಬರುವ ಎಲ್ಲಾ ಸವಾಲುಗಳನ್ನ ಎದುರಿಸಿ, ಸಾಧನೆಗೆ ಕಡಿಮೆ ವಿದ್ಯಾಭ್ಯಾಸ ಅಡ್ಡಿ ಬರಲ್ಲ ಎನ್ನುವುದನ್ನ ಸಮಾಜಕ್ಕೆ ತೋರಿಸಿ, ಇಂದು ಸಾಕಷ್ಟು ಜನರಿಗೆ ಮಾದರಿಯಾಗಿದ್ದಾರೆ ಸುಧಾ. ಸ್ಟ್ರೀಟ್ ಫುಡ್ ಗೆ ಬೇಕಾದ ಸ್ಥಳದ ಆಯ್ಕೆ ಹೇಗೆ ಮಾಡಬೇಕು? ಕಚ್ಛಾ ಸಾಮಾಗ್ರಿಗಳನ್ನ ಎಲ್ಲಿಂದ ತರಬೇಕು ? ಮೆನು ಆಯ್ಕೆ ಜನರಿಗೆ ಅನುಗುಣವಾಗಿ ಹೇಗೆ ಸೆಟ್ ಮಾಡಬೇಕು ? ಗ್ರಾಹಕರನ್ನು ಅರ್ಥೈಸಿಕೊಳ್ಳುವುದು, ಕಾಂಪಿಟೀಶನ್ ಆದಾಗ ಹೇಗೆ ನಿಭಾಯಿಸಬೇಕು ? ಹೀಗೆ ಸ್ಟ್ರೀಟ್ ಫುಡ್ ಬಿಸಿನೆಸ್ಗೆ ಸಂಬಂಧಿಸಿದ A-Z ಮಾಹಿತಿ ಇವರಿಗಿದೆ. ನೀವೂ ಕೂಡ ಯಶಸ್ವಿಯಾಗಿ ಸ್ಟ್ರೀಟ್ ಫುಡ್ ಬಿಸಿನೆಸ್ ಆರಂಭಿಸಬೇಕು ಆಂದ್ರೆ ಸುಧಾ ಅವರು ನಿಮಗೆ ಉತ್ತಮ ಮಾರ್ಗದರ್ಶನ ಮಾಡುತ್ತಾರೆ.

... ವಿದ್ಯಾಭ್ಯಾಸ ಅಡ್ಡಿ ಬರಲ್ಲ ಎನ್ನುವುದನ್ನ ಸಮಾಜಕ್ಕೆ ತೋರಿಸಿ, ಇಂದು ಸಾಕಷ್ಟು ಜನರಿಗೆ ಮಾದರಿಯಾಗಿದ್ದಾರೆ ಸುಧಾ. ಸ್ಟ್ರೀಟ್ ಫುಡ್ ಗೆ ಬೇಕಾದ ಸ್ಥಳದ ಆಯ್ಕೆ ಹೇಗೆ ಮಾಡಬೇಕು? ಕಚ್ಛಾ ಸಾಮಾಗ್ರಿಗಳನ್ನ ಎಲ್ಲಿಂದ ತರಬೇಕು ? ಮೆನು ಆಯ್ಕೆ ಜನರಿಗೆ ಅನುಗುಣವಾಗಿ ಹೇಗೆ ಸೆಟ್ ಮಾಡಬೇಕು ? ಗ್ರಾಹಕರನ್ನು ಅರ್ಥೈಸಿಕೊಳ್ಳುವುದು, ಕಾಂಪಿಟೀಶನ್ ಆದಾಗ ಹೇಗೆ ನಿಭಾಯಿಸಬೇಕು ? ಹೀಗೆ ಸ್ಟ್ರೀಟ್ ಫುಡ್ ಬಿಸಿನೆಸ್ಗೆ ಸಂಬಂಧಿಸಿದ A-Z ಮಾಹಿತಿ ಇವರಿಗಿದೆ. ನೀವೂ ಕೂಡ ಯಶಸ್ವಿಯಾಗಿ ಸ್ಟ್ರೀಟ್ ಫುಡ್ ಬಿಸಿನೆಸ್ ಆರಂಭಿಸಬೇಕು ಆಂದ್ರೆ ಸುಧಾ ಅವರು ನಿಮಗೆ ಉತ್ತಮ ಮಾರ್ಗದರ್ಶನ ಮಾಡುತ್ತಾರೆ.

ಜನಪ್ರಿಯ ವಿಷಯಗಳು

ಪರಿಣಿತ ಮಾರ್ಗದರ್ಶಕರು ಕಲಿಸುವ ಕೋರ್ಸ್‌ನ ವಿವರಗಳನ್ನು ತಿಳಿಯಲು ಯಾವುದೇ ಕೋರ್ಸ್ ಕ್ಲಿಕ್ ಮಾಡಿ.

ಇನ್ನುಳಿದ ಮಾರ್ಗದರ್ಶಕರು ffreedom app ನಲ್ಲಿ
download_app
download ffreedom app
ಡೌನ್‌ಲೋಡ್‌ ffreedom app

ಭಾರತದ ನಂ.1 ಲೈವ್ಲಿಹುಡ್ ಪ್ಲಾಟ್‌ಫಾರ್ಮ್‌ನಲ್ಲಿ 1 ಕೋಟಿಗೂ ಹೆಚ್ಚು ನೋಂದಾಯಿತ ಬಳಕೆದಾರರ ಸಮುದಾಯವನ್ನು ಸೇರಿ

SMS ಮೂಲಕ ಅಪ್ ಡೌನ್‌ಲೋಡ್ ಲಿಂಕ್ ಪಡೆಯಿರಿ

ffreedom app ಡೌನ್‌ಲೋಡ್ ಮಾಡಲು QR ಕೋಡ್ ಅನ್ನು ಸ್ಕ್ಯಾನ್ ಮಾಡಿ