Sudheendra C N ಇವರು ffreedom app ನಲ್ಲಿ ಕುರಿ ಮತ್ತು ಮೇಕೆ ಸಾಕಣೆ ನ ಮಾರ್ಗದರ್ಶಕರು
Sudheendra C N

Sudheendra C N

🏭 Sudheendra Rabbit Farm, Davanagere
ಮಾರ್ಗದರ್ಶಕರು ಮಾತನಾಡುವ ಭಾಷೆಗಳು
ಮಾರ್ಗದರ್ಶಕರ ಪರಿಣತಿ
ಕುರಿ ಮತ್ತು ಮೇಕೆ ಸಾಕಣೆ
ಕುರಿ ಮತ್ತು ಮೇಕೆ ಸಾಕಣೆ
ಹೆಚ್ಚು ತೋರಿಸು
ಸಿ.ಎನ್‌ ಸುಧೀಂದ್ರ, ದಾವಣಗೆರೆಯ ಯಶಸ್ವಿ ಮೊಲ ಸಾಕಾಣಿಕೆದಾರ. 16 ವರ್ಷದಿಂದ ಮೊಲ ಸಾಕಣೆಯಲ್ಲಿ ಯಶೋಗಾಥೆ ಬರೆದಿದ್ದಾರೆ. ಮಾಸ್ಟರ್‌ ಡಿಗ್ರಿ ಮುಗಿಸಿ ಉದ್ಯೋಗಕ್ಕೆ ಬೆಂಗಳೂರಿಗೆ ಬಂದ ಇವರಿಗೆ ಹೆಚ್ಚು ದಿನ ಅಲ್ಲಿರಲಾಗಲಿಲ್ಲ. ಮತ್ತೆ ಹುಟ್ಟೂರಿಗೆ ಮರಳಿ ಉದ್ಯಮ ಆರಂಭಿಸೋ ಆಲೋಚನೆ ಮಾಡಿದ್ರು. ಆಗ ಶುರುಮಾಡಿದ್ದೇ ಮೊಲ ಸಾಕಣೆ. ಕೈ ಹಿಡಿದ ಉದ್ಯಮ ಲಕ್ಷ ಲಕ್ಷ ದುಡಿಯುವಂತೆ ಮಾಡಿದೆ.
ನೀವು ವೈಯಕ್ತೀಕರಿಸಿದ ಮಾರ್ಗದರ್ಶನಕ್ಕಾಗಿ Sudheendra C N ಜೊತೆಗೆ ಮಾತನಾಡಲು ಬಯಸುವಿರಾ?
ಇನ್ನಷ್ಟು ತಿಳಿಯಿರಿ

ಇದು ನಿಜವಾಗಿಯೂ ಸರಳವಾಗಿದೆ! ಇನ್ನಷ್ಟು ತಿಳಿಯಲು ಕ್ಲಿಕ್ ಮಾಡಿ

Sudheendra C N ಅವರ ಬಗ್ಗೆ

ಸಿ ಎನ್ ಸುದೀಂದ್ರ, ಉಪಕೃಷಿಯಲ್ಲೂ ಕೂಡ ಲಕ್ಷಗಟ್ಟಲೆ ಆದಾಯ ಗಳಿಸುತ್ತಿರೋ ಯಶಸ್ವಿ ರೈತ. ಇಂದು ಮೊಲ ಸಾಕಾಣಿಕೆಯಿಂದಲೇ ವರ್ಷಕ್ಕೆ 10 ಲಕ್ಷಕ್ಕೂ ಅಧಿಕ ಆದಾಯ ಗಳಿಸ್ತಾ ಇದ್ದಾರೆ. ಇವರನ್ನ ಮೊಲಸಾಕಣಿಕೆಯಲ್ಲಿ ನಡೆದಾಡುವ ಯೂನಿವರ್ಸಿಟಿ ಅಂದ್ರೆ ತಪ್ಪಾಗಲಿಕ್ಕಿಲ್ಲ. ಆರಂಭದಲ್ಲಿ ಬೆಂಗಳೂರಿಗೆ ಉದ್ಯೋಗಕ್ಕೆಂದು ತೆರಳಿ ನಂತರ ಮತ್ತೆ ತನ್ನ ಹುಟ್ಟೂರಿಗೆ ಆಗಮಿಸಿ, ಅಲ್ಲೇ ಮೊಲ ಸಾಕಾಣಿಕೆಯನ್ನು ಆರಂಭಿಸಿದರು. ಕೇವಲ 25 ಸಾವಿರ ರೂಪಾಯಿ ಬಂಡವಾಳದೊಂದಿಗೆ ಮೊಲ ಸಾಕಾಣಿಕೆ ಆರಂಭಿಸಿದ ಇವರು, ಇಂದು ಮೊಲ ಸಾಕಾಣಿಕೆ ಕೇಂದ್ರವನ್ನ...

ಸಿ ಎನ್ ಸುದೀಂದ್ರ, ಉಪಕೃಷಿಯಲ್ಲೂ ಕೂಡ ಲಕ್ಷಗಟ್ಟಲೆ ಆದಾಯ ಗಳಿಸುತ್ತಿರೋ ಯಶಸ್ವಿ ರೈತ. ಇಂದು ಮೊಲ ಸಾಕಾಣಿಕೆಯಿಂದಲೇ ವರ್ಷಕ್ಕೆ 10 ಲಕ್ಷಕ್ಕೂ ಅಧಿಕ ಆದಾಯ ಗಳಿಸ್ತಾ ಇದ್ದಾರೆ. ಇವರನ್ನ ಮೊಲಸಾಕಣಿಕೆಯಲ್ಲಿ ನಡೆದಾಡುವ ಯೂನಿವರ್ಸಿಟಿ ಅಂದ್ರೆ ತಪ್ಪಾಗಲಿಕ್ಕಿಲ್ಲ. ಆರಂಭದಲ್ಲಿ ಬೆಂಗಳೂರಿಗೆ ಉದ್ಯೋಗಕ್ಕೆಂದು ತೆರಳಿ ನಂತರ ಮತ್ತೆ ತನ್ನ ಹುಟ್ಟೂರಿಗೆ ಆಗಮಿಸಿ, ಅಲ್ಲೇ ಮೊಲ ಸಾಕಾಣಿಕೆಯನ್ನು ಆರಂಭಿಸಿದರು. ಕೇವಲ 25 ಸಾವಿರ ರೂಪಾಯಿ ಬಂಡವಾಳದೊಂದಿಗೆ ಮೊಲ ಸಾಕಾಣಿಕೆ ಆರಂಭಿಸಿದ ಇವರು, ಇಂದು ಮೊಲ ಸಾಕಾಣಿಕೆ ಕೇಂದ್ರವನ್ನ ಸ್ಥಾಪಿಸಿಕೊಂಡು, ಮೊಲದ ಮರಿ ಮಾರಾಟ, ಮೊಲದ ಗೂಡು ತಯಾರಿಕೆ, ಪ್ರಯೋಗಾಲಯಕ್ಕೆ ಮರಿಗಳನ್ನು ನೀಡುವುದು, ಮಾಂಸಕ್ಕಾಗಿ ಮೊಲಗಳ ಮಾರಾಟವನ್ನೂ ಕೂಡ ಮಾಡುತ್ತಿದ್ದಾರೆ. ಅಷ್ಟೇ ಅಲ್ಲ ಬೇರೆ ಬೇರೆ ರಾಜ್ಯಗಳಿಗೆ ಮೊಲಗಳನ್ನ ಮಾರಾಟ ಮಾಡುವುದರ ಜೊತೆಗೆ ಅವರಿಗೆ ಮಾರ್ಕೆಟಿಂಗ್ ಸೌಲಭ್ಯ ಅಂದ್ರೆ, ಬೆಳೆದ ಮರಿಗಳನ್ನ ತಾವೇ ಖರೀದಿಸುತ್ತಾರೆ . ಈಗಾಗಲೇ ಸಾಕಷ್ಟು ಯುವಕರು ಇವರ ಫಾರ್ಮ್ಗೆ ಬಂದು ಮೊಲಸಾಕಾಣಿಕೆಯ ತರಬೇತಿಯನ್ನೂ ಕೂಡ ಪಡೆಯುತ್ತಿದ್ದಾರೆ. ಪಶುಸಂಗೋಪನೆಯ ಬಗ್ಗೆ ಉತ್ತಮ ಜ್ಞಾನವನ್ನ ಸುದೀಂದ್ರ ರೆಡ್ಡಿ ಹೊಂದಿದ್ದಾರೆ.

... ಸ್ಥಾಪಿಸಿಕೊಂಡು, ಮೊಲದ ಮರಿ ಮಾರಾಟ, ಮೊಲದ ಗೂಡು ತಯಾರಿಕೆ, ಪ್ರಯೋಗಾಲಯಕ್ಕೆ ಮರಿಗಳನ್ನು ನೀಡುವುದು, ಮಾಂಸಕ್ಕಾಗಿ ಮೊಲಗಳ ಮಾರಾಟವನ್ನೂ ಕೂಡ ಮಾಡುತ್ತಿದ್ದಾರೆ. ಅಷ್ಟೇ ಅಲ್ಲ ಬೇರೆ ಬೇರೆ ರಾಜ್ಯಗಳಿಗೆ ಮೊಲಗಳನ್ನ ಮಾರಾಟ ಮಾಡುವುದರ ಜೊತೆಗೆ ಅವರಿಗೆ ಮಾರ್ಕೆಟಿಂಗ್ ಸೌಲಭ್ಯ ಅಂದ್ರೆ, ಬೆಳೆದ ಮರಿಗಳನ್ನ ತಾವೇ ಖರೀದಿಸುತ್ತಾರೆ . ಈಗಾಗಲೇ ಸಾಕಷ್ಟು ಯುವಕರು ಇವರ ಫಾರ್ಮ್ಗೆ ಬಂದು ಮೊಲಸಾಕಾಣಿಕೆಯ ತರಬೇತಿಯನ್ನೂ ಕೂಡ ಪಡೆಯುತ್ತಿದ್ದಾರೆ. ಪಶುಸಂಗೋಪನೆಯ ಬಗ್ಗೆ ಉತ್ತಮ ಜ್ಞಾನವನ್ನ ಸುದೀಂದ್ರ ರೆಡ್ಡಿ ಹೊಂದಿದ್ದಾರೆ.

ಜನಪ್ರಿಯ ವಿಷಯಗಳು

ಪರಿಣಿತ ಮಾರ್ಗದರ್ಶಕರು ಕಲಿಸುವ ಕೋರ್ಸ್‌ನ ವಿವರಗಳನ್ನು ತಿಳಿಯಲು ಯಾವುದೇ ಕೋರ್ಸ್ ಕ್ಲಿಕ್ ಮಾಡಿ.

ಇನ್ನುಳಿದ ಮಾರ್ಗದರ್ಶಕರು ffreedom app ನಲ್ಲಿ
download_app
download ffreedom app
ಡೌನ್‌ಲೋಡ್‌ ffreedom app

ಭಾರತದ ನಂ.1 ಲೈವ್ಲಿಹುಡ್ ಪ್ಲಾಟ್‌ಫಾರ್ಮ್‌ನಲ್ಲಿ 1 ಕೋಟಿಗೂ ಹೆಚ್ಚು ನೋಂದಾಯಿತ ಬಳಕೆದಾರರ ಸಮುದಾಯವನ್ನು ಸೇರಿ

SMS ಮೂಲಕ ಅಪ್ ಡೌನ್‌ಲೋಡ್ ಲಿಂಕ್ ಪಡೆಯಿರಿ

ffreedom app ಡೌನ್‌ಲೋಡ್ ಮಾಡಲು QR ಕೋಡ್ ಅನ್ನು ಸ್ಕ್ಯಾನ್ ಮಾಡಿ