Suresh Babu D V ಇವರು ffreedom app ನಲ್ಲಿ Retail Business ಮತ್ತು Floriculture ನ ಮಾರ್ಗದರ್ಶಕರು

Suresh Babu D V

🏭 Divine Blossoms, Bengaluru City
ಮಾರ್ಗದರ್ಶಕರು ಮಾತನಾಡುವ ಭಾಷೆಗಳು
ಮಾರ್ಗದರ್ಶಕರ ಪರಿಣತಿ
Retail Business
Retail Business
Floriculture
Floriculture
ಹೆಚ್ಚು ತೋರಿಸು
ಬೆಂಗಳೂರಿನ "ಡಿವೈನ್ ಬ್ಲಾಸಮ್ಸ್" ಎಂಬ ಆರ್ಕಿಡ್ ಶಾಪ್ ನ ಮಾಲೀಕರಾಗಿರುವ ಸುರೇಶ್ ಬಾಬು ಡಿ.ವಿ ರವರ ಪರಿಚಯ ಪಡೆಯಿರಿ. 35 ವರ್ಷಕ್ಕಿಂತ ಹೆಚ್ಚಿನ ಅನುಭವ ಹೊಂದಿರುವ ಸುರೇಶ್ ಬಾಬು ರವರು ತಮ್ಮ "ಡಿವೈನ್ ಬ್ಲಾಸಮ್ಸ್" ಫ್ಲವರ್ ಶಾಪ್ ನಲ್ಲಿ ಅಪರೂಪದ ಆರ್ಕಿಡ್ ಹೂವುಗಳ ಸಂಗ್ರಹಣೆಯನ್ನು ಮಾಡಿದ್ದಾರೆ ಮತ್ತು ಗ್ರಾಹಕರಿಗೆ ಅಸಾಧಾರಣ ಸೇವೆಯನ್ನು ಒದಗಿಸುತ್ತಿದ್ದಾರೆ.
ನೀವು ವೈಯಕ್ತೀಕರಿಸಿದ ಮಾರ್ಗದರ್ಶನಕ್ಕಾಗಿ Suresh Babu D V ಜೊತೆಗೆ ಮಾತನಾಡಲು ಬಯಸುವಿರಾ?
ಇನ್ನಷ್ಟು ತಿಳಿಯಿರಿ

ಇದು ನಿಜವಾಗಿಯೂ ಸರಳವಾಗಿದೆ! ಇನ್ನಷ್ಟು ತಿಳಿಯಲು ಕ್ಲಿಕ್ ಮಾಡಿ

Suresh Babu D V ಅವರ ಬಗ್ಗೆ

ಸುರೇಶ್ ಬಾಬು ಡಿ.ವಿ, ಯಶಸ್ವೀ ಹೂವಿನ ಬೆಳೆಗಾರರು ಮತ್ತು ಬೆಂಗಳೂರಿನ ಹೆಸರಾಂತ ಆರ್ಕಿಡ್ ಫ್ಲವರ್ ಶಾಪ್ ಆದ "ಡಿವೈನ್ ಬ್ಲಾಸಮ್ಸ್" ನ ಮಾಲೀಕರು. ಆರ್ಕಿಡ್‌ ಹೂವಿನ ಬಗ್ಗೆ ಇದ್ದ ವಿಶೇಷ ಆಸಕ್ತಿಯಿಂದಾಗಿ ಸುರೇಶ್ ಬಾಬು ರವರು ಡಿವೈನ್ ಬ್ಲಾಸಮ್ಸ್ ಎಂಬ ಫ್ಲವರ್ ಶಾಪ್ ಬಿಸಿನೆಸ್ ಅನ್ನು ಆರಂಭಿಸಿದರು. ಪ್ರಸ್ತುತ ಸುರೇಶ್ ಬಾಬು ರವರು ಆನ್‌ಲೈನ್ ಮತ್ತು ಆಫ್‌ಲೈನ್‌ ಮೂಲಕ ಆರ್ಕಿಡ್‌ ಹೂವುಗಳನ್ನು ಭಾರತದಾದ್ಯಂತ ಮಾರಾಟ ಮಾಡುತ್ತಿದ್ದಾರೆ. ವಿವಿಧ ಬಗೆಯ ಆರ್ಕಿಡ್ ಗಳನ್ನು ಬೆಳೆಸುವಲ್ಲಿ ಸುರೇಶ್ ಬಾಬು ರವರು 35 ವರ್ಷಗಳ ಅನುಭವವನ್ನು ಹೊಂದಿದ್ದಾರೆ. ಈ ಕಾರಣಕ್ಕಾಗೇ ತಮ್ಮ ಫ್ಲವರ್ ಶಾಪ್...

ಸುರೇಶ್ ಬಾಬು ಡಿ.ವಿ, ಯಶಸ್ವೀ ಹೂವಿನ ಬೆಳೆಗಾರರು ಮತ್ತು ಬೆಂಗಳೂರಿನ ಹೆಸರಾಂತ ಆರ್ಕಿಡ್ ಫ್ಲವರ್ ಶಾಪ್ ಆದ "ಡಿವೈನ್ ಬ್ಲಾಸಮ್ಸ್" ನ ಮಾಲೀಕರು. ಆರ್ಕಿಡ್‌ ಹೂವಿನ ಬಗ್ಗೆ ಇದ್ದ ವಿಶೇಷ ಆಸಕ್ತಿಯಿಂದಾಗಿ ಸುರೇಶ್ ಬಾಬು ರವರು ಡಿವೈನ್ ಬ್ಲಾಸಮ್ಸ್ ಎಂಬ ಫ್ಲವರ್ ಶಾಪ್ ಬಿಸಿನೆಸ್ ಅನ್ನು ಆರಂಭಿಸಿದರು. ಪ್ರಸ್ತುತ ಸುರೇಶ್ ಬಾಬು ರವರು ಆನ್‌ಲೈನ್ ಮತ್ತು ಆಫ್‌ಲೈನ್‌ ಮೂಲಕ ಆರ್ಕಿಡ್‌ ಹೂವುಗಳನ್ನು ಭಾರತದಾದ್ಯಂತ ಮಾರಾಟ ಮಾಡುತ್ತಿದ್ದಾರೆ. ವಿವಿಧ ಬಗೆಯ ಆರ್ಕಿಡ್ ಗಳನ್ನು ಬೆಳೆಸುವಲ್ಲಿ ಸುರೇಶ್ ಬಾಬು ರವರು 35 ವರ್ಷಗಳ ಅನುಭವವನ್ನು ಹೊಂದಿದ್ದಾರೆ. ಈ ಕಾರಣಕ್ಕಾಗೇ ತಮ್ಮ ಫ್ಲವರ್ ಶಾಪ್ ಬಿಸಿನೆಸ್ ನಲ್ಲಿ ಸುರೇಶ್ ಬಾಬು ರವರು ಕಡಿಮೆ ಅವಧಿಯಲ್ಲಿಯೇ ಯಶಸ್ಸನ್ನು ಪಡೆದುಕೊಂಡಿದ್ದಾರೆ. ಸುರೇಶ್ ಬಾಬು ರವರ ಡಿವೈನ್ ಬ್ಲಾಸಮ್ಸ್ ಅಸಾಧಾರಣ ಗ್ರಾಹಕ ಸೇವೆಗೆ ಮತ್ತು ವಿವಿಧ ಬಗೆಯ ಆರ್ಕಿಡ್ ಹೂವುಗಳ ಸಂಗ್ರಹಣೆಗೆ ಹೆಸರುವಾಸಿಯಾಗಿದೆ. ಸುರೇಶ್ ಬಾಬು ರವರು ಆರ್ಕಿಡ್ ಕೃಷಿ, ಆರ್ಕಿಡ್ ಹೂವಿನ ವೆರೈಟಿಗಳ ಐಡೆಂಟಿಫಿಕೇಷನ್, ಪ್ರಪೋಗೇಷನ್ ಟೆಕ್ನಿಕ್ ಗಳು, ಮಣ್ಣಿನ ನಿರ್ವಹಣೆ, ಕೀಟ ಮತ್ತು ರೋಗ ನಿರ್ವಹಣೆ, ಸ್ಥಳ ಆಯ್ಕೆ, ಗ್ರಾಹಕ ಸೇವೆ, ವಿಶುಯಲ್ ಮರ್ಚೆಂಡೈಸಿಂಗ್, ಆನ್‌ಲೈನ್ ಮತ್ತು ಆಫ್‌ಲೈನ್ ಮಾರಾಟ ಮತ್ತು ಬಿಸಿನೆಸ್ ಮ್ಯಾನೇಜ್ಮೆಂಟ್ ನಲ್ಲಿ ಎಕ್ಸ್ಪರ್ಟೈಸ್ ಹೊಂದಿದ್ದಾರೆ.

... ಬಿಸಿನೆಸ್ ನಲ್ಲಿ ಸುರೇಶ್ ಬಾಬು ರವರು ಕಡಿಮೆ ಅವಧಿಯಲ್ಲಿಯೇ ಯಶಸ್ಸನ್ನು ಪಡೆದುಕೊಂಡಿದ್ದಾರೆ. ಸುರೇಶ್ ಬಾಬು ರವರ ಡಿವೈನ್ ಬ್ಲಾಸಮ್ಸ್ ಅಸಾಧಾರಣ ಗ್ರಾಹಕ ಸೇವೆಗೆ ಮತ್ತು ವಿವಿಧ ಬಗೆಯ ಆರ್ಕಿಡ್ ಹೂವುಗಳ ಸಂಗ್ರಹಣೆಗೆ ಹೆಸರುವಾಸಿಯಾಗಿದೆ. ಸುರೇಶ್ ಬಾಬು ರವರು ಆರ್ಕಿಡ್ ಕೃಷಿ, ಆರ್ಕಿಡ್ ಹೂವಿನ ವೆರೈಟಿಗಳ ಐಡೆಂಟಿಫಿಕೇಷನ್, ಪ್ರಪೋಗೇಷನ್ ಟೆಕ್ನಿಕ್ ಗಳು, ಮಣ್ಣಿನ ನಿರ್ವಹಣೆ, ಕೀಟ ಮತ್ತು ರೋಗ ನಿರ್ವಹಣೆ, ಸ್ಥಳ ಆಯ್ಕೆ, ಗ್ರಾಹಕ ಸೇವೆ, ವಿಶುಯಲ್ ಮರ್ಚೆಂಡೈಸಿಂಗ್, ಆನ್‌ಲೈನ್ ಮತ್ತು ಆಫ್‌ಲೈನ್ ಮಾರಾಟ ಮತ್ತು ಬಿಸಿನೆಸ್ ಮ್ಯಾನೇಜ್ಮೆಂಟ್ ನಲ್ಲಿ ಎಕ್ಸ್ಪರ್ಟೈಸ್ ಹೊಂದಿದ್ದಾರೆ.

ಇನ್ನುಳಿದ ಮಾರ್ಗದರ್ಶಕರು ffreedom app ನಲ್ಲಿ
download_app
download ffreedom app
ಡೌನ್‌ಲೋಡ್‌ ffreedom app

ಭಾರತದ ನಂ.1 ಲೈವ್ಲಿಹುಡ್ ಪ್ಲಾಟ್‌ಫಾರ್ಮ್‌ನಲ್ಲಿ 1 ಕೋಟಿಗೂ ಹೆಚ್ಚು ನೋಂದಾಯಿತ ಬಳಕೆದಾರರ ಸಮುದಾಯವನ್ನು ಸೇರಿ

SMS ಮೂಲಕ ಅಪ್ ಡೌನ್‌ಲೋಡ್ ಲಿಂಕ್ ಪಡೆಯಿರಿ

ffreedom app ಡೌನ್‌ಲೋಡ್ ಮಾಡಲು QR ಕೋಡ್ ಅನ್ನು ಸ್ಕ್ಯಾನ್ ಮಾಡಿ